ಲವ್ ಮಾಕ್ಟೇಲ್ ಚಿತ್ರದಲ್ಲಿ ಆಗಿರುವ ಎಲ್ಲಾ ತಪ್ಪುಗಳನ್ನು ಗುರುತಿಸಿದ್ದೀರಾ??? ಎಷ್ಟೆಲ್ಲ ತಪ್ಪುಗಳಿವೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ವರ್ಷಗಳಲ್ಲಿ 0 ಚಿತ್ರಮಂದಿರಗಳಿಂದ 50 ಚಿತ್ರಮಂದಿರಗಳ ವರೆಗೆ ಯಶಸ್ಸಿನ ಓಟವನ್ನು ಕಂಡಿದ್ದಂತಹ ಚಿತ್ರವೆಂದರೆ ಅದು ಲವ್ ಮಾಕ್ಟೇಲ್. ಹೌದು ಸ್ನೇಹಿತರೆ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜರವರ ಸಿನಿ ಜೀವನದಲ್ಲಿ ಅತ್ಯಂತ ಯಶಸ್ಸು ಕಂಡಿರುವ ಅಂತಹ ಚಿತ್ರವೆಂದರೆ ಲವ್ ಮಾಕ್ಟೇಲ್.

ಚಿತ್ರಮಂದಿರಗಳಿಂದ ಹೆಚ್ಚಾಗಿ ಲವ್ ಮಾಕ್ಟೇಲ್ ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿ ಕೇವಲ ಕನ್ನಡಿಗರಿಗೆ ಮಾತ್ರವಲ್ಲದೆ ಪರಭಾಷಾ ಸಿನಿಮಾ ಪ್ರಿಯರಿಗೆ ಕೂಡ ಇಷ್ಟ ವಾದಂತಹ ಚಿತ್ರ. ಮೊದಲ ಬಾರಿಗೆ ಡಾರ್ಲಿಂಗ್ ಕೃಷ್ಣ ಅವರು ಹಾಗೂ ಅವರ ಪತ್ನಿ ಮಿಲನ ನಾಗರಾಜ್ ರವರು ನಿರ್ದೇಶಕರಾಗಿ ಹಾಗೂ ನಿರ್ಮಾಪಕರಾಗಿಯೂ ಕೂಡ ಕಾಣಿಸಿಕೊಂಡರು. ಈ ಚಿತ್ರ ಅವರ ಪರಿಶ್ರಮದ ಫಲವೆಂದು ಹೇಳಬಹುದು. ಇನ್ನು ಲವ್ ಮಾಕ್ಟೇಲ್ ಚಿತ್ರ ಕನ್ನಡ ಚಿತ್ರರಂಗದಲ್ಲಿ ಕೂಡ ಹೊಸಬಗೆಯ ರೊಮ್ಯಾಂಟಿಕ್ ಲವ್ ಸ್ಟೋರಿ ರುಚಿಯನ್ನು ಕನ್ನಡದ ಪ್ರೇಕ್ಷಕರಿಗೆ ಉಣ ಬಡಿಸಿತ್ತು ಎಂದರೆ ತಪ್ಪಾಗಲಾರದು.