ಅಂದು ಮೂರು ತಿಂಗಳು ಫ್ರೀ, ಇದೀಗ ಎರಡು ವರ್ಷ ಫ್ರೀ, ಟೆಲಿಕಾಂ ಕ್ಷೇತ್ರದಲ್ಲಿ ಮತ್ತೊಮ್ಮೆ ಸುನಾಮಿ ಎಬ್ಬಿಸಲು ಸಿದ್ದವಾದ ಅಂಬಾನಿ, ಮಾಡಲು ಹೊರಟಿರುವುದಾದರೂ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಟೆಲಿಕಾಂ ಕ್ಷೇತ್ರದಲ್ಲಿ ದೊಡ್ಡಮಟ್ಟದಲ್ಲಿ ಸಂಚಲನವನ್ನು ಸೃಷ್ಟಿಸಿದ ಸಂಸ್ಥೆಯೆಂದರೆ ಅದು ಜಿಯೋ ಸಂಸ್ಥೆಯೆಂದರೆ ಖಂಡಿತವಾಗಿ ಅತಿಶಯೋಕ್ತಿಯಲ್ಲ. ಅತಿ ಕಡಿಮೆ ಬೆಲೆ ಯಲ್ಲಿ ದೊಡ್ಡಮಟ್ಟದ ಸೇವೆಗಳನ್ನು ಪೂರೈಸುವುದರಲ್ಲಿ ಜೀವ ಸಂಸ್ಥೆ ಸದಾಕಾಲ ಸರ್ವಸನ್ನದ್ಧವಾಗಿದೆ. ಸದ್ಯಕ್ಕೆ ಈಗ ಜಿಯೋ ಸಂಸ್ಥೆ ಪರಿಚಯಿಸುತ್ತಿರುವ ಹೊಸ ರಿಚಾರ್ಜ್ ಪ್ಲಾನ್ ಅನ್ನು ಕೇಳಿದರೆ ಖಂಡಿತವಾಗಿ ಈ ಪ್ಲಾನಿಗೆ ಯಾವುದೇ ಸಂಸ್ಥೆಯ ಪ್ಲಾನ್ಗಳು ಸರಿಸಾಟಿ ಇಲ್ಲ ಎನ್ನುವುದನ್ನು ನೀವು ಖಡಾಖಂಡಿತವಾಗಿ ಹೇಳಬಹುದಾಗಿದೆ.

ಅಷ್ಟರಮಟ್ಟಿಗೆ ಈ ಜೀವ ಸಂಸ್ಥೆಯ ಈ ರೀಚಾರ್ಜ್ ಪ್ಲಾನ್ ಜನಪ್ರಿಯವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೌದು ಜಿಯೋ ಸಂಸ್ಥೆ ತನ್ನ ಪ್ರತಿಸ್ಪರ್ಧಿಗಳು ಆಗಿರುವ ಏರ್ಟೆಲ್ ಹಾಗೂ ವೊಡಾಫೋನ್ ಐಡಿಯಾ ದಂತಹ ಸಂಸ್ಥೆಗಳನ್ನು ಹಿಂದಿಕ್ಕಿ ಅಗ್ರಸ್ಥಾನದಲ್ಲಿ ಮಿಂಚಿ ಮರೆಯುತ್ತಿದೆ. ಈಗ ಜಿಯೋ ಸಂಸ್ಥೆ ಪರಿಚಯಿಸಿರುವ ಹೊಸ ಪ್ಲಾನ್ ಕೂಡ ಅತಿ ಶೀಘ್ರದಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆಯುವುದರಲ್ಲಿ ಹೆಚ್ಚು ಸಮಯ ಬೇಕಾಗಿಲ್ಲ. ಜಿಯೋ ಸಂಸ್ಥೆ ಪರಿಚಯಿಸಿರುವ ಹೊಸ ರೀಚಾರ್ಜ್ ಪ್ಲಾನ್ 1999 ರೂಪಾಯಿಗಳದ್ದಾಗಿದೆ.

