Second hand car Buy tips: ನೀವು ಸೆಕೆಂಡ್ ಹ್ಯಾಂಡ್ ಕಾರ್ ಅನ್ನು ಖರೀದಿಸುವಾಗ ಈ ಪ್ರಮುಖ ವಿಷಯಗಳನ್ನು ತಪ್ಪದೇ ಪರಿಶೀಲಿಸಬೇಕು.

Second hand car Buy tips: You should check these things before buying used or second hand car.

Second hand car Buy tips: ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರೂ ಕೂಡ ಕಾರನ್ನು ಖರೀದಿಸಬೇಕು ಎನ್ನುವಂತಹ ಆಸೆಯನ್ನು ಹೊಂದಿರುತ್ತಾರೆ ಕೆಲವರು ಹಣ ಇರುತ್ತದೆ ಇನ್ನು ಕೆಲವರು ಬಳಿ ಹಣ ಇರುವುದಿಲ್ಲ. ಹಣ ಇಲ್ಲದೆ ಇರುವವರು ಸಾಕಷ್ಟು ಜನ ಬ್ಯಾಂಕಿನಿಂದ ಲೋನ್ ಮಾಡಿ ಕಾರನ್ನು ಖರೀದಿಸುತ್ತಾರೆ ಇನ್ನು ಕೆಲವರು ಸೆಕೆಂಡ್ ಹ್ಯಾಂಡ್ ಕಾರನ್ನೇ ತಮ್ಮ ಬಜೆಟ್ಗೆ ತಕ್ಕಂತೆ ಖರೀದಿಸುತ್ತಾರೆ. ಸಾಕಷ್ಟು ಜನರು ಸೆಕೆಂಡ್ ಹ್ಯಾಂಡ್ ಕಾರ್ ಅನ್ನು ಖರೀದಿಸುವ(second hand car purchasing) ಸಂದರ್ಭದಲ್ಲಿ ಕೆಲವೊಂದು ಪ್ರಮುಖ ವಿಚಾರಗಳನ್ನು ಪರಿಶೀಲಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನೀವು ಸಮಸ್ಯೆಯನ್ನು ಎದುರಿಸಬೇಕಾದಂತಹ ಸಾಧ್ಯತೆ ಕೂಡ ಇರುತ್ತದೆ.

ಸ್ನೇಹಿತರೆ ಇದೆ ಸಮಯದಲ್ಲಿ ನಿಮಗೆ ಏನಾದ್ರು ಹಣದ ಅವಶ್ಯಕತೆ ಇದ್ದಲ್ಲಿ, ರಾಜ್ಯ ಸರ್ಕಾರ ನೀಡುತ್ತಿರುವ ಈ ಯೋಜನೆಯನ್ನು ಸದುಪಯೋಗ ಪಡೆಸಿಕೊಳ್ಳಿ. ಒಂದು ಲಕ್ಷ ಹಣ ಸಾಲ ನೀಡುತ್ತಾರೆ. Loan

Second hand car Buy tips: You should check these things before buying used or second hand car.

ಒಂದು ಸೆಕೆಂಡ್ ಹ್ಯಾಂಡ್ ಕಾರ್ ಅನ್ನು ಖರೀದಿಸುವ ಸಂದರ್ಭದಲ್ಲಿ ನೀವು ಪ್ರಮುಖವಾಗಿ ಮೊದಲಿಗೆ ಅದಕ್ಕೆ ಬೇಕಾಗಿರುವಂತಹ ಬಜೆಟ್ ಬಗ್ಗೆ ಸಂಪೂರ್ಣ ಜ್ಞಾನವನ್ನು ಹೊಂದಿರಬೇಕಾಗಿರುತ್ತದೆ. ಯಾಕೆಂದರೆ ಕಾರನ್ನು ಖರೀದಿಸುವಾಗ ಬಳಸುವಂತಹ ಬಜೆಟ್ ಖಂಡಿತವಾಗಿ ಯಾವತ್ತೂ ಕೂಡ ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಹದಗೆಡಿಸುವ ರೀತಿಯಲ್ಲಿ ಇರಬಾರದು‌.

