Kannada Biggboss: ಬಿಗ್ ಬಾಸ್ ಮನೆಯಲ್ಲಿರುವ ಡ್ರೋನ್ ಪ್ರತಾಪ್ ಗೆ ಭರ್ಜರಿ ಸಿಹಿ ಸುದ್ದಿ- ಇನ್ನು ತಡೆಯೋರು ಯಾರು ಇಲ್ಲ.
ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈ ಬಾರಿಯ ಹತ್ತನೇ ಸೀಸನ್ ಬಿಗ್ ಬಾಸ್ ಕನ್ನಡ ಪ್ರಾರಂಭ ಆಗಿ ಈಗಾಗಲೇ ಸಾಕಷ್ಟು ದಿನಗಳು ಕಳೆದಿವೆ. ಅದಾಗಲೇ ಬಿಗ್ ಬಾಸ್ ಮನೆಯಲ್ಲಿ ರಂಗಿನಾಟಗಳು ಪ್ರಾರಂಭವಾಗಿವೆ. ಅದರಲ್ಲೂ ವಿಶೇಷವಾಗಿ ಡ್ರೋನ್ ಪ್ರತಾಪ್(Drone Pratap) ಅವರನ್ನು ಪ್ರತಿಯೊಬ್ಬರು ಕೂಡ ಟಾರ್ಗೆಟ್ ಮಾಡೋದು ಹೆಚ್ಚಾಗಿದೆ.
Kannada Biggboss fame Drone Pratap is getting huge support from Crowd.
ಇನ್ನು ಕಿಚ್ಚ ಸುದೀಪ್(kiccha Sudeep) ಅವರು ಕೂಡ ಡ್ರೋನ್ ಪ್ರತಾಪ್ ಅವರ ಬಗ್ಗೆ ಮನೆಯವರಲ್ಲಿ ಇರುವಂತಹ ಕೆಲವು ಕೆಟ್ಟ ಕಲ್ಪನೆಗಳನ್ನು ಬಿಸಿ ಮುಟ್ಟಿಸುವ ಮೂಲಕ ಕರಗಿಸುತ್ತಾರೆ ಎಂಬುದನ್ನು ಈಗಾಗಲೇ ನೀವು ನೋಡಿದ್ದೀರಿ. ಈಗ ಬಿಗ್ ಬಾಸ್ (Kannada Biggboss) ಮನೆಯಲ್ಲಿ ಡ್ರೋನ್ ಪ್ರತಾಪ್ ಅವರನ್ನು ಟಾರ್ಗೆಟ್ ಮಾಡುವುದು ಕಮ್ಮಿ ಆಗಿರಬಹುದು ಆದರೆ ನಿಲ್ಲಿಸಿಲ್ಲ ಎಂಬುದನ್ನು ನೀವು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ.
ಈ ದಿನದ ಪ್ರಮುಖ ಸುದ್ದಿ, ದಯವಿಟ್ಟು ಇದನ್ನು ಕೂಡ ಓದಿ.- ರಾಜ್ಯದ ಜನರ ಮನಗೆಲ್ಲಲು ಒಂದೇ ಬಾರಿಗೆ ನೇರವಾಗಿ ಅಕೌಂಟ್ ಗೆ ಒಂದು ಲಕ್ಷ ಹಾಕಲು ಸಿದ್ದವಾದ ಸಿದ್ದರಾಮಯ್ಯ. ಮಾಹಿತಿಗಾಗಿ ಈ ಲೋನ್ ಅನ್ನು ಕ್ಲಿಕ್ ಮಾಡಿ. Loan
ಇನ್ನು ಇತ್ತೀಚಿಗಷ್ಟೇ ಎಲಿಮಿನೇಟ್ ಆಗುವುದಕ್ಕೆ ನಾಮಿನೇಟ್ ಆಗಿರುವಂತಹ ಸದಸ್ಯರ ಪೈಕಿಯಲ್ಲಿ ಡ್ರೋನ್ ಪ್ರತಾಪ್ ಹಾಗೂ ವಿನಯ್ ಕೂಡ ಇದ್ರು. ಈ ಸಂದರ್ಭದಲ್ಲಿ ನಾಮಿನೇಟ್ ಆಗಿರುವವರು ತಮ್ಮನ್ನು ನಾಮಿನೇಟ್ ಮಾಡಿರುವಂತಹ ಮನೆಯ ಸದಸ್ಯರು ಯಾರು ಅನ್ನೋದನ್ನ ಕರೆಕ್ಟಾಗಿ ಹೇಳಿದರೆ ಅವರಿಗೆ ಎಲಿಮಿನೇಷನ್ ಪ್ರಕ್ರಿಯೆಯನ್ನು ಹೊರಬರುವಂತಹ ಆಫರ್ ಅನ್ನು ಕೂಡ ನೀಡಲಾಗಿತ್ತು. ಈ ಸಂದರ್ಭದಲ್ಲಿ ಡ್ರೋನ್ ಪ್ರತಾಪ್ ಹಾಗೂ ವಿನಯ್ ಇಬ್ರು (Kannada Biggboss) ಕೂಡ ಬಹುತೇಕ ಸರಿಯಾದ ಉತ್ತರವನ್ನು ನೀಡಿದರು. ಹೀಗಾಗಿ ಇವರಿಬ್ಬರ ನಡುವೆ ಮನೆ ಮಂದಿ ತೀರ್ಮಾನ ಮಾಡಿ ವಿನ್ನರ್ ಅನ್ನು ಘೋಷಿಸಬೇಕಾಗಿತ್ತು.
