Instant Personal Loan: ಜಸ್ಟ್ 3 ಲಕ್ಷ ಲೋನ್ ಸಾಕು ಎಂದರೆ- ತಕ್ಷಣ ಅರ್ಜಿ ಹಾಕಿ- 120 ನಿಮಿಷದಲ್ಲಿ ಬ್ಯಾಂಕ್ ಖಾತೆಗೆ, ಅಡಮಾನ ಕೂಡ ಬೇಡ.

Instant Personal Loan: ನಮಸ್ಕಾರ ಸ್ನೇಹಿತರೇ ನಿಮ್ಮ ಯಾವುದೇ ಆರ್ಥಿಕ ಅಗತ್ಯತೆಗಳಿಗೆ ನೀವು ಪರ್ಸನಲ್ ಲೋನ್ ಪಡೆದುಕೊಳ್ಳಬೇಕು ಎನ್ನುವಂತಹ ಯೋಜನೆಯನ್ನು ಹಾಕಿಕೊಂಡಿದ್ದರೆ ಬೇರೆ ಬೇರೆ ಬ್ಯಾಂಕ್ಗಳಿಗೆ ಸುತ್ತಾಡಬೇಕಾದ ಅಗತ್ಯ ಇರುವುದಿಲ್ಲ. ಹೌದು ಗೆಳೆಯರೇ ಇವತ್ತಿನ ಲೇಖನಿಯಲ್ಲಿ ನಾವು ನಿಮಗೆ Prefr ಲೋನ್ ಅಪ್ಲಿಕೇಶನ್ ಮೂಲಕ ಯಾವ ರೀತಿಯಲ್ಲಿ 3 ಲಕ್ಷ ರೂಪಾಯಿಗಳವರೆಗೆ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಹೇಳಲು ಹೊರಟಿದ್ದೇವೆ. ಹತ್ತು ಸಾವಿರ ರೂಪಾಯಿಗಳಿಂದ ಪ್ರಾರಂಭಿಸಿ 3 ಲಕ್ಷ ರೂಪಾಯಿಗಳವರೆಗು ಕೂಡ ನೀವು ಲೋನ್ ಪಡೆದುಕೊಳ್ಳಬಹುದಾಗಿದ್ದು, ಲೋನ್ ಅಪ್ರೂವ್ ಆದ 2 ಗಂಟೆಗಳ ಒಳಗೆ ಹಣ ನಿಮ್ಮ ಖಾತೆಗೆ ಕ್ರೆಡಿಟ್ ಆಗುತ್ತದೆ.

Prefr ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳುವುದರ ಲಾಭಗಳು.- Prefr Personal Loan Benefits

  1. ನೀವು ಲೋನ್ ಅಪ್ಲೈ ಮಾಡಿ ಎರಡು ಗಂಟೆಗಳ ಒಳಗಾಗಿ ನೀವು ಹಣವನ್ನು ಪಡೆದುಕೊಳ್ಳಬಹುದಾಗಿದ್ದು, ಹೆಚ್ಚು ಡಾಕ್ಯುಮೆಂಟ್ಗಳ ಅಗತ್ಯ ಕೂಡ ಇರುವುದಿಲ್ಲ.
  2. ಸಾಲವನ್ನು ಮರುಪಾವತಿ ಮಾಡುವುದಕ್ಕೆ 6 ರಿಂದ 36 ತಿಂಗಳುಗಳ ಫ್ಲೆಕ್ಸಿಬಲ್ ಸಮಯಾವಕಾಶವನ್ನು ನೀಡಲಾಗುತ್ತದೆ.
  3. ಯಾವುದೇ ರೀತಿಯ ಫಿಸಿಕಲ್ ವೆರಿಫಿಕೇಶನ್ ಎಲ್ಲಿದೆ ನೀವು 3 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
  4. ಕೇವಲ ಮೂರರಿಂದ ಐದು ಪ್ರತಿಶತದ ಜೊತೆಗೆ ಜಿಎಸ್‌ಟಿ ಶುಲ್ಕವನ್ನು ಸೇರಿಸಿ ಕಡಿಮೆ ಮೊತ್ತದ ಶುಲ್ಕವನ್ನು ಪ್ರೋಸೆಸಿಂಗ್ ಫೀಸ್ ರೂಪದಲ್ಲಿ ಪಾವತಿಸಬೇಕಾಗುತ್ತದೆ.

