Loan: ದೇಶದ ಪ್ರತಿಷ್ಠಿತ ಸಂಸ್ಥೆಯಿಂದ ಬಹಳ ಸುಲಭವಾಗಿ ಲೋನ್ ಪಡೆಯಿರಿ. ಗ್ಯಾರಂಟಿ ಬೇಡ.

Here is how you can get Bharath pe loan- Eligibility, Documents , Interest rate and EMI details

Loan: ನಮಸ್ಕಾರ ಸ್ನೇಹಿತರೆ ನೀವು ಕೂಡ ಒಂದು ವೇಳೆ ಪರ್ಸನಲ್ ಲೋನ್ ಅಥವಾ ಬ್ಯುಸಿನೆಸ್ ಲೋನ್ ಅವಶ್ಯಕತೆಯನ್ನು ಹೊಂದಿದ್ದರೆ ನಿಮಗೆ ಮನೆಯಲ್ಲಿ ಕುಳಿತುಕೊಂಡಲ್ಲೇ ಲೋನ್ ಪಡೆದುಕೊಳ್ಳುವಂತಹ ಸುಲಭ ವಿಧಾನವನ್ನು ಇವತ್ತಿನ ಲೇಖನಿಯಲ್ಲಿ ಹೇಳಲು ಹೊರಟಿದ್ದೇವೆ. BharatPe ಅಪ್ಲಿಕೇಶನ್ ನಲ್ಲಿ ನೀವು ಸುಲಭ ರೂಪದಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾಗಿದ್ದು ಇದರ ಬಗ್ಗೆ ಇವತ್ತಿನ ಲೇಖನಿಯಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲು ಹೊರಟಿದ್ದೇವೆ.

BharatPe ಮೂಲಕ ಕೇವಲ ಬಿಲ್ ಪೇಮೆಂಟ್ ಹಾಗೂ ರಿಚಾರ್ಜ್ ಮಾಡಿಸುವುದು ಮತ್ತು ಇನ್ನಿತರ ಕಾರ್ಯಗಳನ್ನು ಮಾತ್ರವಲ್ಲದೆ, ಹತ್ತು ಸಾವಿರ ರೂಪಾಯಿಗಳಿಂದ ಪ್ರಾರಂಭಿಸಿ 10 ಲಕ್ಷ ರೂಪಾಯಿಗಳ ವರೆಗೆ ಸಾಲವನ್ನು ಪಡೆದುಕೊಳ್ಳಲು ಕೂಡ ಬಳಸಬಹುದಾಗಿದೆ. ಈ ಸಾಲವನ್ನು ನೀವು ಸುಲಭ ರೂಪದಲ್ಲಿ ಕಂತಿನ ಮೂಲಕ ಕಟ್ಟಬಹುದಾಗಿದೆ. ಬನ್ನಿ ತಡ ಮಾಡುವುದು ಬೇಡ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

Here is how you can get Bharath pe loan- Eligibility, Documents , Interest rate and EMI details
Here is how you can get Bharath pe loan- Eligibility, Documents , Interest rate and EMI details

BharatPe ಮೂಲಕ ಲೋನ್ ಪಡೆದುಕೊಳ್ಳುವ ವಿಧಾನ- How to apply for a Loan.

