Whatsapp AI Stickers: ನಿಮ್ಮ ಮೊಬೈಲ್ ನಲ್ಲಿ AI ಸ್ಟಿಕ್ಕರ್ ರಚಿಸುವುದು ಹೇಗೆ ಗೊತ್ತೆ? ವಾಟ್ಸಪ್ಪ್ ನಲ್ಲಿ ಹೀಗೆ ಮಾಡಿ ಸಾಕು.
Whatsapp AI Stickers: ನಮಸ್ಕಾರ ಸ್ನೇಹಿತರೆ ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಭಾರತೀಯರು ಒಬ್ಬರಿಂದ ಇನ್ನೊಬ್ಬರಿಗೆ ಸಂದೇಶವನ್ನು ಹಾಗೂ ಏನೇ ಸಂತೋಷದ ಹಾಗೂ ದುಃಖದ ವಿಚಾರಗಳನ್ನು ಕಳುಹಿಸುವಂತಹ ಮಾಧ್ಯಮದ ರೂಪದಲ್ಲಿ ವಾಟ್ಸಪ್(WhatsApp) ಅನ್ನು ಬಳಸುತ್ತಿದ್ದಾರೆ. ಇನ್ನು ಮಾರ್ಕ್ ಜುಕರ್ಬರ್ಗ್ ವಾಟ್ಸಾಪ್ ಅನ್ನು ಖರೀದಿಸಿ ಅದನ್ನು Meta ಜೊತೆಗೆ ವಿಲೀನ ಮಾಡಿದ ನಂತರ ಸಾಕಷ್ಟು ಹೊಸ ಹೊಸ ಅಪ್ಡೇಟ್ಗಳನ್ನು ಕೂಡ ವಾಟ್ಸಪ್ ನಲ್ಲಿ ತರುತ್ತಿದ್ದಾರೆ. ಅವುಗಳಲ್ಲಿ AI Stickers ಕೂಡ ಹೌದು.
ಈ ದಿನದ ಪ್ರಮುಖ ಸುದ್ದಿ, ದಯವಿಟ್ಟು ಇದನ್ನು ಕೂಡ ಓದಿ.- ರಾಜ್ಯದ ಜನರ ಮನಗೆಲ್ಲಲು ಒಂದೇ ಬಾರಿಗೆ ನೇರವಾಗಿ ಅಕೌಂಟ್ ಗೆ ಒಂದು ಲಕ್ಷ ಹಾಕಲು ಸಿದ್ದವಾದ ಸಿದ್ದರಾಮಯ್ಯ. ಮಾಹಿತಿಗಾಗಿ ಈ ಲೋನ್ ಅನ್ನು ಕ್ಲಿಕ್ ಮಾಡಿ. Loan
How to create Whatsapp AI Stickers- Below is the steps to create Whatsapp AI Stickers in Mobile explained in Kannada.
ವಾಟ್ಸಾಪ್ ಆಪ್ಲಿಕೇಶನ್ ನಲ್ಲಿ ಈಗ ಸಂವಹನ ಮಾಡುವಾಗ AI stickers ಗಳನ್ನು ಕೂಡ ಕಳುಹಿಸಬಹುದಾಗಿದ್ದು ನೀವು ಕೂಡ ನಿಮ್ಮ ಸ್ವಂತ ಸ್ಟಿಕರ್ಗಳನ್ನು ರಚಿಸಬಹುದಾಗಿದೆ ಎನ್ನುವಂತಹ ಮಾಹಿತಿ ಕೂಡ ಸಿಕ್ಕಿದೆ. ನೀವು ಕಳುಹಿಸಿದಂತಹ ಟೆಕ್ಸ್ಟ್ ಆಧಾರದ ಮೇಲೆ ಕೂಡ AI technology ಅನ್ನು ಬಳಸಿಕೊಂಡು ವಾಟ್ಸಾಪ್ ನಿಮಗಾಗಿ ಸ್ಟಿಕರ್ಗಳನ್ನು ಕೂಡ ತಯಾರಿಸುತ್ತದೆ. ಸ್ಟಿಕರ್ ಟ್ರೇ ನಲ್ಲಿ ನೀವು ಇಂತಹ ಸ್ಟಿಕರ್ಗಳನ್ನು ಕಾಣಬಹುದಾಗಿದ್ದು ನೀವು ನಿಮ್ಮ ಕಾಂಟಾಕ್ಟ್ ನಲ್ಲಿ ಇರುವಂತಹ ಯಾರಿಗೆ ಬೇಕಾದರೂ ಕೂಡ ಇವುಗಳನ್ನು ಕಳುಹಿಸಬಹುದಾಗಿದೆ.
