ಕುಡಿದು ಕುಡಿದು ಮದ್ಯಪಾನದ ದಾಸರಾಗಿ ತಮ್ಮ ನಟನ ಜೀವನವನ್ನೇ ಹಾಳು ಮಾಡಿಕೊಂಡ ನಟಿಯರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದ ಎನ್ನುವುದು ರಂಗಿನ್ ದುನಿಯಾ ಎಂಬುದು ಈಗಾಗಲೇ ನಿಮಗೆ ತಿಳಿದಿರುವ ವಿಚಾರವಾಗಿದೆ. ಇನ್ನು ಇಲ್ಲಿ ಹಲವಾರು ಸುಂದರ ನಟಿಯರನ್ನು ನೀವು ಕಾಣಬಹುದಾಗಿದೆ. ಒಂದು ಕಾಲದಲ್ಲಿ ಬಾಲಿವುಡ್ ಚಿತ್ರರಂಗದ ನಟಿಯರನ್ನು ಸೌತ್ ಇಂಡಸ್ಟ್ರಿ ಬಹುವಾಗಿ ಅವಲಂಬಿಸಿತ್ತು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಂದಿನ ವಿಚಾರದಲ್ಲಿ ನಾವು ಮಾತನಾಡಲು ಹೊರಟಿರುವುದು ಮದ್ಯಪಾನವನ್ನು ಸೇವಿಸುವ ಮೂಲಕ ವಿ’ವಾದಕ್ಕೆ ಒಳಗಾದ ನಟಿಯರ ಕುರಿತಂತೆ. ಹಾಗಿದ್ದರೆ ಈ ಸಾಲಿನಲ್ಲಿ ಯಾರೆಲ್ಲ ಇದ್ದಾರೆ ಎಂಬುದನ್ನು ತಪ್ಪದೇ ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.

meena kumari kannada news | ಕುಡಿದು ಕುಡಿದು ಮದ್ಯಪಾನದ ದಾಸರಾಗಿ ತಮ್ಮ ನಟನ ಜೀವನವನ್ನೇ ಹಾಳು ಮಾಡಿಕೊಂಡ ನಟಿಯರು ಯಾರ್ಯಾರು ಗೊತ್ತೇ??
ಕುಡಿದು ಕುಡಿದು ಮದ್ಯಪಾನದ ದಾಸರಾಗಿ ತಮ್ಮ ನಟನ ಜೀವನವನ್ನೇ ಹಾಳು ಮಾಡಿಕೊಂಡ ನಟಿಯರು ಯಾರ್ಯಾರು ಗೊತ್ತೇ?? 4

ಮೀನಾಕುಮಾರಿ; ಮೀನಾಕುಮಾರಿ ರವರನ್ನು ಬಾಲಿವುಡ್ ಚಿತ್ರರಂಗದ ಟ್ರ್ಯಾಜಿಡಿ ಕ್ವೀನ್ ಎಂಬುದಾಗಿ ಕರೆಯಲಾಗುತ್ತದೆ. ಅದರಲ್ಲೂ ಪ್ರಮುಖವಾಗಿ ಅವರು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದು ಎಮೋಷನಲ್ ಹಾಗೂ ದುಃಖಮಯ ಪಾತ್ರಗಳಲ್ಲಿ ಎಂಬುದು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು. ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ ನಿಜಜೀವನದಲ್ಲಿಯೂ ಕೂಡ ದುಃಖ ಸಾಕಷ್ಟು ಅವರನ್ನು ಕಂಗಾಲು ಮಾಡಿತ್ತು ಎಂದರೆ ತಪ್ಪಾಗಲಾರದು. ನಂತರ ಇದರಿಂದ ಹೊರಬರಲು ಅವರು ಮದ್ಯಪಾನಕ್ಕೆ ಶರಣಾಗುತ್ತಾರೆ. ಮದ್ಯಪಾನ ಇವರ ಜೀವನವನ್ನು ಯಾವ ಮಟ್ಟಿಗೆ ಹಾಳು ಮಾಡುತ್ತದೆ ಎಂದರೆ ಇದರಿಂದ ಅವರ ಲಿವರ್ ಕೆಟ್ಟುಹೋಗಿ ಮೀನಾ ಕುಮಾರಿಯವರು ಮರಣವನ್ನು ಹೊಂದುತ್ತಾರೆ.

