ಆ ಲೆಕ್ಕ ಈ ಲೆಕ್ಕ ಎಲ್ಲಾ ಬಿಟ್ಟು ಬಿಡಿ ಕೊನೆಗೂ ಸಿಕ್ತು ಅಧಿಕೃತ ಮಾಹಿತಿ, ನಿಜಕ್ಕೂ ಜೇಮ್ಸ್ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ಜೇಮ್ಸ್ ಚಿತ್ರದ ಬಿರುಗಾಳಿಯನ್ನು ವುದು ದೇಶವಿದೇಶಗಳಲ್ಲಿ ಈಗ ಚಿತ್ರಮಂದಿರಗಳಲ್ಲಿ ದೊಡ್ಡದಾಗಿ ಬೀಸುತ್ತಿದೆ. ನಿಜಕ್ಕೂ ಕೂಡ ಕನ್ನಡ ಚಿತ್ರವೊಂದು ಈ ಮಟ್ಟಿಗೆ ದೊಡ್ಡಮಟ್ಟದ ಬ್ಯುಸಿನೆಸ್ ಮಾಡುತ್ತದೆ ಎಂಬುದಾಗಿ ಯಾರೂ ಕೂಡ ಊಹಿಸಿಕೊಳ್ಳಲು ಕೂಡ ಸಾಧ್ಯವಿಲ್ಲ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಕೊನೆಯ ಬಾರಿಗೆ ದೊಡ್ಡ ಪರದೆ ಮೇಲೆ ನೋಡುವಂತಹ ಅವಕಾಶವನ್ನು ಯಾರು ಕೂಡ ತಪ್ಪಿಸಿಕೊಳ್ಳಲು ಇಷ್ಟಪಡುತ್ತಿಲ್ಲ ಇದಕ್ಕಾಗಿ ಮೊದಲ ದಿನವೇ ಸಿನಿಮಾವನ್ನು ತಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ನೋಡುವ ಮೂಲಕ ಅವರಿಗೆ ಅರ್ಥಪೂರ್ಣ ವಾದಂತಹ ವಿಧಾಯವನ್ನು ಹೇಳಲು ಹೊರಟಿದ್ದಾರೆ.

ಇನ್ನು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ಹೊರರಾಜ್ಯಗಳಲ್ಲಿ ಹಾಗೂ ಹೊರದೇಶಗಳಲ್ಲಿ ದಾಖಲೆಯ ಸಿನಿಮಾ ಥಿಯೇಟರುಗಳಲ್ಲಿ ಬಿಡುಗಡೆಯಾಗಿದೆ. ಈಗಾಗಲೇ ಪ್ರತಿಯೊಂದು ಪ್ರದೇಶಗಳಲ್ಲಿ ಕೂಡ ಹೌಸ್ ಫುಲ್ ಪ್ರದರ್ಶನ ಎನ್ನುವುದು ಕಾಣುತ್ತಿದೆ. ಬಾಕ್ಸಾಫೀಸ್ ಕಲೆಕ್ಷನ್ ಅಲ್ಲಿಯೂ ಕೂಡ ಜೇಮ್ಸ್ ಚಿತ್ರ ದಾಖಲೆಯನ್ನು ನಿರ್ಮಿಸುತ್ತಿದೆ. ಚಿತ್ರವನ್ನು ಬಹದ್ದೂರ್ ಚೇತನ ನಿರ್ದೇಶನ ಮಾಡಿದ್ದು ಸಿನಿಮಾದಲ್ಲಿ ಶಿವಣ್ಣ ರಾಘಣ್ಣ ಪ್ರಿಯಾ ಆನಂದ್ ಶ್ರೀಕಾಂತ್ ಮೇಕ ಶರತ್ ಕುಮಾರ್ ಸೇರಿದಂತೆ ಹಲವಾರು ಖ್ಯಾತನಾಮರು ನಟಿಸಿದ್ದಾರೆ.

james kannada movie puneeth priya anand 1 | ಆ ಲೆಕ್ಕ ಈ ಲೆಕ್ಕ ಎಲ್ಲಾ ಬಿಟ್ಟು ಬಿಡಿ ಕೊನೆಗೂ ಸಿಕ್ತು ಅಧಿಕೃತ ಮಾಹಿತಿ, ನಿಜಕ್ಕೂ ಜೇಮ್ಸ್ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತೇ??
ಆ ಲೆಕ್ಕ ಈ ಲೆಕ್ಕ ಎಲ್ಲಾ ಬಿಟ್ಟು ಬಿಡಿ ಕೊನೆಗೂ ಸಿಕ್ತು ಅಧಿಕೃತ ಮಾಹಿತಿ, ನಿಜಕ್ಕೂ ಜೇಮ್ಸ್ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತೇ?? 2

ಇದು ಈಗಾಗಲೇ ವಿದೇಶಗಳಲ್ಲಿ ಅದರಲ್ಲೂ ಕೇವಲ ಆಸ್ಟ್ರೇಲಿಯಾ ಒಂದರಲ್ಲೇ 150ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ತೆಲುಗು ರಾಜ್ಯದಲ್ಲಿ 300ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಮೂಲಗಳ ಪ್ರಕಾರ ಹಲವಾರು ಕಡೆಗಳಲ್ಲಿ ಈಗಾಗಲೇ ಕೆಲವು ದಿನಗಳ ಮುಂಗಡ ಬುಕ್ಕಿಂಗ್ ಕೂಡ ಹೌಸ್ಫುಲ್ ಆಗಿದೆ. ಮೊದಲ ದಿನದ ವರ್ಲ್ಡ್ ವೈಡ್ ಬಾಕ್ಸಾಫೀಸ್ ಕಲೆಕ್ಷನ್ ಪ್ರಕಾರ 30 ಕೋಟಿ ರೂಪಾಯಿ ಕಲೆಕ್ಷನ್ ಮಾಡುವುದಂತೂ ಕನ್ಫರ್ಮ್ ಎನ್ನುವುದಾಗಿ ಸಿನಿಮಾ ಪಂಡಿತರ ಲೆಕ್ಕಾಚಾರ ಹಾಕಿದ್ದಾರೆ. ಈ ವಾರಾಂತ್ಯದೊಳಗೆ ವಿಶ್ವಾದ್ಯಂತ ಬಾಕ್ಸಾಫೀಸ್ ನಲ್ಲಿ ಜೇಮ್ಸ್ ಚಿತ್ರ ಬರೋಬ್ಬರಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡುವುದಂತೂ ನಿಜ ಎಂಬುದಾಗಿ ಎಲ್ಲರೂ ಹೇಳುತ್ತಿದ್ದಾರೆ. ಹೀಗೆ ನಡೆದರೆ ಇದು ಕನ್ನಡ ಚಿತ್ರರಂಗದಲ್ಲಿ ದಾಖಲೆ ಎಂದು ಹೇಳಬಹುದಾದಂತಹ ಕಲೆಕ್ಷನ್ ಆಗಿದೆ. ಪುನೀತ್ ರಾಜಕುಮಾರ್ ಅವರು ಮರಣದ ನಂತರವೂ ಕೂಡ ಬಾಕ್ಸಾಫೀಸ್ ನಲ್ಲಿ ರೆಕಾರ್ಡನ್ನು ಅಳಿಸುವುದನ್ನು ಮಾತ್ರ ನಿಲ್ಲಿಸಿಲ್ಲ ಎಂಬುದನ್ನು ನಾವು ಇಲ್ಲಿ ನೋಡಬಹುದಾಗಿದೆ.

Comments are closed.