  1. ಮೊದಲಿಗೆ ಪ್ಲೇ ಸ್ಟೋರ್ ಮೂಲಕ BharatPe ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
  2. ಅಪ್ಲಿಕೇಶನ್ ಡೌನ್ಲೋಡ್ ಮಾಡಿದ ನಂತರ ಅಪ್ಲಿಕೇಶನ್ ಕೇಳುವಂತಹ ಕೆಲವೊಂದು ಪರ್ಮಿಷನ್ ಗಳಿಗೆ ನೀವು ಒಪ್ಪಿಗೆ ನೀಡಬೇಕಾಗಿರುತ್ತದೆ.
  3. Allow Click ಮಾಡಿ ನಂತರ ಸೈನ್ ಇನ್ ಮಾಡಿಕೊಳ್ಳಬೇಕು.
  4. ನಿಮ್ಮ ರಿಜಿಸ್ಟರ್ ಮಾಡಿಕೊಳ್ಳಬೇಕೆಂದಿರುವ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ ಅದನ್ನು ಸಬ್ಮಿಟ್ ಮಾಡಬೇಕು. ಇದಾದ ನಂತರ ಪ್ರಮುಖವಾಗಿ ನೀವು KYC ಸಬ್ಮಿಟ್ ಮಾಡುವಂತಹ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ಅಲ್ಲಿ ಕೇಳುವ ರೀತಿಯಲ್ಲೇ ಪೂರ್ತಿಗೊಳಿಸಬೇಕು.
  5. ಇವಿಷ್ಟು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ನಿಮ್ಮ ಖಾತೆಯನ್ನು ಆಡ್ ಮಾಡುವಂತಹ ಆಪ್ಷನ್ ಸಿಗುತ್ತದೆ ಈ ಮೂಲಕ ನೀವು ನಿಮ್ಮ ಖಾತೆಯನ್ನು ಆಡ್ ಮಾಡಬೇಕಾಗಿರುತ್ತದೆ.
  6. ಈ ಸಂದರ್ಭದಲ್ಲಿ ನಿಮ್ಮ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ ಅದನ್ನು ವೇರಿಫೈ ಮಾಡಬೇಕಾಗಿರುತ್ತದೆ.
  7. ಈ ಸಂದರ್ಭದಲ್ಲಿ ನಿಮ್ಮ ಆಧಾರ್ ನಂಬರ್ ಅನ್ನು ಕೇಳಲಾಗುತ್ತದೆ ಅದನ್ನು ಸಬ್ಮಿಟ್ ಮಾಡಿದ ನಂತರ ಆಧಾರ್ ನಂಬರ್ ಗೆ ಲಿಂಕ್ ಆಗಿರುವಂತಹ ನಿಮ್ಮ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ ಅದನ್ನು ಸಬ್ಮಿಟ್ ಮಾಡಬೇಕು.
  8. ಇದಾದ ನಂತರ ನಿಮ್ಮ ಅಪ್ಲಿಕೇಶನ್ ಗೆ ಸೆಕ್ಯೂರಿಟಿ PIN ಕೋಡ್ ಅನ್ನು ಸೆಟ್ ಮಾಡಿ ನಂತರ ಡನ್ ಬಟನ್ ಅನ್ನು ಕ್ಲಿಕ್ ಮಾಡಬೇಕಾಗಿರುತ್ತದೆ.
  9. ಇದಾದ ನಂತರ Easy Loans ಬಟನ್ ಅನ್ನು ಕ್ಲಿಕ್ ಮಾಡಬೇಕು. ಅಲ್ಲಿ ಅಪ್ಲೈ ಕ್ಲಿಕ್ ಮಾಡಿದ ನಂತರ ಗೆಟ್ ಲೋನ್ ಬಟನ್ ಅನ್ನು ಕ್ಲಿಕ್ ಮಾಡಿದ್ರೆ ಆಯ್ತು.

ಇದನ್ನು ಕೂಡ ಓದಿ: Instant Personal Loan: ಹತ್ತು ನಿಮಿಷದಲ್ಲಿ 5 ಲಕ್ಷ ಲೋನ್ ಕೊಡ್ತಾರೆ- ಆನ್ಲೈನ್ ನಲ್ಲಿ ಅರ್ಜಿ ಹಾಕಿ.

BharatPe ಮೂಲಕ ಎಷ್ಟು ಲೋನ್ ಪಡೆದುಕೊಳ್ಳಬಹುದು? ಬಡ್ಡಿ ಎಷ್ಟು?- Interest rate and other details.

