Hero Bikes: ದಿಡೀರ್ ಎಂದು ಕಹಿ ಸುದ್ದಿ ತಿಳಿಸಿದ ಹೀರೋ ಕಂಪನಿ – ಗ್ರಾಹಕರಿಗೆ ಕಹಿ ಸುದ್ದಿ.

Hero Bikes: ಹೀರೋ ಸಂಸ್ಥೆ ನಮ್ಮ ದೇಶದ ಆಟೋಮೊಬೈಲ್ಸ್ ಕಂಪನಿಗಳ ಪೈಕಿ ಉತ್ತಮವಾದ ಹೆಸರು ಪಡೆದಿರುವ ಕಂಪನಿ ಆಗಿದೆ. ಬಹಳಷ್ಟು ಹೀರೋ ಬೈಕ್ (Hero Bikes) ಗಳನ್ನು ಬಹಳ ಇಷ್ಟಪಟ್ಟು ಖರೀದಿ ಮಾಡುತ್ತಾರೆ. ಆದರೆ ಈಗ ಹೀರೋ ಸಂಸ್ಥೆಯ ದಿಡೀರ್ ಎಂದು ತಮ್ಮ ಗ್ರಾಹಕರಿಗೆ ಶಾಕ್ ಕೊಟ್ಟಿದೆ. ಹೀರೋ ಸಂಸ್ಥೆ ಈಗ ಶಾಕ್ ಕೊಟ್ಟಿರುವುದು, ತಮ್ಮ ಸಂಸ್ಥೆಯ ಎಲ್ಲಾ ವಾಹನಗಳ ಬೆಲೆ ಏರಿಕೆ ಮಾಡಿರುವುದರಿಂದ..

hero bike price hikes

ಇನ್ಪುಟ್ ವೆಚ್ಚ ಹಾಗೂ ಇನ್ನಿತರ ಕಾರಣಗಳಿಂದ ಹೀರೋ ಸಂಸ್ಥೆ ಈಗ ತಮ್ಮ ಕಂಪನಿಯ ಬಹುತೇಕ ಎಲ್ಲಾ ಹೀರೋ ಬೈಕ್ (Hero Bikes) ಗಳ ಬೆಲೆಯನ್ನು 1.5% ಹೆಚ್ಚಿಸಿದೆ. ಇಂದಿನಿಂದ ಈ ದರಗಳು ಅನ್ವಯವಾಗಲಿದೆ. ಈ ಮೊದಲು ಏಪ್ರಿಲ್ ತಿಂಗಳಿನಲ್ಲಿ 2% ಬೆಲೆ ಏರಿಕೆ ಮಾಡಲಾಗಿತ್ತು. ಆದರೆ ಗ್ರಾಹಕರಿಗೆ ಸರಿ ಹೋಗುವ ಹಾಗೆ ಆರ್ಥಿಕ ಯೋಜನೆಗಳನ್ನು ತರುವ ಮೂಲಕ ಗ್ರಾಹಕರ ಹೊರೆಯನ್ನು ಕಮ್ಮಿ ಮಾಡಲಾಗುತ್ತದೆ ಎಂದು ತಿಳಿಸಿದೆ..ಈಗ ಮುಂಗಾರು ಇಂದ ಜನರ ಆದಾಯ ಜಾಸ್ತಿ ಆಗುತ್ತಿದೆ, ಜೊತೆಗೆ ಹಬ್ಬಗಳ ಸೀಸನ್ ಇರುವುದರಿಂದ ಬೈಕ್ ಗಳಿಗೆ ಬೇಡಿಕೆ ಹೆಚ್ಚಾಗುತ್ತದೆ ಎಂದು ಹೇಳಿದೆ. ಇದನ್ನು ಓದಿ..Social Media: ನೀವು ಮಾಡುವ ಇನ್ಸ್ಟಾಗ್ರಾಮ್, ಫೇಸ್ಬುಕ್ ನಲ್ಲಿ ಮಾಡುವ ಪೋಸ್ಟ್ ಗಳನ್ನೂ ಜಾಸ್ತಿ ರೀಚ್ ಆಗಲು ಇರುವ ಟ್ರಿಕ್ ಗಳು.

ಹೀರೋ ಬೈಕ್ (Hero Bikes) ಗಳಲ್ಲಿ ಹೆಸರು ಮಾಡಿರುವ Splender Bike ಬಗ್ಗೆ ಹೇಳುವುದಾದರೆ, ಈ ಬೈಕ್ ಅಪ್ಗ್ರೇಡ್ ಆಗಿದ್ದು, ₹72,241 ರೂಪಾಯಿ ಆಗಿದೆ. 97.2cc ಇಂಜಿನ್ ಹೊಂದಿದ್ದೆ, 67kmpl ಮೈಲೇಜ್ ನೀಡುತ್ತದೆ. 9.8 ಲೀಟರ್ ಸಾಮರ್ಥ್ಯ ಹೊಂದಿರುವ ಫ್ಯುಲ್ ಟ್ಯಾಂಕ್ ಈ ಬೈಕ್ ನಲ್ಲಿದೆ. ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ರೇರ್ ಡ್ಯುಯೆಲ್ ಶಾಕ್ ಅಬ್ಸರ್ಬರ್ ಈ ಹೀರೋ ಬೈಕ್ ನಲ್ಲಿದೆ. ಇನ್ನು Hero Bike Xtreme 160R ವೇರಿಯಂಟ್ ಬಗ್ಗೆ ಹೇಳುವುದಾದರೆ, ₹1,17,796 ರೂಪಾಯಿಗಳಿಂದ ಶುರುವಾಗಿ, ₹1,28,608 ರೂಪಾಯಿಗೂ ಸಿಗುತ್ತದೆ. ಈ ಬೈಕ್ ನಲ್ಲಿ 163cc ಇಂಜಿನ್ ಬಳಕೆ ಮಾಡಲಾಗಿದೆ.

