Get Loan: 18 ವರ್ಷಕ್ಕೂ ಹೆಚ್ಚು ವಯಸ್ಸು ಆಗಿದ್ದು, ಆಧಾರ್ ಕಾರ್ಡ್ ಇದ್ದರೇ 3 ಲಕ್ಷ ಲೋನ್ ಪಡೆಯಿರಿ. ಗ್ಯಾರಂಟಿ ಅಡಮಾನ ಬೇಡ.
Loan: ನಮಸ್ಕಾರ ಸ್ನೇಹಿತರೇ ಇಂದಿನ ದಿನಗಳಲ್ಲಿ ಸಾಲ ಅಂತ ಬಂದ್ರೆ ಸಂಬಂಧಿಕರು ಅಥವಾ ಸ್ನೇಹಿತರು ಕೂಡ ಕೆಲವೊಮ್ಮೆ ನೀಡದೆ ಇರುವಂತಹ ಪರಿಸ್ಥಿತಿಯನ್ನು ನಾವು ಕಾಣುತ್ತೇವೆ. ಇಂತಹ ಸಂದರ್ಭದಲ್ಲಿ ನೀವು ಚಿಂತೆ ಮಾಡುವ ಅಗತ್ಯವಿಲ್ಲ ಕೇವಲ ನಿಮ್ಮ ಕೈಯಲ್ಲಿ ಇರುವಂತಹ ಆಧಾರ್ ಕಾರ್ಡ್(Aadhar Card) ಮೂಲಕ ಯಾವುದೇ ಕಷ್ಟವಿಲ್ಲದೆ ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ.
Table of Contents
ನಿಮ್ಮ ಬಳಿ ಆಧಾರ್ ಕಾರ್ಡ್ ಇದೆ ಅಂದ್ರೆ 3 ಲಕ್ಷ ರೂಪಾಯಿಗಳವರೆಗೆ ಕೂಡ ಸಾಲವನ್ನು ಪಡೆದುಕೊಳ್ಳಬಹುದು. ಹೀಗಾಗಿ ಯಾರಿಗಾದರೂ ಸಾಲದ ಅಗತ್ಯತೆ ಇದ್ರೆ ತಪ್ಪದೆ ಈ ಲೇಖನಿಯನ್ನು ಕೊನೆವರೆಗೂ ಓದುವ ಮೂಲಕ ಆಧಾರ್ ಕಾರ್ಡ್ ಮೂಲಕ ಯಾವ ರೀತಿಯಲ್ಲಿ ಸಾಲವನ್ನು ಪಡೆದುಕೊಳ್ಳಬಹುದು ಎಂಬುದನ್ನು ತಿಳಿಯಿರಿ.
ಆಧಾರ್ ಕಾರ್ಡ್ ಮೂಲಕ ಕೇವಲ ಸರ್ಕಾರ ಕೆಲಸಗಳನ್ನು ಹಾಗೂ ಕೆಲವೊಂದು ಕೆಲಸಗಳಿಗೆ ದಾಖಲೆಯ ರೂಪದಲ್ಲಿ ಉಪಯೋಗಿಸುವುದು ಮಾತ್ರವಲ್ಲದೆ 3 ಲಕ್ಷಗಳವರೆಗೆ ಸಾಲವನ್ನು ಕೂಡ ಪಡೆದುಕೊಳ್ಳಬಹುದು. ಇದಕ್ಕಾಗಿ ಪ್ರಮುಖವಾಗಿ ನಿಮ್ಮ ಆಧಾರ್ ಕಾರ್ಡ್ ಪಾನ್ ಕಾರ್ಡ್ ಗೆ ಲಿಂಕ್ ಆಗಿರ್ಬೇಕು ಎಂಬುದನ್ನು ತಿಳಿದುಕೊಳ್ಳಬೇಕಾಗಿರುತ್ತದೆ.
ನಿಮ್ಮ ವಯಸ್ಸು 18 ವರ್ಷ ಅಥವಾ ಅದಕ್ಕಿಂತ ಮೇಲೆ ಇದ್ದರೆ ಆಧಾರ್ ಕಾರ್ಡ್ ಬಳಸಿಕೊಳ್ಳುವ ಮೂಲಕ ನಿಮ್ಮ ವೈಯಕ್ತಿಕ ಅಗತ್ಯತೆಗಳಿಗೆ ಲೋನ್ ಪಡೆದುಕೊಳ್ಳಬಹುದು. ಸರ್ಕಾರ ಕೂಡ ಆಧಾರ್ ಕಾರ್ಡ್ ಬಳಸಿಕೊಳ್ಳುವ ಮೂಲಕ ಸಾಮಾನ್ಯ ನಾಗರಿಕರು ಆರ್ಥಿಕ ಸಹಾಯವನ್ನು ಪಡೆದುಕೊಳ್ಳಲು ನಿಮ್ಮ ಕಾರಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ಕೂಡ ಜಾರಿಗೆ ತಂದಿದ್ದಾರೆ.
ಇದನ್ನು ಕೂಡ ಓದಿ: Get Loan: ಆಧಾರ್,PAN ತೋರಿಸಿದ್ರೆ ಸಾಕು 10 ರಿಂದ 50 ಸಾವಿರ ರೂಪಾಯಿ ಸಾಲ ಕೊಡ್ತಾರೆ- ನೇರವಾಗಿ ಬ್ಯಾಂಕ್ ಖಾತೆಗೆ.
