ಕರುನಾಡಿನ ಚಿಟ್ಟೆ ಸೋನು ಆಸ್ಪತ್ರೆಗೆ- ಪಾಪ ಏನಾಗಿದೆ ಗೊತ್ತೇ ?? ನೋಡಿದರೆ ಕಣ್ಣೀರು ಹಾಕ್ತಿರಾ

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸೋಶಿಯಲ್ ಮೀಡಿಯ ಹಾಗೂ ಟಿಕ್ ಟಾಕ್ ಮೂಲಕ ಸ್ಟಾರ್ ಆಗಿದ್ದ ಸೋನು ಶ್ರೀನಿವಾಸ ಗೌಡ ಅವರು ಇದರ ಆಧಾರದ ಮೇರೆಗೆ ಕನ್ನಡ ಕಿರುತೆರೆ ಆ ಚಂದ ಶ್ರೀಮಂತ ಹಾಗೂ ದೊಡ್ಡ ಮಟ್ಟದ ರಿಯಾಲಿಟಿ ಶೋ ಆಗಿರುವಂತಹ ಬಿಗ್ ಬಾಸ್ ಗೆ ಕೂಡ ಹೋಗಿ ಬಂದಿದ್ದಾರೆ. ಬಿಗ್ ಬಾಸ್ ಗೆ ಹೋಗಿ ಬಂದ ನಂತರವೂ ಕೂಡ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ.

ಇತ್ತೀಚಿಗೆ ತಿಳಿದು ಬಂದಿರುವ ಮಾಹಿತಿಗಳ ಪ್ರಕಾರ ಸೋನು ಶ್ರೀನಿವಾಸ ಗೌಡ ಅವರು ಆಸ್ಪತ್ರೆಗೆ ಸೇರಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಯಾತಕ್ಕಾಗಿ ಅವರು ಆಸ್ಪತ್ರೆಯನ್ನು ಸೇರಿಕೊಂಡಿದ್ದಾರೆ ಎನ್ನುವುದು ಸಾಕಷ್ಟು ಜನರಿಗೆ ತಿಳಿದಿಲ್ಲ. ಮಾಹಿತಿ ಪ್ರಕಾರ ಕಾರು ಅ-ಪಘಾತದ ಕಾರಣದಿಂದಾಗಿ ಸೋನು ಶ್ರೀನಿವಾಸ ಗೌಡ ಅವರ ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿಕೊಂಡಿದ್ದಾರೆ.

ಬೆಂಗಳೂರಿನ ಗೊಲ್ಲರ ಪಾಳ್ಯದ ಅಪಾರ್ಟ್ಮೆಂಟ್ ಒಂದಕ್ಕೆ ಸೋನು ಶ್ರೀನಿವಾಸ ಗೌಡ ಅವರ ಕಾರು ಬುದ್ದಿದೆ ಎಂಬುದಾಗಿ ತಿಳಿದುಬಂದಿದೆ. ಅಪಾರ್ಟ್ಮೆಂಟಿನ ಪಿಲ್ಲರ್ ಗೆ ಗುದ್ದಿರುವಂತಹ ಸೋನು ಶ್ರೀನಿವಾಸ್ ಗೌಡ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಚಿಕಿತ್ಸೆ ಕೂಡ ನಡೆಯುತ್ತಿದೆ ಎಂಬುದಾಗಿ ತಿಳಿದು ಬಂದಿದೆ. ನಡೆದಿರುವಂತಹ ಘಟನೆಯ ಬಗ್ಗೆ ಸ್ಪಷ್ಟವಾದ ಮಾಹಿತಿ ಇನ್ನು ಕೂಡ ಸಿಕ್ಕಿಲ್ಲ.

ಕೆಲವೊಂದು ಮಾಹಿತಿಗಳ ಪ್ರಕಾರ ಸೋನು ಶ್ರೀನಿವಾಸ ಗೌಡ ಅವರು ಕಾರನ್ನು ಹೊಸದಾಗಿ ಕಲಿಯುತ್ತಿದ್ದರು ಹಾಗೂ ಈ ಸಂದರ್ಭದಲ್ಲಿ ಆಯತಪ್ಪಿ, ಈ ರೀತಿಯ ಅವಗಡ ನಡೆದಿದೆ ಎಂಬುದಾಗಿ ಕೂಡ ಕೇಳಿ ಬರುತ್ತಿದೆ. ಯಾವುದು ಸತ್ಯ ಅಥವಾ ಯಾವುದು ಸುಳ್ಳು ಎನ್ನುವುದನ್ನು ನಾವು ಮುಂದಿನ ದಿನಗಳಲ್ಲಿಯೇ ಕಾದು ನೋಡಬೇಕಾಗಿದೆ. ಸೋನು ಶ್ರೀನಿವಾಸ ಗೌಡ ಅವರ ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.

Comments are closed.