Personal Loan: ಆಧಾರ್ ಬಳಸಿ ಲೋನ್ ಕೊಡುತ್ತಾರೆ 10 ಕಂಪನಿ. ದಿಡೀರ್ ಅಂತ 5 ಲಕ್ಷ ಲೋನ್ ಬೇಕು ಅಂದ್ರೆ ಅರ್ಜಿ ಹಾಕಿ.

Get Personal Loan

Personal Loan: ನಮಸ್ಕಾರ ಸ್ನೇಹಿತರೇ ನಮಗೆ ಅಥವಾ ನಿಮಗೆ ಒಂದಲ್ಲ ಒಂದು ದಿನ ಜೀವನದಲ್ಲಿ ಹಣದ ಅವಶ್ಯಕತೆ ಖಂಡಿತವಾಗಿ ಬಂದಿರುತ್ತದೆ ಅಥವಾ ಮುಂದಿನ ದಿನಗಳಲ್ಲಿ ಕೂಡ ಬರಬಹುದು. ಒಂದೇ ಒಂದು ದಾರಿ ಅಂದ್ರೆ ಅದು ಸಾಲವನ್ನು ಪಡೆದುಕೊಳ್ಳೋದು. ವಿಶೇಷವಾಗಿ ಇವತ್ತಿನ ಲೇಖನಿಯಲ್ಲಿ ನಾವು ನಿಮಗೆ ಆಧಾರ್ ಕಾರ್ಡ್ ಮೂಲಕ ಯಾವ ರೀತಿಯಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು ಎನ್ನುವುದನ್ನು ಹೇಳಲು ಹೊರಟಿದ್ದೇವೆ. ಕೇವಲ ಆಧಾರ್ ಕಾರ್ಡ್ KYC ಪ್ರಕ್ರಿಯೆಯ ಮೂಲಕ ನೀವು 5 ಲಕ್ಷ ರೂಪಾಯಿಗಳವರೆಗು ಕೂಡ ಲೋನ್ ಪಡೆದುಕೊಳ್ಳಬಹುದಾಗಿದೆ ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಆಧಾರ್ ಕಾರ್ಡ್ ಮೂಲಕ ಲೋನ್- Personal Loan using Aadhar card

ಇಂದಿನ ಡಿಜಿಟಲ್ ಯುಗದಲ್ಲಿ ಆಚಾನಕ್ ಆಗಿ ಹಣದ ಅಗತ್ಯತೆ ಇದ್ರೆ ಯಾವುದೇ ರೀತಿಯಲ್ಲಿ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಮನೆಯಲ್ಲಿ ಕುಳಿತುಕೊಂಡಲ್ಲೇ ನೀವು ಆಧಾರ್ ಕಾರ್ಡ್ ಮೂಲಕ RBI ಸರ್ಟಿಫೈಡ್ ಆಗಿರುವಂತಹ NBFC ಕಂಪನಿಗಳಿಂದ ನೀವು ಸಾಲವನ್ನು ( Personal Loan) ಪಡೆದುಕೊಳ್ಳಬಹುದಾಗಿದೆ. ಈ ಆನ್ಲೈನ್ ಅಪ್ಲಿಕೇಶನ್ ಗಳ ಮೂಲಕ ನೀವು ಸಾವಿರ ರೂಪಾಯಿಗಳಿಂದ ಪ್ರಾರಂಭಿಸಿ 5 ಲಕ್ಷಗಳವರೆಗೆ ಕೂಡ ಸಾಲವನ್ನು ಪಡೆದುಕೊಳ್ಳಬಹುದು. KYC ಡಾಕ್ಯುಮೆಂಟ್ ಗಳಿಂದಲೇ ನೀವು ಸುಲಭ ರೂಪದಲ್ಲಿ ಈ ದೊಡ್ಡ ಮಟ್ಟದ ಸಾಲವನ್ನು ಕೂಡ ಪಡೆದುಕೊಳ್ಳಬಹುದಾಗಿದೆ ಎನ್ನುವುದು ಮತ್ತೊಂದು ವಿಶೇಷವಾಗಿದೆ.

