ಜನರ ಫೇವರೆಟ್ ಆಗಿದ್ದ ಗೋಲ್ಡನ್ ಗ್ಯಾಂಗ್ ಕುರಿತಂತೆ ಶಾಕಿಂಗ್ ಸುದ್ದಿಯನ್ನು ಪ್ರೇಕ್ಷಕರಿಗೆ ನೀಡಿದ ಜೀ ಕನ್ನಡ. ಏನು ಗೊತ್ತೇ?? ಹೀಗಾ ಮಾಡೋದು??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕಳೆದ ಕೆಲವು ವರ್ಷಗಳಿಂದ ಸ್ಪೆಷಲ್ ಕಾರ್ಯಕ್ರಮಗಳೇ ಆಗಲಿ ಅಥವಾ ಧಾರವಾಹಿಯ ವಿಚಾರದಲ್ಲೇ ಆಗಲಿ ಜೀ ಕನ್ನಡ ವಾಹಿನಿ ಎನ್ನುವುದು ನಂಬರ್ ಒನ್ ಕನ್ನಡದ ವಾಹಿನಿಯಾಗಿದೆ ಎಂದರೆ ತಪ್ಪಾಗಲಾರದು. ಪ್ರತಿಯೊಂದು ವಿಚಾರಗಳಲ್ಲಿಯೂ ಕೂಡ ಕ್ವಾಲಿಟಿ ಪ್ರೋಗ್ರಾಂಗಳನ್ನು ಪ್ರೇಕ್ಷಕರಿಗೆ ವಾಹಿನಿ ಪ್ರಸಾರ ಮಾಡುತ್ತಿದೆ. ಇದಕ್ಕೆ ಕಾರಣ ಆರು ವರ್ಷಗಳ ಹಿಂದೆ ಕಲರ್ಸ್ ಕನ್ನಡ ವಾಹಿನಿಯನ್ನು ಬಿಟ್ಟು ಜೀ ಕನ್ನಡ ವಾಹಿನಿಯ ಮುಖ್ಯಸ್ಥರಾಗಿರುವ ರಾಘವೇಂದ್ರ ಹುಣಸೂರು ಎಂದು ಹೇಳಬಹುದಾಗಿದೆ.

golden gang ganesh | ಜನರ ಫೇವರೆಟ್ ಆಗಿದ್ದ ಗೋಲ್ಡನ್ ಗ್ಯಾಂಗ್ ಕುರಿತಂತೆ ಶಾಕಿಂಗ್ ಸುದ್ದಿಯನ್ನು ಪ್ರೇಕ್ಷಕರಿಗೆ ನೀಡಿದ ಜೀ ಕನ್ನಡ. ಏನು ಗೊತ್ತೇ?? ಹೀಗಾ ಮಾಡೋದು??
ಜನರ ಫೇವರೆಟ್ ಆಗಿದ್ದ ಗೋಲ್ಡನ್ ಗ್ಯಾಂಗ್ ಕುರಿತಂತೆ ಶಾಕಿಂಗ್ ಸುದ್ದಿಯನ್ನು ಪ್ರೇಕ್ಷಕರಿಗೆ ನೀಡಿದ ಜೀ ಕನ್ನಡ. ಏನು ಗೊತ್ತೇ?? ಹೀಗಾ ಮಾಡೋದು?? 3

