TVS Offer: ಜನರು ಇಷ್ಟ ಪಟ್ಟು ಖರೀದಿ ಮಾಡುತ್ತಿರುವ ಬೈಕ್ ಗಳಿಗೆ ಭರ್ಜರಿ ಆಫರ್ ಕೊಟ್ಟ TVS – ವಿಶೇಷತೆ ಬೆಲೆ ತಿಳಿದರೆ ಇಂದೇ ಖರೀದಿ ಮಾಡ್ತೀರಾ.

TVS Offer Details- TVS announced Deepavali or Diwali offer on TVS IQUBE Bike - Below is how you can Buy TVS IQUBE for Lower Price.

TVS Offer: ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇನ್ನೇನು ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಆರಂಭವಾಗಲಿದೆ. ಈ ಕಾರಣಕ್ಕಾಗಿ ಸಾಕಷ್ಟು ಕಂಪನಿಗಳು ತಮ್ಮ ಗ್ರಾಹಕರಿಗೆ ಆಫರ್ ಬೆಲೆಯಲ್ಲಿ ತಮ್ಮ ವಸ್ತುಗಳನ್ನು ಮಾರಾಟ ಮಾಡುವಂತಹ ಯೋಜನೆಯನ್ನು ಆರಂಭಿಸಲಿವೆ. ಅದೇ ರೀತಿಯಲ್ಲಿ ಈಗ ನಾವು ಮಾತನಾಡಲು ಹೊರಟಿರೋದು ಟಿವಿಎಸ್ ಮೋಟಾರ್ಸ್(TVS motors) ದೀಪಾವಳಿ ಆಫರ್ ಬಗ್ಗೆ. ತನ್ನ ಸ್ಕೂಟರ್ಗಳ ಮೇಲೆ 10,000 ವರೆಗೂ ಕೂಡ ಆಫರ್ ರಿಯಾಯಿತಿಯನ್ನು (TVS Offer) ನೀಡುತ್ತಿರುವಂತಹ ಟಿವಿಎಸ್ ಸಂಸ್ಥೆ ಅದರಲ್ಲಿಯೂ ವಿಶೇಷವಾಗಿ TVS IQUBE ಎಲೆಕ್ಟ್ರಿಕ್ ಸ್ಕೂಟರ್ ಅನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದ್ದು ನೀವು ಇದನ್ನು ಖರೀದಿಸುವಂತಹ ಯೋಚನೆ ಮಾಡುತ್ತಿದ್ರೆ ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

ಸ್ನೇಹಿತರೆ ಈ ಬೈಕಿನ ಕುರಿತು ತಿಳಿದುಕೊಳ್ಳುವಾಗ ನಿಮಗೆ ಜೀವನದಲ್ಲಿ ಹಣದ ಅವಶ್ಯಕತೆ ಏನಾದ್ರು ಇದೆಯೇ?? ಹಾಗಿದ್ದರೆ, ಕೇವಲ 5 ನಿಮಿಷದಲ್ಲಿ 1 ಲಕ್ಷದ ವರೆಗೂ ಲೋನ್ ಪಡೆಯಿರಿ- ಹೀಗೆ ಮಾಡಿ, ನೇರವಾಗಿ ಅಕೌಂಟ್ ಗೆ ಒಂದು ಲಕ್ಷ. ಈ ಕುರಿತು ಮಾಹಿತಿ ಈ ಲೇಖನದ ಕೊನೆಯಲ್ಲಿ ನೀಡಲಾಗಿದೆ. ಈ ಯೋಜನೆಯ ಸಂಪೂರ್ಣ ಲಾಭವನ್ನು ಬಳಸಿಕೊಳ್ಳಿ.

TVS Offer Details- TVS announced Deepavali or Diwali offer on TVS IQUBE Bike – Below is how you can Buy TVS IQUBE for Lower Price.

