ನನ್ನ ಬಳಿ ರೆಕಾರ್ಡಿಂಗ್ಸ್ ಇವೆ, ನಿರೂಪಕಿ ರಶ್ಮಿಗೌತಮ್ ವಿರುದ್ಧ ಶಾಕಿಂಗ್ ಹೇಳಿಕೆ ಕೊಟ್ಟ ನಿರ್ಮಾಪಕ ಹೇಳಿದ್ದೇನು ಗೊತ್ತೆ, ರಶ್ಮಿ ಏನು ಮಾಡಿದ್ದರಂತೆ ಗೊತ್ತೆ??

ನಮಸ್ಕಾರ ಸ್ನೇಹಿತರೇ ಸಿನಿಮಾರಂಗ ವೆಂದರೆ ಮನರಂಜನೆ ಚಿತ್ರಗಳು ಎಷ್ಟು ಹೊರಗಡೆ ಬರುತ್ತವೆಯೋ ಅಷ್ಟೇ ಮಟ್ಟದಲ್ಲಿ ಅಲ್ಲಿನ ವಿವಾ’ದಾತ್ಮಕ ವಿಚಾರಗಳು ಕೂಡ ಹೊರಗಡೆ ಬರುತ್ತದೆ. ಇಂದಿನ ಲೇಖನಿಯಲ್ಲಿ ಕೂಡ ಅದೇ ರೀತಿಯ ಒಂದು ವಿಚಾರದ ಕುರಿತಂತೆ ನಾವು ಮಾತನಾಡಲು ಹೊರಟಿದ್ದೇವೆ. ನಾವು ಮಾತನಾಡುತ್ತಿರುವುದು ತೆಲುಗು ಚಿತ್ರರಂಗದ ನಟಿ ನಿರೂಪಕಿ ಆಗಿರುವಂತಹ ರಶ್ಮಿ ರವರ ಕುರಿತಂತೆ. ನಾಯಕ ನಟಿಯಾಗಿ ಎಂಟ್ರಿ ನೀಡಿದಂತಹ ರಶ್ಮಿ ರವರು ಮೊದಲಿಗೆ ಅಷ್ಟೊಂದು ಯಶಸ್ಸು ಕಾಣಲಿಲ್ಲ. ನಂತರ ಚಿತ್ರರಂಗದಲ್ಲಿ ನಿರೂಪಕಿಯಾಗಿ ತಮ್ಮ ಎರಡನೇ ಇನ್ನಿಂಗ್ಸನ್ನು ಪ್ರಾರಂಭಿಸುತ್ತಾರೆ.

ಆಗ ಪ್ರೇಕ್ಷಕರು ರಶ್ಮಿ ರವರನ್ನು ಗೆಲ್ಲಿಸುತ್ತಾರೆ. ಅವರ ಜನಪ್ರಿಯತೆ ಕೂಡ ಟಾಲಿವುಡ್ ನಲ್ಲಿ ದೊಡ್ಡ ನಟಿಯರಷ್ಟೇ ಇದೆ ಎಂದರೆ ತಪ್ಪಾಗಲಾರದು. ಇತ್ತೀಚಿಗೆ ಒಂದು ಚರ್ಚೆಯಲ್ಲಿ ಇವರು ಸಿಲುಕಿಕೊಂಡಿದ್ದಾರೆ. ಹೌದು ರಶ್ಮಿ ರವರು ನಿರ್ಮಾಪಕ ನಾಗಲಿಂಗಂ ರವರು ನನ್ನ ಹಿಂದೆ ಬಿದ್ದಿದ್ದಾರೆ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನಿರ್ಮಾಪಕ ನಾಗಲಿಂಗಂ ರವರು ಹೌದು ನಾನು ನಟಿ ರಶ್ಮಿ ರವರ ಹಿಂದೆ ಬಿದ್ದಿರುವುದು ನಿಜ ಆದರೆ ಅದಕ್ಕೆ ಕಾರಣ ಏನು ಗೊತ್ತೇ ಎಂಬುದಾಗಿ ಹೇಳಿ ಕಾರಣವನ್ನು ತಿಳಿಸಿದ್ದಾರೆ.

rashmi | ನನ್ನ ಬಳಿ ರೆಕಾರ್ಡಿಂಗ್ಸ್ ಇವೆ, ನಿರೂಪಕಿ ರಶ್ಮಿಗೌತಮ್ ವಿರುದ್ಧ ಶಾಕಿಂಗ್ ಹೇಳಿಕೆ ಕೊಟ್ಟ ನಿರ್ಮಾಪಕ ಹೇಳಿದ್ದೇನು ಗೊತ್ತೆ, ರಶ್ಮಿ ಏನು ಮಾಡಿದ್ದರಂತೆ ಗೊತ್ತೆ??
ನನ್ನ ಬಳಿ ರೆಕಾರ್ಡಿಂಗ್ಸ್ ಇವೆ, ನಿರೂಪಕಿ ರಶ್ಮಿಗೌತಮ್ ವಿರುದ್ಧ ಶಾಕಿಂಗ್ ಹೇಳಿಕೆ ಕೊಟ್ಟ ನಿರ್ಮಾಪಕ ಹೇಳಿದ್ದೇನು ಗೊತ್ತೆ, ರಶ್ಮಿ ಏನು ಮಾಡಿದ್ದರಂತೆ ಗೊತ್ತೆ?? 2

