Ev Discount: ಎಲೆಕ್ಟ್ರಿಕ್ ಗಾಡಿ ಮೇಲೆ ಬಾರಿ ಡಿಸ್ಕೌಂಟ್- ಮತ್ತೆ ಸಿಗಲ್ಲ ಈ ಬೆಲೆಗೆ. ಖರೀದಿ ಮಾಡುವುದಿದ್ದರೆ ಈಗಲೇ ಮಾಡಿಬಿಡಿ.

Ev Discount: ಈಗ ನಮ್ಮ ದೇಶದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. ಪೆಟ್ರೋಲ್ ಸ್ಕೂಟರ್ ಗಳಿಗಿಂತ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಬಳಸುವುದು ಒಳ್ಳೆಯದು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ನೀವು ಈಗ ಹೊಸ ಸ್ಕೂಟರ್ ಖರೀದಿ ಮಾಡಬೇಕು ಎಂದುಕೊಂಡಿದ್ದರೆ ಈ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಭಾರಿ ಡಿಸ್ಕೌಂಟ್ (Ev Discount), ಮತ್ತೆ ಸಿಗದ ಈ ಆಫರ್ ನ ಸದುಪಯೋಗ ಪಡಿಸಿಕೊಳ್ಳಿ.

Ev Discount: ಎಲೆಕ್ಟ್ರಿಕ್ ಗಾಡಿ ಮೇಲೆ ಬಾರಿ ಡಿಸ್ಕೌಂಟ್- ಮತ್ತೆ ಸಿಗಲ್ಲ ಈ ಬೆಲೆಗೆ. ಖರೀದಿ ಮಾಡುವುದಿದ್ದರೆ ಈಗಲೇ ಮಾಡಿಬಿಡಿ. 2

ಎಲೆಕ್ಟ್ರಿಕ್ ಸ್ಕೂಟರ್ ತಯಾರಿಸುವ ಕಂಪನಿಗಳ ಪೈಕಿ ಒಕಾಯ ಇವಿ ಒಂದು ಸೂಪರ್ ಆಫರ್ (Ev Discount) ನೀಡಿದೆ..ಈ ಸಂಸ್ಥೆಯ ಒಕಾಯ ಕ್ಲಾಸಿಕ್ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಭರ್ಜರಿ ಡಿಸ್ಕೌಂಟ್ ಆಫರ್ ನೀಡಿದ್ದು, ಈ ಸ್ಕೂಟರ್ ಅನ್ನು ₹74,999 ರೂಪಾಯಿಗೆ ಕೊಡಲಾಗುತ್ತಿದೆ. ಈ ಆಫರ್ ಇರುವುದು ಕೆಲವೇ ದಿನಗಳು ಮಾತ್ರ, ಒಕಾಯ ಕಂಪನಿ ಶುರುವಾಗಿ 2 ವರ್ಷ ಪೂರೈಸುತ್ತಿರುವುದರ ಅಂಗವಾಗಿ, ಈ ಆಫರ್ ಅನ್ನು ನೀಡಲಾಗಿದೆ (Ev Discount). ಇದನ್ನು ಓದಿ..Odisha Train Case: ಒಡಿಸ್ಸಾ ರೈಲು ಪ್ರಕರಣದಲ್ಲಿ CBI ಅಖಾಡದಲ್ಲಿ- ಮೂವರ ಅರೆಸ್ಟ್. ಅಸಲಿಗೆ ಅರೆಸ್ಟ್ ಆದವರು ಯಾರು ಗೊತ್ತೇ?

ಈಗ ಸಿಗುತ್ತಿರುವ ಫೇಮ್ 2 ಸಬ್ಸಿಡಿ ಕಡಿತದಿಂದ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ನೆಗಟಿವ್ ಪರಿಣಾಮ ಬೀರುತ್ತಿದೆ. ಇಷ್ಟು ಸಮಯ ಎಲೆಕ್ಟ್ರಿಕ್ ಬೈಕ್ ಗಳ ಮೇಲೆ 40% ಸಬ್ಸಿಡಿ ಇತ್ತು, ಆದರೆ ಇನ್ನುಮೇಲೆ 15% ಅಷ್ಟೇ ಸಬ್ಸಿಡಿ ಸಿಗಲಿದೆ (Ev Discount). ಇದರಿಂದ ಎವಿ ಸ್ಕೂಟರ್ ಹಾಗೂ ಬೈಕ್ ಗಳ ಮಾರಾಟದಲ್ಲಿ ಇಳಿಕೆ ಕಂಡುಬಂದಿತ್ತು. ಅದಕ್ಕಾಗಿ ಸೇಲ್ಸ್ ಹೆಚ್ಚಿಸಲು ಕಂಪನಿಗಳು ಡಿಸ್ಕೌಂಟ್ ಆಫರ್ ಗಳನ್ನು ನೀಡುತ್ತಿವೆ. ಒಕಾಯ ಕಂಪನಿ ಕೂಡ ಇದೇ ರೀತಿ ಮಾಡುತ್ತಿದ್ದು, ಈ ಸಂಸ್ಥೆಯ F2T ಮತ್ತು F2B ಮಾಡೆಲ್ ಬೈಕ್ ಗಳನ್ನು 1 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಖರೀದಿ ಮಾಡಬಹುದು (Ev Discount).

