Ration Card: ಡಿಸೆಂಬರ್ ಒಳಗೆ ಈ ಕೆಲಸ ಮಾಡಿ ಇಲ್ಲ ಅಂದ್ರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುತ್ತೆ.
Ration Card: ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರಬಹುದು ಸರ್ಕಾರದಿಂದ ಕೊಡ ಮಾಡಲಾಗುವಂತಹ ಆಧಾರ್ ಕಾರ್ಡ್ ರೀತಿಯಲ್ಲಿ ರೇಷನ್ ಕಾರ್ಡ್(ration card) ಕೂಡ ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಅದರಲ್ಲೂ ವಿಶೇಷವಾಗಿ ಬಡವರಿಗೆ ಉಚಿತವಾಗಿ ರೇಶನ್ ವಸ್ತುಗಳನ್ನು ನೀಡುವ ಮೂಲಕ ಅವರ ಆಹಾರ ಕ್ರಮವನ್ನು ಪೌಷ್ಟಿಕವಾಗಿ ಇಡುವ ನಿಟ್ಟಿನಲ್ಲಿಯೇ ರೇಷನ್ ಕಾರ್ಡ್ ಅನ್ನು ಸರ್ಕಾರ ಜಾರಿಗೆ ತಂದಿತ್ತು ಎಂಬುದನ್ನು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಬಿಪಿಎಲ್ ರೇಷನ್ ಕಾರ್ಡ್ ಅನ್ನು ಹೊಂದಿರುವಂತಹ ಮಾಧ್ಯಮ ಹಾಗೂ ಬಡವರ್ಗದ ಕುಟುಂಬದವರಿಗೂ ಕೂಡ ಸರ್ಕಾರ ಅವರಿಗೆ ಸಲ್ಲ ಬೇಕಾಗಿರುವಂತಹ ಯೋಜನೆಗಳನ್ನು ರೇಷನ್ ಕಾರ್ಡ್ ಮೂಲಕವೇ ನೀಡುವಂತಹ ಕೆಲಸವನ್ನು ಕೂಡ ಮಾಡುತ್ತದೆ.
ಕರುನಾಡಿನ ಬಂಧುಗಳೇ ಈ ಲೇಖನ ಓದುವ ಸಮಯದಲ್ಲಿ, ನಿಮ್ಮ ಮನೆಯಲ್ಲಿ ಹೆಣ್ಣು ಮಗು ಓದುತ್ತಿದ್ದರೆ, ನಿಮಗೆ ಸಿಗಲಿದೆ ವರ್ಷಕ್ಕೆ 24000. ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು, ಈ ಲೇಖನದ ಕೊನೆಯಲ್ಲಿ ಕೊಟ್ಟಿರುವ ಮಾಹಿತಿಯನ್ನು ದಯವಿಟ್ಟು ನೋಡಿ. ಅಥವಾ, ನಮ್ಮನ್ನು ಸಂಪರ್ಕಿಸಿ.
Below is latest update about ration card from Karnataka government- You should do these things before December 31st 2023.
ನಮ್ಮ ರಾಜ್ಯದ ವಿಚಾರಕ್ಕೆ ಬಂದ್ರೆ ಇತ್ತೀಚೆಗಷ್ಟೇ ಅಧಿಕಾರಕ್ಕೆ ಬಂದಿರುವಂತಹ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ(gruhalakshmi scheme) ಹಾಗೂ ಅನ್ನಭಾಗ್ಯ (Annabhagya Scheme) ಯೋಜನೆಯಲ್ಲಿ ರೇಷನ್ ಕಾರ್ಡಿನ ಪ್ರಾಮುಖ್ಯತೆ ಅತ್ಯಂತ ಪ್ರಮುಖವಾಗಿದೆ. ಸಾಮಾನ್ಯವಾಗಿ ನಮ್ಮ ಆಧಾರ್ ಕಾರ್ಡ್ ಅನ್ನು ಪ್ರಮುಖವಾಗಿ ಎಲ್ಲಾ ರೀತಿ ಅಂದರೆ ಪಾನ್ ಕಾರ್ಡ್ ಬ್ಯಾಂಕ್ ಅಕೌಂಟ್ ಹೀಗೆ ಎಲ್ಲವುದಕ್ಕು ಕೂಡ ಲಿಂಕ್ ಮಾಡಿರುತ್ತೇವೆ. ಇದೇ ರೀತಿಯಲ್ಲಿ ರೇಷನ್ ಕಾರ್ಡಿಗೆ ಕೂಡ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕೂಡ ಅತ್ಯಂತ ಪ್ರಮುಖವಾಗಿರುತ್ತದೆ.
