Loan: ಮತ್ತೊಂದು ಬಂಪರ್ ಘೋಷಣೆ- ಒಂದು ಲಕ್ಷ ಸಹಾಯಧನ ಘೋಷಣೆ ಮಾಡಿದ ರಾಜ್ಯ. ಅರ್ಜಿ ಹಾಕಿದರೆ ನೇರ ಬ್ಯಾಂಕ್ ಖಾತೆಗೆ.

Get Loan to start your own Business from Karnataka State Government.

Loan: ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನಿಯಲ್ಲಿ ನಾವು ಈಗಾಗಲೇ ಹೆಚ್ಚಾಗುತ್ತಿರುವ ಅಂತಹ ನಿರುದ್ಯೋಗವನ್ನು ಕಡಿಮೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಸಿಗುವಂತಹ ಸ್ವಯಂ ಉದ್ಯೋಗ ಸಬ್ಸಿಡಿ ಲೋನ್ ಯೋಜನೆಯ ಬಗ್ಗೆ ನಿಮಗೆಲ್ಲರಿಗೂ ಮಾಹಿತಿ ನೀಡಲು ಹೊರಟಿದ್ದೇವೆ. ಉದಾಹರಣೆಗೆ ಆಡು ಕುರಿ ಮೇಕೆ ಸಾಕಾಣಿಕೆ, ಹಣ್ಣು ತರಕಾರಿ ಹೂವು ಮಾರಾಟ, ಟೈಲರಿಂಗ್ ಸೇರಿದಂತೆ ಚಿಕ್ಕ ಪುಟ್ಟ ಅಂಗಡಿಗಳನ್ನು ಮಾಡಿಕೊಳ್ಳುವ ಸ್ವಯಂ ಉದ್ಯೋಗದ ಆಸಕ್ತಿಯನ್ನು ಹೊಂದಿರುವಂತಹ ವ್ಯಕ್ತಿಗಳಿಗೆ ಸಬ್ಸಿಡಿ ಸಾಲವನ್ನು ನೀಡುವಂತಹ ಕೆಲಸವನ್ನು ಸರ್ಕಾರ ಮಾಡಲಿದೆ. ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸುವ ಫಲಾನುಭವಿಗಳಿಗೆ ಒಂದು ಲಕ್ಷ ರೂಪಾಯಿಯನ್ನು ನೀಡಲಾಗುತ್ತದೆ ಹಾಗೂ ಅದರಲ್ಲಿ 50,000 ರೂಪಾಯಿಗಳನ್ನು ಸಹಾಯಧನ ಹಾಗೂ ಐವತ್ತು ಸಾವಿರ ರೂಪಾಯಿಗಳನ್ನು ಸಾಲದ ರೂಪದಲ್ಲಿ ನೀಡಲಾಗುತ್ತದೆ. ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳೋಣ.

ಪ್ರಮುಖ ಸುದ್ದಿ- ದಯವಿಟ್ಟು ಇದನ್ನು ಕೂಡ ಓದಿ. ಕರುನಾಡಿನ ಬಂಧುಗಳೇ ನಿಮ್ಮ ಬಳಿ ರೇಷನ್ ಕಾರ್ಡ್ ಇದ್ದರೇ ದಯವಿಟ್ಟು ಡಿಸೆಂಬರ್ ಒಳಗೆ ಈ ಕೆಲಸ ಮಾಡಿ ಇಲ್ಲ ಅಂದ್ರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುತ್ತೆ. Ration Card

Get Loan to start your own Business from Karnataka State Government.

ಯೋಜನೆಯ ಕಂಡೀಶನ್ ಗಳು
ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸುವವರ ಕುಟುಂಬದ ವಾರ್ಷಿಕ ಆದಾಯ ಹಳ್ಳಿಯಲ್ಲಿದ್ದರೆ 1.50 ಲಕ್ಷ ಹಾಗೂ ನಗರದಲ್ಲಿದ್ದರೆ ಎರಡು ಲಕ್ಷ ರೂಪಾಯಿಗಳ ಮೇಲೆ ಇರಬಾರದು. ವಯೋಮಿತಿ 21 ವರ್ಷದಿಂದ 50 ವರ್ಷಗಳ ಒಳಗೆ ಆಗಿರಬೇಕು. ಇನ್ನು ಅವರು ಯಾವ ಉದ್ದೇಶಕ್ಕೆ ಈ ಸಾಲ (Loan) ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ಪರೀಕ್ಷಿಸಲಾಗುತ್ತದೆ ಹಾಗೂ ಆ ಉದ್ದೇಶ ಅರ್ಹ ಆಗಿರುವುದು ಪ್ರಮುಖವಾಗಿರುತ್ತದೆ ಹಾಗೂ ಆಗಿಲ್ಲದೆ ಹೋದಲ್ಲಿ ತಿರಸ್ಕರಿಸಲಾಗುತ್ತದೆ. ಒಂದು ವೇಳೆ ಅರ್ಜಿ ಒಪ್ಪಿಗೆ ಆದರೆ ಹಣವನ್ನು ನೇರವಾಗಿ ಅವರ ಖಾತೆಗೆ ವರ್ಗಾಯಿಸಲಾಗುತ್ತದೆ.

