ಬಿಗ್ ಬಾಸ್ ನಿಂದ ಹೊರ ಬಂದ ತಕ್ಷಣ ರಘು ರವರಿಗೆ ಖುಲಾಯಿಸಿದ ಅದೃಷ್ಟ, ಏನು ಗೊತ್ತಾ??

Entertainment

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ರಘು ರವರು ಬಿಗ್ ಬಾಸ್ ಮನೆಗೆ ತೆರಳುವ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ಜನರನ್ನು ಮನರಂಜಿಸುವ ವಿಡಿಯೋಗಳನ್ನು ಮಾಡುತ್ತಿದ್ದರು. ಇದೇ ಜನಪ್ರಿಯತೆ ರಘು ರವರನ್ನು ಬಿಗ್ ಬಾಸ್ ಗೆ ಹೋಗುವಂತೆ ಮಾಡಿದ್ದವು.

ಇನ್ನು ಹೀಗೆ ಬಿಗ್ ಬಾಸ್ ಮನೆಗೆ ಹೋದ ಮೇಲೆ ಕೂಡ ಕೆಲವೊಂದು ವಿಚಾರಗಳಲ್ಲಿ ಭಾರಿ ಸದ್ದು ಮಾಡಿದ ರಘು ರವರು ಸಂಪೂಣ ಸಮಯದಲ್ಲಿ ಅಷ್ಟಾಗಿ ಹೆಚ್ಚಿನ ಸದ್ದು ಮಾಡದೇ ಇದ್ದರೂ ಕೂಡ ಮನೆಯಲ್ಲಿರುವಷ್ಟೂ ಸಂದರ್ಭವೂ ಸಾಧ್ಯವಾದಷ್ಟು ಪ್ರೇಕ್ಷಕರಿಗೆ ಮನರಂಜನೆ ನೀಡಿದರು. ಇನ್ನು ಹೀಗೆ ಜನಪ್ರಿಯತೆ ನೀಡಿದ ತಕ್ಷಣ ಅಂದು ಕೊಂಡಂತೆ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ರಘುರವರು ಜನ ಪ್ರಿಯತೆ ಪಡೆದು ಕೊಂಡರು.

ಹೀಗೆ ಇಷ್ಟೆಲ್ಲ ಜನ ಪ್ರಿಯತೆ ಪಡೆದು ಕೊಂಡ ರಘು ರವರು ಮನೆಯಿಂದ ಹೊರ ಬಂದ ತಕ್ಷಣ ಅದೃಷ್ಟ ವನ್ನು ಹೊತ್ತು ಕೊಂಡು ತಂದಿದ್ದಾರೆ ಎನಿಸುತ್ತದೆ. ಯಾಕೆಂದರೆ ರಘು ರವರಿಗೆ ಇದೀಗ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ದ್ವಿಪಾತ್ರ ಎಂಬ ಸಿನಿಮಾದಲ್ಲಿ ಕಾಣಿಸಿ ಕೊಳ್ಳುತ್ತಿದ್ದಾರೆ, ಈ ಚಿತ್ರವನ್ನು ಶ್ರೀವಸ್ತ ರವರು ನಿರ್ದೇಶನ ಮಾಡುತ್ತಿದ್ದು ಚಂದು ಗೌಡ ರವರು ನಾಯಕ ನಟ ನಾಗಿದ್ದಾರೆ.

Leave a Reply

Your email address will not be published. Required fields are marked *