Prefr ಪರ್ಸನಲ್ ಲೋನ್ ಪಡೆದುಕೊಳ್ಳಲು ಬೇಕಾಗಿರುವ ಡಾಕ್ಯುಮೆಂಟ್ಗಳು- Documents required to get Instant Personal Loan

  1. ಪ್ರಮುಖವಾಗಿ ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಬೇಕಾಗಿರುತ್ತದೆ ಮೊದಲು ನೀವು ತಿಳಿದುಕೊಳ್ಳಬೇಕಾಗುತ್ತದೆ.
  2. ಮೂರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಜೊತೆಗೆ ಲೋನ್ಗಾಗಿ ಅಪ್ಲೈ ಮಾಡುವವರ ಸೆಲ್ಫಿ ಫೋಟೋ ಬೇಕಾಗಿರುತ್ತದೆ.

ಇದನ್ನು ಕೂಡ ಓದಿ: Personal Loan: ಗ್ಯಾರಂಟಿ ಬೇಡ, ಅಡಮಾನ ಬೇಡ- RBL ಬ್ಯಾಂಕ್ ನಲ್ಲಿ 20 ಲಕ್ಷ ಲೋನ್ ಪಡೆಯಿರಿ – ಅರ್ಜಿ ಹೀಗೆ ಹಾಕಿ.

Prefr ಪರ್ಸನಲ್ ಲೋನ್ ಪಡೆದುಕೊಳ್ಳಲು ಹೊಂದಿರಬೇಕಾದ ಅರ್ಹತೆಗಳು- Eligibility to get Instant Personal Loan

  1. ಪ್ರಮುಖವಾಗಿ ಲೋನ್ ಗೆ ಅಪ್ಲೈ ಮಾಡುವವರು ಭಾರತೀಯರಾಗಿರಬೇಕು ಹಾಗೂ 22 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹೊಂದಿರಬೇಕು.
  2. ಕಡ್ಡಾಯವಾಗಿ ಪ್ರತಿ ತಿಂಗಳು ಆದಾಯದ ಮೂಲವನ್ನು ಹೊಂದಿರಬೇಕಾಗಿರುತ್ತದೆ.
  3. ಪ್ರತಿ ತಿಂಗಳು ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಅನ್ನು ಮೈನ್ಟೈನ್ ಮಾಡುತ್ತಿರಬೇಕು.
Here is how can you get Instant Personal Loan in 120 minutes – Eligibility, Documents required and other details explained in Kannada

Prefr ಪರ್ಸನಲ್ ಲೋನ್ ಮೇಲಿನ ಬಡ್ಡಿದರ ಹಾಗೂ ಬೇರೆ ಚಾರ್ಜಸ್.- Interest rates and Charges of Instant Personal Loan

  1. 18ರಿಂದ 36 ಪ್ರತಿಶತ ವಾರ್ಷಿಕ ಬಡ್ಡಿ ದರವನ್ನು ನೀವು ಈ ಪರ್ಸನಲ್ ಲೋನ್ ನಲ್ಲಿ ಕಟ್ಟಬೇಕಾಗುತ್ತದೆ.
  2. ಪ್ರೊಸೆಸಿಂಗ್ ಫೀಸ್ 3ರಿಂದ 5 ಪ್ರತಿಶತದ ಜೊತೆಗೆ ಜಿಎಸ್‌ಟಿ ಅಳವಡಿಕೆ ಆಗಿರುತ್ತದೆ.
  3. ಬೌನ್ಸ್ ಚಾರ್ಜ್ ರೂಪದಲ್ಲಿ 300 ರೂಪಾಯಿ ನೀಡಬೇಕಾಗಿರುತ್ತದೆ.
  4. ಒಂದು ವೇಳೆ ಆಗಿ ಕಟ್ಟಿದ್ರೆ ಅದರ ಮೇಲೆ ಮೂರು ಪ್ರತಿಶತ ಶುಲ್ಕವನ್ನು ಸೇರಿಸಿ ಪೆನಾಲ್ಟಿಯನ್ನು ಕಟ್ಟಬೇಕಾಗುತ್ತೆ.
  5. ಒಂದು ವೇಳೆ ಮುಂಚಿತವಾಗಿ ಹಣವನ್ನು ಪೂರ್ತಿಯಾಗಿ ಕಟ್ಟಿದರೆ ಆ ಸಂದರ್ಭದಲ್ಲಿ ಒಟ್ಟಾರೆ ಹಣದ ಐದು ಪ್ರತಿಶತ ಶುಲ್ಕವನ್ನು ಕಟ್ಟಬೇಕಾಗುತ್ತದೆ.

