Ujjwala Scheme: ಪ್ರತಿ ಬಾರಿ ನಿಮ್ಮ ಮನೆಗೆ ಉಚಿತ ಗ್ಯಾಸ್ ಸಿಲಿಂಡರ್ ಬೇಕು ಎಂದರೆ, ಹೀಗೆ ಅರ್ಜಿ ಸಾಕು.
Ujjwala Scheme: ನಮಸ್ಕಾರ ಸ್ನೇಹಿತರೇ ಕೇಂದ್ರ ಸರ್ಕಾರ ಕಳೆದ ಹಲವಾರು ವರ್ಷಗಳಿಂದಲೂ ಕೂಡ ನಮ್ಮ ಭಾರತ ದೇಶದ ಸಾಮಾನ್ಯ ನಾಗರಿಕರಿಗೆ ಉತ್ತಮ ಜನಜೀವನವನ್ನು ಕಲ್ಪಿಸಿ ಕೊಡುವಂತಹ ಯೋಜನೆಗಳನ್ನು ಜಾರಿಗೆ ತಂದಿದೆ. ಒಂದು ಕಾಲದಲ್ಲಿ ಅಡುಗೆ ಮಾಡುವುದಕ್ಕೆ ಸೌದೆ ಒಲೆಯಲ್ಲಿ ಅಡುಗೆ ಮಾಡಬೇಕಾಗಿತ್ತು ಹಾಗೂ ಅದರ ಹೊಗೆಯಿಂದಾಗಿ ಕಣ್ತುಂಬ ನೀರು ಕಾಣಿಸಿಕೊಳ್ಳುತ್ತಿತ್ತು. ಆದರೆ ಈಗ ಪ್ರಧಾನಿ ನರೇಂದ್ರ ಮೋದಿ ಅವರ ಉಜ್ವಲ್ ಯೋಜನೆ(Narendra Modi Ujjwal scheme) ಕಾರಣದಿಂದಾಗಿ ಭಾರತ ದೇಶದಲ್ಲಿ 10.35 ಕೋಟಿಗು ಅಧಿಕ ಮನೆಗಳಿಗೆ ಗ್ಯಾಸ್ ಕನೆಕ್ಷನ್ ಸಿಕ್ಕಿದ್ದು ಬನ್ನಿ ಇದನ್ನು ಯಾವ ರೀತಿಯಲ್ಲಿ ಪಡೆದುಕೊಳ್ಳಬಹುದು ಎನ್ನುವುದನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಇವತ್ತಿನ ಮಾಡೋಣ.
Below is the complete details of Ujjwala Scheme to get Free gas connection from central government.
ಯಾರೆಲ್ಲ ಅರ್ಜಿ ಸಲ್ಲಿಸಬಹುದು??
ಪ್ರಧಾನ ಮಂತ್ರಿ ಉಜ್ವಲ ಯೋಜನೆ (Ujjwala Scheme) ಅಡಿಯಲ್ಲಿ ಗ್ಯಾಸ್ ಸಂಪರ್ಕ ಪಡೆಯಲು 18 ವರ್ಷಕ್ಕೂ ಮೇಲ್ಪಟ್ಟ ಬಿಪಿಎಲ್ ಕಾರ್ಡ್ ಅನ್ನು ಹೊಂದಿರುವಂತಹ ಮಹಿಳೆಯರು ಮಾತ್ರ ಯೋಜನೆಯ ಲಾಭವನ್ನು ಪಡೆಯಲು ಅರ್ಹರಾಗಿರುತ್ತಾರೆ. ಕುಟುಂಬದಲ್ಲಿ ಯಾರ ಹೆಸರಿನಲ್ಲಿ ಕೂಡ ಗ್ಯಾಸ್ ಕನೆಕ್ಷನ್ ಇರಬಾರದು ಎಂಬುದನ್ನು ಕೂಡ ಈ ಸಂದರ್ಭದಲ್ಲಿ ತಿಳಿದುಕೊಳ್ಳಬೇಕಾಗಿರುತ್ತದೆ. ಸಾಕಷ್ಟು ಮಹಿಳೆಯರು ಈ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಲು ವಿಫಲರಾಗಿದ್ದರು ಈಗ ಮತ್ತೆ ಅವರಿಗೆ ಅವಕಾಶವನ್ನು ಕಲ್ಪಿಸಲಾಗಿದೆ.
ಈ ದಿನದ ಪ್ರಮುಖ ಸುದ್ದಿ, ದಯವಿಟ್ಟು ಇದನ್ನು ಕೂಡ ಓದಿ.- ರಾಜ್ಯದ ಜನರ ಮನಗೆಲ್ಲಲು ಒಂದೇ ಬಾರಿಗೆ ನೇರವಾಗಿ ಅಕೌಂಟ್ ಗೆ ಒಂದು ಲಕ್ಷ ಹಾಕಲು ಸಿದ್ದವಾದ ಸಿದ್ದರಾಮಯ್ಯ. ಮಾಹಿತಿಗಾಗಿ ಈ ಲೋನ್ ಅನ್ನು ಕ್ಲಿಕ್ ಮಾಡಿ. Loan
ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಅರ್ಜಿ ಸಲ್ಲಿಸುವಾಗ ಏನೆಲ್ಲ ಬೇಕು?