ಅಮಿಷಾ ಪಟೇಲ್; ಆರಂಭಿಕ ದಿನಗಳಲ್ಲಿ ನಟಿ ಅಮೀಶಾ ಪಟೇಲ್ ಅವರು ಬಾಲಿವುಡ್ ನಲ್ಲಿ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು ಆದರೆ ಮುಂದಿನ ದಿನಗಳಲ್ಲಿ ಅಷ್ಟೊಂದು ಯಶಸ್ವಿ ನಾಯಕಿಯಾಗಿ ಕಾಣಿಸಿಕೊಳ್ಳಲಿಲ್ಲ. ಪ್ರೀತಿಯಲ್ಲಿ ಕೂಡ ಈ ಸಂದರ್ಭದಲ್ಲಿ ಮೋಸ ಹೋಗುತ್ತಾರೆ. ಕುಟುಂಬದಿಂದಲ್ಲ ಕೂಡ ಅಷ್ಟೊಂದು ಕಾಳಜಿ ಅಥವಾ ಪ್ರೀತಿಯನ್ನು ಅವರು ಪಡೆಯುವುದಿಲ್ಲ ಹೀಗಾಗಿ ನಟಿ ಅಮೀಶಾ ಪಟೇಲ್ ರವರು ಮಧ್ಯಪಾನಕ್ಕೆ ದಾಸರಾಗಿ ಬಿಡುತ್ತಾರೆ. ಈಗ ಅಷ್ಟೊಂದು ಸಿನಿಮಾಗಳಲ್ಲಿ ಅವರು ಕಾಣಿಸಿಕೊಳ್ಳುತ್ತಿಲ್ಲ.

malaika arora | ಕುಡಿದು ಕುಡಿದು ಮದ್ಯಪಾನದ ದಾಸರಾಗಿ ತಮ್ಮ ನಟನ ಜೀವನವನ್ನೇ ಹಾಳು ಮಾಡಿಕೊಂಡ ನಟಿಯರು ಯಾರ್ಯಾರು ಗೊತ್ತೇ??
ಕುಡಿದು ಕುಡಿದು ಮದ್ಯಪಾನದ ದಾಸರಾಗಿ ತಮ್ಮ ನಟನ ಜೀವನವನ್ನೇ ಹಾಳು ಮಾಡಿಕೊಂಡ ನಟಿಯರು ಯಾರ್ಯಾರು ಗೊತ್ತೇ?? 5

ಮಲೈಕ ಅರೋರ; ಮಲೈಕ ಅರೋರ ಬಾಲಿವುಡ್ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚಾಗಿ ಸುದ್ದಿಯಲ್ಲಿರುವುದು ಅವರ ಐಟಂ ಡ್ಯಾನ್ಸ್ ಗಾಗಿ. ಇನ್ನು ಇತ್ತೀಚಿನ ದಿನಗಳಲ್ಲಿ ನಟ ಅರ್ಜುನ್ ಕಪೂರ್ ಅವರೊಂದಿಗೆ ಲಿವ್-ಇನ್ ಸಂಬಂಧ ದಲ್ಲಿದ್ದಾರೆ. ಇವರು ಮಧ್ಯಪಾನ ದಾಸರಾಗಿ ಹಲವಾರು ಬಾರಿ ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರು. ಆಗಾಗ ಇವರ ಮದ್ಯಪಾನದ ನ’ಶೆಯಲ್ಲಿ ಇದ್ದಾಗ ಕಾಣಿಸಿಕೊಂಡ ಅಂತಹ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕೂಡಿದ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯನ್ನು ಮಾಡಿದೆ.