Get Personal Loan
Get Personal Loan

ಆಧಾರ್ ಕಾರ್ಡ್ ಮೂಲಕ ಲೋನ್ ಪಡೆದುಕೊಳ್ಳುವುದರ ಲಾಭಗಳು

  1. ಸುಲಭ ರೂಪದಲ್ಲಿ ಆಧಾರ್ ಕಾರ್ಡ್ ಮೂಲಕ ಕೇವಲ ನಿಮಿಷ ಮಾತ್ರಗಳಲ್ಲಿ ಒಂದು ಸಾವಿರ ರೂಪಾಯಿಗಳಿಂದ 5 ಲಕ್ಷಗಳವರೆಗೆ ಲೋನ್ ಪಡೆದುಕೊಳ್ಳಬಹುದಾಗಿದೆ.
  2. ಮನೆಯಲ್ಲಿ ಕುಳಿತುಕೊಂಡಲ್ಲೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ ಹಾಗೂ ಸಾಲವನ್ನು ಮರುಪಾವತಿ ಮಾಡುವುದಕ್ಕೆ 60 ತಿಂಗಳ ಸಮಯಾವಕಾಶವನ್ನು ನೀಡಲಾಗುತ್ತದೆ.
  3. ಒಂದು ವೇಳೆ ಅರ್ಜೆಂಟಾಗಿ ಹಣ ಬೇಕಾಗಿದ್ದಲ್ಲಿ ನೀವು ಆಧಾರ್ ಕಾರ್ಡ್ ಮೂಲಕ 10 ನಿಮಿಷಗಳಲ್ಲಿ ಪಡೆದುಕೊಳ್ಳಬಹುದು.
  4. ಯಾವುದೇ ರೀತಿಯ ಸೆಕ್ಯೂರಿಟಿ ಅಥವಾ ಗ್ಯಾರಂಟಿ ನೀಡಬೇಕಾದ ಅಗತ್ಯವಿಲ್ಲ ಕೇವಲ KYC ಪ್ರಕ್ರಿಯೆ ಮೂಲಕ ಲೋನ್ ಪಡೆದುಕೊಳ್ಳಬಹುದಾಗಿದೆ.
  5. 100% ಡಿಜಿಟಲ್ ಮಾಧ್ಯಮದ ಮೂಲಕವೇ ಆನ್ಲೈನ್ ಪ್ರಕ್ರಿಯೆ ಮೂಲಕ ನೀವು ಲೋನ್ (Digital personal Loan) ಪಡೆದುಕೊಳ್ಳಬಹುದಾಗಿದೆ.
  6. ಆಧಾರ್ ಕಾರ್ಡ್ ಲೋನ್ ಪಡೆದುಕೊಳ್ಳಲು ಯಾವುದೇ ರೀತಿಯ ಫಿಸಿಕಲ್ ವೆರಿಫಿಕೇಶನ್ ಮಾಡಬೇಕಾದ ಅಗತ್ಯವಿಲ್ಲ.
  7. ನಿಮ್ಮ ಪ್ರತಿಯೊಂದು ಅಗತ್ಯತೆಗಳನ್ನು ಕೂಡ ತೀರಿಸಿಕೊಳ್ಳುವುದಕ್ಕೆ ಆಧಾರ್ ಕಾರ್ಡ್ ಮೂಲಕ ಪರ್ಸನಲ್ ಲೋನ್ ಅನ್ನು ಸುಲಭ ರೂಪದಲ್ಲಿ ಪಡೆದುಕೊಳ್ಳಬಹುದು.

ಇದನ್ನು ಕೂಡಿ ಓದಿ: Instant Personal Loan: ಹೆಚ್ಚು ಬೇಡ ದಿಡೀರ್ ಅಂತ 25000 ಲೋನ್ ಬೇಕು ಅಂದ್ರೆ ಸುಲಭವಾಗಿ ಸಿಗುತ್ತೆ- ಇಲ್ಲಿ ಅರ್ಜಿ ಹಾಕಿ, ನೇರವಾಗಿ ಬ್ಯಾಂಕ್ ಖಾತೆಗೆ.

