ಶುಕ್ರ-ಬುಧ ಸಂಯೋಗ, ಕುಬೇರನೇ ನಿಂತು ಕೃಪೆ ನೀಡುತ್ತಾನೆ. ಕಲಿಯುಗದ ಕುಬೇರ ಆಗ್ತಾರೆ ಈ ರಾಶಿಗಳು.

ನಮಸ್ಕಾರ ಸ್ನೇಹಿತರೆ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದೇ ಜನವರಿ 18ರಂದು ಲಕ್ಷ್ಮೀನಾರಾಯಣ ಯೋಗ ರೂಪುಗೊಳ್ಳಲಿದೆ ಎಂಬುದಾಗಿ ತಿಳಿದು ಬಂದಿದೆ. ಶುಕ್ರನು ಧನು ರಾಶಿಗೆ ಸಾಗಲಿದ್ದಾನೆ. ಇನ್ನು ಬುಧ ಹಾಗೂ ಮಂಗಳ ಇಬ್ಬರೂ ಕೂಡ ಈಗಾಗಲೇ ಧನುರಾಶಿಯಲ್ಲಿಯೇ ಇದ್ದಾರೆ. ಹಾಗಿದ್ರೆ ಬನ್ನಿ ಈ ಲಕ್ಷ್ಮಿ ನಾರಾಯಣ ಯೋಗದಿಂದ ಯಾರಿಗೆ ಶುಕ್ರದೆಸೆ ಪ್ರಾರಂಭವಾಗಲಿದೆ ಎಂಬುದಾಗಿ ತಿಳಿಯೋಣ.

ಮೇಷ ರಾಶಿ(Aries)

ಮೇಷ ರಾಶಿಯವರು ಕೊಟ್ಟಿರುವಂತಹ ಕಠಿಣ ಪರಿಶ್ರಮಕ್ಕೆ ಸರಿಯಾದ ರೀತಿಯಲ್ಲಿ ಫಲವನ್ನು ಈ ಸಂದರ್ಭದಲ್ಲಿ ಈ ವಿಶೇಷವಾದ ಯೋಗದಿಂದ ಪಡೆದುಕೊಳ್ಳಲಿದ್ದೀರಿ. ಸಾಕಷ್ಟು ಸಮಯಗಳ ನಂತರ ಸಂಗಾತಿಯ ಜೊತೆಗೆ ನೀವು ಉತ್ತಮ ಸಮಯವನ್ನು ಸಂತೋಷವಾಗಿ ಕಳೆಯಲಿದ್ದೀರಿ. ಕಲಿಕಾ ಕ್ಷೇತ್ರದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸುವ ಅವಕಾಶವಿದೆ.

ವೃಷಭ ರಾಶಿ(Taurus)

ಈ ಸಮಯದಲ್ಲಿ ಕೆಲಸದ ನಿಮಿತ್ತವಾಗಿ ವೃಷಭ ರಾಶಿಯವರು ಪ್ರಯಾಣ ಮಾಡಬೇಕಾದ ಸಂದರ್ಭ ಒದಗಿ ಬರಬಹುದು ಆದರೆ ಅದು ಅವರಿಗೆ ಲಾಭದಾಯಕವಾಗಿಯೇ ಕಾಣಿಸಿಕೊಳ್ಳಲಿದೆ. ಕೆಲಸದಲ್ಲಿ ನಿಮ್ಮ ಸಂಬಳ ಹೆಚ್ಚಾಗುವುದರಿಂದಾಗಿ ಹಣಕಾಸಿನ ತೊಂದರೆಯನ್ನು ನೀವು ಎದುರಿಸಬೇಕಾದ ಅಗತ್ಯವಿಲ್ಲ. ಇನ್ನು ನೀವು ಸಿಗುವಂತಹ ಹಣದಿಂದ ಮಾಡುವಂತಹ ಯೋಜನೆ ಅಥವಾ ಹೂಡಿಕೆ ನಿಮಗೆ ಭವಿಷ್ಯದಲ್ಲಿ ಸಹಾಯಕ್ಕೆ ಬರಬಹುದು.

ಮಿಥುನ ರಾಶಿ(Gemini)

ವ್ಯಾಪಾರ ಮಾಡುತ್ತಿರುವವರಿಗೆ ವಿದೇಶದಿಂದಲೂ ಕೂಡ ವ್ಯಾಪಾರಕ್ಕೆ ಡೀಲ್ ಗಳು ಹೊಸದಾಗಿ ಹುಡುಕಿಕೊಂಡು ಬರಬಹುದು. ನಿಮ್ಮ ಸಂಗಾತಿಯ ಜೊತೆಗೆ ಇರುವಂತಹ ಎಲ್ಲಾ ಕಲಹಗಳು ಕೂಡ ದೂರವಾಗಲಿದ್ದು ಸಂತೋಷ ನೆಲೆಸಲಿದೆ. ಪಾರ್ಟ್ನರ್ ಶಿಪ್ ನಲ್ಲಿ ವ್ಯವಹಾರ ಮಾಡುತ್ತಿರುವವರಿಗೆ ಲಾಭ ಕಟ್ಟಿಟ್ಟ ಬುತ್ತಿಯಾಗಿದೆ.

ಸಿಂಹ ರಾಶಿ(Leo)

ಆರ್ಥಿಕ ಲಾಭ ಈ ಸಂದರ್ಭದಲ್ಲಿ ಹೇರಳವಾಗಿ ಸಿಂಹ ರಾಶಿಯವರಿಗೆ ಸಿಗಲಿದೆ ಹಾಗೂ ಸಂಗಾತಿಯ ಜೊತೆಗಿನ ಸಂಬಂಧವು ಕೂಡ ಸುಧಾರಿಸಲಿದೆ. ಈ ವಿಶೇಷ ಅವಧಿಯಲ್ಲಿ ಲಕ್ಷ್ಮಿ ನಾರಾಯಣ ಯೋಗದಿಂದಾಗಿ ಸಾಕಷ್ಟು ಉತ್ತಮ ಫಲಿತಾಂಶಗಳನ್ನು ನೀವು ತಮ್ಮದಾಗಿಸಿಕೊಳ್ಳಲಿದ್ದೀರಿ.

ವೃಶ್ಚಿಕ ರಾಶಿ(Scorpion)

ನಿಮ್ಮ ಜೀವನ ಸುಧಾರಿಸುವುದಕ್ಕೆ ನಿಮಗೆ ಸಾಕಷ್ಟು ಉತ್ತಮವಾದ ಅವಕಾಶಗಳು ಈ ಸಂದರ್ಭದಲ್ಲಿ ಸಿಗಬಹುದು. ಕುಟುಂಬದ ಸದಸ್ಯರ ಜೊತೆಗೆ ನಿಮ್ಮ ಸಂಬಂಧ ಕೂಡ ಉತ್ತಮವಾಗಲಿದೆ. ವೃತ್ತಿ ಹಾಗೂ ವ್ಯಾಪಾರ ಜೀವನದಲ್ಲಿ ಉತ್ತಮವಾದ ಪ್ರಗತಿಯನ್ನು ಸಾಧಿಸಲಿದ್ದೀರಿ.

Comments are closed.