ಇದನ್ನು ಓದಿ- ನರೇಂದ್ರ ಮೋದಿ ರವರ ಐತಿಹಾಸಿಕ ಯೋಜನೆ– ಸರ್ಕಾರನೇ ದುಡ್ಡು ಕೊಡುತ್ತೆ- ಎಲ್ಲಾ ಸಮುದಾಯದವರಿಗೆ 50 ಲಕ್ಷ ಸಾಲ, 25 ಲಕ್ಷ ಸಬ್ಸಿಡಿ. ಅರ್ಜಿ ಹಾಕಿ, ಹಳ್ಳಿಯಲ್ಲಿಯೇ ಬಿಸಿನೆಸ್ ಆರಂಭಿಸಿ. Loan Scheme
ರೇಷನ್ ಕಾರ್ಡ್ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸುವ ಮೂಲಕ ಯಾರು ಬಳಿ ಎಷ್ಟು ರೇಷನ್ ಕಾರ್ಡ್ ಇದೇ ಹಾಗೂ ಯಾರು ನಕಲಿ ರೇಷನ್ ಕಾರ್ಡ್ ಅನ್ನು ಹೊಂದಿದ್ದಾರೆ ಎನ್ನುವಂತಹ ಸಂಪೂರ್ಣ ಮಾಹಿತಿಯನ್ನು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ. ಈ ಮೊದಲು ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವಂತ ಅವಧಿಯನ್ನು ಸೆಪ್ಟೆಂಬರ್ 30 ಕ್ಕೆ ನಿಗದಿಪಡಿಸಲಾಗಿತ್ತು ಆದರೆ ಇದನ್ನು ಈಗ ಡಿಸೆಂಬರ್ 30 ಕ್ಕೆ ವಿಸ್ತರಿಸಲಾಗಿದೆ. ಇದರ ಜೊತೆಗೆ ಮತ್ತೊಂದು ಪ್ರಮುಖ ವಿಚಾರ ಏನಂದರೆ eKYC. ಅನ್ನು ಕೂಡ ಈ ಸಮಯಾವಧಿಯ ಒಳಗೆ ಮಾಡಬೇಕು.
ಅಕ್ಕಿಯ ದಾಸ್ತಾನು ಸಿಗದಿದ್ದ ಕಾರಣದಿಂದಾಗಿ ಐದು ಕೆಜಿ ಅಕ್ಕಿ ಹಾಗೂ ಉಳಿದ 5 ಕೆಜಿಗೆ ಅವರ ಖಾತೆಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡುವಂತಹ ಉಪಾಯವನ್ನು ಕೂಡ ರಾಜ್ಯ ಸರ್ಕಾರ ಕಂಡು ಹುಡುಕಿತ್ತು. ಇದರ ಜೊತೆಗೆ ಮತ್ತೊಂದು ಪ್ರಮುಖ ವಿಚಾರ ಏನಂದ್ರೆ ಒಂದಕ್ಕಿಂತ ಹೆಚ್ಚು ಕಾರ್ಡುಗಳು ಹಣವನ್ನು ಅಥವಾ ಅಕ್ಕಿಯನ್ನು ಹೆಚ್ಚಾಗಿ ಪಡೆಯುವ ದೃಷ್ಟಿಕೋನದಲ್ಲಿ ನಕಲಿ ರೂಪದಲ್ಲಿ ರಿಜಿಸ್ಟರ್ ಆದ ಕಾರಣದಿಂದಾಗಿ ನಷ್ಟ ಕೂಡ ಆಗುತ್ತಿತ್ತು ಎನ್ನುವ ಕಾರಣಕ್ಕಾಗಿ ಈ ರೀತಿ ಲಿಂಕ್ ಮಾಡಿ ಸುವಂತಹ ಆಜ್ಞೆಯನ್ನು ಕೂಡ ಸರ್ಕಾರ ಹೊರಡಿಸಿತು.
ಪಾರದರ್ಶಕವಾಗಿ ಜನರಿಗೆ ಯೋಜನೆಯ ಲಾಭವನ್ನು ನೀಡುವಂತಹ ದೃಷ್ಟಿಯಲ್ಲಿ ಆಧಾರ್ ಕಾರ್ಡ್ ಗೆ ರೇಷನ್ ಕಾರ್ಡ್ ಅನ್ನು ಲಿಂಕ್(Aadhar Card linking to ration card) ಮಾಡುವಂತಹ ಸೂಚನೆಯನ್ನು ಸರ್ಕಾರ ನೀಡಿದೆ. ಒಂದು ವೇಳೆ ನಿಗದಿತ ಸಮಯದ ಒಳಗೆ ಲಿಂಕ್ ಮಾಡಿಸಿದೆ ಹೋದಲ್ಲಿ ನಿಮ್ಮ ರೇಷನ್ ಕಾರ್ಡ್ ಅನ್ನು ಪಟ್ಟಿಯಿಂದ ತೆಗೆದು ಹಾಕಲಾಗುತ್ತದೆ ಎನ್ನುವುದನ್ನು ಕೂಡ ನೆನಪಿಟ್ಟುಕೊಳ್ಳಿ. ಇದಕ್ಕಾಗಿ ಈ ಪರಿಸ್ಥಿತಿಯನ್ನು ತಂದುಕೊಳ್ಳಬಾರದು ಎನ್ನುವುದಾದರೆ, ಕೂಡಲೇ ನಿಮ್ಮ ಆಧಾರ್ ಕಾರ್ಡ್ ಜೊತೆಗೆ ರೇಷನ್ ಕಾರ್ಡ್ ಅನ್ನ ಲಿಂಕ್ ಮಾಡಿ.
Comments are closed.