Loan: ಐದೇ ನಿಮಿಷದಲ್ಲಿ 10 ಲಕ್ಷ ಲೋನ್ ಬೇಕು ಎಂದರೆ ಚಿಕ್ಕದಾಗಿ ಅರ್ಜಿ ಹಾಕಿ- ಸಾಕು ಹಣ ಕೊಟ್ಟು ಬಿಡ್ತಾರೆ. ಬೇರೆ ಏನು ಕೇಳಲ್ಲ.
ನಮಸ್ಕಾರ ಸ್ನೇಹಿತರೆ ಇತ್ತೀಚಿನ ವರ್ಷಗಳಲ್ಲಿ ಪ್ಲೇ ಸ್ಟೋರ್ ನಲ್ಲಿ ಸಾಕಷ್ಟು ಲೋನ್ ಅಪ್ಲಿಕೇಶನ್ ಗಳು ಪ್ರಾರಂಭವಾಗಿರುವುದನ್ನು ನೀವು ಕಾಣಬಹುದಾಗಿದೆ. ಆದರೆ ಯಾವ ಲೋನ್ ಅಪ್ಲಿಕೇಶನ್ ನಂಬಿಕೆಗೆ ಅರ್ಹವಾದದ್ದು ಎನ್ನುವುದನ್ನು ತಿಳಿದುಕೊಳ್ಳಬೇಕಾಗಿರುವುದು ಕೂಡ ಅತ್ಯಂತ ಪ್ರಮುಖವಾಗಿರುತ್ತದೆ. Paytm Business Loan ಖಂಡಿತವಾಗಿ ಪ್ರತಿಯೊಬ್ಬರು ಕೂಡ ನಂಬಬಹುದಾದಂತಹ ಲೋನ್ ಅಪ್ಲಿಕೇಶನ್ ಆಗಿದೆ ಅನ್ನೋದನ್ನ ಯಾವುದೇ ಅನುಮಾನವಿಲ್ಲ. ನೀವು ಈ ಅಪ್ಲಿಕೇಶನ್ ಮೂಲಕ ಪರ್ಸನಲ್ ಲೋನ್ ಮೂರು ಲಕ್ಷ ರೂಪಾಯಿಗಳವರೆಗೆ ಹಾಗೂ ಬಿಸಿನೆಸ್ ಲೋನ್ 10 ಲಕ್ಷಗಳವರೆಗೆ ಪಡೆದುಕೊಳ್ಳಬಹುದಾಗಿದೆ.
Table of Contents
Paytm Business Loan ಅಂದ್ರೆ ಏನು? – More details about Paytm Business Loan
ಮನೆಯಲ್ಲಿ ಕುಳಿತುಕೊಂಡಲ್ಲೇ ಪಡೆದುಕೊಳ್ಳಬಹುದಾದಂತಹ ಬ್ಯುಸಿನೆಸ್ ಲೋನ್ ಆಗಿದೆ ಎಂದು ಒಂದೇ ವಾಕ್ಯದಲ್ಲಿ ಹೇಳಬಹುದಾಗಿದೆ. ಮನೆಯಲ್ಲಿ ಕುಳಿತುಕೊಂಡರೆ ನೀವು ಈ ಲೋನ್ಗಾಗಿ ಅಪ್ಲೈ ಮಾಡಬಹುದಾಗಿದೆ ಹಾಗೂ ಅಪ್ರೂವ್ ಆದ ನಂತರ ಕೆಲವು ನಿಮಿಷಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ. ಒಂದು ವೇಳೆ ಈ ಸಂದರ್ಭದಲ್ಲಿ ಯಾವುದಾದರು ಸಮಸ್ಯೆಗಳು ಒದಗಿ ಬಂದಲ್ಲಿ ನೀವು ಕಸ್ಟಮರ್ ಕೇರ್ ನಂಬರ್ ಗೆ ಕರೆ ಮಾಡುವ ಮೂಲಕ ಗೊಂದಲ ಅಥವಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ.
Paytm Business Loan ಪಡೆದುಕೊಳ್ಳೋಕೆ ಮುಂಚೆ ಈ ವಿಚಾರದ ಬಗ್ಗೆ ಗಮನವಹಿಸಿ
- 10 ಲಕ್ಷ ರೂಪಾಯಿಗಳವರೆಗೆ ನಿಮಗೆ ಬಿಸಿನೆಸ್ ಲೋನ್ ಅನ್ನು ನೀಡಲಾಗುತ್ತದೆ ನಿಜ. ಆದರೆ ಈ ಸಂದರ್ಭದಲ್ಲಿ ನೀವು ಪ್ರತಿ ತಿಂಗಳು ಎಷ್ಟು ವ್ಯವಹಾರವನ್ನು ನಡೆಸುತ್ತಿರಿ, ಎಷ್ಟು ಲೇವಾದೇವಿ ನಡೆಯುತ್ತದೆ ಎನ್ನುವಂತಹ ಪ್ರತಿಯೊಂದು ವಿಚಾರಗಳನ್ನು ಗಮನದಲ್ಲಿ ಇರಿಸಿಕೊಂಡು ನಿಮಗೆ ಲೋನ್ ಅನ್ನು ನೀಡಲಾಗುತ್ತದೆ.
