Kannada Horoscope: ಶುರುವಾಗಿದೆ ಶುಭಯೋಗ- ಇನ್ನು ಮುಂದೆ ಈ ಮೂರು ರಾಶಿಗಳಿಗೆ ಅದೃಷ್ಟ, ಹಣದ ಹರಿವು ಹೆಚ್ಚಳ.
Kannada Horoscope: ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದೇ ನವೆಂಬರ್ 24ರಂದು ಶಾಸ್ತ್ರದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾಗಿರುವಂತಹ ತುಳಸಿ ವಿವಾಹವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಸರ್ವಾರ್ಥ ಸಿದ್ದಿ ಯೋಗ, ಅಮೃತಸಿದ್ಧಿಯೋಗ ಹಾಗೂ ಸಿದ್ಧಿ ಯೋಗ ಎನ್ನುವಂತಹ ಮೂರು ಯೋಗ್ಗಳು ಒಂದೇ ಸಮಯದಲ್ಲಿ ಕಾಣಿಸಿಕೊಳ್ಳಲಿವೆ. ತುಳಸಿ ವಿವಾಹದ ಸಂದರ್ಭದಲ್ಲಿ ಈ ಮೂರು ಶುಭಯೋಗಗಳು ಒಂದೇ ಸಮಯದಲ್ಲಿ ಕಾಣಿಸಿಕೊಳ್ಳಲಿದ್ದು ಇದರಿಂದ ಅದೃಷ್ಟವನ್ನು ಸಂಪಾದಿಸಲಿರುವಂತಹ ನಾಲ್ಕು ಅದೃಷ್ಟವಂತ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ.
ಮಿಥುನ ರಾಶಿ(Kannada Horoscope Predictions on Gemini)
ಈ ಮೂರು ಯೋಗಗಳು ಒಂದೇ ಶುಭ ಸಂದರ್ಭದಲ್ಲಿ ಕಾಣಿಸಿಕೊಳ್ಳುತ್ತಿರುವುದು ಮಿಥುನ ರಾಶಿಯವರಿಗೆ ಸಾಕಷ್ಟು ವಿಧದಲ್ಲಿ ಲಾಭವನ್ನು ಸಂಪಾದನೆ ಮಾಡಿಕೊಡಲಿದೆ. ಉದ್ಯೋಗ ಮಾಡುತ್ತಿರುವಂತಹ ಮಿಥುನ ರಾಶಿಯವರಿಗೆ ಪ್ರಮೋಷನ್ ಸಿಗಲಿದೆ. ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಹಿರಿಯರಿಂದ ಬೆಂಬಲ ಸಿಗಲಿದೆ ಹಾಗೂ ಮುಂದಿನ ದಿನಗಳಲ್ಲಿ ಸಾಕಷ್ಟು ಗುಡ್ ನ್ಯೂಸ್ ಅನ್ನು ಕೂಡ ನೀವು ನಿಮ್ಮ ಪರವಾಗಿ ಕೇಳಲಿದ್ದೀರಿ.
ಕನ್ಯಾ ರಾಶಿ(Kannada Horoscope Predictions on Virgo)
ಈ ಸಂದರ್ಭದಲ್ಲಿ ಕನ್ಯಾ ರಾಶಿಯವರು ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಅದೃಷ್ಟದ ಸಾಥ್ ಅನ್ನು ಹೊಂದಿರುತ್ತಾರೆ. ಕಳೆದ ಸಾಕಷ್ಟು ವರ್ಷಗಳಿಂದ ಅರ್ಧಕ್ಕೆ ನಿಂತಿರುವಂತಹ ಕೆಲಸಗಳು ಕೂಡ ಈ ಸಂದರ್ಭದಲ್ಲಿ ಯಶಸ್ವಿಯಾಗಿ ಸಂಪೂರ್ಣ ಗೊಳ್ಳಲಿವೆ. ಮಾಡುವಂತಹ ಎಲ್ಲಾ ಕೆಲಸಗಳಲ್ಲಿ ಕೂಡ ಗೆಲುವನ್ನು ಸಂಪಾದನೆ ಮಾಡಲಿದ್ದೀರಿ ಹಾಗೂ ಆರ್ಥಿಕ ಸಂಪಾದನೆಯ ವಿಚಾರದಲ್ಲಿ ವಿಶೇಷವಾಗಿ ನೀವು ಗೆಲುವನ್ನು ಸಾಧಿಸಲಿದ್ದೀರಿ.
