Government jobs: 10 ನೇ ತರಗತಿ ಪಾಸಾದವರಿಗೆ ಸಿಕ್ತಾ ಇದೆ 69,000 ರೂಪಾಯಿ ಸಂಬಳ. ನಿರುದ್ಯೋಗಿಗಳಿಗೆ ಬಂಪರ್ ಆಫರ್.

Below is the complete details of SSC Government jobs- Salary, Eligibility, Work Place details explained clearly in Kannada.

Government jobs: ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರಿಗೂ ಕೂಡ ಚಿಕ್ಕ ವಯಸ್ಸಿನಿಂದಲೂ ದೇಶಕ್ಕಾಗಿ ಸೇವೆ ಸಲ್ಲಿಸುವಂತಹ ಯಾವುದಾದರೂ ಕೆಲಸದಲ್ಲಿ ತಾನು ಕೂಡ ಸೇರಬೇಕು ಅನ್ನೋದಾಗಿ ಆಸೆ ಇರುತ್ತೆ. ಆದರೆ ಪ್ರತಿಯೊಬ್ಬರೂ ಕೂಡ ಈ ತಮ್ಮ ಆಸೆಯನ್ನು ಪೂರೈಸಿಕೊಳ್ಳಲು ಸಾಧ್ಯವಿರುವುದಿಲ್ಲ. ಆದರೆ ಈಗ ಅಂತಹ ಆಸೆಯನ್ನು ಪೂರೈಸಲು ಕಾತುರರಾಗಿ ಕಾಯುತ್ತಿರುವವರಿಗೆ ಹಾಗೂ ಕೆಲಸ ಇಲ್ಲದೆ ಕೆಲಸಕ್ಕಾಗಿ ಕಾಯುತ್ತಿರುವ ಅಂತಹ ನಿರುದ್ಯೋಗಿಗಳಿಗೆ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಹೌದು ಇಂದಿನ ಲೇಖನದಲ್ಲಿ ನಾವು ಮಾತನಾಡಲು ಹೊರಟಿರೋದು ಸಶಸ್ತ್ರ ಸೀಮಾ ಬಲದ ಪಡೆಯ ಬಗ್ಗೆ. ಇಲ್ಲಿ 272 ಕಾನ್ಸ್ಟೇಬಲ್(constable) ಹುದ್ದೆಗಳಿಗೆ ಆಹ್ವಾನಿಸಲಾಗಿದ್ದು ಖಾಲಿ ಹುದ್ದೆಗಳಿಗೆ ನೀವು ಕೂಡ ಅರ್ಜಿ ಸಲ್ಲಿಸಿ ಕೆಲಸವನ್ನು ಪಡೆದುಕೊಳ್ಳಬಹುದಾಗಿದ್ದು ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

Below is the complete details of SSC Government jobs- Salary, Eligibility, Work Place details explained clearly in Kannada.

