ಮೊದಲ ಬಾರಿಗೆ ತಾಳ್ಮೆ ಕಳೆದುಕೊಂಡ ಶಾಂತಮೂರ್ತಿ ಶಿವಣ್ಣ ಯಾಕೆ ಗೊತ್ತೇ?? ಅಷ್ಟಕ್ಕೂ ಅಲ್ಲಿ ಬಳಸಿದ ಶಬ್ದ ಏನು ಗೊತ್ತೆ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ಗೊತ್ತಿರುವ ಹಾಗೆ ಕರುನಾಡ ಚಕ್ರವರ್ತಿ ಶಿವಣ್ಣನವರು ಮೊದಲಿನಿಂದಲೂ ಕೂಡ ಅಭಿಮಾನಿಗಳಿಗೆ ತಮ್ಮ ಸಮಯವನ್ನು ಮೀಸಲಿಡುತ್ತಾ ಬಂದವರು. ದೊಡ್ಮನೆ ಕುಟುಂಬವೇ ಹಾಗೆ ಅಭಿಮಾನಿಗಳನ್ನು ದೇವರು ಎನ್ನುವುದು ಮಾತ್ರವಲ್ಲದೆ ಅದೇ ರೀತಿ ನಡೆದುಕೊಂಡವರು ಕೂಡ ಹೌದು.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನ ಹಾಗೂ ಜೇಮ್ಸ್ ಚಿತ್ರದ ಬಿಡುಗಡೆಯ ಈ ಶುಭ ಸಂದರ್ಭದಲ್ಲಿ ಕರುನಾಡ ಚಕ್ರವರ್ತಿ ಶಿವಣ್ಣನವರು ಮೈಸೂರಿನಲ್ಲಿರುವ ಶಕ್ತಿಧಾಮ ಆಶ್ರಮಕ್ಕೆ ಭೇಟಿ ನೀಡಿದರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಮರಣದ ನಂತರ ಶಕ್ತಿಧಾಮ ಆಶೀರ್ವಾದ ಸಂಪೂರ್ಣ ಜವಾಬ್ದಾರಿಯನ್ನು ಶಿವಣ್ಣ ಹಾಗೂ ಗೀತಕ್ಕ ತೆಗೆದುಕೊಂಡಿದ್ದಾರೆ. ಆದರೆ ಇಂದು ನಡೆದಿರುವಂತಹ ಘಟನೆ ಶಿವಣ್ಣನವರ ತಾಳ್ಮೆಯನ್ನು ಕೆಡಿಸಿದ್ದು ಈ ಸಂದರ್ಭದಲ್ಲಿ ಅವರು ಅಭಿಮಾನಿಗಳಿಗೆ ಬಳಸಿರುವ ಶಬ್ದ ಎಂಥದ್ದು ಗೊತ್ತಾ. ಅಷ್ಟಕ್ಕೂ ಅಭಿಮಾನಿಗಳು ಶಿವಣ್ಣನವರು ತಾಳ್ಮೆ ಕಳೆದುಕೊಳ್ಳುವವರ ಮಟ್ಟಿಗೆ ಏನು ಮಾಡಿದರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

shivanna | ಮೊದಲ ಬಾರಿಗೆ ತಾಳ್ಮೆ ಕಳೆದುಕೊಂಡ ಶಾಂತಮೂರ್ತಿ ಶಿವಣ್ಣ ಯಾಕೆ ಗೊತ್ತೇ?? ಅಷ್ಟಕ್ಕೂ ಅಲ್ಲಿ ಬಳಸಿದ ಶಬ್ದ ಏನು ಗೊತ್ತೆ??
ಮೊದಲ ಬಾರಿಗೆ ತಾಳ್ಮೆ ಕಳೆದುಕೊಂಡ ಶಾಂತಮೂರ್ತಿ ಶಿವಣ್ಣ ಯಾಕೆ ಗೊತ್ತೇ?? ಅಷ್ಟಕ್ಕೂ ಅಲ್ಲಿ ಬಳಸಿದ ಶಬ್ದ ಏನು ಗೊತ್ತೆ?? 2

ಹೌದು ಶಕ್ತಿ ಧಾಮಕ್ಕೆ ಹೋದ ಸಂದರ್ಭದಲ್ಲಿ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದಿದ್ದರು. ಈ ಸಂದರ್ಭದಲ್ಲಿ ಶಿವಣ್ಣ ಸೆಲ್ಫಿಗೆ ಅವಕಾಶ ನೀಡಿದ್ದರೂ ಕೂಡ ನೂಕುನುಗ್ಗಲು ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅಭಿಮಾನಿಗಳಿಗೆ ಶಿವಣ್ಣ ಕೆಲವರು ವರ್ತನೆಯನ್ನು ನೋಡಿ ಬಾಯಿ ಇದೆ ಅಂತ ಏನೇನೋ ಮಾತಾಡೋದಲ್ಲ ಏ ಬಿಡಣ್ಣ ಅಂತ ಏನದು ಮಾತನಾಡೋದು. ಯಾರಿಗೆ ಆಟಿಟ್ಯೂಡ್ ತೋರಿಸುತ್ತಿದ್ದೀಯಾ ಎಂಬುದಾಗಿ ಶಿವಣ್ಣ ಕೊಂಚಮಟ್ಟಿಗೆ ಕೋಪದಿಂದ ರೇಗಿದ್ದಾರೆ. ಅಲ್ಲಿರುವ ಪರಿಸ್ಥಿತಿಗೆ ತಕ್ಕನಾಗಿ ಮಾತ್ರ ಶಿವಣ್ಣನವರು ವರ್ತಿಸಿದ್ದಾರೆ ವಿನಹ ಇದರಲ್ಲಿ ಶಿವಣ್ಣನವರ ತಪ್ಪು ಏನು ಇಲ್ಲ ಎಂಬುದು ಅಲ್ಲಿ ನಡೆದಿರುವ ದೃಶ್ಯದಿಂದ ತಿಳಿದುಬಂದಿದೆ. ಅಷ್ಟಕ್ಕೂ ನಿಮಗೆಲ್ಲ ಗೊತ್ತಿರುವ ಹಾಗೆ ಶಿವಣ್ಣ ಎಂದು ಕೂಡ ಅಭಿಮಾನಿಗಳೊಂದಿಗೆ ಹೀಗೆ ನಡೆದುಕೊಂಡ ವರಲ್ಲ.

Comments are closed.