Tata Safari Facelift: ಬಿಡುಗಡೆಯಾದ ಮೊದಲನೇ ತಿಂಗಳಿನಲ್ಲಿ ಟಾಟಾ ದ ಈ ಕಾರಿಗೆ ಭರ್ಜರಿ ಬೇಡಿಕೆ- ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.

Tata Safari Facelift created more demand in market- here is features, speciation's and price details of it

Tata Safari Facelift: ನಮಸ್ಕಾರ ಸ್ನೇಹಿತರೇ, ಭಾರತದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಅತ್ಯಂತ ಸುರಕ್ಷಿತ ಹಾಗೂ ಕಡಿಮೆ ಬೆಲೆಯಲ್ಲಿ ಸಿಗುವಂತಹ ಕಾರುಗಳಲ್ಲಿ ಟಾಟಾ ಮೋಟಾರ್ಸ್ ಸಂಸ್ಥೆ ಮೊದಲನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ವಿಶೇಷವಾಗಿ ಕಳೆದ ತಿಂಗಳಷ್ಟೇ ನಿಮಗೆಲ್ಲರಿಗೂ ತಿಳಿದಿರಬಹುದು Tata Safari Facelift ಕಾರ್ ಅನ್ನು ಟಾಟಾ ಸಂಸ್ಥೆ ಲಾಂಚ್ ಮಾಡಿತ್ತು. 16.19 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಕಾಣಿಸಿಕೊಳ್ಳುವಂತಹ ಈ ಕಾರಿನ ಬೇಡಿಕೆ ಒಂದೇ ತಿಂಗಳಲ್ಲಿ ಏರಿಕೆಯಾಗಿದೆ. ಇದಕ್ಕೆ ಸಾಕ್ಷಿ ಅನ್ನುವಂತೆ ನವಂಬರ್ ತಿಂಗಳಿನಲ್ಲಿ ಈ ಕಾರಿನ ವೈಟಿಂಗ್ ಪಿರಿಯಡ್ ಇನ್ನಷ್ಟು ಹೆಚ್ಚಾಗಿದೆ.

Tata Safari Facelift ಎಸ್ಯುವಿ ಕಾರು ನಿಮಗೆ ಹತ್ತು ವೇರಿಯಂಟ್ ಗಳಲ್ಲಿ ಕಾಣಿಸಿಕೊಳ್ಳುತ್ತದೆ ಹಾಗೂ ಬಣ್ಣಗಳ ವಿಚಾರಕ್ಕೆ ಬಂದರೆ ಏಳು ಬಣ್ಣಗಳ ಆಯ್ಕೆಯಲ್ಲಿ ನಿಮಗೆ ಖರೀದಿಗೆ ಸಿಗುತ್ತದೆ. ಬಣ್ಣ ಹಾಗೂ ವೇರಿಯಂಟ್ ಕಾಂಬಿನೇಷನ್ ಆಯ್ಕೆಯಲ್ಲಿ ಕೂಡ ನೀವು ವೇಟಿಂಗ್ ಪೀರಿಯಡ್ ಹೆಚ್ಚಾಗುವುದನ್ನು ಗಮನಿಸಬಹುದಾಗಿದೆ. ವೈಟಿಂಗ್ ಪಿರಿಯಡ್ ನಾಲ್ಕರಿಂದ ಆರು ವಾರಗಳಿಗೆ ಹೆಚ್ಚಾಗಿದೆ ಎಂಬುದಾಗಿ ತಿಳಿದು ಬಂದಿದ್ದು ಇದು ರಾಜ್ಯದಿಂದ ರಾಜ್ಯಕ್ಕೆ ಬೇರೆಯಾಗಿರಬಹುದು. ಕಾಯುವಿಕೆಯ ಅವಧಿಯ ಬಗ್ಗೆ ನೀವು ನಿಮ್ಮ ಹತ್ತಿರದ ಟಾಟಾ ಶೋರೂಮ್ ಗೆ ಹೋಗಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.

Tata Safari Facelift ಕಾರಿನ ಫೀಚರ್ಗಳು- Tata Safari Facelift features

Tata Safari Facelift ಕಾಡಿನಲ್ಲಿ ಹೊಸ ಹೆಡ್ ಲ್ಯಾಂಪ್ ಹಾಗೂ ಎಲ್ಇಡಿ ಲೈಟ್ ಬಾರ್ ಗಳನ್ನು ಅಳವಡಿಸಿರುವುದನ್ನು ನೀವು ಕಾಣಬಹುದಾಗಿದೆ. 9 ಇಂಚಿನ ಅಲಾಯ್ ವೀಲ್ಸ್ ಗಳನ್ನು ಗಮನಿಸಬಹುದಾಗಿದೆ.

