ಭರ್ಜರಿ ನ್ಯೂಸ್: ಏರ್ಟೆಲ್ ಗೆ ಮತ್ತೊಂದು ಶಾಕ್, ಜಿಯೋ ಇತ್ತೀಚಿಗೆ ಪರಿಚಯ ಮಾಡಿರುವ ಕಡಿಮೆ ಬೆಲೆಯ ಪ್ಲಾನ್ ಗಳು ಹೇಗಿವೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇಂದು ಟೆಲಿಕಾಂ ಕಂಪನಿಯಲ್ಲಿ ಜಗಜ್ಜಾಹೀರಾತಾಗಿರುವುದು ಜಿಯೋದ ಹತ್ತು ಹಲವು ಪ್ರಿಪೇಯ್ಡ್ ಹಾಗೂ ಪೋಸ್ಟ್ ಪೇಯ್ಡ್ ಫ್ಯಾನ್ ಗಳು. ಬನ್ನಿ rs.200 ಗಿಂತಲೂ ಕಡಿಮೆ ರಿಚಾರ್ಜ್ ಮಾಡಿ ಹೆಚ್ಚಿನ ಡಾಟಾವನ್ನು ಒದಗಿಸುವಂತಹ ಪ್ಲಾನ್ ಗಳ ಬಗ್ಗೆ ನೋಡೋಣ. ಹೌದು ಜಿಯೋ ಕೇವಲ ಇನ್ನೂರು ರೂಪಾಯಿ ಒಳಗಿನ ರಿಚಾರ್ಜ್ ಮಾಡಿಸಿ ದಿನಕ್ಕೆ 1ಜಿಬಿ ಡಾಟಾ ಹಾಗೂ ಅನಿಯಮಿತ ಕರೆಯನ್ನು ನೀಡುವಂತ ಪ್ಲಾನ್ ಗಳನ್ನು ಗ್ರಾಹಕರಿಗೆ ಪರಿಚಯಿಸಿದೆ. ಮೊದಲನೆಯದಾಗಿ 149 ರೂ.ವಿನ ಪ್ರಿಪೇಯ್ಡ್ ಯೋಜನೆಯನ್ನು ಗಮನಿಸುವುದಾದರೆ, ಈ ಯೋಜನೆಯಲ್ಲಿ ದಿನಕ್ಕೆ 1ಜಿ ಬಿ ಡೇಟಾ, ಅನಿಯಮಿತ ಧ್ವನಿ ಕರೆ, ದಿನಕ್ಕೆ 100 ಎಸ್ ಎಂ ಎಸ್ ಸೌಲಭ್ಯವಿದೆ.ನೊಂದಿಗೆ ಬರುತ್ತದೆ.

ಇದು ಕೇವಲ 20 ದಿನಗಳ ವ್ಯಾಲಿಡಿಟಿ ಹೊಂದಿದೆ. ಇಷ್ಟು ಕಡಿಮೆ ವ್ಯಾಲಿಡಿಟಿ ಇದ್ದರೂ ಕೂಡ ಈ ಯೋಜನೆಯಲ್ಲಿ ಜಿಯೋ ಮೂವೀಸ್, ಜಿಯೋ ಕ್ಲೌಡ್ ಮತ್ತು ಹೆಚ್ಚಿನವುಗಳಿಗೆ ಉಚಿತ ಚಂದಾದಾರಿಕೆಯನ್ನು ನೀಡುತ್ತಿರುವುದು ವಿಶೇಷ. ಇನ್ನು ನೀವು 179 ರೂ. ಈ ಪ್ರಿಪೇಯ್ಡ್ ಯೋಜನೆಯನ್ನೂ ಕೂಡ ಆಯ್ದುಕೊಳ್ಳಬಹುದು. ಇದರಲ್ಲಿ ದಿನಕ್ಕೆ 1ಜಿ ಬಿ ದೈನಂದಿನ ಡೇಟಾ ಪ್ರಯೋಜನವನ್ನು ಪಡೆಯುತ್ತೀರಿ. ಹಾಗೆಯೇ ಅನಿಯಮಿತ ಧ್ವನಿ ಕರೆಯನ್ನು ನೀಡುತ್ತದೆ ಮತ್ತು ದಿನಕ್ಕೆ 100 ಎಸ್ ಎಂ ಎಸ್ ಸೌಕರ್ಯಗಳು ಕೂಡ ಲಭ್ಯವಿವೆ. 24 ದಿನಗಳು ವ್ಯಾಲಿಡಿಟಿ ಹೊಂದಿರುವ ಪ್ರಿಪೇಯ್ಡ್ ಯೋಜನೆಯ ಜಿಯೋ ಮೂವೀಸ್, ಜಿಯೋ ಕ್ಲೌಡ್ ಮತ್ತು ಹೆಚ್ಚಿನವುಗಳಿಗೆ ಉಚಿತ ಚಂದಾದಾರಿಕೆಯೊಂದಿಗೆಯನ್ನೂ ಒದಗಿಸುತ್ತದೆ. ಬರುತ್ತದೆ.