ಉಜ್ವಲ್ ಯೋಜನೆ ಅಡಿಯಲ್ಲಿ ಗ್ಯಾಸ್ ಸಂಪರ್ಕವನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸುವ ಆಗಬೇಕಾಗುವಂತಹ ದಾಖಲೆಗಳನ್ನು ಸರಿಯಾಗಿ ಗಮನಿಸುವುದಾದರೆ, ಅರ್ಜಿ ಸಲ್ಲಿಸುವ ಮಹಿಳೆಯ ಗುರುತು ಚೀಟಿ ಆಗಿರುವಂತಹ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, BPL ration card, ಜಾತಿ ಪ್ರಮಾಣ ಪತ್ರ, ಅಡ್ರೆಸ್ ಪ್ರೂಫ್ ಹಾಗೂ ಪಾಸ್ಪೋರ್ಟ್ ಸೈಜ್ ಫೋಟೋ ಬೇಕಾಗಿರುತ್ತದೆ. ಅಧಿಕೃತ ವೆಬ್ಸೈಟ್ ಮೂಲಕ ಇವುಗಳನ್ನು ಇಟ್ಟುಕೊಂಡು ನೀವೇ ಕೂಡ ಅರ್ಜಿ ಸಲ್ಲಿಸಬಹುದಾಗಿದೆ ಇಲ್ಲವಾದಲ್ಲಿ ನಿಮ್ಮ ಹಳ್ಳಿಯಲ್ಲಿ ಅಥವಾ ಗ್ರಾಮದಲ್ಲಿ ಇರುವಂತಹ ಗ್ರಾಮ ವನ್ ಕಚೇರಿಗೆ ಬೇಕಾದರೂ ಹೋಗಿ ನೀವು ಅರ್ಜಿ ಸಲ್ಲಿಸಬಹುದಾಗಿದೆ.
ಕೂಡಲೇ ಅರ್ಜಿ ಸಲ್ಲಿಸಿ ಕಾರಣ ಇಲ್ಲಿದೆ
ಈ ಬಾರಿ ಆನ್ಲೈನ್ ಮೂಲಕವೇ ಅರ್ಜಿ (Ujjwala Scheme application) ಆಹ್ವಾನವನ್ನು ಸಲ್ಲಿಸುವಂತಹ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದ್ದು ಪ್ರತಿಯೊಂದು ರಾಜ್ಯಗಳಿಗೂ ಕೂಡ ಕೆಲವೊಂದು ನಿರ್ದಿಷ್ಟ ಅವಕಾಶಗಳನ್ನು ಮಾತ್ರ ನೀಡಲಾಗಿದ್ದು ನೀವು ಬೇಗ ಅರ್ಜಿ ಸಲ್ಲಿಸಿದರೆ ಅವಕಾಶವನ್ನು ಪಡೆದುಕೊಳ್ಳಬಹುದು. ಈ ಫಲಾನುಭವಿಗಳು 14.2 ಹಾಗೂ 5 ಕೆಜಿ, ಎರಡು ರೀತಿಯ ಗ್ಯಾಸ್ ಸಿಲಿಂಡರ್ ಗಳನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಹತ್ತಿರದ ಗ್ಯಾಸ್ ಏಜೆನ್ಸಿಗಳನ್ನು ಕೂಡ ನೀವು ಭೇಟಿಯಾಗಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ನೀವು ಪಡೆದುಕೊಳ್ಳಬಹುದು.
ಸದ್ಯಕ್ಕೆ ಈ ಬಾರಿ ಪ್ರಧಾನ ಮಂತ್ರಿ ಉಜ್ವಲ್ ಯೋಜನೆ(prime minister Ujjwal scheme) ಕೆಲವೇ ಕೆಲವು ನಿರ್ದಿಷ್ಟ ಸಂಖ್ಯೆಯ ಜನರಿಗೆ ಮಾತ್ರ ನೀಡಲಾಗುತ್ತಿದ್ದು ಹೀಗಾಗಿ ನಿಗದಿಪಡಿಸಿದ ಸಮಯದ ಒಳಗೆ ಗ್ಯಾಸ್ ಕನೆಕ್ಷನ್ ಅನ್ನು ಪಡೆಯುವಂತಹ ಅರ್ಜಿಯನ್ನು ನೀವು ಸಂಬಂಧ ಪಟ್ಟಂತಹ ಕೇಂದ್ರಗಳಿಗೆ ಹೋಗಿ ಸಲ್ಲಿಸುವ ಮೂಲಕ ಪಡೆದುಕೊಳ್ಳಬಹುದಾಗಿತ್ತು ಯಾವುದೇ ತಡ ಮಾಡದೆ ನೀವು ಕೂಡ ಪಡೆದುಕೊಳ್ಳಿ ಹಾಗೂ ಇದಕ್ಕೆ ಅರ್ಹ ಆಗಿರುವಂತಹ ಕುಟುಂಬಗಳಿಗೂ ಕೂಡ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಅವರು ಕೂಡ ಪಡೆಯುವ ಹಾಗೆ ಮಾಡಿಕೊಳ್ಳಿ.
Comments are closed.