Instant Loan: 25000 ಸಾಲ ಸಾಕಾಗುತ್ತ?? ಹಾಗಿದ್ದರೆ ಹತ್ತೇ ನಿಮಿಷದಲ್ಲಿ ಗ್ಯಾರಂಟಿ ಇಲ್ಲದೆ ಕೊಡ್ತಾರೆ. ಹೆಚ್ಚು ಕೊಡಲ್ಲ.
Get Instant Loan In 10 Minutes: ನಮಸ್ಕಾರ ಸ್ನೇಹಿತರೇ ಒಂದು ಸಮಯದಲ್ಲಿ ಸಾಲ ಪಡೆದುಕೊಳ್ಳುವುದು ಎಂದರೆ ಸಾಕಷ್ಟು ಓಡಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಇಂದಿನ ದಿನಗಳಲ್ಲಿ ಅಗತ್ಯ ಹಣವನ್ನು ಪಡೆದುಕೊಳ್ಳುವುದು ಸಾಕಷ್ಟು ಸುಲಭವಾಗಿದೆ ಎಂದು ಹೇಳಬಹುದಾಗಿದೆ. ಇವತ್ತಿನ ಲೇಖನಿಯಲ್ಲಿ ನಾವು ನಿಮಗೆ 25,000ಗಳ ಅಗತ್ಯ ಸಾಲವನ್ನು ಯಾವ ರೀತಿಯಲ್ಲಿ ಒಂದೇ ಕ್ಲಿಕ್ ಮೂಲಕ ಸುಲಭ ರೂಪದಲ್ಲಿ ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ಇವತ್ತಿನ ಲೇಖನಿಯಲ್ಲಿ ನಾವು ನಿಮಗೆ ಹೇಳಲು ಹೊರಟಿದ್ದು ತಪ್ಪದೆ ಲೇಖನವನ್ನು ಕೊನೆವರೆಗೂ ಓದಿ.
Table of Contents
25000 ಲೋನ್ ಪಡೆದುಕೊಳ್ಳುವುದರ ಬಗ್ಗೆ ಹೆಚ್ಚಿನ ಮಾಹಿತಿ- More details about Instant Loan
- ಈ ಸಾಲವನ್ನು ಪಡೆದುಕೊಳ್ಳುವ ಪ್ರಕ್ರಿಯೆ ವೇಗವಾಗಿದ್ದು ಕೇವಲ 10 ನಿಮಿಷಗಳಲ್ಲಿ ಸಾಲವನ್ನು ಪಡೆದುಕೊಳ್ಳುತ್ತೀರಿ.
- ಇದು ಸಂಪೂರ್ಣ ಪೇಪರಲ್ಲಿ ಟ್ರಾನ್ಸಾಕ್ಷನ್ ಆಗಿದ್ದು ಡಿಜಿಟಲ್ ಮಾಧ್ಯಮದ ಮೂಲಕವೇ ನೀವು ಹಣವನ್ನು ಪಡೆದುಕೊಳ್ಳಬಹುದಾಗಿದೆ.
- ಯಾವುದೇ ಇನ್ಕಮ್ ಪ್ರೂಫ್ ಅಗತ್ಯವಿಲ್ಲ ಹಾಗೂ ಕೇವಲ KYC ಡಾಕ್ಯುಮೆಂಟುಗಳ ಮೂಲಕ ನೀವು ಸಾಲದ ಹಣವನ್ನು ಪಡೆದುಕೊಳ್ಳಬಹುದಾಗಿದೆ.
- 9.9 ರಿಂದ 36 ಪ್ರತಿಶತದ ವರೆಗೆ ವಾರ್ಷಿಕ ಬಡ್ಡಿ ದರವನ್ನು ವಿಧಿಸಲಾಗುತ್ತದೆ. ಯಾವುದೇ ರೀತಿಯ ಕೊಲೆಟರಲ್ ಅಡ ಇಡಬೇಕಾದ ಅಗತ್ಯವಿಲ್ಲ.