ಇದನ್ನು ಕೂಡ ಓದಿ: Personal Loan: ಆಧಾರ್ ಬಳಸಿ ಲೋನ್ ಕೊಡುತ್ತಾರೆ 10 ಕಂಪನಿ. ದಿಡೀರ್ ಅಂತ 5 ಲಕ್ಷ ಲೋನ್ ಬೇಕು ಅಂದ್ರೆ ಅರ್ಜಿ ಹಾಕಿ.

Tata Safari Facelift ಕಾರಿನ ಇಂಜಿನ್ ಹಾಗೂ ಮೈಲೇಜ್- Mileage and Engine details

Tata Safari Facelift ಕಾರಿನಲ್ಲಿ ನೀವು 2.0 ಲೀಟರ್ ಡೀಸೆಲ್ ಇಂಜಿನ್ ಅನ್ನು ನೀವು ಕಾಣಬಹುದಾಗಿದೆ. 170Ps ಪವರ್ ಹಾಗೂ 350Nm ಟಾರ್ಕ್ ಅನ್ನು ಜನರೇಟ್ ಮಾಡುವುದನ್ನು ನೀವು ಕಾಣಬಹುದಾಗಿದೆ. ಆರು ಸ್ಪೀಡ್ ಆಟೋಮೆಟಿಕ್ ಹಾಗೂ ಆರು ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಗಳನ್ನು ಕೂಡ ಇದರಲ್ಲಿ ಅಳವಡಿಸಲಾಗಿದ್ದು ಮೈಲೇಜ್ ವಿಚಾರಕ್ಕೆ ಬಂದ್ರೆ ನೀವು 16.30 ಕಿಲೋಮೀಟರ್ ಮೈಲೇಜ್ ಅನ್ನು ಪಡೆದುಕೊಳ್ಳಬಹುದಾಗಿದೆ.

Tata Safari Facelift ಕಾರಿನ ಪ್ರಮುಖ ವಿಶೇಷತೆಗಳು- Features and specifications

ಕಾರಿನಲ್ಲಿ 12.3 ಇಂಜಿನ ಇನ್ಫೋಟೈನ್ಮೆಂಟ್ ಟಚ್ ಸ್ಕ್ರೀನ್ ಸಿಸ್ಟಮ್ ಅನ್ನು ಅಳವಡಿಸಿರುವುದನ್ನು ನೀವು ಕಾಣಬಹುದಾಗಿದ್ದು, ವಯರ್ಲೆಸ್ ಆಪಲ್ ಹಾಗೂ ಆಂಡ್ರಾಯ್ಡ್ ಸಪೋರ್ಟ್ ಜೊತೆಗೆ ನೀವು 10.25 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟಲ್ ಕ್ಲಸ್ಟರ್ ಅನ್ನು ಕೂಡ ಅಳವಡಿಸಲಾಗಿದೆ. ಆಂಬಿಯೆಂಟ್ ಲೈಟಿಂಗ್, dual zone climate control, 10 ಸ್ಪೀಕರ್ ಗಳ ಜೆಬಿಎಲ್ ಸೌಂಡ್ ಸಿಸ್ಟಮ್ ಅನ್ನು ಕೂಡ ನೀವು ಹೊಂದಿದ್ದೀರಿ. ಸುರಕ್ಷತಾ ಕ್ರಮದ ದೃಷ್ಟಿಯಲ್ಲಿ ಕೂಡ ಸಾಕಷ್ಟು ಮುಂಜಾಗ್ರತ ವ್ಯವಸ್ಥೆಗಳನ್ನು ಇಲ್ಲಿ ಕಾಣಬಹುದಾಗಿದ್ದು ಏಳು ಏರ್ ಬ್ಯಾಗ್ ಜೊತೆಗೆ, ADAS, ABS, ESC, ಟೈಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, 360° ಕ್ಯಾಮೆರಾ, ಲೇನ್ ಅಸಿಸ್ಟ್ ವಾರ್ನಿಂಗ್ ಸೇರಿದಂತೆ ಸಾಕಷ್ಟು ಅತ್ಯಾಧುನಿಕ ತಂತ್ರಜ್ಞಾನವನ್ನು ನೀವು ಇಲ್ಲಿ ಕಾಣಬಹುದಾಗಿದೆ.

Embark on a journey of refined luxury and unparalleled performance: Discover Tata Safari’s captivating features

Tata Safari Facelift ಕಾರು ಈಗಾಗಲೇ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, SUV ಸೆಗ್ಮೆಂಟ್ ನಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಬೇಡಿಕೆಯನ್ನು ಸೃಷ್ಟಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಆಟೋಮೊಬೈಲ್ ಇಂಡಸ್ಟ್ರಿಯ ಪಂಡಿತರು ಭವಿಷ್ಯ ನುಡಿದಿದ್ದಾರೆ.

Comments are closed.