ತನ್ನ ಪತ್ನಿಗೋಸ್ಕರ ಪುನೀತ್ ರಾಜಕುಮಾರ್ ಕಟ್ಟಿಸಿದ ದೊಡ್ಡ ಐಷಾರಾಮಿ ಬಂಗಲೆ ಹೇಗಿದೆ ಗೊತ್ತಾ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

Entertainment

ನಮಸ್ಕಾರ ಸ್ನೇಹಿತರೇ ಕನ್ನಡದಲ್ಲಿ ಹಲವು ಮೇರು ನತರು ಆಗಿಹೋಗಿದ್ದಾರೆ. ಇನ್ನು ಅವರ ಮಾರ್ಗದರ್ಶನದಲ್ಲಿಯೇ ನಟನೆ ಆರಂಭಿಸಿ ಅವರನ್ನು ಮೀರಿಸುವ ಮಟ್ತದಲ್ಲಿ ಬೆಳೆದು ಜನಮನಗೆದ್ದ ಸಾಕಷ್ಟು ನಟ ನತಿಯರಿದ್ದಾರೆ. ಅಂತಹವರಲ್ಲಿ ಉತ್ತುಂಗದಲ್ಲಿರುವವರು ನಟ ಪುನೀತ್ ರಾಜ ಕುಮಾರ್. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ತಂದೆ ರಾಜಕುಮಾರ್ ಅವರಂತೆ ಬಹಳ ಸರಳ ವ್ಯಕ್ತಿತ್ವವನ್ನು ಹೊಂದಿರುವಂಥವರು. ನಮ್ಮ ನಟನೆಯ ಬಗ್ಗೆ ಹೆಚ್ಚಿನ ಗಮನ ಕೊಡುವ ಅವರು ಕನ್ನಡಿಗರ ಆರಾಧ್ಯ ನಟ ಎಂದರೆ ತಪ್ಪಾಗಲಾರದು.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಯಾವುದೇ ಕಾಂಟ್ರವರ್ಸಿ ಅಥವಾ ನೆಗೆಟಿವ್ ಕಮೆಂಟ್ ಗಳಿಗೆ ಅವಕಾಶ ಮಾಡಿಕೊಡದೆ ತಮ್ಮ ನಟನೆಯ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಇನ್ನು ಹೆಚ್ಚು ಸಾಂಸಾರಿಕ ಚಿತ್ರಗಳಲ್ಲಿಯೇ ನಾಯಕನಾಗಿ ನಟಿಸುವ ಪುನೀತ್ ಅವರ ಚಿತ್ರ ಸದಾ ಬಹು ನಿರೀಕ್ಷೆಯನ್ನು ಹುಟ್ಟುಹಾಕುತ್ತದೆ. ಹಾಗಾಗಿ ಪುನೀತ್ ಅವರ ಚಿತ್ರ ಬಿಡುಗಡೆಯಾಗುತ್ತೆ ಎಂದಾದರೆ ಕುಟುಂಬ ಸಮೇತರಾಗಿಯೇ ಹೋಗಿ ನೋಡುತ್ತಾರೆ. ಇನ್ನು ಪುನೀತ್ ಅವರ ಸ್ಟೈಲ್, ಡ್ಯಾನ್ಸ್, ಮೊದಲಾದವುಗಳನ್ನು ದಕ್ಷಿಣ ಭಾರತದ ಕೆಲವು ನಟರೂ ಕೂಡ ಹಾಡಿ ಹೊಗಳುವುದು ವಿಶೇಷ.

ನಟ ಪುನೀತ್ ರಾಜಕುಮಾರ್ ಸದಾಶಿವ ನಗರದಲ್ಲಿರುವ ಅಪ್ಪವಾಸವಾಗಿದ್ದ ಮನೆಯಲ್ಲಿಯೇ ಇದ್ದಾರೆ. ಆದಾಗ್ಯೂ ಚಿತ್ರಿಕರಣದ ಬಿಡುವಿನ ಸಮಯದಲ್ಲಿ ತಮ್ಮ ಕುಟುಂಬದೊಂದಿಗೆ ಸಮಯವನ್ನು ಕಳೆಯಲು ಬೆಂಗಳೂರಿನಲ್ಲಿ ಇನ್ನೊಂದು ಮನೆಯನ್ನು ಕಟ್ಟಿಸಿದ್ದಾರೆ. ಈ ಮನೆ ಸಂಪೂರ್ಣ ಪಾಶ್ಚಾತ್ಯ ಶೈಲಿಯಲ್ಲಿದ್ದು ಐಷಾರಾಮಿಯಾಗಿದೆ. ಪತ್ನಿ ಅಶ್ಚಿನಿ ಪುನೀತ್ ಅವರ ಇಚ್ಛೆಯಂತೆ ಈ ಮನೆಯನ್ನು ನಿರ್ಮಿಸಲಾಗಿದೆಯಂತೆ. ಈ ಮನೆಯ ಒಂದು ಲುಕ್ ಗಾಗಿ ಈ ಫೋಟೋಸ್ ನೋಡಿ.

Leave a Reply

Your email address will not be published. Required fields are marked *