Buy Maruti Brezza: ಕಡಿಮೆ ಬೆಲೆ, ಭರ್ಜರಿ ಮೈಲೇಜ್, ಸನ್ ರೂಫ್ ಕೂಡ ಇದೆ. ಮಧ್ಯಮ ವರ್ಗದವರಿಗೆ ಹೇಳಿ ಮಾಡಿಸಿದ ಕಾರ್.

Below are the top reasons to Buy Maruti Brezza- Maruti Brezza Price, Engine Details, Features and Specifications.

Buy Maruti Brezza: ನಮಸ್ಕಾರ ಸ್ನೇಹಿತರೇ ಇಡೀ ದೇಶದಲ್ಲಿ ಕಾರುಗಳು ಇತ್ತೀಚಿನ ದಿನದಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದೆ, ಅದರಲ್ಲಿಯೂ ಮಾರುತಿ ಕಂಪನಿಯ ಕಾರುಗಳು ಇಡೀ ದೇಶದಲ್ಲಿ ಸದ್ಯದ ಮಟ್ಟಕ್ಕೆ ಮೊದಲನೇ ಸ್ಥಾನದಲ್ಲಿ ಭರ್ಜರಿ ಬೇಡಿಕೆಯೊಂದಿಗೆ ಮಾರಾಟವಾಗುತ್ತಿರುವುದು ವಿಶೇಷ. ಬಹುತೇಕ ಜನರು ಮಾರುತಿ ಕಾರನ್ನು ಒಪ್ಪುತ್ತಿಲ್ಲ ಯಾಕೆಂದರೆ ಕ್ವಾಲಿಟಿ ಕಡಿಮೆ ಇದೆ ಎಂಬುದು ಅವರ ವಾದ, ಆದರೆ ಕಡಿಮೆ ಬೆಲೆಗೆ ಕಾರುಗಳು ಸಿಗುತ್ತಿರುವ ಕಾರಣ ಮಧ್ಯಮ ವರ್ಗದವರು ಕಾರನ್ನು ಖರೀದಿ ಮಾಡುವುದು ತಮ್ಮ ಕನಸು ಅದನ್ನು ನನಸು ಮಾಡಿಕೊಳ್ಳಬೇಕು ಎಂದು ಕಡಿಮೆ ಬೆಲೆಗೆ ಸಿಗುವ ಕಾರುಗಳನ್ನು ಭರ್ಜರಿಯಾಗಿ ಖರೀದಿ ಮಾಡುತ್ತಿದ್ದಾರೆ. ಕೆಲವರು ಕ್ವಾಲಿಟಿ ಒಪ್ಪುತ್ತಿಲ್ಲ ಆದರೆ ಇನ್ನೂ ಕೆಲವರಿಗೆ ಕ್ವಾಲಿಟಿ ಬಹಳ ಚೆನ್ನಾಗಿದೆ ಎಂಬ ಭಾವನೆ ಕೂಡ ಮೂಡಿದೆ.

ಇದನ್ನು ಕೂಡ ಓದಿ: ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೇ ಸಾಕು- ಪಡೆಯಬಹುದು ಮೂರು ಲಕ್ಷಕ್ಕೂ ಹೆಚ್ಚು ಸಾಲ. ಅರ್ಜಿ ಹಾಕಿ, ಹಣ ಬ್ಯಾಂಕ್ ಖಾತೆಗೆ. Personal Loan

Below are the top reasons to Buy Maruti Brezza– Maruti Brezza Price, Engine Details, Features and Specifications.