ಒಕಾಯ ಫಾಸ್ಟ್ F2B ಇಬೈಕ್ ಮೇಲೆ ₹10,800 ರೂಪಾಯಿ ಡಿಸ್ಕೌಂಟ್ ಸಿಗುತ್ತದೆ. ಈ ಬೈಕ್ ಅನ್ನು ನೀವು ₹99,950 ರೂಪಾಯಿಗೆ ಖರೀದಿ ಮಾಡಬಹುದು. ಒಕಾಯ ಫಾಸ್ಟ್ F2T ಬೈಕ್ ಅನ್ನು ₹99,400 ರೂಪಾಯಿಗೆ ಖರೀದಿ ಮಾಡಬಹುದು. ಇದು ಒಕಾಯ ಕಂಪನಿ ಇಂದ ಬಂದಿರುವ ಮಾನ್ಸೂನ್ ಆಫರ್ (Ev Discount) ಆಗಿದ್ದು, ಈ ಆಫರ್ ಕೆಲವು ದಿನಗಳ ಕಾಲ ಮಾತ್ರ ಇರುತ್ತದೆ. ಜುಲೈ 31ರಂದು ಈ ಆಫರ್ ಕೊನೆಯಾಗುತ್ತದೆ..ಹಾಗೆಯೇ ಫಾಸ್ಟ್ ಸೀರೀಸ್ ನ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡುವವರಿಗೆ, ₹5000 ರೂಪಾಯಿವರೆಗು ಖ್ಯಾಶ್ ಬ್ಯಾಕ್ ಸಿಗುತ್ತದೆ. ಇದನ್ನು ಓದಿ..Rumion MPV: ಬಡವರ ಕೈಗೆ ಎಟುಕುವ ಹೊಸ 7 ಸೀಟರ್ ಕಾರ್ ಅನ್ನು ಬಿಡುಗಡೆ ಮಾಡುತ್ತಿರುವ ಟೊಯೋಟಾ- ಕಾರಿನ ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

ಹಾಗೆಯೇ ಬೈಕ್ ಖರೀದಿ ಜೊತೆಗೆ ಮತ್ತೊಂದು ಆಫರ್ ಕೂಡ ಇದೆ. ಇದರಲ್ಲಿ ನಿಮಗೆ ಥಾಯ್ಲೆಂಡ್ ಗೆ ಹೋಗುವ ಅವಕಾಶ ಸಿಗುತ್ತದೆ. ಈ ಟ್ರಿಪ್ ಗೆ ನಿಮಗೆ ಬೀಳುವ ಖರ್ಚು ಕೇವಲ 50,000 ರೂಪಾಯಿಗಳು. ಈ ಆಫರ್ ಒಬ್ಬ ವ್ಯಕ್ತಿಗೆ ಮಾತ್ರ ಸಿಗಲಿದ್ದು, ಈ ಆಫರ್ ಅನ್ನು ನೀವು ಪಡೆಯಬಹುದು. ಒಕಾಯ EV ಫಾಸ್ಟ್ ಸೀರೀಸ್ ಸ್ಕೂಟರ್ ಖರೀದಿ ಮಾಡುವವರಿಗೆ ಮಾತ್ರ ಈ ಆಫರ್ ಲಭ್ಯವಿರುತ್ತದೆ (Ev Discount). ಫಾಸ್ಟ್ ಎಫ್4, ಫಾಸ್ಟ್ ಎಫ್3, ಫಾಸ್ಟ್ 2ಟಿ, ಮತ್ತು ಫಾಸ್ಟ್ ಎಫ್2ಬಿ ಸ್ಕೂಟರ್ ಗಳಿಗೆ ಆಫರ್ ಲಭ್ಯವಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಗಳು 85ಕಿಮೀ ರೇಂಜ್ ನೀಡುತ್ತದೆ. ಇದನ್ನು ಓದಿ..ATM: ನೀವು ATM ನಿಂದ ಹಣ ಪಡೆಯುವಾಗ ಹಣ ಬಾರದೆ ಇದ್ದರೇ, ನಿಮ್ಮ ಹಣ ಮಾತ್ರ ಅಲ್ಲ. ಪರಿಹಾರ ಕೂಡ ಪಡೆಯಬಹುದು. ಹೇಗೆ ಗೊತ್ತೆ?

Best News in Kannadaebikeskannada liveKannada NewsKannada Trending Newslive newsLive News Kannadalive trending newsNews in Kannadaokaya bikestop news kannada