ಆಧಾರ್ ಕಾರ್ಡ್ ಮೂಲಕ ಲೋನ್ ಪಡೆದುಕೊಳ್ಳುವ ಸಂದರ್ಭದಲ್ಲಿ ಗಮನಿಸಬೇಕಾಗಿರುವ ವಿಚಾರಗಳು

  1. ಆಧಾರ್ ಕಾರ್ಡ್ ಮೂಲಕ ಪಡೆದುಕೊಳ್ಳುವ ಲೋನ್ ಮೇಲೆ ವಾರ್ಷಿಕ 36 ಪ್ರತಿಶತ ಬಡ್ಡಿದರವನ್ನು ವಿಧಿಸಲಾಗುತ್ತದೆ.
  2. ನೀವು ಇಲ್ಲಿ 5 ಲಕ್ಷ ರೂಪಾಯಿಗಳ ವರೆಗೆ ಲೋನ್ ಪಡೆದುಕೊಳ್ಳಬಹುದು ಆದರೆ ಇಲ್ಲಿ ಆರಂಭವನ್ನು ನೀವು 1000 ರೂಪಾಯಿಗಳಿಂದಲೇ ಮಾಡಬೇಕು.
  3. ಒಂದು ವೇಳೆ ನೀವು ಲೋನ್ ಮರುಪಾವತಿಯನ್ನು ಮಾಡುವುದು ಒಂದು ದಿನ ತಡವಾದರೂ ಕೂಡ ಸಾಕಷ್ಟು ಕರೆಗಳು ನಿಮಗೆ ಬರಬಹುದು.
  4. ಸರಿಯಾದ ರೀತಿಯಲ್ಲಿ ಲೋನ್ ಮರುಪಾವತಿಯನ್ನು ಮಾಡಿದರೆ ಸಿವಿಲ್ ಸ್ಕೋರ್ ಚೆನ್ನಾಗಿ ಆಗುತ್ತದೆ ಇಲ್ಲವಾದಲ್ಲಿ ಹಾಳಾಗುತ್ತದೆ.

ಆಧಾರ್ ಕಾರ್ಡ್ ಮೂಲಕ ಆನ್ಲೈನ್ ಲೋನ್ ಪಡೆದುಕೊಂಡ್ರೆ ಹೇಗಿರುತ್ತೆ? ಉದಾಹರಣೆ.

ಉದಾಹರಣೆಗೆ ನೀವು ಒಂದು ಲಕ್ಷ ರೂಪಾಯಿಗಳ ಲೋನ್ ಅನ್ನು ಇಲ್ಲಿ ಪಡೆದುಕೊಂಡಿರುತ್ತೀರಿ ಎಂಬುದಾಗಿ ಭಾವಿಸಿ. ಇದನ್ನು ಕಟ್ಟಲು ನಿಮಗೆ 12 ತಿಂಗಳುಗಳ ಅವಧಿಯನ್ನು ನೀಡಲಾಗುತ್ತದೆ. ಈ ಲೋನ್ ಮೇಲೆ ನಿಮಗೆ 25 ಪ್ರತಿಶತ ಬಡ್ಡಿ ದರದ ರೂಪದಲ್ಲಿ 25,000ಗಳ ಬಡ್ಡಿಯನ್ನು ಕಟ್ಟಬೇಕಾಗುತ್ತದೆ. ಇನ್ನು ಪ್ರೊಸೆಸಿಂಗ್ ಫೀಸ್ ವಿಚಾರದಲ್ಲಿ ಐದು ಪ್ರತಿಶತ ಪ್ಲಸ್ ಜಿಎಸ್ಟಿಯನ್ನು ನೀಡಬೇಕಾಗುತ್ತದೆ. ಆಗ ಇದು ಸರಿಸುಮಾರು 5000 ಗಳಿಗೆ ಏರಿಕೆಯಾಗುತ್ತದೆ. ಅಂದರೆ ಒಂದು ಲಕ್ಷ ರೂಪಾಯಿಗಳನ್ನು ನಿಮ್ಮ ಖಾತೆಗೆ ಬರುವಾಗ 94 ಸಾವಿರ ಆಗಿರುತ್ತದೆ. 12 ತಿಂಗಳುಗಳ ಅವಧಿಗೆ ನಿಮ್ಮ EMI 10,416 ಆಗಿರುತ್ತದೆ. ಒಟ್ಟಾರೆಯಾಗಿ ನೀವು ಸರಿಸುಮಾರು 1.25 ಲಕ್ಷ ರೂಪಾಯಿಗಳನ್ನು ಕಟ್ಟಬೇಕಾಗಿರುತ್ತದೆ ಅಂದ್ರೆ ಹೆಚ್ಚಿನ ರೂಪದಲ್ಲಿ 30000 ಕಟ್ಟಬೇಕಾಗುತ್ತದೆ.

