Instant Personal Loan: ಹೆಚ್ಚು ಬೇಡ ದಿಡೀರ್ ಅಂತ 25000 ಲೋನ್ ಬೇಕು ಅಂದ್ರೆ ಸುಲಭವಾಗಿ ಸಿಗುತ್ತೆ- ಇಲ್ಲಿ ಅರ್ಜಿ ಹಾಕಿ, ನೇರವಾಗಿ ಬ್ಯಾಂಕ್ ಖಾತೆಗೆ.

Here is how you can get Instant Personal Loan- Eligibility, Documents required, and procedure to get a Loan

Instant Personal Loan: ನಮಸ್ಕಾರ ಸ್ನೇಹಿತರೇ ಇವತ್ತಿನ ಕಾಲದಲ್ಲಿ ನಿಮಗೆ ಯಾವುದೇ ವಿಚಾರಕ್ಕೂ ಕೂಡ ಎಮರ್ಜೆನ್ಸಿಯಾಗಿ ಹಣದ ಅವಶ್ಯಕತೆ ಇದ್ದರೆ ನೀವು ಸಾಲರೂಪದಲ್ಲಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಸಿಗುವಂತಹ ಅಪ್ಲಿಕೇಶನ್ ಮೂಲಕ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಉದಾಹರಣೆಗೆ ನಿಮಗೆ 25,000ಗಳ ಅಗತ್ಯತೆ ಇದ್ರೆ ಸುಲಭ ರೂಪದಲ್ಲಿ ನೀವು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಇರುವಂತಹ ಅಪ್ಲಿಕೇಶನ್ ಮೂಲಕ ಸಾಲವನ್ನು ಪಡೆದುಕೊಳ್ಳಬಹುದಾಗಿತ್ತು ಇವತ್ತಿನ ಲೇಖನಿಯಲ್ಲಿ ಕೂಡ ನಾವು ನಿಮಗೆ ಇದೇ ರೀತಿ ಸುಲಭ ರೂಪದ ಸಾಲವನ್ನು ಪಡೆಯುವುದು ಹೇಗೆ ಎನ್ನುವುದರ ಬಗ್ಗೆ ನಿಮಗೆ ಮಾಹಿತಿಯನ್ನು ನೀಡಲು ಹೊರಟಿದ್ದೇವೆ. ತಪ್ಪದೇ ಲೇಖನಿಯನ್ನು ಕೊನೆಯವರೆಗೂ ಓದಿ.

Here is how you can get Instant Personal Loan- Eligibility, Documents required, and procedure to get a Loan
Here is how you can get Instant Personal Loan- Eligibility, Documents required, and procedure to get a Loan

25,000 ರೂಪಾಯಿ ಲೋನ್ – Get 25000 Rupees Loan

ಮೊದಲು ಕೇವಲ ಬ್ಯಾಂಕ್ ಮೂಲಕವೇ ಈ ರೀತಿ 25,000ಗಳ ಲೋನ್ ಅನ್ನು ಪಡೆದುಕೊಳ್ಳಬೇಕಾಗಿತ್ತು ಆದರೆ ಈಗ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಇರುವಂತಹ ಅಪ್ಲಿಕೇಶನ್ಗಳ ಮೂಲಕವೂ ಕೂಡ ನೀವು ಸಾಲವನ್ನು ಪಡೆದುಕೊಳ್ಳಬಹುದಾಗಿದೆ. 10,000 ದಿಂದ 5 ಲಕ್ಷಗಳವರೆಗೂ ಕೂಡ ನೀವು ಲೋನ್ ಪಡೆದುಕೊಳ್ಳಬಹುದಾಗಿದೆ. ಇರಿತಿ ಲೋನ್ ಹಣವನ್ನು ಪಡೆದುಕೊಳ್ಳುವುದು ಸಾಕಷ್ಟು ಸುಲಭವಾಗಿದ್ದು ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

25,000ಗಳ ಲೋನ್ ಪಡೆಯೋದು ಹೇಗೆ?- How to Get Instant Personal Loan.

  1. ಮೊದಲಿಗೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಇರುವಂತಹ ಸ್ಮಾರ್ಟ್ ಕಾಯಿನ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬೇಕು.
  2. ಅಪ್ಲಿಕೇಶನ್ ಓಪನ್ ಮಾಡಿ ಸೈನ್ ಅಪ್ ಮಾಡಿಕೊಳ್ಳಿ.
  3. ಇದಾದ ನಂತರ ನಿಮಗೆ ಇಷ್ಟ ಆಗಿರುವಂತಹ ಲ್ಯಾಂಗ್ವೇಜ್ ಅನ್ನು ಸೆಲೆಕ್ಟ್ ಮಾಡಿಕೊಂಡು ನಿಮ್ಮ ವೈಯಕ್ತಿಕ ಮೊಬೈಲ್ ನಂಬರ್, ಪಾನ್ ಕಾರ್ಡ್ ಡೀಟೇಲ್ಸ್ ಅನ್ನು ಹಾಕುವ ಮೂಲಕ ಕಂಟಿನ್ಯೂ ಮೇಲೆ ಕ್ಲಿಕ್ ಮಾಡಿ.
  4. ಇದಾದ ನಂತರ ಕೆಲವೊಂದು ಟರ್ಮ್ ಹಾಗೂ ಕಂಡೀಶನ್ ಗಳಿಗೆ ನಿಮ್ಮ ಒಪ್ಪಿಗೆಯನ್ನು ಕೇಳಲಾಗುತ್ತದೆ ಅವುಗಳಿಗೆ ನೀವು ಒಪ್ಪಿಗೆಯನ್ನು ಸೂಚಿಸ ಬೇಕಾಗಿರುತ್ತದೆ.
  5. ನಿಮ್ಮ ಇಮೇಲ್ ಐಡಿಯನ್ನು ಹಾಕಿದ ನಂತರ ಸೈನ್ ಅಪ್ ಮಾಡಿದ ಮೇಲೆ ನಿಮ್ಮ ನಾಲ್ಕು ಅಂಕೆಗಳ Mpin ಅನ್ನು ಸಬ್ಮಿಟ್ ಮಾಡಬೇಕು. ಇದಾದ ನಂತರ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಕೇಳಲಾಗುತ್ತದೆ ಅವುಗಳನ್ನು ಭರ್ತಿ ಮಾಡಬೇಕು.
  6. ಇಲ್ಲಿಂದ ಕಂಟಿನ್ಯೂ ಮಾಡಿದ ನಂತರ ನಿಮ್ಮ ಉದ್ಯೋಗದ ವಿಧವನ್ನು ಕೇಳಲಾಗುತ್ತದೆ ಹಾಗೂ ನಿಮ್ಮ ಆದಾಯದ ಬಗ್ಗೆ ಮಾಹಿತಿ ಕೇಳಲಾಗುತ್ತದೆ ಅವುಗಳನ್ನು ಕೂಡ ಭರ್ತಿ ಮಾಡಬೇಕು.
  7. ಇದಾದ ನಂತರ ನಿಮ್ಮ ಇನ್ಕಮ್ ವೆರಿಫಿಕೇಶನ್ಗಾಗಿ ನಿಮ್ಮ ಬ್ಯಾಂಕ್ ಐಡಿ ಹಾಗೂ ಪಾಸ್ವರ್ಡ್ ಅನ್ನು ಹಾಕಿ ವೆರಿಫಿಕೇಶನ್ ಮಾಡಬೇಕಾಗಿರುತ್ತದೆ. ಇಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ನಿಮಗೆ 25,000 ವರೆಗೂ ಕೂಡ ಸಾಲವು ಸೌಲಭ್ಯ ಸಿಗಬಹುದಾಗಿದೆ.
  8. ನಂತರ ಇಲ್ಲಿ ಕಾಣಿಸುವಂತಹ Apply Now ಬಟನ್ ಅನ್ನು ನೀವು ಕ್ಲಿಕ್ ಮಾಡಬೇಕಾಗಿರುತ್ತದೆ. ಇಲ್ಲಿ ನೀವು ಪಡೆದುಕೊಳ್ಳುವಂತಹ ಸಾಲದ ಮೇಲಿನ ಬಡ್ಡಿ, ಕಂತು ಅವಧಿ ಎಲ್ಲ ಮಾಹಿತಿಗಳು ಕೂಡ ನಿಮಗೆ ಕಾಣಿಸುತ್ತವೆ.
  9. ಇಲ್ಲಿ ನೀವು ನಿಮ್ಮ ಖಾತೆಗೆ ಹಣವನ್ನು ವರ್ಗಾವಣೆ ಮಾಡಲು ಖಾತೆಯ ಸಂಖ್ಯೆ ಮತ್ತು IFSC ಕೋಡನ್ನು ನೀಡಬೇಕಾಗಿರುತ್ತದೆ. ಇದನ್ನು ನೀಡಿದ ನಂತರ ಸಬ್ಮಿಟ್ ಮಾಡಿ ಕಂಟಿನ್ಯೂ ಮಾಡಬೇಕಾಗಿರುತ್ತದೆ.
  10. ಇದಾದ ನಂತರ ನಿಮ್ಮ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ನೀಡಿದ ನಂತರ ನಿಮ್ಮ ಸೆಲ್ಫಿಯನ್ನು ಕೂಡ ಅಪ್ಲೋಡ್ ಮಾಡಿ ಈ ಲೋನ್ ಅರ್ಜಿ ಸಲ್ಲಿಕೆ ಪ್ರೋಸೆಸಿಂಗ್ ಗೆ ಹೋಗುತ್ತದೆ. ಕೆಲವೇ ಸಮಯಗಳಲ್ಲಿ ನೀವು ಅರ್ಜಿ ಸಲ್ಲಿಸಿರುವಂತಹ ಲೋನ್ ಹಣ ನಿಮ್ಮ ಖಾತೆಗೆ ನೇರವಾಗಿ ವರ್ಗಾವಣೆ ಆಗುತ್ತದೆ.