ಹೀಗೆ ಪರ ವಿರೋಧದ ನಡುವೆಯೂ ಕೂಡ ಮಾರುತಿ ಕಾರುಗಳು ಭಾರತದಲ್ಲಿ ಭರ್ಜರಿಯಾಗಿ ಮಾರಾಟ ಆಗುತ್ತಿದ್ದು ಇದರಿಂದ ಮಾರುತಿ ತನ್ನ ಉತ್ಪಾದನೆಯನ್ನು ಕೂಡ ಹೆಚ್ಚು ಮಾಡಿದೆ ಹಾಗೂ ಭಾರತದಲ್ಲಿ ಸಾವಿರ ಜನರಿಗೆ ಉದ್ಯೋಗ ಸೃಷ್ಟಿ ಕೂಡ ಮಾಡುತ್ತಿದೆ. ಇದೇ ಕಾರಣಕ್ಕಾಗಿ ಕಾರುಗಳನ್ನು ಬೇಗ ಡೆಲಿವರಿ ಕೂಡ ಮಾಡುತ್ತಿದೆ, ಈ ಎಲ್ಲಾ ಕಾರಣಗಳಿಂದ ಮಾರುತಿ ಇಂದು ದೇಶದಲ್ಲಿ ಮಾರಾಟವಾಗುತ್ತಿರುವ ಕಾರುಗಳ ಅಂಕಿ ಅಂಶಗಳಲ್ಲಿ ನಂಬರ್ ಒನ್ ಸ್ಥಾನದಲ್ಲಿ ಇದೆ. ಅದರಲ್ಲಿಯೂ ಮಧ್ಯಮ ವರ್ಗದವರಿಗೆ ಬಹಳ ಸೂಕ್ತವೆನಿಸಿ ಕಡಿಮೆ ಬಜೆಟ್ ನಲ್ಲಿ ಕಾರುಗಳನ್ನು ಬಿಡುಗಡೆ ಮಾಡಿರುವ ಕಾರಣ 10 ಲಕ್ಷಕ್ಕಿಂತ ಒಳಗಡೆ ಇರುವ ಈ ಕಾರು ಮಧ್ಯಮದ ವರ್ಗದವರ ಫೇವರೆಟ್ ಕಾರ್ ಆಗಿ ಬದಲಾಗುತ್ತಿದೆ, ದಿನೇ ದಿನೇ ಇದನ್ನು ಖರೀದಿ (Buy Maruti Brezza) ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಮಧ್ಯಮ ವರ್ಗದವರಿಗೆ 10 ಲಕ್ಷಕ್ಕಿಂತ ಕಡಿಮೆ ಬೆಲೆ ಇರಬೇಕು ಅದರ ಜೊತೆಗೆ ಗುಣಮುಟ್ಟ ಅತ್ಯಾಧುನಿಕ ಆಕರ್ಷಣೆ ನೀಡುವ ಫೀಚರ್ ಗಳು ಸೇರಿದಂತೆ ಇಂಜಿನ್ ಪವರ್ ಕೂಡ ಸ್ವಲ್ಪ ಮ್ಯಾಟರ್ ಆಗುತ್ತದೆ, ಅದೇ ಕಾರಣಕ್ಕಾಗಿ ಇದೀಗ ದೇಶದಲ್ಲಿ ಮಾರುತಿ ಸುಜುಕಿ ಬ್ರಿಜಾ ಕಾರು ಭರ್ಜರಿ ಮಾರಾಟವಾಗುತ್ತಿದೆ, ಇದು ಇಡೀ ದೇಶದಲ್ಲಿಯೇ ಅತ್ಯಧಿಕ ಮಾರಾಟ ಆಗುತ್ತಿರುವ SUV ಕಾರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದನ್ನು ಕೂಡ ಓದಿ: ಬೈಕ್ ಗೆ ಭರ್ಜರಿ ಆಫರ್ ಕೊಟ್ಟ TVS – ವಿಶೇಷತೆ ಬೆಲೆ ತಿಳಿದರೆ ಇಂದೇ ಖರೀದಿ ಮಾಡ್ತೀರಾ. Buy TVS IQUBE

ಹೌದು ಸ್ನೇಹಿತರೇ, ಮಾರುತಿ ಬ್ರಿಜಾ ಬೆಲೆಯು ಕೇವಲ 8.29 ಲಕ್ಷದಿಂದ ಆರಂಭವಾಗಿ, 13,98,000 ವರೆಗೂ ಹೋಗುತ್ತದೆ. ಈ ಬೆಲೆಯಲ್ಲಿ ಹಲವಾರು ಕಾರುಗಳು ಇದ್ದರೂ ಕೂಡ ಜನರು ಮುಗಿಬಿದ್ದು ಮಾರುತಿ ಬ್ರಿಜಾ ಕಾರನ್ನು ಖರೀದಿ ಮಾಡುತ್ತಿದ್ದಾರೆ, ಅದರಲ್ಲಿಯೂ ಟಾಪ್ ಕಾರುಗಳಾದ ಹುಂಡೈ ವೆನ್ಯೂ,ಮಹೀಂದ್ರಾ XUV300, ಟಾಟಾ ನೆಕ್ಸನ್, ಕಾರುಗಳು ಮಾರುತಿ ಬ್ರಿಜಾ ಗೆ ಪೈಪೋಟಿ ನೀಡುತ್ತಿದ್ದು, ಆದರೂ ಕೂಡ ಮಾರುತಿ ಬ್ರೀಜಾ ಯಶಸ್ವಿಯಾಗಿ ಮಾರಾಟವಾಗುತ್ತಿದೆ (Buy Maruti Brezza) ಎಂದರೆ ನೀವು ನಂಬಲೇಬೇಕು.