ಹೌದು ನಾನು ನಟಿ ರಶ್ಮಿ ಅವರ ಹಿಂದೆ ಬಿದ್ದಿರುವುದು ನಿಜ ಆದರೆ ಅದಕ್ಕೆ ಒಂದು ಕಾರಣ ಕೂಡ ಇದ್ದು ರಶ್ಮಿಯವರ ಮೇಲೆ ನನಗೆ ಗೌರವವಿದೆ. ನಾನು ಸುಖಾಸುಮ್ಮನೆ ಬೇರೆಯವರ ವಿಚಾರಕ್ಕೆ ಹೋಗುವ ವ್ಯಕ್ತಿಯಲ್ಲ ನನ್ನ ಕೋಪವನ್ನು ನಿಯಂತ್ರಿಸುವ ಶಕ್ತಿ ನನ್ನ ಬಳಿ ಇದೆ ಎಂಬುದಾಗಿ ಹೇಳಿದ್ದಾರೆ. ನಾಗಲಿಂಗಂ ರವರು ನಿರ್ಮಾಣ ಮಾಡುತ್ತಿದ್ದ ಬಾಂಗ್ಲಾ ಎಂಬ ಸಿನಿಮಾಗೆ ರಶ್ಮಿ ರವರನ್ನು ಪ್ರಮುಖ ಪಾತ್ರಕ್ಕೆ ಆಯ್ಕೆಮಾಡಲಾಗಿತ್ತು. ಕಡಿಮೆ ಬಜೆಟ್ ನ ಸಿನಿಮಾ ಆಗಿದ್ದರಿಂದಾಗಿ ನಿಮ್ಮ ಸಂಭಾವನೆ ಏನು ಎಂಬುದಾಗಿ ಮೊದಲೇ ಕೇಳಿ ಅದಕ್ಕೆ ತಕ್ಕಂತೆ ಸಂಭಾವನೆಯನ್ನು ನೀಡಿ ಅವರು ಓಕೆ ಕೂಡ ಮಾಡಿದ್ದರು.

ಭಾಗಶಹ ಸಿನಿಮಾ ಚಿತ್ರೀಕರಣ ಪೂರ್ಣವಾದ ನಂತರ ಡಬ್ಬಿಂಗ್ ಸಂದರ್ಭದಲ್ಲಿ ನಾಯಕನನ್ನು ಬದಲಾಯಿಸಿ ಎಂಬುದಾಗಿ ರಶ್ಮಿ ರವರು ಹೊಸ ಕ್ಯಾತೆ ತೆಗೆದಿದ್ದರು. ಅವರನ್ನು ಸಮಾಧಾನಪಡಿಸಲು ಹಲವಾರು ರೀತಿಯಲ್ಲಿ ನೋಡಿದ್ದೇವೆ ಆದರೆ ಅವರು ಚಿತ್ರರಂಗದಲ್ಲಿ ನನಗೆ ಅವರು ಗೊತ್ತು ಇವರು ಗೊತ್ತು ಎನ್ನುವುದಾಗಿ ಬೆ’ದರಿಕೆ ಹಾಕಲು ಆರಂಭಿಸುತ್ತಾರೆ. ಅದಕ್ಕಾಗಿ ಅವರು ಮಾತನಾಡಿರುವ ಫೋನ್ ರೆಕಾರ್ಡ್ ಗಳನ್ನು ಫಿಲಂ ಚೇಂಬರ್ ಗೆ ನೀಡಿ ದೂರು ನೀಡುವ ಹಂತಕ್ಕೆ ಹೋಗಿದ್ದೇವೆ ಎಂಬುದಾಗಿ ಹೇಳಿದ್ದಾರೆ. ಈ ಮೂಲಕ ನಾನು ಕೂಡ ಬೆ’ದರಿಕೆ ಹಾಕಿದ್ದೇನೆ ನಿಜ ಆದರೆ ನನ್ನ ಬೆದ’ರಿಕೆ ಅವರಿಗೆ ಹೋಲಿಸಿದರೆ ಪ್ರಾಮಾಣಿಕವಾಗಿದೆ. ಅವರು ನೀಡಿರುವಂತಹ ಹಲವಾರು ಸಮಸ್ಯೆಗಳಿಗೆ ನಾನು ಕೊನೆಗೆ ದಾರಿಯಿಲ್ಲದೆ ಈ ತರಹ ಮಾಡಿದ್ದೇನೆ ಎಂಬುದಾಗಿ ಹೇಳಿಕೊಂಡಿದ್ದಾರೆ.

Comments are closed.