Mobile deals: ಅತಿ ಕಡಿಮೆ ಬೆಲೆಗೆ ಮೊಬೈಲ್ ಖರೀದಿಸಿ, ಈ ವೆಬ್ಸೈಟ್ ನಲ್ಲಿ ಮಾತ್ರ- iPhone ಕೂಡ 20000 ಕ್ಕೆ ಲಭ್ಯ. ಬೆಲೆ ಎಲ್ಲಾ ಚಿಲ್ಲರೆ ಬೆಲೆ.

Mobile deals: ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರು ಕೂಡ ಪ್ರತಿಷ್ಠೆ ಹಾಗೂ ಕ್ವಾಲಿಟಿಯ ಪ್ರತೀಕವಾಗಿರುವಂತಹ iPhone ಅನ್ನು ಖರೀದಿಸುವಂತಹ ಆಸಕ್ತಿಯನ್ನು ಹೊಂದಿರುತ್ತಾರೆ. ಆದರೆ ಖಂಡಿತವಾಗಿ ಅದರ ಬೆಲೆ ಎನ್ನುವುದು ಪ್ರತಿಯೊಬ್ಬರಿಗೂ ಕೂಡ ಖರೀದಿಸುವಂತಹ ಕನಸನ್ನು ಕೇವಲ ಕನಸಾಗಿಯೇ ಉಳಿಯುವಂತೆ ಮಾಡುತ್ತದೆ. ಆದರೆ ನಿಮಗಾಗಿ ಒಂದು ಶುಭ ಸುದ್ದಿಯನ್ನು ತಂದಿದ್ದು ಈ e-commerce ವೆಬ್ ಸೈಟ್ ಗಳಲ್ಲಿ ನೀವು ಐಫೋನ್ ಅನ್ನು ಕೇವಲ 20,000 ರೂಪಾಯಿ ಬೆಲೆಯಲ್ಲಿ ಖರೀದಿಸಬಹುದಾಗಿದ್ದು ಬನ್ನಿ ಆ ವೆಬ್ಸೈಟ್ಗಳು ಯಾವುವು ಎಂಬುದನ್ನು ತಿಳಿಯೋಣ.

Mobile Deals: Below are the websites where you’ll get mobile at lower prices.

Cashify (Mobile deals): ಈ ಅಪ್ಲಿಕೇಶನ್ ನಲ್ಲಿ ಟಿವಿ, ಫೋನ್, ಎಸಿ ಅಂತಹ ಸಾಕಷ್ಟು ವಸ್ತುಗಳನ್ನು ಖರೀದಿಸಬಹುದು ಹಾಗೂ ಮಾರಾಟ ಕೂಡ ಮಾಡಬಹುದಾಗಿದೆ. ಬೇರೆ ಕಡೆಗಳಲ್ಲಿ ಹೋಲಿಸಿದರೆ ಇಂತಹ ವಸ್ತುಗಳನ್ನು Cashify ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. iPhone ವಿಚಾರಕ್ಕೆ ಬರೋದಾದ್ರೆ Cashify ನಲ್ಲಿ iPhone 8 ಸೀರೀಸ್ ಅನ್ನು ನೀವು 45,900 ರೂಪಾಯಿ ಇಂದ ಅತ್ಯಂತ ಕಡಿಮೆ 25,000 ರೂಪಾಯಿ ವರೆಗೂ ಕೂಡ ಖರೀದಿಸಬಹುದಾಗಿದೆ.

2gud: ಕ್ಯಾಶಿಫೈ ರೀತಿಯಲ್ಲೇ ಇಲ್ಲಿ ಕೂಡ ಅತ್ಯಂತ ಕಡಿಮೆ ಬೆಲೆಗೆ ನೀವು ಸ್ಮಾರ್ಟ್ ಫೋನ್ ಗಳನ್ನು ಖರೀದಿಸಬಹುದಾಗಿದೆ. 2gud ನಲ್ಲಿ ಟ್ಯಾಬ್ಲೆಟ್, ಸ್ಮಾರ್ಟ್ ಫೋನ್ ಹಾಗೂ ಗೇಮಿಂಗ್ ಕನ್ಸೋಲ್ ನಂತಹ ಎಲೆಕ್ಟ್ರಾನಿಕ್ಸ್ ಗ್ಯಾಜೆಟ್ ಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾದಂತಹ ಅವಕಾಶವನ್ನು ನೀಡಲಾಗುತ್ತದೆ. flipkart ಒಡೆತನದಲ್ಲಿ ಇರುವಂತಹ 2gud ನಲ್ಲಿ ನೀವು ಅತ್ಯಂತ ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್ ಗಳನ್ನು ಖರೀದಿಸಬಹುದಾಗಿದೆ ಹಾಗೂ ಇಷ್ಟವಾಗದೇ ಹೋದಲ್ಲಿ ಅದನ್ನು ಹಿಂದಿರುಗಿಸುವಂತಹ ಆಯ್ಕೆ ಕೂಡ ಇದೆ.