ಮಾರ್ಕೆಟ್ ನಲ್ಲಿ ಕೆಲವೊಂದು ರಿಸರ್ಚ್(automobile market research) ಅನ್ನು ಕೂಡ ಮಾಡುವುದು ಒಳ್ಳೆಯದು ಯಾಕೆಂದರೆ ಬೇರೆ ಬೇರೆ ಕಡೆಗಳಲ್ಲಿ ಸೆಕೆಂಡ್ ಹ್ಯಾಂಡ್ ಕಾರ್ ಗಳನ್ನು ಬೇರೆ ಬೇರೆ ರೀತಿಯ ಬೆಲೆಗಳಲ್ಲಿ ಕೂಡ ನೀಡುತ್ತಾರೆ. ಕಾರಿನ ಕಂಡೀಶನ್ ಅದರ ಬೆಲೆ ಹಾಗೂ ಇನ್ನು ಬೇರೆ ಬೇರೆ ರೀತಿಯ ವಿಚಾರಗಳು ಕೂಡ ಒಂದು ಕಾರಿಗೆ ಹೋಲಿಸಿದರೆ ಇನ್ನೊಂದು ಕಾರು ತುಂಬಾ ಚೆನ್ನಾಗಿರುತ್ತದೆ. ಮಾರ್ಕೆಟ್ ರಿಸರ್ಚ್ ಮಾಡುವುದರಿಂದ ನೀವು ನಿಮ್ಮ ಅಗತ್ಯಕ್ಕೆ ತಕ್ಕಂತೆ ಇರುವಂತಹ ಯಾವ ಕಾರಣಕ್ಕೂ ಖರೀದಿಸಬೇಕು ಎನ್ನುವ ಸಂಪೂರ್ಣ ಜ್ಞಾನ
ನಿಮಗೆ ಸಿಗುತ್ತದೆ.

ಇನ್ನು ಸರಿಯಾದ ಮಾರಾಟಗಾರರನ್ನು(car dealers) ನೀವು ಆಯ್ಕೆ ಮಾಡಬೇಕಾಗಿರುತ್ತದೆ. ಕೆಲವು ಜನರು ಬೇಕಾಬಿಟ್ಟಿಯಾಗಿ ಯಾವುದೇ ವಿಧಿ ನಿಯಮಗಳು ಇಲ್ಲದೆ ಮಾರಾಟ ಮಾಡುವವರು ಕೂಡ ಇರುತ್ತಾರೆ ಮುಂದಿನ ದಿನಗಳಲ್ಲಿ ನೀವು ಅವರಿಂದ ಖರೀದಿಸಿರುವ ಕಾರಿನಿಂದ ಸಮಸ್ಯೆ ಉಂಟಾಗುವ ರೀತಿಯಲ್ಲಿ ಇರಬಾರದು ಎಂಬುದನ್ನು ನೀವು ಮೊದಲೇ ಖಚಿತಪಡಿಸಿಕೊಳ್ಳಿ. ಕೆಲವು ರೀತಿಯ ಮಾರಾಟಗಾರರು ನಿಮಗೆ ಅದಾಗಲೇ ಸಮಸ್ಯೆ ಹೊಂದಿರುವಂತಹ ಕಾರನ್ನೇ ಮಾರಾಟ ಮಾಡುತ್ತಿರಬಹುದು ಇಲ್ಲವಾದಲ್ಲಿ ಆ ಕಾರಿನ ಮೇಲೆ ಬೇರೆ ರೀತಿಯ ಸಾಲ ಇರುವಂತಹ ಕಾರುಗಳನ್ನು ನಿಮಗೆ ಮಾರಾಟ ಮಾಡುತ್ತಿರುವುದು ಆದರೆ ನಿಮಗೆ ತಿಳಿಸಿದೆ ಮಾರಾಟ ಮಾಡುವಂತಹ ಸಾಧ್ಯತೆ ಕೂಡ ಇರುತ್ತೆ.

ಎಲ್ಲಕ್ಕಿಂತ ಪ್ರಮುಖವಾಗಿ ಕಾರಿನ ಹಿಸ್ಟರಿಯ (Second hand car Buy tips) ಬಗ್ಗೆ ತಿಳಿದುಕೊಳ್ಳಿ. ಆ ಕಾರು ಹೇಗೆ ಮೈನ್ಟೈನ್ ಆಗಿತ್ತು ಅಥವಾ ಏನಿಲ್ಲ ಆ ಕಾರಿನ ಜೊತೆಗೆ ನಡೆದಿರಬಹುದು ಇಲ್ಲವೇ ಯಾವುದಾದರೂ ಅಪ’ ಘಾತದಲ್ಲಿ ಅದು ಒಳಗಾಗಿದೆ ಎನ್ನುವಂತಹ ಸಂಪೂರ್ಣ ಮಾಹಿತಿಗಳನ್ನು ಕೂಡ ನೀವು ತಿಳಿದುಕೊಳ್ಳಬೇಕಾಗಿರುತ್ತದೆ. ಇದರ ಜೊತೆಗೆ ಕಾರಿನ ಪ್ರತಿಯೊಂದು ಪರೀಕ್ಷೆಯನ್ನು ಕೂಡ ನೀವು ನಿಮಗೆ ಚೆನ್ನಾಗಿ ಗೊತ್ತಿರುವಂತಹ ಹಾಗೂ ಕಾರಿನ ಬಗ್ಗೆ ಹೆಚ್ಚಿನ ಜ್ಞಾನವನ್ನು ಹೊಂದಿರುವ ವ್ಯಕ್ತಿಗಳ ಬಳಿ ಮಾಡಿಸುವುದು ಒಳ್ಳೆಯದು.

Comments are closed.