- ಹಣವನ್ನು ಮರುಪಾವತಿ ಮಾಡುವುದಕ್ಕೆ ಆರು ತಿಂಗಳದಿಂದ ಪ್ರಾರಂಭಿಸಿ 84 ತಿಂಗಳ ವರೆಗೆ ಸಮಯಾವಕಾಶವನ್ನು ನೀಡಲಾಗುತ್ತದೆ.
ಯಾರಿಂದ 25000 ಲೋನ್ ಪಡೆದುಕೊಳ್ಳಬಹುದು?- Where you can get a Instant Loan
- Money View ಅಪ್ಲಿಕೇಶನ್ ಮೂಲಕ 5 ಲಕ್ಷಗಳ ವರೆಗೆ ಲೋನ್ ಪಡೆದುಕೊಳ್ಳಬಹುದಾಗಿದೆ. (Unlock your financial potential with moneyview’s comprehensive personal loan solutions)
- Navi ಅಪ್ಲಿಕೇಶನ್ ಮೂಲಕ ಸಾವಿರ ರೂಪಾಯಿಗಳಿಂದ ಇಪ್ಪತ್ತು ಲಕ್ಷ ರೂಪಾಯಿಗಳ ವರೆಗೆ ಸಾಲ ಪಡೆದುಕೊಳ್ಳಬಹುದು.
- Lazy pay ಅಪ್ಲಿಕೇಶನ್ ಮೂಲಕ ನೀವು 1 ಲಕ್ಷ ರೂಪಾಯ್ಗಳವರೆಗೆ ಕ್ವಿಕ್ ಲೋನ್ ಪಡೆದುಕೊಳ್ಳಬಹುದಾಗಿದೆ
- CasHe ಲೋನ್ ಅಪ್ಲಿಕೇಶನ್ ಮೂಲಕ 4 ಲಕ್ಷ ರೂಪಾಯಿಗಳ ವರೆಗೂ ಲೋನ್ ಪಡೆದುಕೊಳ್ಳಬಹುದು.
- Kreditbee ಮೂಲಕ ನೀವು ಸಾಲ ಸೌಲಭ್ಯ ಪಡೆದುಕೊಳ್ಳಬಹುದು.
- Zest Money ಅಪ್ಲಿಕೇಶನ್ ಮೂಲಕವೂ ಕೂಡ ಎರಡು ಲಕ್ಷ ರೂಪಾಯಿಗಳವರಿಗೆ ಲೋನ್ ಪಡೆದುಕೊಳ್ಳಬಹುದಾಗಿದೆ.
ಲೋನ್ ಪಡೆದುಕೊಳ್ಳಲು ಇರಬೇಕಾಗಿರುವ ಅರ್ಹತೆಗಳು- Eligibility to get Instant Loan
- 25000 ಲೋನ್ ಅನ್ನು ಪಡೆದುಕೊಳ್ಳಲು ಅರ್ಜಿದಾರರು ಭಾರತೀಯರೇ ಆಗಿರಬೇಕು.
- ವಯಸ್ಸು 21ರಿಂದ 60 ವರ್ಷದ ನಡುವೆ ಇರಬೇಕು.
- ಮೊಬೈಲ್ ನಂಬರ್ ನಿಮ್ಮ ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಆಗಿರ್ಬೇಕು ಹಾಗೂ ನಿಮ್ಮ ಸಿಬಿಲ್ ಸ್ಕೋರ್ ಕನಿಷ್ಠ ಪಕ್ಷ 735 ಅಥವಾ ಅದಕ್ಕಿಂತ ಹೆಚ್ಚಿರಬೇಕು.
ಇದನ್ನು ಕೂಡ ಓದಿ: Loan: ಐದೇ ನಿಮಿಷದಲ್ಲಿ 10 ಲಕ್ಷ ಲೋನ್ ಬೇಕು ಎಂದರೆ ಚಿಕ್ಕದಾಗಿ ಅರ್ಜಿ ಹಾಕಿ- ಸಾಕು ಹಣ ಕೊಟ್ಟು ಬಿಡ್ತಾರೆ. ಬೇರೆ ಏನು ಕೇಳಲ್ಲ.