Education Qualifications for SSC SSC Government jobs- ವಿದ್ಯಾರ್ಹತೆ ಹಾಗೂ ವಯೋಮಿತಿ
ಈ ಕಾನ್ಸ್ಟೇಬಲ್ ಹುದ್ದೆಗಳಿಗೆ ಈಗಾಗಲೇ ಆಹ್ವಾನಿಸಲಾಗಿದ್ದು 10ನೇ ತರಗತಿಯ ಮಿನಿಮಮ್ ವಿದ್ಯಾರ್ಹತೆ ಇರಬೇಕು ಎಂಬುದಾಗಿ ತಿಳಿಸಲಾಗಿದೆ. ಹೀಗಾಗಿ ಹತ್ತನೇ ತರಗತಿ ಪಾಸ್ ಆಗಿದ್ದರು ಸಾಕು ನೀವು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಸಶಸ್ತ್ರ ಸೀಮಾ ಬಲದ ಅಧಿಸೂಚನೆಯ ಪ್ರಕಾರ ತಿಳಿದುಬಂದಿರುವ ಮಾಹಿತಿಯಲ್ಲಿ ವಯೋಮಿತಿಯ ನಿಯಮಗಳನ್ನು ನೋಡೋದಾದರೆ ಕನಿಷ್ಠ 18 ವರ್ಷ ಆಗಿರಬೇಕು ಹಾಗೂ 23 ವರ್ಷವನ್ನು ಮೀರಿರಬಾರದು ಎನ್ನುವಂತಹ ನಿಯಮವನ್ನು ನಿಗದಿಪಡಿಸಲಾಗಿದೆ. ಇಲ್ಲಿ ವಯೋಮಿತಿಯ ಸಡಿಲಿಕೆಯನ್ನು ಕೂಡ ನಾವು ಕಾಣಬಹುದಾಗಿದೆ. ಸಾಮಾನ್ಯ ಅಭ್ಯರ್ಥಿಗಳಿಗೆ ಐದು ವರ್ಷದ ವಯೋಮಿತಿ ಸಡಿಲಿಕೆ, OBC ಅಭ್ಯರ್ಥಿಗಳಿಗೆ ಎಂಟು ವರ್ಷ ಹಾಗೂ SC/ST ಅಭ್ಯರ್ಥಿಗಳಿಗೆ ಹತ್ತು ವರ್ಷದ ವಯೋಮಿತಿ ಸಡಿಲಿಕೆಯನ್ನು ನಿಗದಿಪಡಿಸಲಾಗಿದೆ.

ಈ ದಿನದ ಪ್ರಮುಖ ಸುದ್ದಿ, ದಯವಿಟ್ಟು ಇದನ್ನು ಕೂಡ ಓದಿ.- ರಾಜ್ಯದ ಜನರ ಮನಗೆಲ್ಲಲು ಒಂದೇ ಬಾರಿಗೆ ನೇರವಾಗಿ ಅಕೌಂಟ್ ಗೆ ಒಂದು ಲಕ್ಷ ಹಾಕಲು ಸಿದ್ದವಾದ ಸಿದ್ದರಾಮಯ್ಯ. ಮಾಹಿತಿಗಾಗಿ ಈ ಲೋನ್ ಅನ್ನು ಕ್ಲಿಕ್ ಮಾಡಿ. Loan

ಅರ್ಜಿ ಶುಲ್ಕ ಹಾಗೂ ಉದ್ಯೋಗದ ಸ್ಥಳ; Application Details and Work Place Details of SSC Government jobs
ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸುವವರಿಗೆ ಅರ್ಜಿ ಶುಲ್ಕದ ಬಗ್ಗೆ ಕೂಡ ಸಂಪೂರ್ಣವಾದ ಮಾಹಿತಿ ತಿಳಿದುಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ. ಅರ್ಜಿ ಶುಲ್ಕವನ್ನು ಆನ್ಲೈನ್ (SSC) ಮೂಲಕ ಪಾವತಿ ಮಾಡಬಹುದಾಗಿದ್ದು SC ST ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಚಾರ್ಜ್ ಮಾಡಲಾಗುವುದಿಲ್ಲ. ಉಳಿದ ರೀತಿಯ ಅಭ್ಯರ್ಥಿಗಳು ನೂರು ರೂಪಾಯಿಗಳನ್ನು ಆನ್ಲೈನ್ ಮೂಲಕ ಚಾರ್ಜ್ ಮಾಡಬೇಕಾಗಿರುತ್ತದೆ. ಇನ್ನು ಕೆಲಸ ಮಾಡುವ ಸ್ಥಳವನ್ನು ಭಾರತದ ಎಲ್ಲಿ ಬೇಕಾದರೂ ಕೂಡ ನಿಗದಿಪಡಿಸಬಹುದಾಗಿದೆ.

