TATA Tiago EV: ಕರ್ನಾಟಕದ ಜನರು ಇದೆ ಬೇಕು ಎಂದು ಖರೀದಿ ಮಾಡುತ್ತಿರುವ ಟಾಟಾ Tiago? ಬೆಲೆ, ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

Tata Tiago EV Price - Images, Colours, All Specifications and features explained- By Automobile News Kannada

TATA Tiago EV: ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಎಲೆಕ್ಟ್ರಿಕ್ ಕಾರುಗಳ ಬೇಡಿಕೆ ಕೂಡ ಗಣನೀಯವಾಗಿ ಹೆಚ್ಚಾಗಿದೆ. ವಿಶೇಷವಾಗಿ ಟಾಟಾ ಸಂಸ್ಥೆಯ ಎಲೆಕ್ಟ್ರಿಕ್ ಕಾರ್ ಗಳು ಇತ್ತೀಚಿನ ದಿನಗಳಲ್ಲಿ ಭಾರತ ದೇಶದಲ್ಲಿ ಅತ್ಯಂತ ಹೆಚ್ಚು ಮಾರಾಟ ಆಗುವಂತಹ ಎಲೆಕ್ಟ್ರಿಕ್ ಕಾರ್ ಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ. TATA Tiago ಎಲೆಕ್ಟ್ರಿಕ್ ಕಾರಿನ ಬೇಡಿಕೆ ಇಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ವೇಗವಾಗಿ ಹೆಚ್ಚುತ್ತಿದೆ. ಕರ್ನಾಟಕದಲ್ಲಿ ಕೂಡ ಇದರ ಬೇಡಿಕೆ ಹೆಚ್ಚಾಗುತ್ತಿರುವುದು ಮತ್ತೊಂದು ವಿಶೇಷವಾಗಿದೆ.

ಸ್ನೇಹಿತರೆ ಈ ಕಾರಿನ ಕುರಿತು ತಿಳಿದುಕೊಳ್ಳುವಾಗ ನಿಮಗೆ ಜೀವನದಲ್ಲಿ ಹಣದ ಅವಶ್ಯಕತೆ ಏನಾದ್ರು ಇದೆಯೇ?? ಹಾಗಿದ್ದರೆ, ಕೇವಲ 5 ನಿಮಿಷದಲ್ಲಿ 1 ಲಕ್ಷದ ವರೆಗೂ ಲೋನ್ ಪಡೆಯಿರಿ- ಹೀಗೆ ಮಾಡಿ, ನೇರವಾಗಿ ಅಕೌಂಟ್ ಗೆ ಒಂದು ಲಕ್ಷ. ಈ ಕುರಿತು ಮಾಹಿತಿ ಈ ಲೇಖನದ ಕೊನೆಯಲ್ಲಿ ನೀಡಲಾಗಿದೆ. ಈ ಯೋಜನೆಯ ಸಂಪೂರ್ಣ ಲಾಭವನ್ನು ಬಳಸಿಕೊಳ್ಳಿ.

Tata Tiago EV Price – Images, Colours, All Specifications and features explained- By Automobile News Kannada

TATA Tiago EV ಎಲೆಕ್ಟ್ರಿಕ್ ಕಾರು ಕೈಗೆಟುಕುವ ಬೆಲೆಯಲ್ಲಿ ಹಾಗೂ ಉತ್ತಮ ಫೀಚರ್ ಗಳ ಜೊತೆಯಲಿ ದೀರ್ಘಕಾಲ ಬಾಳಿಕೆ ಬರುವಂತಹ ಸಾಮರ್ಥ್ಯವನ್ನು ಹೊಂದಿದೆ. TATA Tiago EV ಎಲೆಕ್ಟ್ರಿಕ್ ಕಾರ್ ಅನ್ನು ಖರೀದಿಸುವವರಲ್ಲಿ 24 ಪ್ರತಿಶತ ಮಹಿಳೆಯರು ಆಗಿದ್ದಾರೆ ಅನ್ನೋದು ಮತ್ತೊಂದು ವಿಶೇಷ. ಕಾರು ಗ್ರಾಹಕರಿಗೆ ನೀಡುತ್ತಿರುವ ಕಂಫರ್ಟ್ ನಿಂದಾಗಿ ರಾಜ್ಯದಲ್ಲಿ ಈ ಕಾರನ್ನು ಖರೀದಿಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದ್ದು ಬೇಡಿಕೆ ಕೂಡ ಹೆಚ್ಚಾಗುತ್ತದೆ.

TATA Tiago ಕಾರಿನ ಯಶಸ್ಸಿಗೆ ಪ್ರಮುಖ ಕಾರಣಗಳು
ಮೊದಲನೇದಾಗಿ TATA Tiago ಎಲೆಕ್ಟ್ರಿಕ್ ಕಾರ್ ನಲ್ಲಿ ನೀವು 315 ಕಿಲೋಮೀಟರ್ಗಳ ರೇಂಜ್ ಅನ್ನು ಪಡೆದುಕೊಳ್ಳಬಹುದಾಗಿದೆ. ಹೀಗಾಗಿ ದೂರ ಪ್ರಯಾಣಗಳಿಗೂ ಕೂಡ ಇದು ಅತ್ಯಂತ ಅನುಕೂಲಕರವಾದ ವಾತಾವರಣದ ನಿರ್ಮಾಣ ಮಾಡುತ್ತದೆ. 2ನೇದಾಗಿ TATA Tiago ಎಲೆಕ್ಟ್ರಿಕ್ ಕಾರ್ ಬೇರೆ ವಾಹನಗಳಿಗೆ ಹೋಲಿಸಿದರೆ ಕಾರ್ಬನ್ ಅನ್ನು ಹೊರ ಉಗುಳುವುದು ಕಡಿಮೆ ಹೀಗಾಗಿ ಪರಿಸರ ಸ್ನೇಹಿ ಆಗಿದೆ. ಪರಿಸರ ಸಂರಕ್ಷಣೆ ವಿಚಾರದಲ್ಲಿ ಈ ಕಾರು ಪ್ರಬಲವಾಗಿದೆ.