ಬೇಕಾಗಿರುವ ಡಾಕ್ಯುಮೆಂಟುಗಳು ಹಾಗೂ ಬಡ್ಡಿ ಮತ್ತು ಚಾರ್ಜಸ್ ಗಳು- Documents required, Interest rates and Processing charges
- ಪ್ರಮುಖ ದಾಖಲೆಗಳಾಗಿರುವ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಬೇಕಾಗಿರುತ್ತವೆ.
- ಅಪ್ಲಿಕೇಶನ್ ಲೋನ್ ನಲ್ಲಿ ಲೋನ್ ಪಡೆದುಕೊಳ್ಳುವಾಗ ಸೆಲ್ಫಿ ಪ್ರಮುಖವಾಗಿ ಬೇಕಾಗುತ್ತದೆ.
- ನಾಲ್ಕು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಬೇಕಾಗಿರುತ್ತದೆ.
ಬಡ್ಡಿದರ ಹಾಗೂ ಚಾರ್ಜಸ್ ಗಳ ವಿಚಾರಕ್ಕೆ ಬರೋದಾದ್ರೆ 9.9 ರಿಂದ 45 ಪ್ರತಿಶತದ ವರೆಗೆ ಕೂಡ ಬಡ್ಡಿ ವಾರ್ಷಿಕವಾಗಿ ಹೋಗುತ್ತದೆ. ಲೋನಿನ ಮೇಲೆ ಐದು ಪ್ರತಿಶತ ಪ್ರೋಸೆಸಿಂಗ್ ಫೀಸ್ ಕೂಡ ಇರುತ್ತದೆ. ಒಂದು ವೇಳೆ ನೀವು ಕಂತನ್ನು ಲೇಟ್ ಆಗಿ ಕಟ್ಟಿದರೆ ಅದರ ಮೇಲೆ ವಿಧಿಸುವ ಶುಲ್ಕವನ್ನು ಬೇರೆ ಬೇರೆ ಲೋನ್ ಅಪ್ಲಿಕೇಶನ್ಗಳು ಬೇರೆ ಬೇರೆ ರೀತಿಯಲ್ಲಿ ನಿರ್ಧರಿಸುತ್ತವೆ.
25,000ಗಳ ಲೋನ್ ಪಡೆದುಕೊಳ್ಳುವ ವಿಧಾನ- How to get Instant Loan in 10 Minutes
- ಮೊದಲಿಗೆ ನೀವು ನಿಮ್ಮ ಸಾಲ ನೀಡುವ ಸಂಸ್ಥೆಯ ಅರ್ಹತೆಗಳ ಪರಿಧಿ ಏನು ಎನ್ನುವಂತಹ ನಿಯಮಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು.
- ನಂತರ ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಂಡು ಖಾತೆಯನ್ನು ನಿರ್ಮಾಣ ಮಾಡಿ ಕೂಡಲೇ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
- ಮೊಬೈಲ್ ನಂಬರ್ ಮೂಲಕ ಒಟಿಪಿ ಜನರೇಟ್ ಮಾಡಿ ಅದನ್ನು ಸಬ್ಮಿಟ್ ಮಾಡಬೇಕು.
- KYC ಅನ್ನು ಸರಿಯಾದ ರೀತಿಯಲ್ಲಿ ಪರೀಕ್ಷಿಸಿ ಬೇಕಾಗಿರುವಂತಹ ಡಾಕ್ಯುಮೆಂಟ್ ಗಳನ್ನು ಒದಗಿಸಿ ಎಲ್ಲಾ ಪ್ರಕ್ರಿಯೆಗಳನ್ನು ಪೂರೈಸುವ ಮೂಲಕ ನೀವು ನಿಮ್ಮ ಅಗತ್ಯ ಆಗಿರುವಂತಹ ಸಾಲವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಪಡೆದುಕೊಳ್ಳಬಹುದಾಗಿದೆ.
Comments are closed.