15.2ps ಮ್ಯಾಕ್ಸಿಮಮ್ ಪವರ್ ಉತ್ಪಾದನೆ ಮಾಡುತ್ತದೆ, ಇದರ ಜೊತೆಗೆ 55.47kmpl ಮೈಲೇಜ್ ನೀಡುತ್ತದೆ, ಹಾಗೆಯೇ ಡಿಸ್ಕ್ ಬ್ರೇಕ್ ಆಯ್ಕೆ ಕೂಡ ಬೈಕ್ ನಲ್ಲಿದೆ. ಹೀರೋ ಬೈಕ್ (Hero Bikes) ಗಳಲ್ಲಿ ಹೆಸರು ಮಾಡಿರುವ ಮತ್ತೊಂದು ಬೈಕ್ ಜೂಮ್ ಬೈಕ್ ಆಗಿದೆ, ಈ ಬೈಕ್ ವೇರಿಯಂಟ್ ಗಳಿಗೆ ಅನುಗುಣವಾಗಿ ₹73,099 ಇಂದ ₹81,299 ರೂಪಾಯಿವರೆಗು ಲಭ್ಯವಿದೆ. 110.9cc ಇಂಜಿನ್, 8.16ps ಪವರ್ ಮತ್ತು 8.70nm ಪೀಕ್ ಟಾರ್ಕ್ ಉತ್ಪಾದನೆ ಮಾಡುತ್ತದೆ. 45kmpl ಮೈಲೇಜ್ ನೀಡುತ್ತದೆ. ಇದರಲ್ಲಿ ಡಿಸ್ಕ್ ಬ್ರೇಕ್ ಹಾಗೂ ಟ್ಯೂಬ್ ಲೆಸ್ ಟೈರ್ ಕೂಡ ಇದೆ. ಇದನ್ನು ಓದಿ..TVS updates: ಮಾರುಕಟ್ಟೆಯಲ್ಲಿ ಜಾಸ್ತಿ ಮಾರಾಟವಾದ ಟಿವಿಎಸ್ ವಾಹನಗಳು- ಅದರಲ್ಲಿಯೂ ಇದಕ್ಕೆ ಡಿಮ್ಯಾಂಡ್ ಜಾಸ್ತಿ. ನೋಡಿ ಖರೀದಿ ಮಾಡ್ತೀರಾ.

ಹೀರೋ ಸಂಸ್ಥೆಯ ಅತ್ಯಂತ ಕಡಿಮೆ ಬೆಲೆಯ ಹೀರೋ ಬೈಕ್ (Hero Bikes) ಪ್ಯಾಷನ್ ಪ್ರೊ ಪ್ಲಸ್ ಆಗಿದೆ. ಈ ಬೈಕ್ ನ ಎಕ್ಸ್ ಶೋರೂಮ್ ಬೆಲೆ ₹76,056 ರೂಪಾಯಿ ಆಗಿದೆ, 97.2cc ಸಾಮರ್ಥ್ಯ ಇರುವ ಇಂಜಿನ್ ಹಾಗೂ 4 ಸ್ಪೀಡ್ ಗೇರ್ ಬಾಕ್ಸ್ ಆಯ್ಕೆ ಇದೆ, 11 ಲೀಟರ್ ಸಾಮರ್ಥ್ಯ ಇರುವ ಫ್ಯುಲ್ ಟ್ಯಾಂಕ್ ಇದೆ. ಇದೀಗ ಹೀರೋ ಬೈಕ್ ಗಳ ಸಾಕಷ್ಟು ಮಾಡೆಲ್ ಗಳು ಸ್ಕೂಟರ್ ಗಳ ಬೆಲೆ ಹೆಚ್ಚಳ ಆಗಿದ್ದು, ಹೊಸ ಬೆಲೆಯ ಬಗ್ಗೆ ಇಂದು ಮಾಹಿತಿ ಸಿಗಲಿದೆ. ಇದನ್ನು ಓದಿ..Bank Rules: ಬಂದಿದೆ ಹೊಸ ರೂಲ್ಸ್ – ತಕ್ಷಣವೇ ಈ ಕೆಲಸ ಮಾಡಿ, ಇಲ್ಲವಾದಲ್ಲಿ ನಿಮ್ಮ ಬ್ಯಾಂಕ್ ಖಾತೆ ಡಮಾರ್. ಚಿಕ್ಕ ಕೆಲಸ ಮಾಡಿ ಉಳಿಸಿಕೊಳ್ಳಿ.

Best News in Kannadahero bikeskannada liveKannada NewsKannada Trending Newslive newsLive News Kannadalive trending newsNews in Kannadatop news kannada