ಆಧಾರ್ ಕಾರ್ಡ್ ಮೂಲಕ ಪಡೆದುಕೊಳ್ಳುವ ಆನ್ಲೈನ್ ಲೋನ್ ಮೇಲೆ ಇರುವಂತಹ ಬಡ್ಡಿ ಹಾಗೂ ಖರ್ಚುಗಳು

  1. ಆಧಾರ್ ಕಾರ್ಡ್ ಲೋನ್ ಮೇಲೆ ವಾರ್ಷಿಕವಾಗಿ 36 ಪ್ರತಿಶತದ ಆಸು ಪಾಸಿನಲ್ಲಿ ಬಡ್ಡಿದರ ಇರುತ್ತದೆ.
  2. ಐದರಿಂದ ಹತ್ತು ಪ್ರತಿಶತ ಪ್ರೊಸೆಸಿಂಗ್ ಫೀಸ್ ಇರುತ್ತದೆ.
  3. ಯಾವುದೇ ರೀತಿಯ ಜಾಯಿನಿಂಗ್ ಪೀಸ್ ಇರುವುದಿಲ್ಲ ಆದರೆ ಲೇಟ್ ಆಗಿ ಕಟ್ಟಿದರೆ ಪೆನಾಲ್ಟಿಯನ್ನು ನಿಮ್ಮ ಸಾಲಕ್ಕೆ ಅನುಗುಣವಾಗಿ ಕಟ್ಟಬೇಕಾಗುತ್ತದೆ.
  4. ಪ್ರತಿಯೊಂದು ಫೀಸ್ ಅಥವಾ ಚಾರ್ಜ್ ಮೇಲೆ 18 ಪ್ರತಿಶತ ಜಿಎಸ್‌ಟಿಯನ್ನು ಕೊಡಬೇಕಾಗುತ್ತದೆ.

ಆಧಾರ್ ಕಾರ್ಡ್ ಮೂಲಕ ಲೋನ್ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳು.

  1. ಪ್ರಮುಖವಾಗಿ ಭಾರತೀಯ ನಾಗರಿಕರಾಗಿರಬೇಕು ಹಾಗೂ ವಯಸ್ಸು 21ರಿಂದ 59 ವರ್ಷಗಳ ನಡುವೆ ಇರಬೇಕು.
  2. ಕ್ರೆಡಿಟ್ ಸ್ಕೋರ್ ಚೆನ್ನಾಗಿರಬೇಕು ಹಾಗೂ ಪ್ರತಿ ತಿಂಗಳ ಆದಾಯ ನಿಯಮಿತವಾಗಿ ಬರುತ್ತಿರಬೇಕು.
  3. ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಆಗಿರುವಂತಹ ಮೊಬೈಲ್ ನಂಬರ್ ಇರಬೇಕು.
  4. ಅರ್ಜಿ ಸಲ್ಲಿಸುವವರು ಬಳಿ ಸ್ಮಾರ್ಟ್ ಫೋನ್ ಹಾಗೂ ಇಂಟರ್ನೆಟ್ ಇರಬೇಕು.
  5. ಸೇವಿಂಗ್ ಬ್ಯಾಂಕ್ ಅಕೌಂಟ್ ಜೊತೆ, ಇಂಟರ್ನೆಟ್ ಬ್ಯಾಂಕಿಂಗ್ ಹಾಗೂ ಡೆಬಿಟ್ ಕಾರ್ಡ್ ಇರಬೇಕು.

ಆಧಾರ್ ಕಾರ್ಡ್ ಮೂಲಕ ಲೋನ್ ಪಡೆದುಕೊಳ್ಳಲು ಇರಬೇಕಾಗಿರುವ ಡಾಕ್ಯುಮೆಂಟ್ ಗಳು

  1. ಐಡೆಂಟಿಟಿ ಪ್ರೊ ರೂಪದಲ್ಲಿ ಪ್ಯಾನ್ ಕಾರ್ಡ್.
  2. ಅಡ್ರೆಸ್ ಪ್ರೂಫ್ ರೂಪದಲ್ಲಿ ಆಧಾರ್ ಕಾರ್ಡ್.
  3. ಫೋನ್ ಅಪ್ಲಿಕೇಶನ್ ನಲ್ಲಿ ಲೋನ್ (Personal Loan) ಪಡೆಯುವಾಗ ಸೆಲ್ಫಿ ನೀಡಬೇಕು.
  4. ಕೆಲವೊಂದು ಲೋನ್ ಅಪ್ಲಿಕೇಶನ್ ನಲ್ಲಿ ಬ್ಯಾಂಕ್ ಸ್ಟೇಟ್ ಮೆಂಟನ್ನು ನೀಡಬೇಕಾಗಿರುತ್ತದೆ.
  5. ಆಧಾರ್ ಕಾರ್ಡ್ ಓಟಿಪಿಯನ್ನು ಕೂಡ ನೀಡಬೇಕಾಗಿರುತ್ತದೆ.
  6. NACH ಒಪ್ಪಿಗೆಯನ್ನು ನೀಡಬೇಕೆಂದಾದಲ್ಲಿ ಕೆಲವೊಮ್ಮೆ ಇಂಟರ್ನೆಟ್ ಬ್ಯಾಂಕಿಂಗ್ ಹಾಗೂ ಡೆಬಿಟ್ ಕಾರ್ಡ್ ಕೂಡ ಬೇಕಾಗುತ್ತದೆ.