Prefr ಪರ್ಸನಲ್ ಲೋನ್ ಪಡೆದುಕೊಳ್ಳುವ ವಿಧಾನ- How to get Instant Personal Loan

  1. ಮೊದಲಿಗೆ ಅಪ್ಲಿಕೇಶನ್ ಗೆ ಹೋಗಿ ನಂತರ Prefr ಪರ್ಸನಲ್ ಲೋನ್ ಆಪ್ಶನ್ ಅನ್ನು ಕ್ಲಿಕ್ ಮಾಡಿ.
  2. ನಂತರ ಓಪನ್ ಮಾಡಿ ಮೊಬೈಲ್ ನಂಬರನ್ನು ಹಾಕಿ ಓಟಿಪಿಯನ್ನು ಸಬ್ಮಿಟ್ ಮಾಡಿ ವೆರಿಫಿಕೇಷನ್ ಮಾಡಿಕೊಳ್ಳಿ.
  3. ಅಲ್ಲಿ ಕೇಳಲಾಗುವಂತಹ ಬೇಸಿಕ್ ಡಿಟೆಟ್ಗಳನ್ನು ತುಂಬಿಸಿ. KYC ಡಾಕ್ಯುಮೆಂಟ್ಗಳು ಮೂಲಕ ಪ್ರಕ್ರಿಯೆಯನ್ನು ಕೂಡ ಪೂರೈಸಬಹುದಾಗಿದೆ.
  4. ಈಗ ನೀವು ಲೋನ್ ಪಡೆದುಕೊಳ್ಳಬಹುದು ಅದರ ಮರುಪಾವತಿಯನ್ನು ನೀವು Auto Pay ಮೂಲಕ ಕೂಡ ಪಾವತಿ ಮಾಡಬಹುದಾಗಿದೆ. ಎರಡು ಗಂಟೆ ಒಳಗಾಗಿ ಹಣ ನಿಮ್ಮ ಖಾತೆಗೆ ಬಂದು ಸೇರಿರುತ್ತದೆ.

Prefr ನ ಅಧಿಕೃತ ವೆಬ್ಸೈಟ್- Prefr Personal Loans: Empowering Financial Flexibility with Instant Approvals, Flexible Options, and Competitive Rates

Prefr ಪರ್ಸನಲ್ ಲೋನ್ ಪಡೆದುಕೊಳ್ಳುವ ಸಂದರ್ಭದಲ್ಲಿ ಯಾವುದೇ ರೀತಿಯ ಸಮಸ್ಯೆಗಳನ್ನು ಅನುಭವಿಸಿದರೆ 7061879075 ನಂಬರ್ಗೆ ಕರೆ ಮಾಡುವ ಮೂಲಕ ನೀವು ನಿಮ್ಮ ಗೊಂದಲಗಳನ್ನು ಗ್ರಾಹಕ ಪ್ರತಿನಿಧಿಗಳ ಜೊತೆಗೆ ಬಗೆಹರಿಸಿಕೊಳ್ಳಬಹುದಾಗಿದೆ.

instant personal loanInstant personal loan prefr appInstant personal loan prefr indiaprefr loanprefr loan customer care number is prefr loan legal or illegalprefr loan fake or realprefr loan is safe or notprefr loan rbi approved