TATA Tiago ಕಾರು ಸಿಟಿ ಹಾಗೂ ಸ್ಪೋರ್ಟ್ಸ್ ಎನ್ನುವಂತಹ ಎರಡು ಮೋಡ್ ನಲ್ಲಿ ಸಿಗುತ್ತದೆ. ಚಾಲಕರ ಡ್ರೈವಿಂಗ್ ಶೈಲಿಗೆ ತಕ್ಕಂತೆ ಪರ್ಸನಲ್ ಆಗಿರುವಂತಹ ಸಿಸ್ಟಮ್ ಗಳನ್ನು ಕೂಡ ಕಾರಿನಲ್ಲಿ ನಿರ್ಮಾಣ ಮಾಡಲಾಗಿದೆ. ಮೂರು ರಿಜನ್ ಚಾಲನ ಅನುಭವವನ್ನು ಕೂಡ ಈ ಕಾರು ನಿಮಗೆ ನೀಡುತ್ತದೆ. ನಾಲ್ಕನೇದಾಗಿ ಪ್ರಮುಖವಾಗಿ ಎಲ್ಲಕ್ಕಿಂತ ಹೆಚ್ಚಾಗಿ ಇದು ಉತ್ತಮವಾದ ಬೆಳೆಯನ್ನು ನಿಗದಿಪಡಿಸಿರುವುದು ಮಾರುಕಟ್ಟೆಯಲ್ಲಿ ಎರಡನೇ ಹಾಗೂ ಮೂರನೇ ಸ್ತರದ ಗ್ರಾಹಕರನ್ನು ಕೂಡ ತಲುಪುವಂತಹ ಕೆಲಸವನ್ನು ಮಾಡಲಾಗುತ್ತಿದೆ.

ಐದನೇದಾಗಿ TATA Tiago ಎಲೆಕ್ಟ್ರಿಕ್ ಕಾರುಗಳಿಗೆ ಚಾರ್ಜಿಂಗ್ ಗಾಗಿ ಕೂಡ ವ್ಯಾಪಕವಾಗಿ ಸಾಕಷ್ಟು ಕಡೆಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಕೂಡ ಸ್ಥಾಪಿಸಲಾಗಿದೆ. ಈ ಮೂಲಕವಾಗಿ ಸಂಸ್ಥೆ TATA Tiago ಎಲೆಕ್ಟ್ರಿಕ್ ಕಾರುಗಳ ರಿಚಾರ್ಜ್ ಮಾಡುವಂತಹ ವ್ಯವಸ್ಥೆಯನ್ನು ಕೂಡ ಕಲ್ಪಿಸಿಕೊಟ್ಟಿದೆ. ಇನ್ನು ಎಲೆಕ್ಟ್ರಿಕ್ ಕಾರುಗಳಿಂದ ಆಗುವಂತಹ ಪ್ರಯೋಜನಗಳ ಬಗ್ಗೆ ಕೂಡ ಗ್ರಾಹಕರಿಗೆ ಉತ್ತಮವಾದ ಶಿಕ್ಷಣ ಮಾಹಿತಿ ನೀಡಲಾಗುತ್ತದೆ. ಈ ಮೂಲಕ ಕಾರುಗಳ ಹೆಚ್ಚಿನ ಬಳಕೆ ಮತ್ತು ಖರೀದಿಸುವಿಕೆ ಮಾಡುವಂತಹ ಕೆಲಸವನ್ನು ಕೂಡ ಮಾಡಲಾಗುತ್ತಿದೆ. ಇನ್ನು TATA Tiago ಎಲೆಕ್ಟ್ರಿಕ್ ಕಾರ್ ಅನ್ನು ನೀವು 8.69 ಲಕ್ಷ ರೂಪಾಯಿಗಳ ಆರಂಭಿಕ ಬೆಲೆಯಿಂದ ಖರೀದಿಸಬಹುದಾಗಿದೆ.

ಕೇವಲ 5 ನಿಮಿಷದಲ್ಲಿ 1 ಲಕ್ಷದ ವರೆಗೂ ಲೋನ್ ಪಡೆಯಿರಿ- ಹೀಗೆ ಮಾಡಿ, ನೇರವಾಗಿ ಅಕೌಂಟ್ ಗೆ ಒಂದು ಲಕ್ಷ. — Get Loan In Google Pay
ಈ ದಿನದ ಪ್ರಮುಖ ಸುದ್ದಿ, ದಯವಿಟ್ಟು ಇದನ್ನು ಕೂಡ ಓದಿ.- ರಾಜ್ಯದ ಜನರ ಮನಗೆಲ್ಲಲು ಒಂದೇ ಬಾರಿಗೆ ನೇರವಾಗಿ ಅಕೌಂಟ್ ಗೆ ಒಂದು ಲಕ್ಷ ಹಾಕಲು ಸಿದ್ದವಾದ ಸಿದ್ದರಾಮಯ್ಯ. ಮಾಹಿತಿಗಾಗಿ ಈ ಲೋನ್ ಅನ್ನು ಕ್ಲಿಕ್ ಮಾಡಿ. Loan

Comments are closed.