ಬಿಗ್ ನ್ಯೂಸ್: ಕೊನೆಗೂ ತನ್ನ ಹಾಗೂ ಫಾತಿಮಾ ಸನಾ ಶೇಖ್ ಸಂಬಂಧದ ಕುರಿತು ಪ್ರತಿಕ್ರಿಯೆ ನೀಡಿದ ಮಾಹಿತಿ ನೀಡಿದ ಅಮಿರ್ ಖಾನ್. ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕಳೆದ ವರ್ಷ ನಟ ಅಮೀರ್ ಖಾನ್ ಅವರು ತಮ್ಮ ಎರಡನೇ ಪತ್ನಿ ಕಿರಣ್ ರಾವ್ ರವರಿಗೆ 15 ವರ್ಷಗಳ ದಾಂಪತ್ಯ ಜೀವನದ ನಂತರ ವಿವಾಹ ವಿಚ್ಚೇದನ ನೀಡಿದ್ದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಅಮೀರ್ ಖಾನ್ ಹಾಗೂ ಕಿರಣ್ ರಾವ್ ರವರ ವಿವಾಹ ವಿಚ್ಛೇದನದ ನಡುವೆ ಹಲವಾರು ಹೊಸ ಹೊಸ ಗಾಸಿಪ್ ಗಳು ಕೂಡ ಬಾಲಿವುಡ್ನಲ್ಲಿ ಹುಟ್ಟಿಕೊಂಡಿದ್ದವು. ಇಷ್ಟು ಮಾತ್ರವಲ್ಲದೆ ಅಮೀರ್ ಖಾನ್ ಹಾಗೂ ಕಿರಣ್ ರಾವ್ ರವರ ನಡುವಿನ ವಿವಾಹ ವಿಚ್ಛೇದನಕ್ಕೆ ಬಾಲಿವುಡ್ ಚಿತ್ರರಂಗದ ಉದಯೋನ್ಮುಖ ನಟಿಯೊಬ್ಬರು ಕಾರಣ ಎಂಬುದಾಗಿ ಸುದ್ದಿ ಹರಡಿತ್ತು.

ಹೌದು ಅಮೀರ್ ಖಾನ್ ಅವರ ಜೊತೆಗೆ ದಂಗಲ್ ಹಾಗೂ ಥಗ್ಸ್ ಆಫ್ ಹಿಂದುಸ್ತಾನ್ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ನಟಿಸಲು ಫಾತಿಮಾ ಸನಾ ಶೇಕ್ ರವರೆ ಕಾರಣ ಎಂಬುದಾಗಿ ಎಲ್ಲರೂ ಸುದ್ದಿ ಹರಡಿದ್ದರು. ಫಾತಿಮಾ ರವರ ಜೊತೆಗೆ ಅಮೀರ್ ಖಾನ್ ರವರು ಹಲವಾರು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದೆ ಇದಕ್ಕೆ ಕಾರಣವಾಗಿತ್ತು. ಈ ಕುರಿತಂತೆ ಇಬ್ಬರೂ ಕೂಡ ಎಲ್ಲೂ ಬಾಯಿ ಬಿಟ್ಟಿರಲಿಲ್ಲ. ಆದರೆ ಈ ಕುರಿತಂತೆ ಇತ್ತೀಚಿಗಷ್ಟೇ ನಡೆದಿರುವ ಸಂದರ್ಶನವೊಂದರಲ್ಲಿ ಆಮೀರ್ ಖಾನ್ ರವರು ಸ್ಪಷ್ಟೀಕರಣ ನೀಡಿದ್ದಾರೆ.

aamir khan fatima | ಬಿಗ್ ನ್ಯೂಸ್: ಕೊನೆಗೂ ತನ್ನ ಹಾಗೂ ಫಾತಿಮಾ ಸನಾ ಶೇಖ್ ಸಂಬಂಧದ ಕುರಿತು ಪ್ರತಿಕ್ರಿಯೆ ನೀಡಿದ ಮಾಹಿತಿ ನೀಡಿದ ಅಮಿರ್ ಖಾನ್. ಹೇಳಿದ್ದೇನು ಗೊತ್ತೇ??
ಬಿಗ್ ನ್ಯೂಸ್: ಕೊನೆಗೂ ತನ್ನ ಹಾಗೂ ಫಾತಿಮಾ ಸನಾ ಶೇಖ್ ಸಂಬಂಧದ ಕುರಿತು ಪ್ರತಿಕ್ರಿಯೆ ನೀಡಿದ ಮಾಹಿತಿ ನೀಡಿದ ಅಮಿರ್ ಖಾನ್. ಹೇಳಿದ್ದೇನು ಗೊತ್ತೇ?? 2

ಈ ಕುರಿತಂತೆ ಅಮೀರ್ ಖಾನ್ ಅವರು ಪರೋಕ್ಷವಾಗಿ ಉತ್ತರ ನೀಡುತ್ತಾ ಈ ಹಿಂದೆ ಕೂಡ ನನ್ನ ಜೀವನದಲ್ಲಿ ಯಾರೂ ಇರಲಿಲ್ಲ ಈಗಲೂ ಕೂಡ ಯಾರಿಲ್ಲ ನಾನು ಸಿಂಗಲ್ ಎಂಬುದಾಗಿ ಹೇಳಿದ್ದಾರೆ. ಇಷ್ಟು ಮಾತ್ರವಲ್ಲದೆ ಕಿರಣ್ ರಾವ್ ರವರಿಗೆ ವಿವಾಹ ವಿಚ್ಛೇದನ ನೀಡಲು ಯಾರು ಕೂಡ ಕಾರಣರಲ್ಲ ಎಂಬುದಾಗಿ ಹೇಳಿದ್ದಾರೆ. ಇಂದಿಗೂ ನಾನು ನನ್ನ ಇಬ್ಬರು ಹೆಂಡತಿಯರು ಜೊತೆಗೆ ಉತ್ತಮ ಸಂಬಂಧ ಹಾಗೂ ಪ್ರೀತಿ ಗೌರವಗಳನ್ನು ಹೊಂದಿದ್ದೇನೆ ಎಂಬುದಾಗಿ ಕೂಡ ಹೇಳಿದ್ದಾರೆ. ಈ ಮೂಲಕ ನಟ ಅಮೀರ್ ಖಾನ್ ರವರು ಫಾತಿಮಾ ಸನಾ ಶೇಖ್ ಅವರ ಜೊತೆಗೆ ಮದುವೆಯಾಗಲಿರುವ ಕುರಿತಂತೆ ಹರಡುತ್ತಿರುವ ಸುಳ್ಳು ಸುದ್ದಿಗಳಿಗೆ ಅಧಿಕೃತವಾಗಿ ಪರೋಕ್ಷ ಹೇಳಿಕೆಯನ್ನು ನೀಡುವ ಮೂಲಕ ತೆರೆಯನ್ನು ಎಳೆದಿದ್ದಾರೆ ಎಂದು ಹೇಳ ಬಹುದಾಗಿದೆ.

Comments are closed.