ಲವ್ ಮಾಕ್ಟೇಲ್ ಚಿತ್ರದಲ್ಲಿ ಆಗಿರುವ ಎಲ್ಲಾ ತಪ್ಪುಗಳನ್ನು ಗುರುತಿಸಿದ್ದೀರಾ??? ಎಷ್ಟೆಲ್ಲ ತಪ್ಪುಗಳಿವೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ವರ್ಷಗಳಲ್ಲಿ 0 ಚಿತ್ರಮಂದಿರಗಳಿಂದ 50 ಚಿತ್ರಮಂದಿರಗಳ ವರೆಗೆ ಯಶಸ್ಸಿನ ಓಟವನ್ನು ಕಂಡಿದ್ದಂತಹ ಚಿತ್ರವೆಂದರೆ ಅದು ಲವ್ ಮಾಕ್ಟೇಲ್. ಹೌದು ಸ್ನೇಹಿತರೆ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜರವರ ಸಿನಿ ಜೀವನದಲ್ಲಿ ಅತ್ಯಂತ ಯಶಸ್ಸು ಕಂಡಿರುವ ಅಂತಹ ಚಿತ್ರವೆಂದರೆ ಲವ್ ಮಾಕ್ಟೇಲ್.

ಚಿತ್ರಮಂದಿರಗಳಿಂದ ಹೆಚ್ಚಾಗಿ ಲವ್ ಮಾಕ್ಟೇಲ್ ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿ ಕೇವಲ ಕನ್ನಡಿಗರಿಗೆ ಮಾತ್ರವಲ್ಲದೆ ಪರಭಾಷಾ ಸಿನಿಮಾ ಪ್ರಿಯರಿಗೆ ಕೂಡ ಇಷ್ಟ ವಾದಂತಹ ಚಿತ್ರ. ಮೊದಲ ಬಾರಿಗೆ ಡಾರ್ಲಿಂಗ್ ಕೃಷ್ಣ ಅವರು ಹಾಗೂ ಅವರ ಪತ್ನಿ ಮಿಲನ ನಾಗರಾಜ್ ರವರು ನಿರ್ದೇಶಕರಾಗಿ ಹಾಗೂ ನಿರ್ಮಾಪಕರಾಗಿಯೂ ಕೂಡ ಕಾಣಿಸಿಕೊಂಡರು. ಈ ಚಿತ್ರ ಅವರ ಪರಿಶ್ರಮದ ಫಲವೆಂದು ಹೇಳಬಹುದು. ಇನ್ನು ಲವ್ ಮಾಕ್ಟೇಲ್ ಚಿತ್ರ ಕನ್ನಡ ಚಿತ್ರರಂಗದಲ್ಲಿ ಕೂಡ ಹೊಸಬಗೆಯ ರೊಮ್ಯಾಂಟಿಕ್ ಲವ್ ಸ್ಟೋರಿ ರುಚಿಯನ್ನು ಕನ್ನಡದ ಪ್ರೇಕ್ಷಕರಿಗೆ ಉಣ ಬಡಿಸಿತ್ತು ಎಂದರೆ ತಪ್ಪಾಗಲಾರದು.

ಈ ಚಿತ್ರದಲ್ಲಿ ಕೂಡ ಹಲವಾರು ಮಿಸ್ಟೇಕ್ ಗಳಿದ್ದವು ಅವು ಯಾವುದು ಎಂಬುದನ್ನು ನೋಡೋಣ. ಕೆಲವು ಹಾಸ್ಯಸ್ಪದವಾಗಿ ಇರಬಹುದು ಇನ್ನು ಕೆಲವು ನಿಜವಾಗಿಯೂ ಮಿಸ್ಟೇಕ್ ಗಳಾಗಿರಬಹುದು. ಅದಿತಿ ವಾಶ್ ರೂಂ ಗೆ ಹೋದಾಗ ಮೊಬೈಲಿಂದ ಶೂಟ್ ಮಾಡುತ್ತಿದ್ದಾರೆ ಎಂದು ಹೊರಗಡೆ ಬರುತ್ತಾರೆ ಆದರೆ ಹೊರಗಡೆ ಬಂದ ಮೇಲೆ ಕೂಡ ಹುಡುಗರು ಮೊಬೈಲ್ನಲ್ಲಿ ಏನು ನೋಡಿರುತ್ತಾರೆ ಇದು ಯಾವ ಲಾಜಿಕ್ ಎಂಬುದು ಸಿಕ್ಕಿಲ್ಲ. ಇನ್ನು ಅದಿತಿ ಒಳಗೆ ಹೋದಾಗ ವಾಶ್ ರೂಂ ನಲ್ಲಿ ಲೈಟ್ ಇರುತ್ತದೆ ಹೊರಗಡೆ ಬಂದಾಗ ವಾಶ್ ರೂಂ ನಲ್ಲಿ ಲೈಟ್ ಇರುವುದಿಲ್ಲ ಕತ್ತಲಾಗಿರುತ್ತದೆ ಯಾವುದೇ ಸ್ವಿಚ್ ಕೂಡ ಆಫ್ ಮಾಡಿರುವುದಿಲ್ಲ. ಹೀಗೆ ಈ ಚಿತ್ರದಲ್ಲಿರುವ ಹತ್ತು ಹಲವಾರು ಮಿಸ್ಟೇಕ್ ಗಳನ್ನು ಪೂರ್ತಿಯಾಗಿ ನೋಡಲು ಈ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ.

Comments are closed.