ಆದರೆ ವಾಟ್ಸಪ್ ನಲ್ಲಿ ಸದ್ಯಕ್ಕೆ ಇಂಗ್ಲಿಷ್ ಭಾಷೆಯಲ್ಲಿ ಇರುವಂತಹ ಟೆಕ್ಸ್ಟ್ ನಲ್ಲಿ ನೀವು ಸ್ಟಿಕರ್ಗಳನ್ನು ಮಾಡಬಹುದಾಗಿದ್ದು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಪ್ರಯತ್ನಿಸಬಹುದಾಗಿದೆ. ಕೆಲವು ದೇಶಗಳಲ್ಲಿ ಮಾತ್ರ ಈಗಾಗಲೇ ಇದನ್ನು ಪರಿಚಯಿಸಲಾಗಿದ್ದು ನೀವು ಇದನ್ನು ಪ್ರಯತ್ನಿಸುವುದಕ್ಕಿಂತ ಮುಂಚೆ ನಿಮ್ಮ ವಾಟ್ಸಪ್ ನಲ್ಲಿ ಕೂಡ ಈ ಫೀಚರ್ ಇದೆಯಾ ಅನ್ನೋದನ್ನ ಪರೀಕ್ಷಿಸಿ.
ಇದನ್ನು ಕೂಡ ಓದಿ: Loan: ದಸರಾ ಪ್ರಯುಕ್ತ ದೊಡ್ಡ ಸಿಹಿ ಸುದ್ದಿ- ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಎರಡು ಲಕ್ಷ ಲೋನ್. ಅರ್ಜಿ ಹಾಕಿದರೆ, ಅಕೌಂಟ್ ಗೆ ಬರುತ್ತೆ — Loan details
ವಾಟ್ಸಪ್ ನಲ್ಲಿ ಸ್ಟಿಕರ್ ಅನ್ನು ತಯಾರಿಸುವುದಕ್ಕಿಂತ ಮುಂಚೆ ನೀವು ಈ ಹಂತಗಳನ್ನು ಅನುಸರಿಸ ಬೇಕಾಗಿರುತ್ತದೆ. ಮೊದಲಿಗೆ ನೀವು ನಿಮ್ಮ ವಾಟ್ಸಪ್ ಅನ್ನು ಓಪನ್ ಮಾಡಿ, ಚಾಟ್ ಅನ್ನು ಓಪನ್ ಮಾಡಬೇಕಾಗಿರುತ್ತದೆ. ಸ್ಟಿಕರ್ ಸೆಕ್ಷನ್ ನಲ್ಲಿ ಸ್ಮೈಲಿ ನೀವು ಸ್ಮೈಲಿ ಐಕಾನ್ ಮೇಲೆ ಕ್ಲಿಕ್ ಮಾಡಬೇಕಾಗಿರುತ್ತದೆ. ಅಲ್ಲಿ ನಿಮಗೆ sticker create ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕಾಗಿರುತ್ತದೆ.
ಈ ಮೇಲಿನ ಹಂತಗಳನ್ನು ಪೂರೈಸಿದ ನಂತರ ನೀವು ಅಲ್ಲಿ ಇಂಗ್ಲಿಷ್ ನಲ್ಲಿ ಯಾವೆಲ್ಲ ಸ್ಟಿಕರ್ ಬೇಕು ಅದನ್ನ ಟೆಕ್ಸ್ಟ್ ನಲ್ಲಿ ನಮೂದಿಸಬೇಕಾಗಿರುತ್ತದೆ. ಈ ರೀತಿ ನಿಮಗೆ ಇಷ್ಟ ಆಗುವಂತಹ ಟೆಕ್ಸ್ಟ್ ಗಳ ಸ್ಟಿಕರ್ ಅನ್ನು ತಯಾರಿಸಿ ಅವುಗಳನ್ನು ನಿಮ್ಮ ಪ್ರೀತಿ ಪಾತ್ರರಿಗೆ ಸೆಂಡ್ ಮಾಡಬಹುದಾಗಿದೆ. ಒಂದು ವೇಳೆ ನೀವು ನಿಮ್ಮ ಸ್ನೇಹಿತರ ಜೊತೆಗೆ ಇದೇ ರೀತಿಯ ಸ್ಟಿಕರ್ ಗಳನ್ನು ಕಳುಹಿಸುವಂತಹ ಆಸೆಯನ್ನು ಹೊಂದಿದ್ದರೆ ಅವರ ಜೊತೆಗೂ ಕೂಡ ಈ ಮಾಹಿತಿಯನ್ನು ಶೇರ್ ಮಾಡಬಹುದಾಗಿದೆ.
Comments are closed.