airtel vs jio kannada news 1 | ಭರ್ಜರಿ ನ್ಯೂಸ್: ಏರ್ಟೆಲ್ ಗೆ ಮತ್ತೊಂದು ಶಾಕ್, ಜಿಯೋ ಇತ್ತೀಚಿಗೆ ಪರಿಚಯ ಮಾಡಿರುವ ಕಡಿಮೆ ಬೆಲೆಯ ಪ್ಲಾನ್ ಗಳು ಹೇಗಿವೆ ಗೊತ್ತೇ??
ಭರ್ಜರಿ ನ್ಯೂಸ್: ಏರ್ಟೆಲ್ ಗೆ ಮತ್ತೊಂದು ಶಾಕ್, ಜಿಯೋ ಇತ್ತೀಚಿಗೆ ಪರಿಚಯ ಮಾಡಿರುವ ಕಡಿಮೆ ಬೆಲೆಯ ಪ್ಲಾನ್ ಗಳು ಹೇಗಿವೆ ಗೊತ್ತೇ?? 2

ಇನ್ನು 28 ದಿನಗಳ ವ್ಯಾಲಿಡಿಟಿ ಹೊಂದಿರುವ 209 ರೂಪಾಯಿಗಳ ರಿಚಾರ್ಜ್ ಪ್ಲಾನ್ ಕೂಡ ಮೇಲಿನ ಇತರ ಎಲ್ಲಾ ಪ್ಲಾನ್ ಗಳಲ್ಲಿರುವಂತಹ ಸೌಲಭ್ಯಗಳನ್ನು ಒಳಗೊಂಡಿದೆ. ಇನ್ನು ನೀವು ಹೆಚ್ಚಿನ ಡಾಟಾ ಬೇಕಿದ್ದರೆ 119 ರೂಪಾಯಿಗಳ ಪ್ಲಾನ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು 1.5 ಜಿಬಿ ಡಾಟಾವನ್ನು ಒದಗಿಸುತ್ತದೆ. ಆದರೆ ಇದರ ವ್ಯಾಲಿಡಿಟಿ ಮಾತ್ರ ಕೇವಲ 14 ದಿನಗಳು. ಇದರ ಜೊತೆಗೆ 199 ರೂಪಾಯಿಗಳ ಪ್ಲಾನ್ ನ್ನು ಕೂಡ ನಿಮ್ಮ ಆಯ್ದುಕೊಳ್ಳಬಹುದು. ಇದು 23 ದಿನಗಳ ವ್ಯಾಲಿಡಿಟಿ ಯೊಂದಿಗೆ ಬರುತ್ತದೆ. ದಿನಕ್ಕೆ 1,5 ಜಿಬಿ ಡಾಟಾ 100 ಎಸ್ಎಂಎಸ್ ಗಳು, ಅನಿಯಮಿತ ಕರೆಗಳು ಹಾಗೂ ಜಿಯೋ ಚಂದಾದಾರಿಕೆ ಪ್ಲಾನ್ ನಲ್ಲಿ ಲಭ್ಯ. ಇವಿಷ್ಟು ಜಿಯೋದ ಕಡಿಮೆ ಬೆಲೆಯ ಪ್ರಿಪೇಯ್ಡ್ ಪ್ಲಾನ್ ಗಳಾಗಿದ್ದು ನಿಮಗೆ ಅನುಕೂಲವಾಗುವಂತಹ ಪ್ಲಾನ್ ನನ್ನು ಆಯ್ದುಕೊಳ್ಳಬಹುದು.

Comments are closed.