ಈ ಸಂದರ್ಭದಲ್ಲಿ ವಿನಯ್ ಡ್ರೋನ್ ಪ್ರತಾಪ್ ಅವರ ಮೇಲೆ ಆರೋಪಗಳ ಸುರಿಮಳೆಯನ್ನೇ ಹರಿಸುತ್ತಾರೆ. ನೋಡೋದಕ್ಕೆ ಒಂತರ ಇರುತ್ತಾರೆ ಮನಸ್ಸಿನಲ್ಲಿ ಬೇರೆತರ ಇದ್ದಾರೆ. ಇದೇ ರೀತಿ ಸಾಕಷ್ಟು ಆರೋಪಗಳನ್ನು ಮಾಡಿದ ನಂತರ ಮನೆಮಂದಿ ಕೂಡ ಇವರಿಬ್ಬರ ನಡುವೆ ವಿನಯ್ ಅವರನ್ನು ಉಳಿಸಿಕೊಳ್ಳುತ್ತಾರೆ. ಹಾಗಾಗಿ ಡ್ರೋನ್ ಪ್ರತಾಪ್ ರವರು ಎಲಿಮಿನೇಷನ್ ನಲ್ಲಿ ಉಳಿದುಕೊಳ್ಳಬೇಕಾಗಿ ಬಂದಿತು. ಆಗ ಡ್ರೋನ್ ಪ್ರತಾಪ್ ಮನೆಯವರಿಗೆ ನೀವು ನನಗೆ ವೋಟ್ ಹಾಕಲಿಲ್ಲ ಅನ್ನೋ ಬೇಜಾರ್ ಇಲ್ಲ ಎನ್ನುವುದಾಗಿ ಕೂಡ ಹೇಳ್ತಾರೆ.
ಇದನ್ನು ಕೂಡ ಓದಿ: Loan: ದಸರಾ ಪ್ರಯುಕ್ತ ದೊಡ್ಡ ಸಿಹಿ ಸುದ್ದಿ- ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಎರಡು ಲಕ್ಷ ಲೋನ್. ಅರ್ಜಿ ಹಾಕಿದರೆ, ಅಕೌಂಟ್ ಗೆ ಬರುತ್ತೆ — Loan details
ಬು*ಲೆಟ್ ಪ್ರಕಾಶ್ ಅವರ ಮಗ ರಕ್ಷಕ(rakshak) ಕೂಡ ಮಾತಿನ ಭರದಲ್ಲಿ ಒಂದು ಬಾರಿ ಗೂ*ಬೆ ತರ ಆಡಬೇಡ ಅನ್ನೋದಾಗಿ ಕೂಡ ಡ್ರೋನ್ ಪ್ರತಾಪ್ ರವರಿಗೆ ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಡ್ರೋನ್ ಪ್ರತಾಪ್ ಕೂಡ ಈ ರೀತಿಯಾಗಿ ಮಾತನಾಡುವುದಕ್ಕೆ ಹೋಗಬೇಡಿ ಎಂದಾಗ ರಕ್ಷಕ್ ನಾನು ಹೀಗೆ ಮಾತನಾಡುವುದು ಇನ್ನೊಮ್ಮೆ ಬೇಕಾದರೂ ಕೂಡ ಹೇಳ್ತೀನಿ ಎಂಬುದಾಗಿ ಹೇಳ್ತಾರೆ. ಬಿಗ್ ಬಾಸ್ (Kannada Biggboss) ಮನೆಯೊಳಗೆ ಪ್ರತಿ ಸ್ಪರ್ಧಿಗಳು ಎಷ್ಟೇ ಟಾರ್ಗೆಟ್ ಮಾಡಿದ್ರು ಕೂಡ ಡ್ರೋನ್ ಪ್ರತಾಪ್ ಮಾತ್ರ ಹೊರಗಡೆ ಹೀರೋ ಆಗಿ ಕಾಣಿಸಿಕೊಳ್ಳುತ್ತಿರುವುದು ಒಂದಕ್ಕೆ ಒಂದು ಸಂಬಂಧ ಇಲ್ಲದಂತೆ ಕಾಣುತ್ತಿದೆ.
Comments are closed.