- ಇನ್ನು ಇಲ್ಲಿ ಪಡೆದುಕೊಳ್ಳುವಂತಹ ಬ್ಯುಸಿನೆಸ್ ಲೋನ್ ಮೇಲೆ ನೀವು ವರ್ಷಕ್ಕೆ ಅಲ್ಲ ಬದಲಾಗಿ ಪ್ರತಿದಿನಕ್ಕೆ ಬಡ್ಡಿ ಕಟ್ಟಬೇಕಾಗುತ್ತೆ. ಉದಾಹರಣೆಗೆ 1 ಲಕ್ಷಗಳ ಬಿಸಿನೆಸ್ ಲೋನ್ ಪಡೆದುಕೊಂಡಿದ್ದರೆ ಎರಡು ಪ್ರತಿಶತ ಬಡ್ಡಿದರ ಪ್ರತಿ ತಿಂಗಳಿಗೆ ಆಗಿದ್ರೆ, ಆ ಸಂದರ್ಭದಲ್ಲಿ ನೀವು ಪ್ರತಿ ತಿಂಗಳಿಗೆ 2000 ರೂಪಾಯಿಗಳ ಬಡ್ಡಿಯನ್ನು ಪ್ರತಿ ತಿಂಗಳು ಅಂದರೆ ಪ್ರತಿ ದಿನಕ್ಕೆ 66.67 ರೂಪಾಯಿಗಳ ಬಡ್ಡಿಯನ್ನು ಕಟ್ಟಬೇಕಾಗುತ್ತದೆ.
- Paytm Business Loan ಪಡೆದುಕೊಳ್ಳಲು ಪ್ರಮುಖವಾಗಿ ನೀವು ಇಲ್ಲಿ ಖಾತೆಯನ್ನು ಹೊಂದಿರಬೇಕಾಗಿರುವುದು ಅತ್ಯಂತ ಅಗತ್ಯವಾಗಿದೆ. ಇಲ್ಲಿ ಖಾತೆಯನ್ನು ಹೊಂದಿದ್ದರೆ ಮಾತ್ರ ನಿಮಗೆ 10 ಲಕ್ಷಗಳವರೆಗೆ ಪರ್ಸನಲ್ ಲೋನ್ ಸಿಗುತ್ತದೆ.
ಇದನ್ನು ಕೂಡ ಓದಿ: IDFC Personal Loan: ಸುಲಭವಾಗಿ ಸಾಲ ಪಡೆಯಿರಿ – ಗ್ಯಾರಂಟಿ ಬೇಡ, ಬಡ್ಡಿ ಕಡಿಮೆ. ಅರ್ಜಿ ಹಾಕಿ, 1 ಕೋಟಿಯ ವರೆಗೂ ಲೋನ್ ಪಡೆಯಿರಿ.
Paytm Business Loan ಪಡೆದುಕೊಳ್ಳುವುದು ಹೇಗೆ?- How to get Paytm Business Loan
- ಮೊದಲಿಗೆ ಪ್ಲೇ ಸ್ಟೋರ್ ನಲ್ಲಿ ಹೋಗಿ Paytm Business ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಓಪನ್ ಮಾಡಿ.
- ಅಪ್ಲಿಕೇಶನ್ ಓಪನ್ ಮಾಡಿದ ನಂತರ ಲೋನ್ ಹಾಗೂ ಕ್ರೆಡಿಟ್ ವಿಭಾಗದಲ್ಲಿ ನಿಮಗೆ Paytm Business Loan ಆಕ್ಷನ್ ಕಾಣಿಸಿಕೊಳ್ಳುತ್ತದೆ ಅದನ್ನು ಕ್ಲಿಕ್ ಮಾಡಬೇಕಾಗಿದೆ.
- Eligibility ಆಪ್ಷನ್ ಅಲ್ಲಿ ನೀವು ಸಾಲವನ್ನು ಪಡೆದುಕೊಳ್ಳುವುದಕ್ಕೆ ಅರ್ಹರು ಇಲ್ಲವೋ ಎನ್ನುವುದನ್ನು ಕೂಡ ಪರೀಕ್ಷಿಸಬಹುದಾಗಿದೆ.
- ಇನ್ನು ಇಲ್ಲಿ ನೀವು ಐದು ಸಾವಿರ ರೂಪಾಯಿಗಳಿಂದ ಪ್ರಾರಂಭಿಸಿ 10 ಲಕ್ಷ ವರೆಗೂ ಕೂಡ ಲೋನ್ ಪಡೆದುಕೊಳ್ಳಬಹುದಾಗಿದ್ದು ನಿಮ್ಮ ಆಯ್ಕೆಯ ಮೊತ್ತವನ್ನು ದಾಖಲಿಸಿ.