ರಾಘವೇಂದ್ರ ಹುಣಸೂರು ರವರು ಮೊದಲಿಗೆ ಪ್ರೊಗ್ರಾಮಿಂಗ್ ಹೆಡ್ ಆಗಿ ಜೀ ಕನ್ನಡ ವಾಹಿನಿಗೆ ಬರುತ್ತಾರೆ. ಮಹರ್ಷಿವಾಣಿ ಕಾರ್ಯಕ್ರಮ ದಿಂದ ಹಿಡಿದು ಇತ್ತೀಚಿಗೆ ಪ್ರಾರಂಭವಾಗಿರುವ ಕನ್ನಡ ಕಿರುತೆರೆಯ ಸದ್ಯದ ನಂಬರ್1 ಧಾರವಾಹಿ ಆಗಿರುವ ಪುಟ್ಟಕ್ಕನ ಮಕ್ಕಳಿನ ವರೆಗೂ ಜೀ ಕನ್ನಡ ವಾಹಿನಿ ಯಶಸ್ವಿಯಾಗಿ ನಂಬರ್1 ಕನ್ನಡ ವಾಹಿನಿಯಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ರಾಘವೇಂದ್ರ ಹುಣಸೂರು ರವರೇ ಕಾರಣ. ಇನ್ನು ಈಗ ರಾಘವೇಂದ್ರ ಹುಣಸೂರು ರವರು ಜೀ ಕನ್ನಡ ವಾಹಿನಿಯ ಬಿಜಿನೆಸ್ ಹೆಡ್ ಆಗಿ ಪ್ರಮೋಷನ್ ಕೂಡ ಪಡೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಜೀಕನ್ನಡ ಸಂಸ್ಥೆ ಕನ್ನಡ ಕಿರುತೆರೆ ಇತಿಹಾಸದ ಅತ್ಯಂತ ಯಶಸ್ವಿ ವಾಹಿನಿಯಾಗಿ ರೂಪುಗೊಳ್ಳಲು ರಾಘವೇಂದ್ರ ಹುಣಸೂರು ರವರ ಯೋಜನೆ ಹಾಗೂ ಅವರ ತಂಡವೇ ಕಾರಣ ಎಂದರೆ ತಪ್ಪಾಗಲಾರದು.

ಜೀ ಕನ್ನಡ ವಾಹಿನಿಯ ಪ್ರಮುಖ ಧಾರವಾಹಿ ಹಾಗೂ ಶೋಗಳನ್ನು ನೋಡುತ್ತ ಹೋದರೆ ಡ್ರಾಮಾ ಜೂನಿಯರ್ಸ್ ಕಾಮಿಡಿ ಕಿಲಾಡಿಗಳು ವೀಕೆಂಡ್ ವಿತ್ ರಮೇಶ್ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಗಟ್ಟಿಮೇಳ ಪಾರು ಪುಟ್ಟಕ್ಕನ ಮಕ್ಕಳು ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಜೀ ಕನ್ನಡ ವಾಹಿನಿ ಕನ್ನಡ ಕಿರುತೆರೆಯ ಪ್ರೇಕ್ಷಕರಿಗೆ ನೀಡಿದೆ. ಇಷ್ಟೇ ಮಾತ್ರವಲ್ಲದೆ ಇಡೀ ಪ್ರಪಂಚವೇ ಕಾಯುತ್ತಿರುವ ಕನ್ನಡದ ಹೆಮ್ಮೆಯ ಚಿತ್ರವಾಗಿರುವ ಕೆಜಿಎಫ್ ಚಾಪ್ಟರ್ 2 ದಕ್ಷಿಣ ಭಾರತದ ಟಿವಿ ಹಕ್ಕುಗಳನ್ನು ಕೂಡ ನಮ್ಮ ಜೀ ವಾಹಿನಿ ಸಂಸ್ಥೆ ಖರೀದಿಸಲು ಕೂಡ ಮೂಲ ಕಾರಣ ರಾಘವೇಂದ್ರ ಹುಣಸೂರು ರವರೆ ಆಗಿದ್ದಾರೆ ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ.