TVS IQUBE ದೀಪಾವಳಿ ಆಫರ್
TVS IQUBE 100 ಕಿಲೋಮೀಟರ್ಗಳ ರೇಂಜ್ ಅನ್ನು ನೀಡುವಂತಹ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಟಿವಿಎಸ್ ಮೋಟರ್ಸ್ ಕಂಪನಿಯ ಅಧಿಕೃತ ವೆಬ್ ಸೈಟ್ ನಲ್ಲಿ ತಿಳಿದುಬಂದಿರುವ ಪ್ರಕಾರ ಈ ಸ್ಕೂಟರ್ ಮೇಲೆ ಹತ್ತು ಸಾವಿರ ರೂಪಾಯಿಗಳ ರಿಯಾಯಿತಿಯನ್ನು (TVS Offer) ನೀಡಲಾಗುತ್ತದೆ ಎಂಬುದಾಗಿ ತಿಳಿದುಬಂದಿದೆ. ಇದರಲ್ಲಿ 7,500 ಗಳಷ್ಟು ಕಂಪನಿ ಕ್ಯಾಶ್ ಬ್ಯಾಕ್ ಆಫರ್ ರಿಯಾಯಿತಿ ನೀಡ್ತಾ ಇದೆ. No Cast EMI ಅನ್ನು ಕೂಡ TVS IQUBE ಖರೀದಿಯ ಮೇಲೆ ನೀಡಲಾಗುತ್ತಿದೆ. TVS IQUBE ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಸಿಗುವಂತಹ ವಾರಂಟಿ ಬಗ್ಗೆ ಮಾತನಾಡುವುದಾದರೆ ನಿಮಗೆ ಕಂಪನಿ ಎಪ್ಪತ್ತು ಸಾವಿರ ಕಿಲೋಮೀಟರ್ ಗಳ ವರೆಗೆ ಅಥವಾ ಐದು ವರ್ಷಗಳವರೆಗೆ ವಾರೆಂಟಿಯನ್ನು ನೀಡುತ್ತದೆ, ನೀವು ಇದರಲ್ಲಿ ಯಾವುದನ್ನು ಬೇಕಾದರೂ ಕೂಡ ಆಯ್ಕೆ ಮಾಡಬಹುದಾಗಿದೆ.

ಇದನ್ನು ಕೂಡ ಓದಿ: ಕರ್ನಾಟಕದ ಜನರು ಇದೆ ಬೇಕು ಎಂದು ಖರೀದಿ ಮಾಡುತ್ತಿರುವ ಟಾಟಾ Tiago? ಬೆಲೆ, ವಿಶೇಷತೆಯ ಸಂಪೂರ್ಣ ಡೀಟೇಲ್ಸ್. — TATA Tiago EV

TVS IQUBE ಬೆಲೆ- TVS Iqube Cost
TVS IQUBE ಈಗಾಗಲೇ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವಂತಹ ಎಲೆಕ್ಟ್ರಿಕ್ ಸ್ಕೂಟರ್ ಬ್ರಾಂಡ್ ಆಗಿದ್ದು ಇದರ ಬೆಲೆ ಭಾರತದಲ್ಲಿ 1.55 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಪ್ರಾರಂಭವಾಗುತ್ತದೆ. ಹಾಗೂ ಇದರಲ್ಲಿ ನೀವು ಚಾರ್ಜರ್ ಅನ್ನು ಕೂಡ ಪಡೆದುಕೊಳ್ಳಬಹುದಾಗಿದೆ. Fame 2 Subsidy ಹಾಗೂ ರಾಜ್ಯ ಸರ್ಕಾರ ನೀಡುವಂತಹ ಸಹಾಯಧನವನ್ನು ಕಳೆದ ನಂತರ ನಿಮಗೆ ಈ ಎಲೆಕ್ಟ್ರಿಕ್ ಸ್ಕೂಟರ್ ಕೇವಲ 1.17 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಸಿಗುತ್ತದೆ (TVS Offer). ಇನ್ನು ಈ ದೀಪಾವಳಿ ಆಫರ್ ಸಂದರ್ಭದಲ್ಲಿ ಸಿಗುವಂತಹ ಹತ್ತು ಸಾವಿರ ರೂಪಾಯಿಗಳ ರಿಯಾಯಿತಿ ಬೆಲೆಯನ್ನು ಕೂಡ ಕಳೆದರೆ ನೀವು ಕೇವಲ 1.07 ಲಕ್ಷರೂಪಾಯಿಗಳಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪಡೆದುಕೊಳ್ಳಬಹುದಾಗಿದೆ.