- Apply ಬಟನ್ ಕ್ಲಿಕ್ ಮಾಡಿದ ನಂತರ ನೀವು ನಿಮ್ಮ ವೈಯಕ್ತಿಕ ಮಾಹಿತಿಗಳಾಗಿರುವ ಮೊಬೈಲ್ ನಂಬರ್, ಜಿಮೈಲ್, ಜೊತೆಗೆ ಡಾಕ್ಯೂಮೆಂಟ್ ಗಳನ್ನು ಕೂಡ ಈ ಸಂದರ್ಭದಲ್ಲಿ ಸಬ್ಮಿಟ್ ಮಾಡಬೇಕಾಗಿರುತ್ತದೆ.
- KYC ಗಾಗಿ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಗಳಂತಹ ಡಾಕ್ಯೂಮೆಂಟ್ ಗಳನ್ನು ನೀವು ಸಬ್ಮಿಟ್ ಮಾಡಬೇಕಾಗಿರುತ್ತದೆ.
- ಇಲ್ಲಿ ಅಪ್ಲೈ ಮಾಡಿದ ನಂತರ ಒಂದು ವೇಳೆ ನಿಮಗೆ ಲೋನ್ ಅಪ್ರೂವ್ ಆದರೆ ನೇರವಾಗಿ ನಿಮ್ಮ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.
Paytm Business Loan ಮೇಲಿನ ಬಡ್ಡಿ ಎಷ್ಟು?- Interest details on Paytm Business Loan
ಇಲ್ಲಿ ನಿಮಗೆ ಎಷ್ಟು ಹಣ ಸಿಗುತ್ತದೆ ಹಾಗೂ ಹಣದ ಮೇಲೆ ಬಡ್ಡಿಯಷ್ಟು ವಿಧಿಸಲಾಗಿರುತ್ತದೆ ಎನ್ನುವುದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ನಿರ್ಧಾರಿತವಾಗಿರುತ್ತದೆ. ಸಾಮಾನ್ಯ ರೂಪದಲ್ಲಿ ಇಲ್ಲಿ ವಾರ್ಷಿಕ 10 ರಿಂದ 26 ಪ್ರತಿಶತ ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗುತ್ತದೆ.
Paytm Business Loan ಪಡೆದುಕೊಳ್ಳಲು ಬೇಕಾಗಿರುವ ಅವಶ್ಯ ಡಾಕ್ಯುಮೆಂಟ್ಗಳು ಹಾಗೂ ಕಸ್ಟಮರ್ ಕೇರ್ ನಂಬರ್- Required documents and customer care number
- ಐಡೆಂಟಿಟಿ ಪ್ರೂಫ್ (ಆಧಾರ್ ಕಾರ್ಡ್, ಪಾಸ್ಪೋರ್ಟ್, ವೋಟರ್ ಐಡಿ)
- ಆಧಾರ್ ಕಾರ್ಡ್, ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಅನ್ನು ನಿಮ್ಮ ಅಡ್ರೆಸ್ ಪ್ರೂಫ್ ರೂಪದಲ್ಲಿ ನೀಡಬಹುದಾಗಿದೆ.
- ಬ್ಯಾಂಕ್ ಸ್ಟೇಟ್ ಮೆಂಟ್ ಅಥವಾ ಸ್ಯಾಲರಿ ಸ್ಲಿಪ್ ಅನ್ನು ನಿಮ್ಮ ಆದಾಯದ ಇನ್ಕಮ್ ಪ್ರೂಫ್ ರೂಪದಲ್ಲಿ ಸಬ್ಮಿಟ್ ಮಾಡಬೇಕಾಗಿರುತ್ತದೆ.
- ಒಂದು ಬಿಸಿನೆಸ್ ಲೋನ್ ಪಡೆದುಕೊಳ್ಳುತ್ತಿದ್ದಾರೆ ನಿಮ್ಮ ವ್ಯಾಪಾರದ ಡಾಕ್ಯುಮೆಂಟ್ ಗಳನ್ನು ಸಬ್ಮಿಟ್ ಮಾಡಬೇಕಾಗಿರುತ್ತದೆ.
- ಇನ್ಕಮ್ ಟ್ಯಾಕ್ಸ್ ರಿಟರ್ನ್ ದಾಖಲೆ ಮತ್ತು ಫಾರ್ಮ್ 16 ಜೊತೆಗೆ KYC ಗಾಗಿ ಪಾನ್ ಕಾರ್ಡ್ ನೀಡಬೇಕಾಗಿರುತ್ತದೆ.
ಒಂದು ವೇಳೆ ಸಾಲ ಪಡೆದುಕೊಳ್ಳುವ ಸಂದರ್ಭದಲ್ಲಿ ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸಿದರೆ 0120-4456-456 ನಂಬರ್ಗೆ ಕರೆ ಮಾಡುವ ಮೂಲಕ ಕಸ್ಟಮರ್ ಕೇರ್ ಪ್ರತಿನಿಧಿಗಳ ಜೊತೆಯಲ್ಲಿ ನಿಮ್ಮ ಸಮಸ್ಯೆಗಳನ್ನು ಚರ್ಚಿಸಿ ಬಗೆಹರಿಸಿಕೊಳ್ಳಬಹುದಾಗಿದೆ.
Comments are closed.