ಸುಶ್ಮಿತಾ ಸೇನ್; ಮಾಜಿ ಮಿಸ್ ಯೂನಿವರ್ಸ್ ಹಾಗೂ ಬಾಲಿವುಡ್ ಚಿತ್ರರಂಗದ ಅತ್ಯಂತ ಬಹುಬೇಡಿಕೆ ನಟಿಯರಲ್ಲಿ ಒಬ್ಬರಾಗಿರುವ ಸುಶ್ಮಿತಾ ಸೇನ್ ರವರು ಹಲವಾರು ಮಾಧ್ಯಮಗಳು ಎದುರಿಗೆ ಧೂಮಪಾನ ಹಾಗೂ ಮದ್ಯಪಾನದ ಸ್ಥಿತಿಯಲ್ಲಿ ಕಂಡುಬಂದಂತಹ ಫೋಟೋಗಳು ಈಗಾಗಲೇ ಬಾಲಿವುಡ್ ನಲ್ಲಿ ಹಲ್ಚಲ್ ಸೃಷ್ಟಿಸಿವೆ. ಇನ್ನು ಚಿತ್ರರಂಗದಿಂದಲೂ ಕೂಡ ಸುಶ್ಮಿತಾ ಸೇನ್ ಹಲವಾರು ವರ್ಷಗಳ ಕಾಲ ದೂರ ಇದ್ದರು. ಆದರೆ ಇತ್ತೀಚಿಗೆ ಮತ್ತೆ ಆರ್ಯ ವೆಬ್ ಸರಣಿಯ ಮೂಲಕ ಮತ್ತೆ ಮನೋರಂಜನೆ ಕ್ಷೇತ್ರಕ್ಕೆ ವಾಪಸಾಗಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ಇಷ್ಟು ವಯಸ್ಸಾದರೂ ಕೂಡ ಇಂದಿಗೂ ಸುಶ್ಮಿತಾ ಸೇನ್ ರವರು ಮದುವೆಯಾಗಿಲ್ಲ ಹಾಗೂ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ.

manisha koirala | ಕುಡಿದು ಕುಡಿದು ಮದ್ಯಪಾನದ ದಾಸರಾಗಿ ತಮ್ಮ ನಟನ ಜೀವನವನ್ನೇ ಹಾಳು ಮಾಡಿಕೊಂಡ ನಟಿಯರು ಯಾರ್ಯಾರು ಗೊತ್ತೇ??
ಕುಡಿದು ಕುಡಿದು ಮದ್ಯಪಾನದ ದಾಸರಾಗಿ ತಮ್ಮ ನಟನ ಜೀವನವನ್ನೇ ಹಾಳು ಮಾಡಿಕೊಂಡ ನಟಿಯರು ಯಾರ್ಯಾರು ಗೊತ್ತೇ?? 6

ಮನಿಷ ಕೊಯಿರಾಲ; ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಬಾಲಿವುಡ್ ಚಿತ್ರರಂಗದಲ್ಲಿ ಮನುಷ್ಯ ಕೊಯಿರಾಲ ರವರು ಯಾವ ಮಟ್ಟದಲ್ಲಿ ದೊಡ್ಡ ಹೆಸರು ಸಂಪಾದಿಸಿರುವ ನಟಿ ಎಂದು. ಇವರು ನೇಪಾಳ ಮೂಲದ ದೊಡ್ಡ ಬಿಸಿನೆಸ್ ಮ್ಯಾನ್ ರವರನ್ನು ಮದುವೆಯಾಗಿದ್ದರು ಆದರೆ ದಾಂಪತ್ಯ ಜೀವನ ಹೆಚ್ಚು ವರ್ಷಗಳ ಕಾಲ ನಡೆಯಲಿಲ್ಲ. ಇಷ್ಟು ಮಾತ್ರವಲ್ಲದೆ ಜೀವನದಲ್ಲಿ ಹಲವಾರು ದುಃಖಗಳು ಕೂಡ ಅವರನ್ನು ಆವರಿಸಿಕೊಳ್ಳುತ್ತದೆ. ಇದಕ್ಕಾಗಿ ಅವರು ಸಂಪೂರ್ಣವಾಗಿ ಮಧ್ಯದ ದಾಸರಾಗುತ್ತಾರೆ. ಏನು ಇತ್ತೀಚಿನ ದಿನಗಳಲ್ಲಿ ಮದ್ಯಪಾನ ಸೇವನೆಯನ್ನು ಸಂಪೂರ್ಣವಾಗಿ ತ್ಯಜಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಈ ನಟಿಯರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Comments are closed.