Personal Loan: ಅಡಮಾನ, ಗ್ಯಾರಂಟಿ ಬೇಡ- ಪ್ರತಿಷ್ಠಿತ ಕೆನರಾ ದಲ್ಲಿ ಮನೆಯಲ್ಲಿಯೇ ಕುಳಿತು ಲೋನ್ ಪಡೆಯಿರಿ,

Your One-Stop Shop for Easy and Quick Personal Loans is Upwards Instant Loans. Learn about the advantages of obtaining a fast loan from Upwards, including as prompt approvals, adaptable repayment schedules, and hassle-free disbursements. Find more about the criteria for documents, eligibility, interest rates, and processing costs.

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರೂ ಕೂಡ ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಕೆಲಸ ಮಾಡುವ ಮೂಲಕ ಅದರಿಂದ ಬರುವಂತಹ ಸಂಬಳದಿಂದ ಅಗತ್ಯತೆಗಳನ್ನು ಹಾಗೂ ಅವಶ್ಯಕತೆಗಳನ್ನು ಪೂರೈಸುತ್ತಾರೆ. ಆದರೆ ಪ್ರತಿಯೊಬ್ಬರೂ ಕೂಡ ಆ ಅವಶ್ಯಕತೆಗಳನ್ನು ಪೂರೈಸುವಂತಹ ಹಣವನ್ನು ಸಂಬಳ ರೂಪದಲ್ಲಿ ಪಡೆದುಕೊಳ್ಳುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಅದೇ ಕಾರಣಕ್ಕಾಗಿ ಇವತ್ತಿನ ಲೇಖನಿಯಲ್ಲಿ ಕೆನರಾ ಬ್ಯಾಂಕ್ ಮೂಲಕ ಯಾವ ರೀತಿಯಲ್ಲಿ ಪರ್ಸನಲ್ ಲೋನ್(Canara Bank Personal Loan) ಪಡೆದುಕೊಳ್ಳಬಹುದು ಎನ್ನುವುದ್ರ ಬಗ್ಗೆ ಇವತ್ತಿನ ಲೇಖನಿಯಲ್ಲಿ ಹೇಳಲು ಹೊರಟಿದ್ದೇವೆ.

Canara Bank ಪರ್ಸನಲ್ ಲೋನ್- Personal Loan from canara Bank

ನಿಮ್ಮ ಅತ್ಯಂತ ಅವಶ್ಯಕತೆ ಇರುವಂತಹ ಪರಿಸ್ಥಿತಿಗಳಲ್ಲಿ Canara Bank ನಲ್ಲಿ ಯಾವ ರೀತಿಯಲ್ಲಿ ಸುಲಭವಾಗಿ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು ಹಾಗೂ ಈ ಪರ್ಸನಲ್ ಲೋನ್ ಮೇಲೆ ತಗಲುವಂತಹ ಚಾರ್ಜಸ್ ಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಈ ಲೇಖನಿಯಲ್ಲಿ ಇಂದು ತಿಳಿದುಕೊಳ್ಳೋಣ ಬನ್ನಿ.

ಇದನ್ನು ಕೂಡ ಓದಿ: Instant Personal Loan: ಜಸ್ಟ್ 3 ಲಕ್ಷ ಲೋನ್ ಸಾಕು ಎಂದರೆ- ತಕ್ಷಣ ಅರ್ಜಿ ಹಾಕಿ- 120 ನಿಮಿಷದಲ್ಲಿ ಬ್ಯಾಂಕ್ ಖಾತೆಗೆ, ಅಡಮಾನ ಕೂಡ ಬೇಡ.

Canara Bank ನಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳುವುದಕ್ಕೆ ಬೇಕಾಗಿರುವ ದಾಖಲೆಗಳು- Documents required to get Personal Loan

 1. ಅಪ್ಲೈ ಮಾಡಿರುವಂತಹ ಅರ್ಜಿಯ ಫಾರ್ಮ್ ಜೊತೆಗೆ ನಿಮ್ಮ ಪಾಸ್ಪೋರ್ಟ್ ಸೈಜ್ ಫೋಟೋ.
 2. ಫಾರ್ಮ್ 16, ಐಟಿಆರ್ ಫೈಲಿಂಗ್ ಮಾಡಿರುವಂತಹ ಡಾಕ್ಯುಮೆಂಟ್ ಗಳನ್ನು ನೀವು ನೀಡಬಹುದಾಗಿದೆ.
 3. ಒಂದು ವೇಳೆ ನೀವು ಜಾಯಿಂಟ್ ಲೋನ್ ಪಡೆದುಕೊಳ್ಳುವಂತಹ ಆಸೆಯನ್ನು ಹೊಂದಿದ್ದರೆ ಸ್ಯಾಲರಿ ಸರ್ಟಿಫಿಕೇಟ್ ಹಾಗೂ Obligation Document ನೀಡಬೇಕಾಗಿರುತ್ತದೆ.