ಆಧಾರ್ ಕಾರ್ಡ್ ಮೂಲಕ ಲೋನ್ ಪಡೆದುಕೊಳ್ಳಲು ಈ ಅಪ್ಲಿಕೇಶನ್ ಗಳನ್ನು ಬಳಕೆ ಮಾಡಬಹುದಾಗಿದೆ

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಕಾಣಿಸಿಕೊಳ್ಳುವಂತಹ ಈ ಅಪ್ಲಿಕೇಶನ್ ಗಳ ಮೂಲಕ ನೀವು 1000 ರೂಪಾಯಿಗಳಿಂದ ಪ್ರಾರಂಭಿಸಿ 5 ಲಕ್ಷ ರೂಪಾಯಿಗಳವರಿಗೂ ಕೂಡ ಲೋನ್ ಪಡೆದುಕೊಳ್ಳಬಹುದು.

  1. Smartcoin.
  2. Kreditbee.
  3. Branch.
  4. Stash Fin.
  5. true balance.
  6. Paytm. (Discover the tailored approach of Paytm’s personal loans, designed to meet your specific needs and aspirations.)
  7. CasHe.
  8. Money Tap.
  9. lazy Pay.

ಆಧಾರ್ ಕಾರ್ಡ್ ಮೂಲಕ ಲೋನ್ ಪಡೆದುಕೊಳ್ಳುವ ವಿಧಾನ

  1. ಮೊದಲಿಗೆ ಈ ರೀತಿಯ ಲೋನ್ ಇರುವಂತಹ ಅಪ್ಲಿಕೇಶನ್ ಅನ್ನು ಪ್ರಮುಖವಾಗಿ ಡೌನ್ಲೋಡ್ ಮಾಡಿಕೊಳ್ಳಬೇಕು ಹಾಗೂ ಅದರಲ್ಲಿ ನಿಮ್ಮ ಮೊಬೈಲ್ ನಂಬರನ್ನು ಹಾಕಿ ರಿಜಿಸ್ಟರ್ ಮಾಡಿಕೊಳ್ಳಬೇಕು.
  2. ಇದಾದ ನಂತರ KYC ಪ್ರಕ್ರಿಯೆ ಏನು ಕಂಪ್ಲೀಟ್ ಮಾಡಬೇಕು ಹಾಗೂ ಎಲ್ಲಾ ರೀತಿಯ ಮಾಹಿತಿಗಳನ್ನು, ಡಾಕ್ಯುಮೆಂಟ್ಸ್ ಗಳನ್ನು, ಸೆಲ್ಫಿ ಮತ್ತು ಬ್ಯಾಂಕ್ ಡೀಟೇಲ್ಸ್ ಗಳನ್ನು ಕೂಡ ನೀಡಬೇಕು.
  3. ಆಧಾರ್ ಕಾರ್ಡ್ ಓಟಿಪಿ ಮೂಲಕ ನೀವು esign ಮಾಡಬೇಕಾಗಿರುತ್ತದೆ.
  4. NACH ಅಪ್ರುವಲ್ ಬೇಕು ಎಂದಾದಲ್ಲಿ ಆ ಸಂದರ್ಭದಲ್ಲಿ ನಿಮ್ಮ ಇಂಟರ್ನೆಟ್ ಬ್ಯಾಂಕಿಂಗ್ ಹಾಗೂ ಡೆಬಿಟ್ ಕಾರ್ಡ್ ಬೇಕಾಗಿರುತ್ತದೆ.
  5. ಕೆಲವೇ ನಿಮಿಷಗಳಲ್ಲಿ ನಿಮ್ಮ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ನಂತರ ನಿಮಗೆ ಬೇಕಾಗಿರುವಂತಹ ಲೋನ್ ಹಣವನ್ನು ನಿಮ್ಮ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ.

Comments are closed.