News from ಕನ್ನಡಿಗರು

ಸೀರೆಯನ್ನು ಹುಟ್ಟು ಬ್ಯಾಕ್ ಫ್ಲಿಪ್ ಮಾಡಿರುವುದನ್ನು ನೋಡಿದ್ದೀರಾ?? ಈ ವಿಡಿಯೋ ನೋಡಿದರೆ ನಿಜಕ್ಕೂ ದಂಗಾಗ್ತೀರಾ.

194

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಯಾರು ಕೂಡ ಈಗ ಸ್ಟಾರ್ ಆಗಬಹುದಾಗಿದೆ. ಪ್ರತಿಭೆ ಒಂದಿದ್ದರೆ ಸಾಕು ಸಾಮಾಜಿಕ ಜಾಲತಾಣಗಳ ಮೂಲಕ ಯಾರೂ ಕೂಡ ಸೆಲೆಬ್ರಿಟಿ ಆಗಬಹುದಾಗಿದೆ. ಇದನ್ನು ನೀವು ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಉಪಯೋಗಿಸುತ್ತಿದ್ದರೆ ಖಂಡಿತವಾಗಿಯೂ ನಿಮಗೆ ತಿಳಿದಿರುತ್ತದೆ. ಸೋಶಿಯಲ್ ಮೀಡಿಯಾ ಮೂಲಕ ಇತ್ತೀಚಿನ ದಿನಗಳಲ್ಲಿ ಯುವ ಪ್ರತಿಭೆಗಳು ತಮ್ಮ ಪ್ರತಿಭೆಯನ್ನು ಸಮಾಜಕ್ಕೆ ಅನಾವರಣ ಮಾಡುವ ಮೂಲಕ ಯೋಗ್ಯವಾದ ಮನ್ನಣೆಯನ್ನು ಪಡೆಯುತ್ತಿದ್ದಾರೆ ಎನ್ನುವುದು ಖುಷಿಯ ವಿಷಯವಾಗಿದೆ.

ಅದರಲ್ಲೂ ಕೂಡ ಇತ್ತೀಚಿನ ದಿನಗಳಲ್ಲಿ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸಂಚಲನವನ್ನು ಸೃಷ್ಟಿಸಿದೆ. ಹೌದು ನಾವು ಮಾತನಾಡಲು ಹೊರಟಿರುವುದು ಒಬ್ಬ ಹುಡುಗಿ ಸೀರೆಯಲ್ಲಿ ಬ್ಯಾಕ್ ಫ್ಲಿಪ್ ಮಾಡಿರುವ ವಿಡಿಯೋ ಕುರಿತಂತೆ. ನಾವು ಮಾತನಾಡಲು ಹೊರಟಿರುವುದು ಪಾರುಲ್ ಅರೋರ ಎಂಬ 24 ವರ್ಷದ ಹುಡುಗಿಯ ಕುರಿತಂತೆ. ಹಲವಾರು ವರ್ಷಗಳಿಂದ ಪಾರುಲ್ ಅರೋರಾ ರವರು ಡ್ಯಾನ್ಸ್ ಮಾಡುತ್ತಾ ತಮ್ಮ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿರುತ್ತಾರೆ.

ಇನ್ನು ಇವರು ಜಿಮ್ನಾಸ್ಟಿಕ್ ನಲ್ಲಿ ಕೂಡ ಸಿದ್ಧಹಸ್ತರು. ಇನ್ನು ಪಾರುಲ್ ಅರೋರ ರವರು ತಮ್ಮ 9ನೇ ವಯಸ್ಸಿನಿಂದಲೂ ಕೂಡ ಜಿಮ್ನ್ಯಾಸ್ಟಿಕ್ ಮಾಡಿಕೊಂಡು ಬರುತ್ತಿದ್ದಾರೆ. ಇನ್ನು ಪಾರುಲ್ ಅರೋರ ಅವರು ಇತ್ತೀಚಿನ ದಿನಗಳಲ್ಲಿ ಸೀರೆಯನ್ನು ಉಟ್ಟುಕೊಂಡು 6ರಿಂದ 7 ಬಾರಿ ಬ್ಯಾಕ್ ಕ್ಲಿಪ್ ಮಾಡಿರುವ ವಿಡಿಯೋ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು ಇದು ದಿನದಿಂದ ದಿನಕ್ಕೆ ಲಕ್ಷಾಂತರ ವೀಕ್ಷಣೆಗಳನ್ನು ಪಡೆಯುತ್ತಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಪಾರುಲ್ ಅರೋರ ರಾತ್ರೋರಾತ್ರಿ ಸ್ಟಾರ್ ಆಗಿದ್ದರು. ಇನ್ನು ಇದನ್ನು ಪ್ರಯತ್ನಿಸುವಾಗ ಎರಡು-ಮೂರು ಬಾರಿ ಬಿದ್ದಿದ್ದರು ಕೂಡ. ನೀವು ಕೂಡ ಈ ವಿಡಿಯೋವನ್ನು ಈ ಕೆಳಗಡೆ ನೋಡಬಹುದಾಗಿದೆ.

Leave A Reply

Your email address will not be published.