Canara Bank ಇನ್ಸ್ಟಂಟ್ ಪರ್ಸನಲ್ ಲೋನ್-

ಕೆನರಾ ಬ್ಯಾಂಕ್ ನಲ್ಲಿ ನೀವು ನಿಮ್ಮ ಅತ್ಯಂತ ವೈಯಕ್ತಿಕ ಖರ್ಚುಗಳಿಗಾಗಿ ಯಾವುದೇ ಅನುಮಾನವಿಲ್ಲದೆ 10,000 ಗಳಿಂದ ಪ್ರಾರಂಭಿಸಿ ಒಂದು ಲಕ್ಷ ರೂಪಾಯಿಗಳವರೆಗೆ ಪರ್ಸನಲ್ ಲೋನ್ ಅನ್ನು ಕೂಡಲೇ ಪಡೆದುಕೊಳ್ಳಬಹುದಾಗಿ ಪಡೆದುಕೊಳ್ಳಬಹುದಾಗಿದೆ.

Canara Bank ಪರ್ಸನಲ್ ಲೋನ್ ನ ವಿಶೇಷತೆಗಳು- benefits and features of Personal Loan

 1. 10 ಲಕ್ಷ ರೂಪಾಯಿಗಳ ವರೆಗೂ ಕೂಡ ನೀವು ಲೋನ್ ಪಡೆದುಕೊಳ್ಳಬಹುದು ಮರುಪಾವತಿ ಮಾಡುವುದಕ್ಕೆ 84 ತಿಂಗಳುಗಳ ಸಮಯಾವಕಾಶವನ್ನು ನೀಡಲಾಗುತ್ತದೆ.
 2. ಇಲ್ಲಿ ಬೇರೆ ಬೇರೆ ವಿಧದ ಲೋನ್ ಪ್ರಕಾರಗಳು ಕೂಡ ಇದ್ದು ಅಡಿಯಲ್ಲಿ ನೀವು ಬಂದರೆ ಅದಕ್ಕೆ ಸಂಬಂಧಪಟ್ಟಂತಹ ಲೋನ್ ಪಡೆದುಕೊಳ್ಳಬಹುದು.
 3. Canara Bank ಪರ್ಸನಲ್ ಲೋನ್ ಅನ್ನು ಅತ್ಯಂತ ಸುಲಭವಾಗಿ ಪಡೆದುಕೊಳ್ಳಬಹುದು.

Canara Bank ಪರ್ಸನಲ್ ಲೋನ್ ಶುಲ್ಕಗಳು- Processing charges

 1. ಪ್ರೋಸೆಸಿಂಗ್ ಫೀಸ್ ರೂಪದಲ್ಲಿ ಒಂದು ಪ್ರತಿಶತ ಶುಲ್ಕವನ್ನು ಕಟ್ಟಬೇಕಾಗುತ್ತದೆ.
 2. ಆಯಾಯ ರಾಜ್ಯದ ನಿಯಮಗಳಿಗೆ ಅನುಸಾರವಾಗಿ ಸ್ಟ್ಯಾಂಪ್ ಡ್ಯೂಟಿ ಫೀಸ್ ಅನ್ನು ಕಟ್ಟಬೇಕಾಗುತ್ತದೆ.
 3. ಬ್ಯಾಂಕಿನ ನಿಯಮಗಳಿಗೆ ಅನುಸಾರವಾಗಿ ಚೆಕ್ ಬೌನ್ಸ್ ಫೀಸ್ ಅನ್ನು ಕಟ್ಟಬೇಕಾಗುತ್ತೆ.
Your One-Stop Shop for Easy and Quick Personal Loans is Upwards Instant Loans. Learn about the advantages of obtaining a fast loan from Upwards, including as prompt approvals, adaptable repayment schedules, and hassle-free disbursements. Find more about the criteria for documents, eligibility, interest rates, and processing costs.
Your One-Stop Shop for Easy and Quick Personal Loans is Upwards Instant Loans. Learn about the advantages of obtaining a fast loan from Upwards, including as prompt approvals, adaptable repayment schedules, and hassle-free disbursements. Find more about the criteria for documents, eligibility, interest rates, and processing costs.

Canara Bank ಪರ್ಸನಲ್ ಲೋನ್ ಪಡೆದುಕೊಳ್ಳಲು ಇರಬೇಕಾಗಿರುವ ಅರ್ಹತೆಗಳು- Eligibility to get Loan.