ಈ ಯೋಜನೆಯ ಮೂಲಕ ಸಾಲವನ್ನು ಪಡೆದುಕೊಳ್ಳಲು ಬೇಕಾಗಿರುವ ಡಾಕ್ಯುಮೆಂಟ್ ಗಳು- required documents to get Loan
- ಪ್ರಮುಖ ದಾಖಲೆಗಳಾಗಿರುವ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಬೇಕಾಗಿರುತ್ತದೆ ಇದರಲ್ಲಿ ಪ್ರಮುಖವಾಗಿ ಎರಡು ಕೂಡ ಲಿಂಕ್ ಆಗಿರ್ಬೇಕು.
- ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವಂತಹ ಆಕ್ಟಿವ್ ಮೊಬೈಲ್ ನಂಬರ್ ಇರಬೇಕು.
- ಬ್ಯಾಂಕ್ ಅಕೌಂಟ್ ಹಾಗೂ ಪಾಸ್ ಬುಕ್ ಇರಬೇಕು.
ಆಧಾರ್ ಕಾರ್ಡ್ ಮೂಲಕ ಲೋನ್ ಪಡೆದುಕೊಳ್ಳುವ ಪ್ರಕ್ರಿಯೆ- How to apply for a Loan
- ಮೊದಲಿಗೆ ಗೂಗಲ್ ಕ್ರೋಮ್ ಗೆ ಹೋಗಿ Housing Finance ಅನ್ನು ಓಪನ್ ಮಾಡಬೇಕಾಗಿರುತ್ತದೆ.
- ಈಗ ನೀವು ಯಾವ ಕ್ಯಾಟಗರಿಯ ಲೋನ್ ಬೇಕು ಎನ್ನುವುದನ್ನು ಆಯ್ಕೆ ಮಾಡಿ ಹಾಗೂ ಆಯ್ಕೆ ಮಾಡಿರುವಂತಹ ಲೋನ್ ಗೆ ವಿವರಗಳನ್ನು ಭರ್ತಿ ಮಾಡಬೇಕಾಗಿರುತ್ತದೆ.
- ಇದಾದ ನಂತರ ಅಲ್ಲಿ ಕೇಳಲಾಗುವಂತಹ ನಿಮ್ಮ ಹೆಸರು ಹಾಗೂ ಡೇಟ್ ಆಫ್ ಬರ್ತ್, ಪಿನ್ ಕೋಡ್ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಬೇಕಾಗಿರುತ್ತದೆ.
- ನಿಮ್ಮ ರಾಜ್ಯವನ್ನು ಸೆಲೆಕ್ಟ್ ಮಾಡಿದ ನಂತರ ನಿಮ್ಮ ಹತ್ತಿರದ ಆಧಾರ್ ಕಾರ್ಡ್ ಸೆಂಟರ್ ಅನ್ನು ಆಯ್ಕೆ ಮಾಡಬೇಕಾಗಿದೆ. ಇದಾದ ನಂತರ ಪರ್ಸನಲ್ ಲೋನ್ ಬೇಕಾಗಿದ್ದರೆ ಹೋಂ ಲೋನ್ ಬೇಕಾಗಿದ್ದಲ್ಲಿ ಹೋಂ ಲೋನ್ ಅನ್ನು ಆಯ್ಕೆ ಮಾಡಬೇಕಾಗಿರುತ್ತದೆ.
- ಈ ನಂತರ ನಿಮಗೆ ಬೇಕಾಗಿರುವಂತಹ ಲೋನ್ ಅಮೌಂಟ್ ಅನ್ನು ಆಯ್ಕೆ ಮಾಡಿ ಚೆಕ್ ಬಟನ್ ಅನ್ನು ಕ್ಲಿಕ್ ಮಾಡಬೇಕು.
- ಇದಾದ ನಂತರ ಅಪ್ಲೈ ಮಾಡಿದ ನಂತರ ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಹಾಗೂ ನೀವು ನೀಡಿರುವಂತಹ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿರುತ್ತದೆ.
ಈ ಲೋನ್ ಅನ್ನು ಯಾರು ಪಡೆದುಕೊಳ್ಳಬಹುದು- Eligibility to get Loan
- ಆಧಾರ್ ಕಾರ್ಡ್ ಮೂಲಕ ಲೋನ್ ಪಡೆದುಕೊಳ್ಳಲು ಪ್ರಮುಖವಾಗಿ ಆತ ಭಾರತೀಯರಾಗಿರಬೇಕು ಹಾಗೂ ವಯಸ್ಸು 18 ವರ್ಷಕ್ಕಿಂತ ಮೇಲೆ ಇರಬೇಕು.
- ಯಾವುದೇ ಕಾರಣಕ್ಕೂ ನೀವು ಈ ಹಿಂದೆ ಸಾಲವನ್ನು ಕಟ್ಟದೆ ಡೀಫಾಲ್ಟರ್ ಆಗಿರಬಾರದು.
- ಎಲ್ಲಕ್ಕಿಂತ ಪ್ರಮುಖವಾಗಿ ನಿಮ್ಮ ಸಿಬಿಲ್ ಸ್ಕೋರ್ ಅಂದರೆ ಕ್ರೆಡಿಟ್ ಹಿಸ್ಟರಿ ಚೆನ್ನಾಗಿರಬೇಕು.
Comments are closed.