ಇದನ್ನು ಕೂಡ ಓದಿ: Electric vehicle Offer : ಕೇವಲ 28000 ಸಾವಿರ ರುಪಾಯಿಗೆ ಎಲೆಕ್ಟ್ರಿಕ್ ಬೈಕ್ ಮಾರಾಟ- ವಿಶೇಷತೆ ತಿಳಿದರೆ ಇಂದೇ ಖರೀದಿ ಮಾಡುತ್ತೀರಾ.
ತುಲಾ ರಾಶಿ(Kannada Horoscope Predictions on Libra)
ಕಳೆದ ಸಾಕಷ್ಟು ಸಮಯಗಳಿಂದ ತುಲಾ ರಾಶಿಯವರು ಒಂದು ವೇಳೆ ಮದುವೆ ಮಾಡಿಕೊಳ್ಳುವುದಕ್ಕೆ ಕಾಯ್ತಾ ಇದ್ರೆ, ಈ ಸಂದರ್ಭದಲ್ಲಿ ತುಲಾ ರಾಶಿ ಅವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಈಗಾಗಲೇ ಮದುವೆಯಾಗಿರುವವರು ತಮ್ಮ ಜೀವನ ಸಂಗಾತಿಯಿಂದ ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಹಾಗೂ ಜೀವನದಲ್ಲಿ ತೆಗೆದುಕೊಳ್ಳುವಂತಹ ಪ್ರತಿಯೊಂದು ನಿರ್ಧಾರದಲ್ಲಿ ಕೂಡ ಬೆಂಬಲವನ್ನು ಪಡೆದುಕೊಳ್ಳಲಿದ್ದಾರೆ. ಕುಟುಂಬದಲ್ಲಿ ಕಳೆದು ಹೋಗಿದ್ದ ಸಂತೋಷದ ವಾತಾವರಣ ಮತ್ತೆ ಮರುಕಳಿಸಲಿದೆ. ಒಟ್ಟಾರೆಯಾಗಿ ತುಳಸಿ ವಿವಾಹದ ಸಂದರ್ಭದಲ್ಲಿ ಆಗುವಂತಹ ಮೂರು ಯೋಗಗಳ ಸಮ್ಮಿಲನ ತುಲಾ ರಾಶಿಯವರಿಗೆ ಅದೃಷ್ಟವನ್ನು ಸಂಪಾದನೆ ಮಾಡಿಸಲಿದೆ.
ಕುಂಭ ರಾಶಿ(Kannada Horoscope Predictions on Aquarius)
ನಿಮ್ಮನ್ನು ಸೋಲಿಸಬೇಕು ಎನ್ನುವುದಾಗಿ ಕಾಯುತ್ತಿರುವ ಶತ್ರುಗಳಿಗೆ ದೊಡ್ಡ ಪ್ರಮಾಣದ ಆಘಾತ ಎದುರಾಗಲಿದೆ. ಕುಟುಂಬದಲ್ಲಿ ಸಂತೋಷವಯ ಕ್ಷಣಗಳು ಕಾಣಿಸಿಕೊಳ್ಳಲಿವೆ. ಅನಿರೀಕ್ಷಿತವಾಗಿ ಸಾಕಷ್ಟು ಮೂಲಗಳಿಂದ ನೀವು ಆರ್ಥಿಕ ಲಾಭವನ್ನು ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಕೆಲಸ ಮಾಡುತ್ತಿರುವಂತಹ ಉದ್ಯೋಗಿಗಳಿಗೆ ಹಾಗೂ ವ್ಯಾಪಾರ ಮಾಡುವಂತಹ ವ್ಯಾಪಾರಸ್ಥರಿಗೆ ತಮ್ಮ ಕ್ಷೇತ್ರದಲ್ಲಿ ಲಾಭವನ್ನು ಪಡೆಯುವಂತಹ ಅವಕಾಶಗಳು ಹೆಚ್ಚಾಗಿ ಕಾಣಿಸಿಕೊಳ್ಳಲಿವೆ. ತುಳಸಿ ವಿವಾಹದ ಸಂದರ್ಭದಲ್ಲಿ ಲಾಭವನ್ನು ಪಡೆಯಲಿರುವಂತಹ ನಾಲ್ಕು ಅದೃಷ್ಟವಂತ ರಾಶಿ ಅವರು ಇವರೇ.
Comments are closed.