BharatPe ಮೂಲಕ ನೀವು 10,000ಗಳಿಂದ ಪ್ರಾರಂಭಿಸಿ 10 ಲಕ್ಷ ರೂಪಾಯಿಗಳವರೆಗು ಕೂಡ ಲೋನ್ ಪಡೆದುಕೊಳ್ಳಬಹುದಾಗಿದೆ. ನೀವು ಎಷ್ಟು ಲೋನ್ ಪಡೆದುಕೊಳ್ಳಬಹುದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ನಿರ್ಧಾರಿತವಾಗಿರುತ್ತದೆ. ಒಂದು ವೇಳೆ ನೀವು ಸರಿಯಾದ ರೀತಿಯಲ್ಲಿ ಲೋನ್ ಕಟ್ಟಿದಲ್ಲಿ ಮೊದಲ ಪ್ರಯತ್ನದಲ್ಲಿಯೇ ನಿಮಗೆ BharatPe ನಲ್ಲಿ ಪರ್ಸನಲ್ ಲೋನ್ ಸಿಗುತ್ತದೆ

ಇನ್ನು ಈ ಸಾಲದ ಮೇಲೆ ವಿಧಿಸಲಾಗುವಂತಹ ಬಡ್ಡಿ ದರದ ಬಗ್ಗೆ ಮಾತನಾಡುವುದಾದರೆ 21ರಿಂದ 30 ಪ್ರತಿಶತ ವಾರ್ಷಿಕ ಬಡ್ಡಿದರವನ್ನು ವಿಧಿಸಲಾಗುತ್ತದೆ. ಸಾಲವನ್ನು ಕಟ್ಟುವ ಸಮಯಾವಕಾಶವನ್ನು ಮೂರು ತಿಂಗಳಿನಿಂದ 15 ತಿಂಗಳವರೆಗೂ ಕೂಡ ನೀಡಲಾಗುತ್ತದೆ. ಪ್ರೊಸೆಸಿಂಗ್ ಫೀಸ್ ರೂಪದಲ್ಲಿ ಎರಡು ಪ್ರತಿಶತದ ವರೆಗೆ ಶುಲ್ಕವನ್ನು ಪಡೆದುಕೊಳ್ಳಲಾಗುತ್ತದೆ.

Discover the seamless process of securing a loan tailored to your business needs with BharatPe

BharatPe ನಲ್ಲಿ ಲೋನ್ ಪಡೆದ ಮೂರರಿಂದ 15 ತಿಂಗಳ ಒಳಗೆ ನೀವು ನಿಯಮಗಳಿಗೆ ಅನುಸಾರವಾಗಿ ಪಡೆದಿರುವ ಲೋನ್ ಮೊತ್ತವನ್ನು ತೀರಿಸಿದರೆ ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಾಗುತ್ತದೆ ಹಾಗೂ ನಿಮಗೆ ಮತ್ತೆ ಲೋನ್ ಸಿಗುವಂತಹ ಸಾಧ್ಯತೆ ಇನ್ನಷ್ಟು ಹೆಚ್ಚಾಗುತ್ತದೆ. ಹೀಗಾಗಿ ಸಮಯಕ್ಕೆ ಸರಿಯಾಗಿ ಹಣವನ್ನು ಕಟ್ಟುವುದರ ಜೊತೆಗೆ ನಿಮ್ಮ ಕ್ರೆಡಿಟ್ ಸ್ಕೋರ್ ಇನ್ನಷ್ಟು ಉತ್ತಮವಾಗುತ್ತದೆ. ಇನ್ನೊಮ್ಮೆ ನಿಮಗೆ ಅರ್ಜೆಂಟಾಗಿ ಪರ್ಸನಲ್ ಬೇಕಾಗಿರುವ ಸಂದರ್ಭದಲ್ಲಿ ಕೂಡ BharatPe ನಿಮಗೆ ವೇಗವಾಗಿ ಸುಲಭ ರೂಪದಲ್ಲಿ ಲೋನ್ ನೀಡುತ್ತದೆ.

Comments are closed.