ambani jio | ಅಂದು ಮೂರು ತಿಂಗಳು ಫ್ರೀ, ಇದೀಗ ಎರಡು ವರ್ಷ ಫ್ರೀ, ಟೆಲಿಕಾಂ ಕ್ಷೇತ್ರದಲ್ಲಿ ಮತ್ತೊಮ್ಮೆ ಸುನಾಮಿ ಎಬ್ಬಿಸಲು ಸಿದ್ದವಾದ ಅಂಬಾನಿ, ಮಾಡಲು ಹೊರಟಿರುವುದಾದರೂ ಏನು ಗೊತ್ತೇ??
ಅಂದು ಮೂರು ತಿಂಗಳು ಫ್ರೀ, ಇದೀಗ ಎರಡು ವರ್ಷ ಫ್ರೀ, ಟೆಲಿಕಾಂ ಕ್ಷೇತ್ರದಲ್ಲಿ ಮತ್ತೊಮ್ಮೆ ಸುನಾಮಿ ಎಬ್ಬಿಸಲು ಸಿದ್ದವಾದ ಅಂಬಾನಿ, ಮಾಡಲು ಹೊರಟಿರುವುದಾದರೂ ಏನು ಗೊತ್ತೇ?? 2

ಈ ರೀಚಾರ್ಜ್ ಪ್ಲಾನ್ ನಲ್ಲಿ ಎರಡು ವರ್ಷಗಳ ವ್ಯಾಲಿಡಿಟಿ ಕೂಡ ಬರುತ್ತದೆ. ಯಾವುದೇ ನೆಟ್ವರ್ಕ್ ಹೊಂದಿರುವ ಗ್ರಾಹಕರಿಗೂ ಕೂಡ ಅನಿಯಮಿತ ಕರೆಗಳನ್ನು ಮಾಡಬಹುದಾಗಿದೆ. ಅತ್ಯಂತ ವೇಗದ 48 ಜಿಬಿ ಇಂಟರ್ನೆಟ್ ಡೇಟಾವನ್ನು ಕೂಡ ನೀಡುತ್ತದೆ. ಇದನ್ನು ಯಾವುದೇ ಓ ಟಿ ಟಿ ಅಥವಾ ಡಿಜಿಟಲ್ ಪ್ಲಾಟ್ಫಾರಂ ಗಳನ್ನು ಮತ್ತು ಮೆಸೇಜ್ ಮಾಡುವ ಸೌಲಭ್ಯವನ್ನು ನೀಡಲಾಗುತ್ತಿಲ್ಲ. ಅದರ ಬದಲಾಗಿ 4ಜಿ ಸ್ಮಾರ್ಟ್ ಫೋನನ್ನು ಜಿಯೋ ನೀಡುತ್ತಿದೆ. ಇದರ ಬೆಲೆ 2999 ರೂಪಾಯಿಗಳಾಗಿದ್ದು 2.4 ಇಂಚಿನ ಸ್ಕ್ರೀನ್ ಇದೆ. 1500 ಎಂ ಎಸ್ ಎಚ್ ಬ್ಯಾಟರಿ ಇದೆ. 128gb ಒಳ ಸಂಗ್ರಹಣೆಗೆ. ಮೆಮೊರಿ ಕಾರ್ಡ್ ಅನ್ನು ಕೂಡ ಇದರಲ್ಲಿ ಬಳಸಬಹುದಾಗಿದ್ದು 9 ಗಂಟೆಗಳ ಟಾಕ್ ಟೈಮ್ ಸಮಯವಿದೆ. ಇದರ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ನೀವು ಜಿಯೋ ಸಂಸ್ಥೆಯ ಅಧಿಕೃತ ವೆಬ್ಸೈಟ್ನಲ್ಲಿ ಹೋಗಿ ಪಡೆದುಕೊಳ್ಳಬಹುದಾಗಿದೆ. ಆದರೆ ಈ ಯೋಜನೆಯನ್ನು ನೋಡಿದ ನಂತರ ಇಂತಹ ಯೋಜನೆಯಲ್ಲಿ ಇದುವರೆಗೂ ಯಾವುದೇ ಖಾಸಗಿ ಯಾಗಲಿ ಸರ್ಕಾರಿ ಸಂಸ್ಥೆಗಳಾಗಲಿ ಕಾಲಿಟ್ಟಿಲ್ಲ ಎಂದು ಅನುಮಾನವಿಲ್ಲದೆ ಹೇಳಬಹುದಾಗಿದೆ.

Comments are closed.