ರಾಘವೇಂದ್ರ ಹುಣಸೂರು ರವರು ಜೀ ಕನ್ನಡ ವಾಹಿನಿಯಲ್ಲಿ ಒಂದಲ್ಲ ಒಂದು ಹೊಸ ಪ್ರಯತ್ನಗಳನ್ನು ಮಾಡುತ್ತಾ ಜೀ ಕನ್ನಡದ ಅಭಿವೃದ್ಧಿಗಾಗಿ ಶ್ರಮ ಪಡುತ್ತಿರುವುದು ಹಾಗೂ ಅದರಲ್ಲಿ ಯಶಸ್ವಿ ಕೂಡ ಆಗುತ್ತಿರುವುದು ಸಾಮಾನ್ಯ ವಿಚಾರವಾಗಿದೆ. ಇನ್ನು ಇತ್ತೀಚಿಗೆ ಗೋಲ್ಡನ್ ಸ್ಟಾರ್ ಗಣೇಶ್ ಅವರನ್ನು ಕೂಡ ಗೋಲ್ಡನ್ ಗ್ಯಾಂಗ್ ಎನ್ನುವ ಕಾರ್ಯಕ್ರಮದ ಮೂಲಕ ಕಿರುತೆರೆಗೆ ಮತ್ತೆ ವಾಪಸ್ ಕರೆ ತಂದಿದ್ದರು. ಇದಕ್ಕಾಗಿ ಇಂಟರೆಸ್ಟಿಂಗ್ ಕಾನ್ಸೆಪ್ಟ್ ಗಳನ್ನು ಕೂಡ ಬರೆದು ಕೋಟಿ ಕೋಟಿ ರೂಪಾಯಿ ವೆಚ್ಚದಲ್ಲಿ ಸೆಟ್ ಸೇರಿದಂತೆ ಚಿತ್ರೀಕರಣವನ್ನು ಮಾಡಲಾಗುತ್ತಿತ್ತು.

golden gang ganesh 3 | ಜನರ ಫೇವರೆಟ್ ಆಗಿದ್ದ ಗೋಲ್ಡನ್ ಗ್ಯಾಂಗ್ ಕುರಿತಂತೆ ಶಾಕಿಂಗ್ ಸುದ್ದಿಯನ್ನು ಪ್ರೇಕ್ಷಕರಿಗೆ ನೀಡಿದ ಜೀ ಕನ್ನಡ. ಏನು ಗೊತ್ತೇ?? ಹೀಗಾ ಮಾಡೋದು??
ಜನರ ಫೇವರೆಟ್ ಆಗಿದ್ದ ಗೋಲ್ಡನ್ ಗ್ಯಾಂಗ್ ಕುರಿತಂತೆ ಶಾಕಿಂಗ್ ಸುದ್ದಿಯನ್ನು ಪ್ರೇಕ್ಷಕರಿಗೆ ನೀಡಿದ ಜೀ ಕನ್ನಡ. ಏನು ಗೊತ್ತೇ?? ಹೀಗಾ ಮಾಡೋದು?? 4

ಗೋಲ್ಡನ್ ಸ್ಟಾರ್ ಗಣೇಶ್ ಅವರು ಕೂಡ ಸ್ನೇಹಿತರ ಬಾಂಧವ್ಯದ ಮೇಲೆ ನಿಂತಿರುವ ಈ ಕಾರ್ಯಕ್ರಮವನ್ನು ಚೆನ್ನಾಗಿಯೇ ನಡೆಸಿಕೊಡುತ್ತಿದ್ದರು. ಈಗಾಗಲೇ ಹಲವಾರು ಸೆಲೆಬ್ರಿಟಿಗಳು ಕೂಡ ತಮ್ಮ ಸ್ನೇಹಿತರೊಂದಿಗೆ ಈ ವೇದಿಕೆಗೆ ಆಗಮಿಸಿ ತಮ್ಮ ಸ್ನೇಹವನ್ನು ಆನಂದಿಸಿದ್ದಾರೆ. ಸೆಲೆಬ್ರಿಟಿಗಳ ಸ್ನೇಹದ ಸಂದರ್ಭವನ್ನು ಮೆಲುಕು ಹಾಕಿಕೊಂಡು ಪ್ರೇಕ್ಷಕರು ಕೂಡ ಎಂಜಾಯ್ ಮಾಡಿದ್ದಾರೆ. ಆದರೆ ಇಷ್ಟೊಂದು ಗ್ರಾಂಡ್ ಆಗಿ ಚೆನ್ನಾಗಿ ಪ್ರಸಾರ ಆಗಿ ಕೊಂಡು ಬರುತ್ತಿದ್ದ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮವನ್ನು ಕೇವಲ 20 ಸಂಚಿಕೆಗಳ ಒಳಗೆ ನಿಲ್ಲಿಸಲಾಗುತ್ತಿದೆ. ಇದು ಅಭಿಮಾನಿಗಳಲ್ಲಿ ಬೇಸರದ ಮನೆ ಮಾಡಿದೆ ಎಂದರೆ ತಪ್ಪಾಗಲಾರದು.

