PAN Card Loan: ಪಾನ್ ಕಾರ್ಡ್ ಇದ್ದವರಿಗೆ ಮಾತ್ರ ಕೊಡುತ್ತಾರೆ ಲೋನ್- 50000. ಅರ್ಜಿ ಹಾಕಿ ಲೋನ್ ಪಡೆಯಿರಿ.
PAN Card Loan: ನಮಸ್ಕಾರ ಸ್ನೇಹಿತರೇ ಭಾರತ ದೇಶದಲ್ಲಿ ಐಡೆಂಟಿಟಿ ಪ್ರೂಫ್ ಗ್ರೂಪಲ್ಲಿ ಆಧಾರ್ ಕಾರ್ಡ್ ಅನ್ನು ನಾವು ಯಾವ ರೀತಿಯಲ್ಲಿ ಪ್ರಮುಖವಾಗಿ ಬಳಸುತ್ತೇವೆಯೋ ಅದೇ ರೀತಿಯಲ್ಲಿ PAN Card ಅನು ಕೂಡ ಆರ್ಥಿಕ ವಿಚಾರಗಳಲ್ಲಿ ನಾವು ಹೆಚ್ಚಾಗಿ ಬಳಸುತ್ತೇವೆ. ಇವತ್ತಿನ ಲೇಖನಿಯಲ್ಲಿ ಕೂಡ ನಾವು ನಿಮಗೆ PAN Card ಅನ್ನು ಬಳಸಿಕೊಂಡು ಯಾವ ರೀತಿಯಲ್ಲಿ 50,000ಗಳವರೆಗೆ ಲೋನ್ ಪಡೆದುಕೊಳ್ಳಬಹುದು ಎನ್ನುವುದನ್ನು ತಿಳಿಸಲು ಹೊರಟಿದ್ದೇವೆ ಹೀಗಾಗಿ ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದಿ.
Table of Contents
PAN Card ಲೋನ್
- PAN Card ಮೂಲಕ ಪಡೆದುಕೊಳ್ಳುವ ಲೋನ್ ನಲ್ಲಿ ಪಾನ್ ಕಾರ್ಡ್ ಅನ್ನೇ ಕೊಲೆಟರಲ್ ರೂಪದಲ್ಲಿ ಅಡ ಇಟ್ಟುಕೊಳ್ಳಲಾಗುತ್ತದೆ ಹಾಗೂ ನೀವು ಸಾಲವನ್ನು ಮರುಪಾವತಿ ಮಾಡಿದ ನಂತರ ಅದನ್ನು ಬಿಡಿಸಿಕೊಳ್ಳಬಹುದಾಗಿದೆ.
- PAN Card ಮೂಲಕ ಲೋನ್ ಪಡೆದುಕೊಳ್ಳುವುದು ಸುಲಭವಾಗಿದ್ದು ನೀವು ಭಾರತೀಯ ನಾಗರಿಕರಾಗಿದ್ರೆ ಸಾಕು. ಕೆಲವೊಂದು ಸುಲಭ ಅರ್ಹತೆಗಳಲ್ಲಿ ನೀವು ಕಾಣಿಸಿಕೊಂಡರೆ ನಿಮಗೆ ಲೋನ್ ಸಿಗುತ್ತೆ.
- ಐವತ್ತು ಸಾವಿರ ರೂಪಾಯಿಗಳ ವರೆಗೆ ನಿಮಗೆ ಲೋನ್ ಬೇಕಾಗಿದ್ದರೆ PAN Card ಮೂಲಕ ನೀವು ಕೆಲವೇ ದಿನಗಳಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾಗಿದ್ದು ಹೆಚ್ಚಿನ ದಿನಗಳ ಕಾಲ ಕಾಯಬೇಕಾದ ಅಗತ್ಯವಿಲ್ಲ.