ಇದನ್ನು ಕೂಡ ಓದಿ; Ration Card: ರೇಷನ್ ಕಾರ್ಡ್ ಹೊಂದಿರುವವರಿಗೆ ಸುದ್ದಿ. ಈ ತಪ್ಪು ಮಾಡಬೇಡಿ ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್ ಆಗುತ್ತೆ.

ಯಾವೆಲ್ಲ ಅಪ್ಲಿಕೇಶನ್ ಗಳು 25,000 ಲೋನ್ ನೀಡುತ್ತವೆ? – Apps which gives Personal Loans easily.

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಸಾಕಷ್ಟು ಅಪ್ಲಿಕೇಶನ್ಗಳು ನಿಮಗೆ ಅತ್ಯಂತ ಕಡಿಮೆ ಸಮಯದಲ್ಲಿ ಪರ್ಸನಲ್ ಲೋನ್ ನೀಡುವಂತಹ ಸಾಮರ್ಥ್ಯವನ್ನು ಹೊಂದಿವೆ. ಹಾಗಿದ್ರೆ ಬನ್ನಿ 25,000 ಲೋನ್ ಗಳನ್ನು ನೀಡುವಂತಹ ಆ ಅಪ್ಲಿಕೇಶನ್ಗಳು ಯಾವುವು ಎಂಬುದನ್ನು ತಿಳಿಯೋಣ.