TVS IQUBE ಎಲೆಕ್ಟ್ರಿಕ್ ಸ್ಕೂಟರ್ ನ ವಿಶೇಷತೆಗಳು
TVS IQUBE ಎಲೆಕ್ಟ್ರಿಕ್ ಸ್ಕೂಟರ್ ನಿಮಗೆ ಸಿಂಗಲ್ ಚಾರ್ಜ್ ನಲ್ಲಿ 100 ಕಿಲೋಮೀಟರ್ಗಳ ರೇಂಜ್ ಅನ್ನು ನೀಡುತ್ತದೆ ಎಂಬುದನ್ನು ನೀವು ಈಗಾಗಲೇ ತಿಳಿದುಕೊಂಡಿದ್ದೀರಿ. 78 ಕಿಲೋಮೀಟರ್ಗಳ ಟಾಪ್ ಸ್ಪೀಡ್ ಅನ್ನು ಕೂಡ ನೀವು ಕಾಣಬಹುದಾಗಿದೆ. ಕೇವಲ 4.30 ಗಂಟೆಗಳಲ್ಲಿ 80 ಪ್ರತಿಶತ ಚಾರ್ಜ್ ಆಗಿರುತ್ತದೆ. ವೇಗ ಹಾಗೂ ರೇಂಜ್ ಎರಡು ವಿಚಾರದಲ್ಲಿ ಕೂಡ ಇದೊಂದು ಉತ್ತಮ ಆಯ್ಕೆಯಾಗಿದೆ.

TVS IQUBE ನಲ್ಲಿ ನೀವು ರಿಮೋಟ್ ಚಾರ್ಜಿಂಗ್, ಜಿಯೋ ಫೆನ್ಸಿಂಗ್, ನ್ಯಾವಿಗೇಶನ್ ಜೊತೆಗೆ ನೀವು ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ 3.04kwh ಲಿಥಿಯಂ ಅಯಾನ್ ಬ್ಯಾಟರಿಯನ್ನು ಕೂಡ ಕಾಣಬಹುದಾಗಿದೆ. 12 ಪಾಯಿಂಟ್ 7 ಸೆಂಟಿಮೀಟರ್ ನ ಟಿ ಎಫ್ ಟಿ ಸ್ಕ್ರೀನ್ ಅನ್ನು ಕೂಡ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ನೀವು ಕಾಣಬಹುದಾಗಿದೆ. 32 ಲೀಟರ್ ನ ಬೂಟ್ ಸ್ಪೇಸ್ ಅನ್ನು ಕೂಡ ನೀವು ಇದರಲ್ಲಿ ಕಾಣಬಹುದಾಗಿದೆ. ವಾಟರ್ ಪ್ರೂಫ್ ಕೂಡ ಆಗಿರುವಂತಹ ಎಲೆಕ್ಟ್ರಿಕ್ ಸ್ಕೂಟರ್ ನಿಮಗೆ ಪ್ರತಿಯೊಂದು ವಿಚಾರದಲ್ಲಿ ಕೂಡ ಲಾಭವನ್ನು ನೀಡುತ್ತದೆ.

ಕೇವಲ 5 ನಿಮಿಷದಲ್ಲಿ 1 ಲಕ್ಷದ ವರೆಗೂ ಲೋನ್ ಪಡೆಯಿರಿ- ಹೀಗೆ ಮಾಡಿ, ನೇರವಾಗಿ ಅಕೌಂಟ್ ಗೆ ಒಂದು ಲಕ್ಷ. — Get Loan In Google Pay
ಈ ದಿನದ ಪ್ರಮುಖ ಸುದ್ದಿ, ದಯವಿಟ್ಟು ಇದನ್ನು ಕೂಡ ಓದಿ.- ರಾಜ್ಯದ ಜನರ ಮನಗೆಲ್ಲಲು ಒಂದೇ ಬಾರಿಗೆ ನೇರವಾಗಿ ಅಕೌಂಟ್ ಗೆ ಒಂದು ಲಕ್ಷ ಹಾಕಲು ಸಿದ್ದವಾದ ಸಿದ್ದರಾಮಯ್ಯ. ಮಾಹಿತಿಗಾಗಿ ಈ ಲೋನ್ ಅನ್ನು ಕ್ಲಿಕ್ ಮಾಡಿ. Loan

Comments are closed.