ಇದಕ್ಕೆ ಕಾರಣವೂ ಕೂಡ ಈಗ ಬಹಿರಂಗವಾಗಿದೆ. ಹೌದು ಗೋಲ್ಡನ್ ಸ್ಟಾರ್ ಗಣೇಶ್ ರವರು ನಡೆಸಿಕೊಡುತ್ತಿರುವ ಈ ಕಾರ್ಯಕ್ರಮ ಪ್ರಾರಂಭವಾದ ಮೇಲೆ ದೊಡ್ಡಮಟ್ಟದ ರೇಟಿಂಗ್ ಸಿಗುತ್ತದೆ ಎನ್ನುವುದಾಗಿ ಎಲ್ಲರೂ ಭಾವಿಸಿದ್ದರು. ಆದರೆ ಕಾರ್ಯಕ್ರಮದ ನಿರೀಕ್ಷೆಗೆ ತಕ್ಕಂತೆ ರೇಟಿಂಗ್ ಸಿಗದಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಈಗ ನಿಲ್ಲಿಸುವ ನಿರ್ಧಾರಕ್ಕೆ ಜೀ ಕನ್ನಡ ವಾಹಿನಿ ಬಂದಿದೆ. ಈಗಾಗಲೇ ಈ ವೇದಿಕೆ ಮೇಲೆ ಮುಂಗಾರುಮಳೆ ತಂಡ ರಕ್ಷಿತ್ ಶೆಟ್ಟಿ ಹಾಗೂ ಸ್ನೇಹಿತರ ಬಳಗ ತರುಣ್ ಸುಧೀರ್ ಸ್ನೇಹಿತರ ಬಳಗ ಇಷ್ಟು ಮಾತ್ರವಲ್ಲದೆ ಧಾರವಾಹಿ ಕಲಾವಿದರ ಬಳಗ ಕೂಡ ಬಂದು ತಮ್ಮ ಸ್ನೇಹವನ್ನು ಮೆಲುಕು ಹಾಕಿದ್ದಾರೆ.

ಇಷ್ಟೊಂದು ಚೆನ್ನಾಗಿ ನಡೆದುಕೊಂಡು ಬರುತ್ತಿದ್ದ ಕಾರ್ಯಕ್ರಮ ಸಡನ್ನಾಗಿ ಅರ್ಧಕ್ಕೆ ನಿಲ್ಲುತ್ತಿರುವುದು ಅಭಿಮಾನಿಗಳಲ್ಲಿ ಸಾಕಷ್ಟು ಬೇಸರವನ್ನು ಮೂಡಿಸಿದೆ ಎಂದರೆ ತಪ್ಪಾಗಲಾರದು. ಇದಾದನಂತರ ಜೀ ಕನ್ನಡ ವಾಹಿನಿಯಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಹಾಗೂ ಸರಿಗಮಪ ಕಾರ್ಯಕ್ರಮದ ಮತ್ತೊಂದು ಹೊಸ ಸೀಸನ್ ಪ್ರಾರಂಭವಾಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಜೀ ಕನ್ನಡ ವಾಹಿನಿ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮವನ್ನು ಅರ್ಧದಲ್ಲಿ ನಿಲ್ಲಿಸುತ್ತಿರುವ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.