  1. Navi Loan ನಲ್ಲಿ ನೀವು ಹತ್ತು ಸಾವಿರ ರೂಪಾಯಿಗಳಿಂದ ಇಪ್ಪತ್ತು ಲಕ್ಷ ರೂಪಾಯಿಗಳ ವರೆಗೂ ಕೂಡ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು.
  2. Money View ನಲ್ಲಿ ನೀವು 10,000 ಗಳಿಂದ 5 ಲಕ್ಷಗಳವರೆಗೂ ಲೋನ್ ಸಿಗುತ್ತದೆ.
  3. Pay Sense ಅಪ್ಲಿಕೇಶನ್ ನಲ್ಲಿ ನೀವು 5000ಗಳಿಂದ ಪ್ರಾರಂಭಿಸಿ 5 ಲಕ್ಷ ರೂಪಾಯಿಗಳ ವರೆಗೂ ಪರ್ಸನಲ್ ಲೋನ್ ಹಣವನ್ನು ಪಡೆದುಕೊಳ್ಳಬಹುದು.
  4. Home Credit ಅಪ್ಲಿಕೇಶನ್ ಮೂಲಕ ನೀವು 10,000 ಗಳಿಂದ ಪ್ರಾರಂಭಿಸಿ 5 ಲಕ್ಷಗಳವರೆಗೂ ಕೂಡ ಸಾಲ ರೂಪದಲ್ಲಿ ಹಣವನ್ನು ಪಡೆದುಕೊಳ್ಳಬಹುದಾಗಿದೆ.
  5. Bajaj Finserv (Bajaj Finserv Website Link)ನಲ್ಲಿ ನೀವು ಐದು ಸಾವಿರ ರೂಪಾಯಿಗಳಿಂದ ಪ್ರಾರಂಭಿಸಿ 25 ಲಕ್ಷಗಳವರೆಗೂ ಕೂಡ ಲೋನ್ಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
  6. Kreditbee ಅಪ್ಲಿಕೇಶನ್ ನಲ್ಲಿ ನಿಮಗೆ ಅರ್ಜೆಂಟಾಗಿ ರೂ.1000 ಗಳಿಂದ ಪ್ರಾರಂಭಿಸಿ ರೂ.30,000ಗಳವರೆಗೂ ಕೂಡ ಹಣವನ್ನು ನೀಡಲಾಗುತ್ತದೆ.
  7. Credit Mantri ನಲ್ಲಿ ನೀವು 20,000ಗಳಿಂದ 30 ಲಕ್ಷ ರೂಪಾಯಿಗಳ ವರೆಗೂ ಕೂಡ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.
  8. IIFL Loans ನಲ್ಲಿ ನೀವು 5000 ಇಂದ 1 ಲಕ್ಷಗಳನ್ನು ಪಡೆದುಕೊಳ್ಳಬಹುದು.
  9. Fibe ಅಪ್ಲಿಕೇಶನ್ ಸಹಾಯದ ಮೂಲಕ ನೀವು 8000ಗಳಿಂದ ಪ್ರಾರಂಭಿಸಿ 5 ಲಕ್ಷ ರೂಪಾಯಿಗಳವರೆಗು ಕೂಡ ನಿಮ್ಮ ಅಗತ್ಯಕ್ಕೆ ತಕ್ಕಂತೆ ನಿಮ್ಮ ಕ್ರೆಡಿಟ್ ಸ್ಕೋರ್ ಗೆ ಇರುವ ಅರ್ಹತೆಗೆ ತಕ್ಕಂತೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

ಪರ್ಸನಲ್ ಲೋನ್ ಪಡೆದುಕೊಳ್ಳಲು ಬೇಕಾಗಿರುವಂತಹ ದಾಖಲೆಗಳು – Documents required to get Instant Personal Loan.

25000ಗಳ ಲೋನ್ ಪಡೆದುಕೊಳ್ಳಲು ನೀವು ಪ್ರಮುಖವಾಗಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಮೂರರಿಂದ ಆರು ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್ ಅಥವಾ ಸ್ಯಾಲರಿ ಸ್ಲಿಪ್, ಬ್ಯಾಂಕ್ ಅಕೌಂಟ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಆಗಿರುವಂತಹ ಮೊಬೈಲ್ ನಂಬರ್, ಇವೆಲ್ಲದರ ಜೊತೆಗೆ ಸೆಲ್ಫಿ ಬೇಕಾಗಿರುತ್ತದೆ.

ಲೋನ್ ಪಡೆದುಕೊಳ್ಳಲು ಇರಬೇಕಾಗಿರುವ ಅರ್ಹತೆಗಳು: – Eligibility to Get Instant Personal Loan
  1. ಮೊದಲಿಗೆ ಭಾರತೀಯ ನಾಗರಿಕರಾಗಿರಬೇಕು.
  2. ಲೋನ್ ಪಡೆದುಕೊಳ್ಳಲು ಇರಬೇಕಾಗಿರುವಂತಹ ವಯಸ್ಸಿನ ಅರ್ಹತೆ 18ರಿಂದ 60 ವರ್ಷಗಳ ಒಳಗೆ ಇರಬೇಕು.
  3. ನೀವು ಮಾಡುತ್ತಿರುವಂತಹ ಕೆಲಸ ಎರಡು ವರ್ಷಗಳಷ್ಟು ಹಳೆಯದಾಗಿರಬೇಕು ಹಾಗೂ ನೀವು ಸದ್ಯಕ್ಕೆ ಮಾಡುತ್ತಿರುವಂತಹ ಸಂಸ್ಥೆಯಲ್ಲಿ ಆರು ತಿಂಗಳಿಂದ ಕೆಲಸ ಮಾಡುತ್ತಿರಬೇಕು.
  4. ನಿಮ್ಮ ಆದಾಯ ತಿಂಗಳಿಗೆ ಕನಿಷ್ಠ ಪಕ್ಷ 15000 ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು ಮತ್ತು ನಿಮ್ಮ ಕ್ರೆಡಿಟ್ ಸ್ಕೋರ್ 750 ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು.
  5. ನಿಮ್ಮ ಬಳಿ ಉತ್ತಮವಾದ ಇಂಟರ್ನೆಟ್ ಕನೆಕ್ಷನ್ ಅನ್ನು ಹೊಂದಿರುವಂತಹ ಸ್ಮಾರ್ಟ್ಫೋನ್ ಬೇಕು. ಆಧಾರ್ ಲಿಂಕ್ ಆಗಿರುವಂತಹ ಮೊಬೈಲ್ ನಂಬರ್ ಕೂಡ ಬೇಕು.

