Smart Phone Tricks: ಮೊಬೈಲ್ ನಲ್ಲಿ ಇಂಟರ್ನೆಟ್ ಸರಿಯಾಗಿ ವರ್ಕ್ ಆಗುತ್ತಿಲ್ಲ ಎಂದರೆ, ಫಾಲೋ ಮಾಡಬೇಕಾದ ಟ್ರಿಕ್ಸ್ ಗಳು.

Smart Phone Tricks: ಈಗಿನ ಕಾಲದಲ್ಲಿ ಎಲ್ಲರೂ ಸ್ಮಾರ್ಟ್ ಫೋನ್ ಬಳಸುತ್ತಾರೆ. ಸ್ಮಾರ್ಟ್ ಫೋನ್ ಎಂದಮೇಲೆ ಅದರಲ್ಲಿ ಇಂಟರ್ನೆಟ್ ಬಳಕೆ ಮಾಡುವುದು ಕೂಡ ಸಾಮಾನ್ಯ ಎನ್ನುವ ಹಾಗೆಯೇ ಇದೆ. ಆದರೆ ಕೆಲವೊಮ್ಮೆ ಇಂಟರ್ನೆಟ್ ಬಳಸುವಾಗ, ಸಮಸ್ಯೆ ಆಗುವುದುಂಟು. ನಿಮ್ಮದು ಹಳೆಯ ಫೋನ್ ಆಗಿದ್ದು, ಅದರಲ್ಲಿ ಇಂಟರ್ನೆಟ್ ಬಳಸುವಾಗ ಸಮಸ್ಯೆ ಎದುರಾದರೆ, ನೀವು ಫೋನ್ ಬದಲಾಯಿಸುವ ಅಥವಾ ರಿಪೇರಿ ಮಾಡಿಸುವ ಅವಶ್ಯಕತೆ ಇಲ್ಲ, ನಿಮ್ಮ ಫೋನ್ ನಲ್ಲಿ ಇಂಟರ್ನೆಟ್ ಸರಿಯಾಗಲು ಇಂದು ನಿಮಗೆ ಕೆಲವು ಟ್ರಿಕ್ಸ್ ಹೇಳಿಕೊಡುತ್ತೇವೆ. ಹಣ ಖರ್ಚು ಮಾಡುವ ಅವಶ್ಯಕತೆ ಇಲ್ಲದೆ ಇವುಗಳನ್ನು ನೀವು ಫಾಲೋ ಮಾಡಿದರೆ ಸಾಕು..

Smart Phone Tricks: ಮೊಬೈಲ್ ನಲ್ಲಿ ಇಂಟರ್ನೆಟ್ ಸರಿಯಾಗಿ ವರ್ಕ್ ಆಗುತ್ತಿಲ್ಲ ಎಂದರೆ, ಫಾಲೋ ಮಾಡಬೇಕಾದ ಟ್ರಿಕ್ಸ್ ಗಳು. 2

ಹಾರ್ಡ್ ಫೋನ್ ಕವರ್ ಬಳಸಬೇಡಿ :- ನಿಮ್ಮ ಫೋನ್ ಗೆ ತೊಂದರೆ ಆಗಬಾರದು ಎಂದು ಕಠಿಣವಾದ ಫೋನ್ ಜವರ ಬಳಸುವುದು ಬೇಡ..ಕೂಡಲೇ ಅದನ್ನು ತೆಗೆದು ಹಾಕಿ. ಸ್ಮಾರ್ಟ್ ಫೋನ್ ಗೆ ಫೋನ್ ಕವರ್ ಅಗತ್ಯ, ಆದರೆ ಹಾರ್ಡ್ ಕವರ್ ಸಿಗ್ನಲ್ ಗೆ ತೊಂದರೆ ಮಾಡಬಹುದು. ಈ ತೊಂದರೆ ಆಗಬಾರದು ಎಂದರೆ, ಸಿಂಪಲ್ ಆದ ಫೋನ್ ಕವರ್ ಬಳಸಿ. ಇದನ್ನು ಓದಿ..Jobs: 10 ನೇ ತರಗತಿ ನಂತರ ITI ವಿದ್ಯಾರ್ಥಿಗಳಿಗೆ ಇದೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ- ಅರ್ಜಿ ಹಾಕಿ ಉದ್ಯೋಗ ಪಡೆಯಿರಿ

