ಮನೆಯಿಂದಲೇ ವ್ಯಾಪಾರವನ್ನು ಶುರು ಮಾಡಿ ತಿಂಗಳಿಗೆ 35 ರಿಂದ 40 ಸಾವಿರ ರೂಪಾಯಿ ಲಾಭವನ್ನು ಪಡೆಯಬಹುದು, ದುಡ್ಡು ಹೊಂದಿಸುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ಇತ್ತೀಚಿಗಿನ ದಿನಗಳಲ್ಲಿ ಯಾವ ಕೆಲಸ ಎಷ್ಟು ದಿನ ಇರುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಯಾಕೆಂದರೆ ಈಗಿರುವ ಮಹಾಮಾರಿಯ ಪರಿಸ್ಥಿತಿ ಎಲ್ಲರಲ್ಲೂ ಕೂಡ ಅದೇ ರೀತಿಯ ಪರಿಸ್ಥಿತಿಯನ್ನು ಉಂಟುಮಾಡಿದೆ. ಹೀಗಾಗಿ ಕೆಲಸಕ್ಕಿಂತ ಹೆಚ್ಚಾಗಿ ತಮ್ಮದೇ ಒಂದು ಸ್ವಂತ ಉದ್ಯಮ ವಿದ್ದರೆ ಖಂಡಿತವಾಗಿಯೂ ಜೀವನದಲ್ಲಿ ಯಾವ ಪರಿಸ್ಥಿತಿಯನ್ನು ಕೂಡ ಎದುರಿಸಬಲ್ಲಂತಹ ಧೈರ್ಯ ನಮ್ಮಲ್ಲಿ ಇರುತ್ತದೆ.

papad business | ಮನೆಯಿಂದಲೇ ವ್ಯಾಪಾರವನ್ನು ಶುರು ಮಾಡಿ ತಿಂಗಳಿಗೆ 35 ರಿಂದ 40 ಸಾವಿರ ರೂಪಾಯಿ ಲಾಭವನ್ನು ಪಡೆಯಬಹುದು, ದುಡ್ಡು ಹೊಂದಿಸುವುದು ಹೇಗೆ ಗೊತ್ತೇ??
ಮನೆಯಿಂದಲೇ ವ್ಯಾಪಾರವನ್ನು ಶುರು ಮಾಡಿ ತಿಂಗಳಿಗೆ 35 ರಿಂದ 40 ಸಾವಿರ ರೂಪಾಯಿ ಲಾಭವನ್ನು ಪಡೆಯಬಹುದು, ದುಡ್ಡು ಹೊಂದಿಸುವುದು ಹೇಗೆ ಗೊತ್ತೇ?? 2

ಆದರೆ ಸ್ವಂತ ಉದ್ಯಮ ಎಂದಾಕ್ಷಣ ಎಲ್ಲ ಉದ್ಯಮಗಳು ಕೂಡ ಲಾಭವನ್ನು ತರುತ್ತವೆ ಎಂಬ ನಿಯಮವೇನು ಇಲ್ಲ. ಹೀಗಾಗಿ ಬಂಡವಾಳ ಹಾಕಿ ವ್ಯಾಪಾರ ಅಥವಾ ಬ್ಯುಸಿನೆಸ್ ಮಾಡುವ ಮೊದಲು ಅವುಗಳ ಸಾಧಕ ಹಾಗೂ ಬಾಧಕಗಳನ್ನು ಲೆಕ್ಕಾಚಾರ ಹಾಕಿ ನೋಡಬೇಕಾಗುತ್ತದೆ. ಹೀಗಾಗಿ ಹಿಂದಿನ ವಿಚಾರದಲ್ಲಿ ನಾವು ಕಡಿಮೆ ಬಂಡವಾಳದಲ್ಲಿ ಅತ್ಯಧಿಕ ಲಾಭವನ್ನು ಪಡೆಯಬಹುದು ಕುರಿತಂತೆ ಹೇಳಲು ಹೊರಟಿದ್ದೇವೆ. ಹೌದು ಗೆಳೆಯರೇ ಹಪ್ಪಳ ತಯಾರಿಕೆ ಮಾಡುವುದು ಸಾಕಷ್ಟು ನಿಮಗೆ ಲಾಭವನ್ನು ತಂದು ಕೊಡಬಹುದಾದಂತಹ ಮನೆಯಲ್ಲೇ ಮಾಡಬಹುದಾದಂತಹ ಉದ್ಯಮವಾಗಿದೆ. ಏನು ಮಾಡಬಹುದು ಎಂಬುದಾಗಿ ನಾವು ಹೇಳಿದ್ದೇವೆ ಆದರೆ ಇದನ್ನು ಹೇಗೆ ಮಾಡಬಹುದು ಎಂಬುದನ್ನು ಕೂಡ ನಿಮಗೆ ಹೇಳಲು ಹೊರಟಿದ್ದೇವೆ ತಪ್ಪಾದ ಲೇಖನಿಯನ್ನು ಕೊನೆಯವರೆಗೂ ಓದಿ.