25000ಗಳ ಪರ್ಸನಲ್ ಲೋನ್ ಪಡೆದುಕೊಳ್ಳುವುದರ ಲಾಭಗಳು- Benefits of Getting Instant Personal Loan.

  1. ಬೇರೆ ಕಡೆಗಳಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳುವುದಕ್ಕಾಗಿ ನೀವು ಸಾಕಷ್ಟು ಸುತ್ತಾಡಬೇಕು ಹಾಗೂ ಸಾಕಷ್ಟು ಸಮಯಗಳ ಕಾಲ ಕಾಯಬೇಕು. ಆದರೆ ಇಲ್ಲಿ ನೀವು 25,000ಗಳ ಲೋನ್ ಹಣವನ್ನು ಕೆಲವು ಕೆಲವು ದಾಖಲೆಗಳನ್ನು ನೀಡುವ ಮೂಲಕ ಸುಲಭ ರೂಪದಲ್ಲಿ ವೇಗವಾಗಿ ನಿಮ್ಮ ಖಾತೆಗೆ ಹಣವನ್ನು ಪಡೆದುಕೊಳ್ಳಬಹುದಾಗಿದೆ.
  2. ಫ್ಲೆಕ್ಸಿಬಲ್ ಆಗಿರುವಂತಹ ಲೋನ್ ಅನ್ನು ಪಡೆದುಕೊಳ್ಳಬಹುದು ಅದಕ್ಕಿಂತ ಮಿಗಿಲಾಗಿ ನೀವು ಕಡಿಮೆ ಪ್ರಮಾಣದ ಹಾಗೂ ನಿಮ್ಮ ಬಜೆಟ್ಗೆ ಸರಿಹೊಂದುವಂತಹ EMI ಅನ್ನು ಪಡೆದುಕೊಳ್ಳಬಹುದಾಗಿದೆ.
  3. ಇಂತಹ ಸಂಪನ್ಮೂಲಗಳ ಮೂಲಕ ಸಾಲವನ್ನು ಪಡೆದುಕೊಳ್ಳುವುದರಿಂದಾಗಿ ಮೂರು ತಿಂಗಳಿಂದ ಪ್ರಾರಂಭಿಸಿ ಐದು ವರ್ಷಗಳವರೆಗೂ ಕೂಡ ನಿಮಗೆ ಸುಲಭ ರೂಪದಲ್ಲಿ ಹಣವನ್ನು ಮರುಪಾವತಿ ಮಾಡುವುದಕ್ಕೆ ಸಮಯಾವಕಾಶವನ್ನು ನೀಡಲಾಗುತ್ತದೆ. ಇದು ಕೂಡ ಈ ರೀತಿ ಸಾಲವನ್ನು ಪಡೆದುಕೊಳ್ಳಲು ಇರುವಂತಹ ಇನ್ನೊಂದು ಲಾಭದ ಅಂಶವಾಗಿದೆ.
  4. ವರ್ಚುವಲ್ ಆಗಿ ನೀವು ನಿಮ್ಮ ಖಾತೆಯನ್ನು ಈ ಸಂದರ್ಭದಲ್ಲಿ ಮ್ಯಾನೇಜ್ ಮಾಡಬಹುದಾಗಿದೆ. ಇದರ ಜೊತೆಗೆ ವ್ಯವಹರಿಸುವಂತಹ ಖಾತೆಯನ್ನು ನೀವು ಒಂದು ಕ್ಲಿಕ್ ಮೂಲಕವೇ ವಿಂಗಡಿಸಬಹುದಾಗಿದೆ. ಈ ರೀತಿಯಾಗಿ ನೀವು ಸುಲಭ ರೂಪದಲ್ಲಿ 25000 ಲೋನ್ ಬೇಕಾದಲ್ಲಿ ಪಡೆದುಕೊಳ್ಳಬಹುದಾಗಿದೆ.

Comments are closed.