ಕರ್ಮ ರಿಸೈಕ್ಲಿಂಗ್: ಸೆಕೆಂಡ್ ಹ್ಯಾಂಡ್ ಡಿವೈಸ್ ಗಳಿಗಾಗಿ ಇದು ಖಂಡಿತವಾಗಿ ಅತ್ಯಂತ ಪರ್ಫೆಕ್ಟ್ ವೆಬ್ಸೈಟ್ ಆಗಿದೆ. ಸದ್ಯದ ಮಟ್ಟಿಗೆ ಇದರಲ್ಲಿ ಈಗಾಗಲೇ ಇದುವರೆಗೂ ನಾಲ್ಕು ಲಕ್ಷಕ್ಕೂ ಅಧಿಕ ಗ್ಯಾಜೆಟ್ ಗಳನ್ನು ಖರೀದಿಸಲಾಗಿದ್ದು ಸಂಸ್ಥೆ 2013 ರಿಂದಲೂ ಕೂಡ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಹಳೆಯ ಗ್ಯಾಜೆಟ್ ಗಳನ್ನು ಖರೀದಿಸುವುದು ಹಾಗೂ ಮಾರುವುದನ್ನು ಕೂಡ ಮಾಡಲಾಗುತ್ತದೆ ಎಂಬುದಾಗಿ ತಿಳಿಯುತ್ತದೆ. ಸದ್ಯದ ಮಟ್ಟಿಗೆ ಗ್ಯಾಜೆಟ್ ಗಳ ವಿಚಾರದಲ್ಲಿ ಇದು ಇಡೀ ದೇಶದಲ್ಲಿ ಅತ್ಯಂತ ಜನಪ್ರಿಯ ರಿಸೈಕ್ಲಿಂಗ್ ಸೈಟ್ ಆಗಿದೆ.

ಒಂದು ಹೊತ್ತಿನ ಊಟದ ಖರ್ಚಿನಲ್ಲಿ 10 ಲಕ್ಷ ರೂಪಾಯಿ ವಿಮೆ. ನಿಮ್ಮ ಕುಟುಂಬಕ್ಕೆ ಶ್ರೀ ರಕ್ಷೆ. ಪಡೆಯುವ ಸಂಪೂರ್ಣ ವಿವರ. Insurance Policy
ಸುತ್ತಾಡಿ ಸುತ್ತಾಡಿ ನೀವೇ ಸಾಕು ಅಂತೀರಾ, ಆದರೆ ಪೆಟ್ರೋಲ್ ಮುಗಿಯಲ್ಲ. ಬೈಕ್ ನಂತೆ ಮೈಲೇಜ್ ಇರುವ ಕಾರು ಬಿಡುಗಡೆ. Maruti Suzuki Alto K10
ಕರ್ನಾಟಕದ ಜನತೆಗೆ ಬಿಗ್ ಶಾಕ್- ದಿಡೀರ್ ಎಂದು ರೇಷನ್ ಕಾರ್ಡ್ ನಲ್ಲಿ ಹೆಸರು ಡಿಲೀಟ್. ಕಾರಣ ಏನಂತೆ ಗೊತ್ತೇ? Ration card latest Updates

ControlZ (Mobile deals): ಈ ವೆಬ್ ಸೈಟ್ ಮೂಲಕ ನೀವು Refurbished iPhone ಅನ್ನು ನೀವು 20,000 ರೂಪಾಯಿ ಯಲ್ಲಿ ಖರೀದಿಸಬಹುದಾಗಿದೆ. 64GB ಯ iPhone ಅನ್ನು ಕೇವಲ ನೀವು 19,999 ರೂಪಾಯಿಗಳಿಗೆ ಖರೀದಿಸಬಹುದಾಗಿದೆ. ಇವುಗಳ ಮಿತ್ರರೇ ಅತ್ಯಂತ ಕಡಿಮೆ ಬೆಲೆಗೆ ಐಫೋನ್ ಅನ್ನು ಖರೀದಿಸುವ ನಿಮ್ಮ ಕನಸನು ಈಡೇರಿಸುವಂತಹ ವೆಬ್ಸೈಟ್ ಹಾಗೂ ಇ-ಕಾಮರ್ಸ್ ಅಪ್ಲಿಕೇಶನ್ ಗಳು. ನೀವು ಕೂಡ ಅತ್ಯಂತ ಕಡಿಮೆ ಬೆಲೆಗೆ ಹಣವನ್ನು ನೀಡುವ ಮೂಲಕ ಐಫೋನ್ ಅನ್ನು ಇಲ್ಲಿ ಖರೀದಿಸಬಹುದಾಗಿದೆ.

Best mobiles at low pricekannada newskannada news livekannada news paperlow price mobile 5glow price mobile flipkartlow-budget smartphone under 10000lowest price mobile 4gMobile dealsmobile price drop 2023Mobiles at low priceMobiles at low price in indiaSamsung mobiles at low pricetoday kannada newsನ್ಯೂಸ್ ಪೇಪರ್ today