ಮೊಬೈಲ್ ರೀಚಾರ್ಜ್ ಮೇಲೆ ವಿಶೇಷ ರಿಯಾಯಿತಿ ಬೇಕಾ?? ಹಾಗಾದ್ರೆ ಪ್ರತಿ ಬಾರಿ ಈ ಚಿಕ್ಕ ಕೆಲಸ ಮಾಡಿ ಸಾಕು. ಉಳಿತಾಯ ಖಚಿತ.

ನಮಸ್ಕಾರ ಸ್ನೇಹಿತರೇ, ದೇಶದ ಖಾಸಗಿ ಟೆಲಿಕಾಂ ಸಂಸ್ಥೆಗಳು ಈಗಾಗಲೇ ಜನರಿಗೆ ರಿಚಾರ್ಜ್ ನಲ್ಲಿ ಆಕರ್ಷಕ ಕೊಡುಗೆಗಳನ್ನು ನೀಡುತ್ತಾ ಬಂದಿವೆ. ಅದು ಜಿಯೋವಾಗಿರಲಿ, ಏರ್ಟೆಲ್ ಆಗಿರಲಿ ಅಥವಾ ವಿ ಐ ಕಂಪನಿಗಳೇ ಆಗಿರಲಿ ಪ್ರತಿ ಹೊಸ ಹೊಸ ಯೋಜನೆಗಳನ್ನು ಪರಿಚಯಿಸಿದಾಗ ಅವುಗಳಲ್ಲಿ ಜನರಿಗೆ ಪ್ರಯೋಜನವಾಗುವಂತಹ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ಅದೇ ರೀತಿ ಪ್ರತಿ ರಿಚಾರ್ಜ್ ನಲ್ಲಿ ಕ್ಯಾಶ್ ಬ್ಯಾಕ್ ಸಿಗುವಂತ ಕೊಡುಗೆಯನ್ನು ಕೂಡ ನೀಡಲಾಗುತ್ತಿದೆ. ಅವುಗಳಲ್ಲಿ ವಿಐ ಕೊಡುಗೆ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಹೌದು ದೇಶದ ಜನಪ್ರಿಯ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ವಿ ಐ ಗ್ರಾಹಕಸ್ನೇಹಿ ರಿಚಾರ್ಜ್ ಪ್ಲಾನ್ ಗಳನ್ನು ನೀಡುತ್ತಿದೆ. ನೀವು 2ಜಿ ಮೊಬೈಲ್ ನಿಂದ 4ಜಿ ಸ್ಮಾರ್ಟ್ ಫೋನ್ ಗೆ ಇದೀಗ ಬದಲಾಗಿದ್ದರೆ ಈ ಕೊಡುಗೆಯ ಪ್ರಯೋಜನ ನಿಮಗೆ ಸಿಗಲಿದೆ. ಕಂಪನಿಯು 2ಜಿ ಬಳಕೆದಾರರನ್ನು 4ಜಿ ಗ್ರಾಹಕರನ್ನಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದ್ದು ಅದಕ್ಕೆ ತಕ್ಕನಾದ ಕೊಡುಗೆಯನ್ನು ನೀಡುತ್ತಿದೆ.

vi recharge plans in kannada | ಮೊಬೈಲ್ ರೀಚಾರ್ಜ್ ಮೇಲೆ ವಿಶೇಷ ರಿಯಾಯಿತಿ ಬೇಕಾ?? ಹಾಗಾದ್ರೆ ಪ್ರತಿ ಬಾರಿ ಈ ಚಿಕ್ಕ ಕೆಲಸ ಮಾಡಿ ಸಾಕು. ಉಳಿತಾಯ ಖಚಿತ.
ಮೊಬೈಲ್ ರೀಚಾರ್ಜ್ ಮೇಲೆ ವಿಶೇಷ ರಿಯಾಯಿತಿ ಬೇಕಾ?? ಹಾಗಾದ್ರೆ ಪ್ರತಿ ಬಾರಿ ಈ ಚಿಕ್ಕ ಕೆಲಸ ಮಾಡಿ ಸಾಕು. ಉಳಿತಾಯ ಖಚಿತ. 2

ನೀವು 4ಜಿ ಸ್ಮಾರ್ಟ್ ಫೋನನ್ನು ಖರೀದಿಸಿದರೆ, ಅದಕ್ಕೆ 299 ಅಥವಾ ಅದಕ್ಕಿಂತ ಹೆಚ್ಚಿನ ಪ್ರಿಪೇರ್ ರಿಚಾರ್ಜ್ ಮಾಡಿಸಿದರೆ ನಿಮಗೆ ರೂ.100 ಕ್ಯಾಶ್ ಬ್ಯಾಕ್ ಸಿಗಲಿದೆ. ಈ ಕ್ಯಾಶ್ ಬ್ಯಾಕ್ ಆಫರ್ ಎರಡು ವರ್ಷಗಳವರೆಗೂ ಸಿಗಲಿದ್ದು ಸುಮಾರು 2,400 ರೂಪಾಯಿಗಳಷ್ಟು ಕ್ಯಾಶ್ ಬ್ಯಾಕ್ ನಿಮ್ಮದಾಗುತ್ತದೆ. ಆದರೆ ಈ ರೀತಿಯ ಕ್ಯಾಶ್ ಬ್ಯಾಕ್ ನಿಮಗೆ ಬೇಕಾದಲ್ಲಿ ನೀವು 299 ಅಥವಾ ಅದಕ್ಕಿಂತ ಹೆಚ್ಚಿನ ಪ್ರಿಪೇಯ್ಡ್ ರಿಚಾರ್ಜ್ ಅನ್ನು ಮಾಡಿಸುತ್ತಲೇ ಇರಬೇಕು.

ಇನ್ನು ಈ ಕ್ಯಾಶ್ ಬ್ಯಾಕ್ ಯೋಜನೆಯ ಲಾಭವನ್ನು ಪಡೆಯಲು ನೀವು ವಿ ಐ ಆಪ್ ಮೂಲಕವೇ ರಿಚಾರ್ಜ್ ಮಾಡಿಸಬೇಕು. 30 ದಿನಗಳ ವ್ಯಾಲಿಡಿಟಿ ಹೊಂದಿರುವ ಕ್ಯಾಶ್ ಬ್ಯಾಕ್ ಅನ್ನು ನೀವು ಕೇವಲ ಒಂದೇ ನಂಬರ್ ಒಂದು ಬಾರಿಗೆ ಮಾತ್ರ ಬಳಸಬಹುದು. ವಿಐ ನ ಈ ಕ್ಯಾಶ್ ಬ್ಯಾಕ್ ಕೊಡುಗೆ ಡಿಸೆಂಬರ್ 2021 ರಿಂದ ಪ್ರಾರಂಭವಾಗಿದ್ದು, ಮಾರ್ಚ್ 31 2022 ರ ವರೆಗೆ ಮುಂದುವರೆಯಲಿದೆ. ಹಾಗಾಗಿ ನೀವು ವೊಡಾಫೋನ್ ಮತ್ತು ಐಡಿಯಾ ಬಳಕೆದಾರರಾಗಿದ್ದರೆ ತಪ್ಪದೇ ಈ ಕ್ಯಾಶ್ ಬ್ಯಾಕ್ ಪ್ರಯೋಜನವನ್ನು ಪಡೆದುಕೊಳ್ಳಬಹುದು.

Comments are closed.