ಕ್ಲೋಸ್ಡ್ ರೂಮ್ ನಲ್ಲಿ ಇಂಟರ್ನೆಟ್ ಬಳಸಬೇಡಿ :- ಕ್ಲೋಸ್ಡ್ ರೂಮ್ ನಲ್ಲಿ ಇಂಟರ್ನೆಟ್ ಬಳಸುವುದರಿಂದ ಇಂಟರ್ನೆಟ್ ಸ್ಪೀಡ್ ಕಡಿಮೆ ಆಗುತ್ತದೆ. ರೂಮ್ ಕ್ಲೋಸ್ ಆಗಿದ್ದರೆ ನೆಟ್ವರ್ಕ್ ಒಳಗೆ ಬರಲು ಕಷ್ಟವಾಗುತ್ತದೆ.. ಈ ರೀತಿ ಇದ್ದಾಗ ನೀವು ಇಂಟರ್ನೆಟ್ ಸ್ಪೀಡ್ ಪಡೆಯಲು ಆಗುವುದಿಲ್ಲ…

ಹ್ಯಾಂಡ್ ಪ್ಲೇಸಿಂಗ್ ಬಗ್ಗೆ ತಿಳಿದುಕೊಳ್ಳಿ :- ಸ್ಮಾರ್ಟ್ ಫೋನ್ ಬಳಕೆ ಮಾಡುವಾಗ, ಅದನ್ನು ಹೇಗೆ ಹಿಡಿದುಕೊಳ್ಳಬೇಕು ಎನ್ನುವುದು ನಿಮಗೆ ಗೊತ್ತಿರಬೇಕು..ಸ್ಮಾರ್ಟ್ ಫೋನ್ ನ ಮೇಲೆ ಹಿಡಿಯುವುದರಿಂದ ನೆಟ್ವರ್ಕ್ ಸಮಸ್ಯೆ ಆಗಬಹುದು. ಇದರಿಂದ ಇಂಟರ್ನೆಟ್ ಸ್ಪೀಡ್ ಕೂಡ ಕಡಿಮೆ ಆಗುತ್ತದೆ. ಇದನ್ನು ಓದಿ..Vastu Tips: ನೀವು ಅಪ್ಪಿ ತಪ್ಪಿ ಊಟವನ್ನು ಈ ದಿಕ್ಕಿನಲ್ಲಿ ಮಾಡಬೇಡಿ. ಸಾಲ ಹೆಚ್ಚಾಗುತ್ತದೆ. ಹಣ ಡಮಾರ್ ಆಗುತ್ತದೆ.

ಆಪ್ಟಿಮೈಸ್ ಮಾಡಿ :- ಆಗಾಗ ನಿಮ್ಮ ಸ್ಮಾರ್ಟ್ ಫೋನ್ ಅನ್ನು ಆಪ್ಟಿಮೈಸ್ ಮಾಡಬೇಕು. ಇದು ನಿಮ್ಮ ಇಂಟರ್ನೆಟ್ ಸ್ಪೀಡ್ ಅನ್ನು ಜಾಸ್ತಿ ಮಾಡುತ್ತದೆ. ನಿಮ್ಮ ಹತ್ತಿರ ಇರುವುದು ಹಳೆಯ ಸ್ಮಾರ್ಟ್ ಫೋನ್ ಆಗಿದ್ದರು, ಹೊಸ ಸ್ಮಾರ್ಟ್ ಫೋನ್ ಆಗಿದ್ದರು ಆಗಾಗ ಅದನ್ನು ಆಪ್ಟಿಮೈಸ್ ಮಾಡುವುದು ಒಳ್ಳೆಯದು. ಇದನ್ನು ಓದಿ..SBI: SBI ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ- ಇನ್ನು ಮುಂದೆ ATM ಕಾರ್ಡ್ ಇಲ್ಲದೆ ಹಣ ಪಡೆಯಬಹುದು. ಅದು ಸುಲಭವಾಗಿ.

Best News in Kannadakannada liveKannada NewsKannada Trending Newslive newsLive News Kannadalive trending newsNews in Kannadaphone trickssmart phone trickstop news kannada