ವಡಾಫೋನ್-ಐಡಿಯಾ ಬೆಸ್ಟ್ ರೀಚಾರ್ಜ್ ಪ್ಲ್ಯಾನ್, ಕೇವಲ 19 ರುಪಾಯಿಗೆ ಸಿಗಳಿಗೆ ಒಂದು ಜಿಬಿ ಡೇಟಾ, ಯಾವ ಪ್ಲಾನ್, ಏನು ಲಾಭ ಗೊತ್ತೇ??

ನಮಸ್ಕಾರ ಸ್ನೇಹಿತರೇ, ವಡಾಫೋನ್ ಕೂಡ ಜಿಯೋ ಹಾಗೂ ಏರ್ಟೆಲ್ ನಂತೆ ಹೊಸ ಹೊಸ ರೀಚಾರ್ಜ್ ಯೋಜನೆಗಳನ್ನು ನೀಡುತ್ತಿದೆ. ಅದರಲ್ಲೂ ಅತೀ ಕಡಿಮೆಗೆ 4ಜಿ ಡಾಟಾ ವೋಚರ್ ನ್ನು ಪರಿಚಯಿಸಿದೆ. ಇದು ವಿಐ ನೀಡುತ್ತಿರುವ ಅತ್ಯಂತ ಒಳ್ಳೆಯ ಹಾಗೂ ರಿಸನೇಬಲ್ ಡೇಟಾ ವೋಚರ್ ಆಗಿದೆ. ವಿಐ ನಂತೆ ಜಿಯೋ ಕೂಡ 4G ಡೇಟಾ ವೋಚರ್ ಅನ್ನು 15 ರೂಪಾಯಿಗೆ ನೀಡುತ್ತಿದೆ. ಆದರೆ ಈ ಎರಡೂ ಪ್ಲ್ಯಾನ್ ಗಳಲ್ಲಿ ದೊಡ್ಡಮಟ್ಟದ ವ್ಯತ್ಯಾಸವಿದೆ. ಟೆಲ್ಕೋಗಳು ತಮ್ಮ ಪ್ರವೇಶ ಮಟ್ಟದ 4G ಡೇಟಾ ವೋಚರ್ ಗಳೊಂದಿಗೆ 1GB ಡೇಟಾವನ್ನು ನೀಡುತ್ತವೆ. ಆದರೆ ಇವೆರಡರ ನಡುವೆ ದೊಡ್ಡ ವ್ಯತ್ಯಾಸವಿದೆ.

vi recharge plans in kannada | ವಡಾಫೋನ್-ಐಡಿಯಾ ಬೆಸ್ಟ್ ರೀಚಾರ್ಜ್ ಪ್ಲ್ಯಾನ್, ಕೇವಲ 19 ರುಪಾಯಿಗೆ ಸಿಗಳಿಗೆ ಒಂದು ಜಿಬಿ ಡೇಟಾ, ಯಾವ ಪ್ಲಾನ್, ಏನು ಲಾಭ ಗೊತ್ತೇ??
ವಡಾಫೋನ್-ಐಡಿಯಾ ಬೆಸ್ಟ್ ರೀಚಾರ್ಜ್ ಪ್ಲ್ಯಾನ್, ಕೇವಲ 19 ರುಪಾಯಿಗೆ ಸಿಗಳಿಗೆ ಒಂದು ಜಿಬಿ ಡೇಟಾ, ಯಾವ ಪ್ಲಾನ್, ಏನು ಲಾಭ ಗೊತ್ತೇ?? 2

ಇದು ವಿಐ ನ 19 ರೂ. ಗಳ ವೋಚರ್ ಆಗಿದೆ. ಇದು ಒಂದು ದಿನದ ಮಾನ್ಯತೆಯನ್ನು ಹೊಂದಿದ್ದು ಒಂದು ಜಿಬಿ ಡಾಟಾವನ್ನು ನೀಡುತ್ತದೆ. ವೊಡಫೋನ್ ಐಡಿಯಾ ಒಟ್ಟು 7, 4G ಡೇಟಾ ವೋಚರ್ ಗಳನ್ನು ನೀಡುತ್ತಿದೆ. ಕೇವಲ 100 ರೂ. ಒಳಗೆ ಟೆಲ್ಕೊ 48 ರೂಪಾಯಿ, 58 ರೂಪಾಯಿ ಮತ್ತು ರೂ 98 ರ ಮೂರು ಪ್ಲಾನ್ ಗಳನ್ನೂ ದು ಒಳಗೊಂಡಿದೆ. ಇದರಲ್ಲಿ 19ರೂ. ಗಳ ವೋಚರ್ ಕೂಡ ಸೇರಿದೆ.

48 ರೂಪಾಯಿಯ ಯೋಜನೆಯಲ್ಲಿ ಬಳಕೆದಾರರು 21 ದಿನಗಳವರೆಗೆ 2 ಜಿಬಿ ಡೇಟಾವನ್ನು ಪಡೆಯುತ್ತಾರೆ. 58 ರೂಪಾಯಿಯಲ್ಲಿ 28 ದಿನಗಳು, 3 ಜಿಬಿ ಡಾಟಾ ಮತ್ತು 98 ರೂಪಾಯಿ ವೋಚರ್ ನಲ್ಲಿ 21 ದಿನಗಳವರೆಗೆ 9ಜಿಬಿ ಡೇಟಾವನ್ನು ಗ್ರಾಹಕರಿಗೆ ನೀಡುತ್ತಿದೆ ವಿಐ. ಇತರ ಮೂರು ವೋಚರ್ ಗಳೆಂದರೆ 118 ರೂಪಾಯಿ, 298 ರೂಪಾಯಿ ಮತ್ತು 418 ರೂಪಾಯಿಯಲ್ಲಿ ಲಭ್ಯವಾಗುವ ಡಾಟಾ ಕೇಂದ್ರಿತ ವೋಚರ್ ಗಳು. 118ರೂ. ಮೌಲ್ಯದ ವೋಚರ್ಗಳು 28 ದಿನಗಳವರೆಗೆ 12 ಜಿಬಿ ಡೇಟಾದೊಂದಿಗೆ ಬರುತ್ತವೆ. ರೂ 298 ಮತ್ತು ರೂ 418 ಮೌಲ್ಯದ ವೋಚರ್ ಗಳು ಮುಖ್ಯವಾಗಿ ವರ್ಕ್ ಫ್ರಮ್ ಹೋಮ್ ಪ್ಲಾನ್ ಆಗಿ ವಿಐ ಬಿಡುಗಡೆ ಮಾಡಿದೆ. ಹೆಚ್ಚಿನ ರೀಚಾರ್ಜ್ ಪ್ಲ್ಯಾನ್ ಗಳ ಬಗ್ಗೆ ತಿಳಿಯಲು ನೀವು ವಿಐ ಅಧಿಕೃತ ಸೈಟ್ ಗೆ ಭೇಟಿ ನೀಡಬಹುದು.

Comments are closed.