 1. ಕೇಂದ್ರ, ರಾಜ್ಯ ಸರ್ಕಾರದ ಉದ್ಯೋಗಿಗಳಿಗೆ ದೊರಕುತ್ತದೆ. ಸಾರ್ವಜನಿಕ ಕ್ಷೇತ್ರದ ಕಂಪನಿಯ ಉದ್ಯೋಗಿಗಳಿಗೆ ಕೂಡ ಪರ್ಸನಲ್ ಲೋನ್ ಸಿಗುತ್ತದೆ.
 2. ಪಬ್ಲಿಕ್ ಸೆಕ್ಟರ್ ನ ಕಾರ್ಪೊರೇಟ್ ಹಾಗೂ ಐಟಿ ಕಂಪನಿಯ ಉದ್ಯೋಗಿಗಳಿಗೆ ಕೂಡ Canara Bank ಪರ್ಸನಲ್ ಲೋನ್ ಪಡೆದುಕೊಳ್ಳುವಂತಹ ಇರುತ್ತದೆ.

Canara Bank ಪರ್ಸನಲ್ ಲೋನ್ ಆನ್ಲೈನ್ ಮೂಲಕ ಅಪ್ಲೈ ಮಾಡುವ ವಿಧಾನ- How to apply for a Loan Online

 1. Canara Bank ನ ಅಧಿಕೃತ ವೆಬ್ಸೈಟ್ ಗೆ ಹೋಗಿ ಲಾಗಿನ್ ಆಗಿ ಅಲ್ಲಿ ಹೊಸ ಪೇಜ್ ಓಪನ್ ಆಗುತ್ತದೆ.
 2. ಅಲ್ಲಿ ಪರ್ಸನಲ್ ಲೋನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಭಿನ್ನವಿಭಿನ್ನವಾದ ಲೋನ್ ಪ್ರಕಾರಗಳು ಕಾಣಿಸುತ್ತವೆ.
 3. Canara Bank ಪರ್ಸನಲ್ ಲೋನ್ ಮೇಲೆ ಕ್ಲಿಕ್ ಮಾಡಬೇಕು ಹಾಗೂ ಅಲ್ಲಿ ಕೇಳಿದಾಗ ಪ್ರತಿಯೊಂದು ವಿವರಗಳನ್ನು ಕೂಡ ಫಾರ್ಮ್ ನಲ್ಲಿ ಭರ್ತಿ ಮಾಡಬೇಕಾಗಿರುತ್ತದೆ.
 4. ಅದರ ಜೊತೆಗೆ ಕೆಲವೊಂದು ಡಾಕ್ಯೂಮೆಂಟ್ ಗಳನ್ನು ಕೂಡ ಅವಶ್ಯ ರೀತಿಯಲ್ಲಿ ಸಬ್ಮಿಟ್ ಮಾಡಬೇಕಾಗುತ್ತದೆ.
 5. ಈ ಸಂದರ್ಭದಲ್ಲಿ Canara Bank ಸಿಬ್ಬಂದಿಗಳು ನಿಮ್ಮ ಪ್ರತಿಯೊಂದು ವಿವರಗಳನ್ನು ಹಾಗೂ ದಾಖಲೆಗಳನ್ನು ವೆರಿಫಿಕೇಷನ್ ಮಾಡುತ್ತಾರೆ.
 6. ಒಂದು ವೇಳೆ ನಿಮ್ಮ ಲೋನ್ ಅಪ್ರೂವ್ ಆಗಿದ್ರೆ ಅವರೇ ಕರೆ ಮಾಡಿ ಮಾಹಿತಿಯನ್ನು ಒದಗಿಸುತ್ತಾರೆ ಹಾಗೂ ನೀವು ನೀಡಿರುವಂತಹ ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡುತ್ತಾರೆ.

Canara Bank ಅಧಿಕೃತ ವೆಬ್ಸೈಟ್: – Unleash Your Financial Potential with Canara Bank Budget: Tailored Solutions, Personalized Service, and Growth-Oriented Approach

ಯಾವುದೇ ರೀತಿಯ ಸಮಸ್ಯೆಗಳು ಕಂಡುಬಂದಲ್ಲಿ 1800-425-0018, 1800-103-0018, 1800-208-3333, 1800-3011-3333 -ಈ ಕಸ್ಟಮರ್ ಕೇರ್ ನಂಬರ್ಗಳಿಗೆ ಕರೆ ಮಾಡುವ ಮೂಲಕ ನೀವು ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಈ ಮೂಲಕ ನೀವು ಸುಲಭ ರೂಪದಲ್ಲಿ ಕೆನರಾ ಬ್ಯಾಂಕ್ ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ.

Comments are closed.