- ಒಂದು ವೇಳೆ ನೀವು 50,000ಗಳ ಸಾಲವನ್ನು ಪಡೆದುಕೊಂಡರೆ ಮರುಪಾವತಿ ವಿಧಾನ ಕೂಡ EMI ಮೂಲಕ ಸುಲಭವಾಗಿರುತ್ತದೆ. 12 ರಿಂದ 60 ತಿಂಗಳುಗಳ ಕಾಲ ನಿಮಗೆ ಮರುಪಾವತಿ ಮಾಡುವುದಕ್ಕೆ ಸಮಯಾವಕಾಶವನ್ನು ನೀಡಲಾಗುತ್ತದೆ.
- ಉತ್ತಮವಾದ ಬಡ್ಡಿದರವನ್ನು ಕೂಡ ನೀವು ಈ ರೀತಿಯ ಸಾಲಗಳಲ್ಲಿ ಕಾಣಬಹುದಾಗಿದ್ದು ಮಾರುಕಟ್ಟೆಯ ಬಡ್ಡಿ ದರಗಳಿಗೆ ಹೋಲಿಸಿದರೆ ಇಲ್ಲಿ ನ್ಯಾಯಯುತ ಬಡ್ಡಿದರವನ್ನು ಕಾಣಬಹುದಾಗಿದೆ.
ಸಾಲ ಪಡೆದುಕೊಳ್ಳುವುದಕ್ಕೆ ಇರಬೇಕಾದ ಅರ್ಹತೆಗಳು- Eligibility to get PAN Card Loan
- ಪ್ರಮುಖವಾಗಿ ನೀವು ಭಾರತೀಯ ನಾಗರಿಕರಾಗಿರಬೇಕು ಹಾಗೂ ನಿಮ್ಮ ಬಳಿ ಪಾನ್ ಕಾರ್ಡ್ ಇರಲೇಬೇಕು.
- ನಿಮ್ಮ ವಯಸ್ಸಿನ ಅರ್ಹತೆ 21ರಿಂದ ಅರವತ್ತು ವರ್ಷಗಳ ನಡುವೆ ಇರಬೇಕು ಎಂಬುದಾಗಿ ಕಡ್ಡಾಯವಾಗಿ ಹೇಳಲಾಗಿದೆ.
- ಪ್ರತಿ ತಿಂಗಳ ನಿಯಮಿತ ಆದಾಯ ಇರಲೇಬೇಕು ಇಲ್ಲವಾದರೆ ಸಾಲ ಸಿಗುವುದಿಲ್ಲ.
ಇದನ್ನು ಕೊಡ ಓದಿ: Personal Loan: ಜಾಸ್ತಿ ಬೇಡ ನಂಗೆ 10000 ಲೋನ್ ಸಾಕು ಅಂದ್ರೆ – ಆಧಾರ್ ತೋರಿಸಿ ಅರ್ಜಿ ಹಾಕಿ. ಎರಡೇ ನಿಮಿಷದಲ್ಲಿ ಕೊಡ್ತಾರೆ.
ಸಾಲ ಪಡೆದುಕೊಳ್ಳುವುದಕ್ಕೆ ಇರಬೇಕಾದ ಪ್ರಮುಖ ಡಾಕ್ಯುಮೆಂಟ್ ಗಳು- Documents required to get Loan
- ಪ್ರಮುಖವಾಗಿ ಪಾನ್ ಕಾರ್ಡ್ ನಿಮ್ಮ ಬಳಿ ಇರಲೇಬೇಕು ಅದರ ಜೊತೆಗೆ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಬೇಕು.
- ಎಲೆಕ್ಟ್ರಿಸಿಟಿ ಬಿಲ್ ಅಥವಾ ಟೆಲಿಫೋನ್ ಬಿಲ್ ಅನ್ನು ನೀವು ಅಡ್ರೆಸ್ ಪ್ರೂಫ್ ರೂಪದಲ್ಲಿ ನೀಡಬಹುದಾಗಿದೆ.
- ಇನ್ಕಮ್ ಪ್ರೂಫ್ ರೂಪದಲ್ಲಿ ನೀವು ನಿಮ್ಮ ಸ್ಯಾಲರಿ ಸ್ಲಿಪ್ ಅಥವಾ ಬ್ಯಾಂಕ್ ಸ್ಟೇಟ್ಮೆಂಟ್ ನೀಡಬೇಕಾಗಿರುತ್ತದೆ.
- ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಜೊತೆಗೆ ಪಾಸ್ಪೋರ್ಟ್ ಸೈಜ್ ಫೋಟೋವನ್ನು ನೀಡಬೇಕಾಗಿರುತ್ತದೆ.
PAN Card ಲೋನ್ ಗೆ ಅಪ್ಲೈ ಮಾಡುವ ವಿಧಾನ.- How to apply for a Loan
- ಮೊದಲಿಗೆ ಬೇರೆ ಬೇರೆ ಬ್ಯಾಂಕುಗಳು ಅಥವಾ ಫೈನಾನ್ಸಿಯಲ್ ಕಂಪನಿಗಳು PAN Card ಮೇಲೆ ನೀಡುತ್ತಿರುವಂತಹ ಲೋನ್ ಮೇಲೆ ವಿಧಿಸುವ ಬಡ್ಡಿ ದರಗಳನ್ನು ಕಂಪೇರ್ ಮಾಡಿ ಬೆಸ್ಟ್ ಆಗಿರುವ ಸಂಸ್ಥೆಯನ್ನು ಆಯ್ಕೆ ಮಾಡಿ.
- ನಿಮಗೆ ಲೋನ್ ಪಡೆದುಕೊಳ್ಳುವ ಅರ್ಹತೆ ಇದೆಯೋ ಇಲ್ಲವೋ ಎನ್ನುವುದನ್ನು ವೆಬ್ಸೈಟ್ನಲ್ಲಿ ಮೊದಲಿಗೆ ಪರೀಕ್ಷಿಸಿಕೊಳ್ಳಿ.
- ಅರ್ಹತೆ ಇದೆ ಎಂಬುದನ್ನು ಖಚಿತಪಡಿಸಿಕೊಂಡ ನಂತರ ಲೋನ್ ಅರ್ಜಿ ಫಾರ್ಮ್ ಅನ್ನು ಬ್ಯಾಂಕಿನ ಅಧಿಕೃತ ವೆಬ್ಸೈಟ್ ನಿಂದ ಡೌನ್ಲೋಡ್ ಮಾಡಿಕೊಂಡು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ ಹಾಗೂ ಬೇಕಾಗಿರುವ ಡಾಕ್ಯುಮೆಂಟುಗಳನ್ನು ಅಟ್ಯಾಚ್ ಮಾಡಿ ಸಬ್ಮಿಟ್ ಮಾಡಿ.
- ನೀವು ಸಬ್ಮಿಟ್ ಮಾಡಿರುವಂತಹ ಲೋನ್ ಅರ್ಜಿ ಫಾರ್ಮ್ ಅನ್ನು ಬ್ಯಾಂಕಿನ ಸಿಬ್ಬಂದಿಗಳು ಅಥವಾ ಫೈನಾನ್ಸಿಯಲ್ ಕಂಪನಿಯ ಅಧಿಕಾರಿಗಳು ಸರಿಯಾಗಿ ಪರಿಶೀಲಿಸಿ ಎಲ್ಲಾ ಸರಿ ಇದ್ದರೆ ನಿಮ್ಮ ಲೋನ್ ಅನ್ನು ಅಪ್ರೂವ್ ಮಾಡುತ್ತಾರೆ.
ನಿಮ್ಮ ಅಗತ್ಯಕ್ಕೆ ತಕ್ಕಂತೆ ಬೇಕಾಗಿರುವಂತಹ ಐವತ್ತು ಸಾವಿರ ರೂಪಾಯಿಗಳವರೆಗಿನ ಲೋನ್ ಅನ್ನು ನೀವು ಈ ರೀತಿ ಪಡೆದುಕೊಳ್ಳಬಹುದಾಗಿದ್ದು ಸರಿಯಾದ ಸಮಯದಲ್ಲಿ ಪ್ರತಿ ತಿಂಗಳ ಕಂತನ್ನು ಕಟ್ಟುವ ಮೂಲಕ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಕೂಡ ನೀವು ಉತ್ತಮಗೊಳಿಸಬಹುದಾಗಿದೆ.
Comments are closed.