ಇನ್ನು ಯಾವ ಕಾರಣಕ್ಕಾಗಿ ಈ ಮಾರುತಿ ಕಾರು ಇಷ್ಟೆಲ್ಲ ಮಾರಾಟವಾಗುತ್ತಿದೆ ಎಂಬುದನ್ನು ನಾವು ನೋಡುವುದಾದರೇ ಮೊದಲನೇದಾಗಿ ಕಡಿಮೆ ಬೆಲೆಗೆ ಸಿಗುತ್ತಿದ್ದರೂ ಕೂಡ ಇದರ ಇಂಜಿನ್ ಸಾಮರ್ಥ್ಯ 1.5 ಲೀಟರ್, ಇನ್ನು 103 ಬಿಎಚ್‌ಪಿ ಪವರ್ ಇರುವ ಈ ಕಾರು 137 Nm ಟಾರ್ಕ್ ಉತ್ಪಾದನೆ ಮಾಡುತ್ತದೆ, ಇನ್ನು ಇಂಜಿನ್ ಅನ್ನು ಐದು ಮಾನ್ಯುಯಲ್ ಹಾಗೂ ಐದು ಆಟೋಮೆಟಿಕ್ ಗೇರ್ ಬಾಕ್ಸ್ ಗೆ ಜೋಡಿಸಲಾಗಿದ್ದು, ಒಂದು ವೇಳೆ ನೀವು ಮ್ಯಾನುವಲ್ ಕಾರನ್ನು ಖರೀದಿ ಮಾಡಿದರೆ ನಿಮಗೆ CNG ಆಪ್ಷನ್ ಕೂಡ ಇರುತ್ತದೆ.

ಇನ್ನು ಇಷ್ಟೆಲ್ಲಾ ಆಯ್ಕೆಗಳು ವಿಶೇಷತಗಳು ಇರುವ ಕಾರಿನ ಮೈಲೇಜ್ ಕುರಿತು ನೀವು ನೋಡುವುದಾದರೆ ಕಂಪನಿಯ ಅಧಿಕೃತ ಡೇಟಾದ ಪ್ರಕಾರ 19.8 KM ಮೈಲೇಜ್ ನೀಡುತ್ತದೆ, ಇದು ಭಾರತೀಯರಿಗೆ ಹೇಳಿ ಮಾಡಿಸಿದಂತೆ ಇದೆ ಅಲ್ಲವೇ ಇನ್ನೂ ಒಂದು ವೇಳೆ ನೀವು CNG ಕಾರು ಖರೀದಿ (Buy Maruti Brezza) ಮಾಡಿದರೆ 25 km ಕನಿಷ್ಠ ಮೈಲೇಜ್ ನೀಡಲಾಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಹೀಗೆ ಇಷ್ಟೆಲ್ಲಾ ವಿಶೇಷತೆಗಳ ನಡುವೆ ಹಾಗೂ ಇಷ್ಟೆಲ್ಲಾ ಮೈಲೇಜುನೊಂದಿಗೆ ಕಡಿಮೆ ಬೆಲೆ ನೀಡುತ್ತಾರೆ ಎಂದು ಆಶ್ಚರ್ಯ ಪಡಬೇಡಿ ಇನ್ನು ಈ ಕಾರಿನ ವಿಶೇಷತೆಯ ಕುರಿತು ಕೆಳಗಡೆ ಮಾಹಿತಿ ಇದೆ ನೋಡಿ.

ಸ್ನೇಹಿತರೆ ಇಷ್ಟು ಕಡಿಮೆ ಬೆಲೆಯಲ್ಲಿ ಇಷ್ಟೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿದ ಬಳಿಕ ಕಾರಿನ ಒಳಗಡೆ ಇರುವ ಫೀಚರ್ ಗಳನ್ನು ನೋಡುವುದಾದರೆ ಒಂಬತ್ತು ಇಂಚಿನ ಟಚ್ ಸ್ಕ್ರೀನ್ ಸಿಸ್ಟಮ್ ಇದೆ, ಅಷ್ಟೇ ಅಲ್ಲದೆ ಆಂಡ್ರಾಯ್ಡ್ ಆಟೋ ಹಾಗೂ ನಾಲ್ಕು ಸ್ಪೀಕರ್ ಗಳನ್ನು ಒಳಗೊಂಡಿದೆ. ಇನ್ನು 360 ಡಿಗ್ರಿ ಕ್ಯಾಮೆರಾ ಹೊಂದಿರುವ ಇದು Wireless ಫೋನ್ ಚಾರ್ಜರ್ ಅನ್ನು ಕೂಡ ಹೊಂದಿದೆ ಎಂದರೆ ನಂಬಲೇಬೇಕು. ಅಷ್ಟೇ ಅಲ್ಲ ಸನ್ರೂಫ್ ಆಯ್ಕೆ ಕೂಡಾ ಲಭ್ಯವಿದ್ದು ನೀವು ಸುಲಭವಾಗಿ ಇದನ್ನು ಖರೀದಿ ಮಾಡಬಹುದಾಗಿದೆ, ಇನ್ನು ಎಸಿ ಹಿಂದುಗಡೆ ಕೂಡ ತಲುಪುವ ಸಾಮರ್ಥ್ಯ ಇದ್ದು ವಿಶೇಷವಾಗಿ ಎ ಸಿ ವೆಂಟ್ ಗಳನ್ನೂ ನೀಡಲಾಗಿದೆ. ಇಷ್ಟೆಲ್ಲ ಇರುವ ಕಾರು ಕಡಿಮೆ ಬೆಳೆಗೆ ಸಿಗುತ್ತಿದ್ದು, ಇಂದೇ ಖರೀದಿ ಮಾಡಿ.

Comments are closed.