ಆಯ್ಕೆ ಪ್ರಕ್ರಿಯೆ- Selection Details of SSC Government jobs
ಈ ಹುದ್ದೆಗೆ ಹಂತ ಒಂದು ಹಾಗೂ ಹಂತ ಎರಡು ಎನ್ನುವಂತಹ ರೀತಿಯಲ್ಲಿ ಆಯ್ಕೆ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುತ್ತದೆ. ಇವುಗಳಲ್ಲಿ ಮೊದಲು ನೀವು ನೀಡಿರುವಂತಹ ಅರ್ಜಿ ದಾಖಲಾತಿಯ ಪರಿಶೀಲನೆಯನ್ನು ಮಾಡಲಾಗುತ್ತದೆ. ನಂತರ ನಿಮ್ಮ ಫೀಲ್ಡ್ ಟೆಸ್ಟ್ ಅನ್ನು ಮಾಡಲಾಗುತ್ತದೆ ಹಾಗೂ ನಿಮ್ಮಲ್ಲಿರುವಂತಹ ಕೌಶಲ್ಯಗಳ ಟೆಸ್ಟನ್ನು ಕೂಡ ಮಾಡಲಾಗುತ್ತದೆ. ಅದಾದ ನಂತರ ದೈಹಿಕ ಪರೀಕ್ಷೆಯನ್ನು ಮಾಡಲಾಗುತ್ತದೆ ಅದಾದ ನಂತರ ಪ್ರಮುಖವಾಗಿ ಬೇಕಾಗಿರುವಂತಹ ವೈದ್ಯಕೀಯ ಪರೀಕ್ಷೆಯನ್ನು ಕೂಡ ಮಾಡಲಾಗುತ್ತದೆ. ಅಕ್ಟೋಬರ್ 21ರಿಂದ ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು ಅರ್ಜಿ ಸಲ್ಲಿಸುವಂತಹ ಕೊನೆಯ ದಿನಾಂಕ ನವೆಂಬರ್ 20 ಆಗಿದೆ. ಹೀಗಾಗಿ ಕೂಡಲೇ ಅಧಿಕೃತ ವೆಬ್ಸೈಟ್ಗೆ ಹೋಗಿ ಲಾಗಿನ್ ಆಗುವ ಮೂಲಕ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

ಇದನ್ನು ಕೂಡ ಓದಿ: Loan: ದಸರಾ ಪ್ರಯುಕ್ತ ದೊಡ್ಡ ಸಿಹಿ ಸುದ್ದಿ- ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಎರಡು ಲಕ್ಷ ಲೋನ್. ಅರ್ಜಿ ಹಾಕಿದರೆ, ಅಕೌಂಟ್ ಗೆ ಬರುತ್ತೆ — Loan details

ಸಂಬಳ- Salary Details Of SSC Government jobs
10ನೇ ತರಗತಿ ಪಾಸ್ ಆದವರಿಗೂ ಕೂಡ ಈ ಕೆಲಸ ಸಿಗುತ್ತದೆ ಹಾಗೂ ಕಾನ್ಸ್ಟೇಬಲ್ ಹುದ್ದೆ ಆಗಿದ್ದರೂ ಕೂಡ ಈ ಕೆಲಸಕ್ಕೆ ಸಿಗುವಂತಹ ಸಂಬಳ ಮಾತ್ರ ಕಡಿಮೆ ಏನಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಇದೊಂದು ಗೌರ್ಮೆಂಟ್ ಕೆಲಸ ಆಗಿದ್ದು ನಿಮಗೆ ಭವಿಷ್ಯದಲ್ಲಿ ಕೂಡ ಸಾಕಷ್ಟು ಲಾಭವನ್ನು ನೀಡುವಂತಹ ಕೆಲಸ ಆಗಿರುತ್ತದೆ. ತಿಂಗಳಿಗೆ 21,700 ರೂಪಾಯಿ ಗಳಿಂದ ಪ್ರಾರಂಭಿಸಿ 69,100 ರೂಪಾಯಿಗಳವರೆಗೂ ಕೂಡ ಇಲ್ಲಿ ಸಂಬಳ ಸಿಗುತ್ತದೆ. ಹೀಗಾಗಿ ತಪ್ಪದೆ ನೀವು ಪ್ರಯತ್ನಿಸಿ ಹಾಗೂ ಇದರ ಅಗತ್ಯ ಇರುವವರೆಗೂ ಕೂಡ ಇದರ ಮಾಹಿತಿಯನ್ನು ನೀಡಿ.

Comments are closed.