ಅಗತ್ಯ ದಾಖಲೆಗಳು
ಯೋಜನೆಯ (Loan) ಅರ್ಜಿಗೆ ಸಲ್ಲಿಸಿರುವ ಅಂತಹ ಅಪ್ಲಿಕೇಶನ್ ಫೋಟೋ ಬೇಕಾಗಿರುತ್ತದೆ. ಜಾತಿ ಪ್ರಮಾಣ ಪತ್ರ ಹಾಗೂ ಇನ್ಕಮ್ ಪ್ರಮಾಣ ಪತ್ರ ಕೊಡಬೇಕಾಗಿರುತ್ತದೆ. ಪ್ರಮುಖವಾಗಿ ನಿಮ್ಮ ಸರ್ಕಾರಿ ಮಾನ್ಯವಾಗಿರುವಂತಹ ಆಧಾರ್ ಕಾರ್ಡ್ ನಿಮ್ಮ ಜೊತೆಗೆ ಕಡ್ಡಾಯವಾಗಿ ಇರಬೇಕಾಗುತ್ತದೆ ಹಾಗೂ ಇದರ ಜೊತೆಗೆ ನಿಮ್ಮ ಸಬ್ಸಿಡಿ ಸಾಲವನ್ನು ಖಾತೆಗೆ ಹಾಕಲು ನಿಮ್ಮ ಬ್ಯಾಂಕ್ ಪಾಸ್ ಬುಕ್(bank passbook) ಕೂಡ ಬೇಕಾಗಿರುತ್ತದೆ.

ಪ್ರಮುಖ ಸುದ್ದಿ- ದಯವಿಟ್ಟು ಇದನ್ನು ಕೂಡ ಓದಿ- ನರೇಂದ್ರ ಮೋದಿ ರವರ ಐತಿಹಾಸಿಕ ಯೋಜನೆಸರ್ಕಾರನೇ ದುಡ್ಡು ಕೊಡುತ್ತೆ- ಎಲ್ಲಾ ಸಮುದಾಯದವರಿಗೆ 50 ಲಕ್ಷ ಸಾಲ, 25 ಲಕ್ಷ ಸಬ್ಸಿಡಿ. ಅರ್ಜಿ ಹಾಕಿ, ಹಳ್ಳಿಯಲ್ಲಿಯೇ ಬಿಸಿನೆಸ್ ಆರಂಭಿಸಿ. Loan Scheme

ಇದರಲ್ಲಿ ನೀವು ಪ್ರಮುಖವಾಗಿ ತಿಳಿದುಕೊಳ್ಳಬೇಕಾಗಿರುವುದು ಪರಿಶಿಷ್ಟ ಜಾತಿ ವರ್ಗದ ಮಾದಿಗ ಮತ್ತು ಅದಕ್ಕೆ ಸಂಬಂಧಪಟ್ಟಂತಹ ಸಮುದಾಯದವರಿಗೆ ಈ ಸಾಲವನ್ನು ನೀಡಲಾಗುತ್ತದೆ. ಈ ಸಮುದಾಯಕ್ಕೆ ಸಂಬಂಧಪಟ್ಟರುವಂತಹ ಪುರುಷ ಮತ್ತು ಮಹಿಳೆಯರಿಗೆ 1 ಲಕ್ಷ ರೂಪಾಯಿಗಳ ಸಬ್ಸಿಡಿ ಸಾಲವನ್ನು ನೀಡಲಾಗುತ್ತದೆ ಇದರಲ್ಲಿ 50,000 ಗಳ ಸಾಲಕ್ಕೆ ಕೇವಲ ನಾಲ್ಕು ಪ್ರತಿಶತ ಬಡ್ಡಿದರವನ್ನು ವಿಧಿಸಲಾಗುತ್ತದೆ ಹಾಗೂ ಇದನ್ನು 30 ಕಂತುಗಳಲ್ಲಿ ಕಟ್ಟುವಂತಹ ಅವಕಾಶವನ್ನು ಕೂಡ ನಿಮಗೆ ಸರ್ಕಾರ ನೀಡಲಿದೆ. ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂಬುದನ್ನು ನೋಡುವುದಾದರೆ ಭೋವಿ, ತಾಂಡ, ಆದಿ ಜಂಬವ, ಸಫಾಯಿ ಕರ್ಮಚಾರಿ, ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಅಭಿವೃದ್ಧಿ ನಿಗಮಗಳಿಗೆ ಸಂಬಂಧಪಟ್ಟವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಒಂದು ವೇಳೆ ನೀವು ಈ ಅರ್ಹತೆಯನ್ನು ಹೊಂದಿದ್ದು ಹಾಗೂ ಈ ಸಾಲವನ್ನು ಪಡೆದುಕೊಳ್ಳಲು ನೀವು ಕೂಡ ಆಸಕ್ತಿಯನ್ನು ಹೊಂದಿದ್ದರೆ ಬೆಂಗಳೂರು ವನ್, ಗ್ರಾಮವನ್, ಕರ್ನಾಟಕ ವನ್ ನಂತಹ ಅಧಿಕೃತ ಸ್ಥಳಗಳಿಗೆ ಹೋಗಿ ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ನಿರುದ್ಯೋಗದಿಂದ ಹೊರಬಂದು ಯುವಕರು ಈ ರೀತಿಯ ಉಪಯೋಗಕ್ಕೆ ಬರುವ ಸಾಲವನ್ನು ಪಡೆದುಕೊಂಡು ತಮ್ಮದೇ ಆದಂತಹ ಹೊಸ ವ್ಯಾಪಾರವನ್ನು ಮಾಡುವುದಕ್ಕೆ ಒಂದೊಳ್ಳೆ ಅವಕಾಶ ಎಂದು ಹೇಳಬಹುದಾಗಿದೆ.

Comments are closed.