Brundavana: ಬೃಂದಾವನ ಧಾರಾವಾಹಿಯ ನಟ ದಿಡೀರ್ ಎಂದು ಚೇಂಜ್- ಎರಡೇ ವಾರಕ್ಕೆ ಚೇಂಜ್.
Brundavana Kannada Serial update: ನಮಸ್ಕಾರ ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಗ್ರಾಹಕ ಬಳಗವನ್ನು ಟೆಲಿವಿಷನ್ ಕ್ಷೇತ್ರ ಹೊಂದಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಸಿನಿಮಾಗಳಷ್ಟೇ ಧಾರವಾಹಿಗಳಿಗೂ(Kannada Serials ) ಕೂಡ ದೊಡ್ಡ ಮಟ್ಟದ ಗ್ರಾಹಕ ಬಳಗ ಇದೆ. ಅದರಲ್ಲಿ ವಿಶೇಷವಾಗಿ ಇವತ್ತಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು 25 ಎಪಿಸೋಡ್ ಗಳನ್ನು ಯಶಸ್ವಿಯಾಗಿ ಪೂರೈಸಿ ಕಲರ್ಸ್ ಕನ್ನಡ ವಾಹಿನಿಯ ಪ್ರೇಕ್ಷಕರ ಅಚ್ಚುಮೆಚ್ಚಿನ ಬೃಂದಾವನ ಧಾರಾವಾಹಿ(Brundavana Serial) ಬಗ್ಗೆ.
ಕಲರ್ಸ್ ಕನ್ನಡ ವಾಹಿನಿ ಧಾರವಾಹಿಗಳನ್ನು ಪ್ರೇಕ್ಷಕರಿಗೆ ನೀಡುವುದರಲ್ಲಿ ಹೆಸರುವಾಸಿಯಾಗಿದೆ. ಕೂಡು ಕುಟುಂಬದ ಕಥೆಯನ್ನು ಹೊಂದಿರುವಂತಹ ಬೃಂದಾವನ ಧಾರವಾಹಿ ನಿಜಕ್ಕೂ ಕೂಡ ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚಿನ ವೀಕ್ಷಕರ ಮನಸ್ಸನ್ನು ಸೆಳೆಯಲು ಯಶಸ್ವಿಯಾಗಿದೆ. ಇವತ್ತಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರೋದು ಬೃಂದಾವನ ಧಾರವಾಹಿಯ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸರಿಗಮಪ ಖ್ಯಾತಿಯ ವಿಶ್ವನಾಥ್ ಹಾವೇರಿ(saregamapa fame Viswanath Haveri) ಅವರ ಬಗ್ಗೆ.
ಬೃಂದಾವನ ಧಾರವಾಹಿಯಲ್ಲಿ ವಿಶ್ವನಾಥ್ ಹಾವೇರಿ ವಿದೇಶದಲ್ಲಿ ಓದೋ ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ನಿನ್ನ ಧಾರವಾಹಿಯಲ್ಲಿ ಹೀರೋ ನಾ ಮದುವೆ ಸಿದ್ಧತೆ ಕೂಡ ಜೋರಾಗಿ ನಡೀತಾ ಇರೋದನ್ನ ನೀವು ಈಗಾಗಲೇ ಎಪಿಸೋಡ್ ನೋಡಿದ್ರೆ ಗಮನಿಸಿರಬಹುದು. ಇದೇ ಸಂದರ್ಭದಲ್ಲಿ ಪ್ರೇಕ್ಷಕರು ಆಶ್ಚರ್ಯ ಪಡುವಂತಹ ಒಂದು ಬೆಳವಣಿಗೆ ನಡೆದಿದ್ದು ಅದರ ಬಗ್ಗೆನೇ ಇವತ್ತಿನ ಲೇಖನಿಯಲ್ಲಿ ನಾವು ನಿಮಗೆ ಹೇಳೋಕೆ ಹೊರಟಿದ್ದೇವೆ.
ಇಂದಿನ ಮತ್ತಷ್ಟು ಸುದ್ದಿಗಳು- Get Instant Loan: ಯಾವುದೇ ಗ್ಯಾರಂಟಿ ಇಲ್ಲದೆ, ದಿಡೀರ್ ಎಂದು ನಿಂತಲ್ಲೇ ಲೋನ್ ಬೇಕೇ? ಈ ಆಪ್ ನಲ್ಲಿ ಅರ್ಜಿ ಹಾಕಿ. 20 ಸೆಕೆಂಡ್ ನಲ್ಲಿ ಹಣ.
ಅದೇನೆಂದರೆ ಹೀರೋ ಆಗಿರುವಂತಹ ವಿಶ್ವನಾಥ್ ಹಾವೇರಿ ಅವರು ಧಾರವಾಹಿಯಿಂದ ಹೊರಹೋಗಲಿದ್ದು ಅವರ ಪಾತ್ರಕ್ಕೆ ಬೇರೆಯವರನ್ನು ಬದಲಾವಣೆಗೆ ಕರೆದಿರುವಂತಹ ಪ್ರಯತ್ನ ನಡೆಯುತ್ತಿದೆ ಎಂಬುದಾಗಿ ತಿಳಿದು. ಆರಂಭದಿಂದಲೂ ಕೂಡ ಪ್ರೇಕ್ಷಕರಿಂದ ನಾಯಕನ ಪಾತ್ರಕ್ಕೆ ವಿಶ್ವನಾಥ್ ಹಾವೇರಿ ಚಿಕ್ಕವರಾಗಿ ಕಾಣಿಸಿಕೊಳ್ಳುತ್ತಾರೆ ಅನ್ನುವ ನೆಗೆಟಿವ್ ಅಭಿಪ್ರಾಯಗಳು ಕೇಳಿ ಬರ್ತಾ ಇದ್ವು. ಇನ್ನು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಈ ಚರ್ಚೆ ಜೋರಾಗಿ ಕೇಳಿ ಬರುತ್ತಿದ್ದು ಅವರ ಪಾತ್ರವನ್ನು ಮಾಡುವುದಕ್ಕೆ ಬೇರೆ ಕಲಾವಿದರು ಮಾಹಿತಿ ಕೂಡ ಕೇಳಿ ಬರುತ್ತಿದೆ.
ಕೆಲವೊಂದು ಮೂಲಗಳ ಪ್ರಕಾರ ಕೂಡ ಮದುವೆ ಎಪಿಸೋಡ್ ಮುಗಿದ ನಂತರ ಹೀರೋ ಪಾತ್ರವನ್ನು ಚೇಂಜ್ ಮಾಡಲಾಗುತ್ತೆ ಅನ್ನೋ ಮಾಹಿತಿಗಳು ಸಿಕ್ಕಿವೆ. ಇದು ಎಷ್ಟರ ಮಟ್ಟಿಗೆ ಸತ್ಯ ಅಥವಾ ಸುಳ್ಳು ಎನ್ನುವುದನ್ನು ನಾವು ಮುಂದಿನ ದಿನಗಳಲ್ಲಿಯೇ ಕಾದು ನೋಡಬೇಕಾಗಿದೆ.
Comments are closed.