ಇದನ್ನು ಪ್ರಾರಂಭಿಸಲು ಕನಿಷ್ಠ 250 ಚದರ ಅಡಿಯ ಜಾಗ ಬೇಕಾಗುತ್ತದೆ. ಕಡಿಮೆ ಅಂದರೂ ಐದು ಜನ ಕೆಲಸಗಾರರು ಬೇಕಾಗುತ್ತದೆ. ಇದರಲ್ಲಿ ಕನಿಷ್ಠ ಇಬ್ಬರಿಗೆ ಆದರೂ ಈ ಕೆಲಸದ ಕುರಿತಂತೆ ಸಂಪೂರ್ಣ ಜ್ಞಾನ ಇರಬೇಕಾಗುತ್ತದೆ. ಈ ಉದ್ಯಮ ವನ್ನು ಆರಂಭಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಮುದ್ರಾ ಯೋಜನೆ ಅಡಿಯಲ್ಲಿ ನಾಲ್ಕು ಲಕ್ಷ ರೂಪಾಯಿವರೆಗೆ ಸಾಲ ದೊರೆಯುತ್ತದೆ ಆದರೆ ಇದಕ್ಕೆ ಬೇಕಾಗಿರುವುದು ಕೇವಲ ಎರಡು ಲಕ್ಷ ರೂಪಾಯಿ ಬಂಡವಾಳ ಮಾತ್ರ. ಇದನ್ನು ಮರುಪಾವತಿಸಲು ನಿಮಗೆ ಐದು ವರ್ಷಗಳ ಕಾಲ ಸಮಯವಿದೆ. ತಯಾರಿಸಿದ ಹಪ್ಪಳಗಳನ್ನು ನೀವು ಕಿರಾಣಿ ಅಂಗಡಿ ಸೂಪರ್ಮಾರ್ಕೆಟ್ ಹತ್ತಿರದ ರೀಟೇಲ್ ಅಂಗಡಿಗಳಲ್ಲಿ ಮಾಡಬಹುದಾಗಿದೆ. ಆರು ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ನೀವು ಖಂಡಿತವಾಗಿ ತಿಂಗಳಿಗೆ ಒಂದು ಲಕ್ಷದವರೆಗೆ ಆದಾಯವನ್ನು ಪಡೆಯಬಹುದಾಗಿದೆ. ಎಲ್ಲಾ ಖರ್ಚುಗಳನ್ನು ಕಳೆದು ನೀವು ತಿಂಗಳಿಗೆ 35ರಿಂದ 40 ಸಾವಿರ ರೂಪಾಯಿ ಲಾಭವನ್ನು ಪಡೆಯಬಹುದಾಗಿದೆ. ಈ ಕೆಲಸ ಅತ್ಯಂತ ಸುಲಭದಲ್ಲಿ ಹಾಗೂ ಕಡಿಮೆ ಖರ್ಚಿನಲ್ಲಿ ಆಗುವುದರಿಂದ ಆಗಿ ಇದರಲ್ಲಿ ಬೇಡಿಕೆ ಹೆಚ್ಚಾದಂತೆ ಇನ್ನೂ ಕೂಡ ನೀವು ಜಾಸ್ತಿ ಸಂಪಾದಿಸಬಹುದಾಗಿದೆ.

Comments are closed.