Loan: ಮುದ್ರಾ ದಲ್ಲಿ ಲೋನ್ ಸಿಕ್ಕಿಲ್ಲವೇ?- ಈ ಬಾರಿ ಬಿಸಿನೆಸ್ ಗಾಗಿ ಲೋನ್. ಕಡಿಮೆ ಟೈಮ್ ಅಲ್ಲಿ ಹೆಚ್ಚು ಹಣ.
Loan: ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರಬಹುದು ಲಾಕ್ ಡೌನ್ ಸಂದರ್ಭದಲ್ಲಿ ಸಾಕಷ್ಟು ವ್ಯಾಪಾರಗಳು ಕೂಡ ಮೂಲೆಗೆ ಬಿದ್ದಿದ್ದವು. ಸಾಕಷ್ಟು ನಷ್ಟವನ್ನು ಅನುಭವಿಸಿರುವಂತಹ ಸಾಕಷ್ಟು ಬಿಸಿನೆಸ್ ಮ್ಯಾನ್ ಗಳನ್ನು ನೀವು ಕಾಣಬಹುದಾಗಿದೆ. ಇದೇ ಕಾರಣಕ್ಕಾಗಿ ಅಂತಹ ವ್ಯಾಪಾರಗಳನ್ನು ಮರು ಸ್ಥಾಪಿಸಲು ಹಾಗೂ ಅವರಿಗೆ ಒಂದು ಅವಕಾಶವನ್ನು ನೀಡಲು business recovery loan scheme ಅನು ಮುದ್ರಾ ಯೋಜನೆ ಅಡಿಯಲ್ಲಿ ಜಾರಿಗೆ ತರಲಾಗಿದ್ದು ಬನ್ನಿ ಇವತ್ತಿನ ಲೇಖನಿಯಲ್ಲಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳೋಣ.
Loan: ಕರುನಾಡಿನ ಜನರೇ, ಸಾಕಷ್ಟು ಸುದ್ದಿಗಳ ನಡುವೆ- ಇಂದು ನಾವು ನಿಮಗೆ ಹೊಸ ಸಿಹಿ ಸುದ್ದಿ ಯನ್ನು ಹೊತ್ತು ತಂದಿದ್ದೇವೆ. ಒಂದು ವೇಳೆ ನಿಮಗೆ ಹಣದ ಅವಶ್ಯಕತೆ ಇದ್ದರೇ, ಹಾಗೂ ನೀವು ಫೋನ್ ಪೇ ನಲ್ಲಿ ಅರ್ಜಿ ಹಾಕಿದರೆ ಯಾವುದೇ ಗ್ಯಾರಂಟಿ ಇಲ್ಲದೆ ನಿಮಗೆ ಲೋನ್ ಸಿಗುತ್ತದೆ. ಒಂದು ವೇಳೆ ನಿಮಗೆ ಲೋನ್ ಅಗತ್ಯವಿದ್ದರೆ, ಈ ಲೇಖನದ ಕೊನೆಯಲ್ಲಿ ನೀಡಿರುವ ಮಾಹಿತಿಯನ್ನು ಒಮ್ಮೆ ನೋಡಿ.
Business recovery loan scheme Explained- Eligibility, Documents, benefits and Interest details.
ಈ ಲೋನ್ ಯೋಜನೆಯನ್ನು ಬಹು ಮುಖ್ಯವಾಗಿ ಈಗಾಗಲೇ ಲಾಕ್ ಡೌನ್ ಸಂದರ್ಭದಲ್ಲಿ ಆಗಿರುವಂತಹ ಎಲ್ಲಾ ನಷ್ಟಗಳನ್ನು ನಿರ್ವಹಿಸಿಕೊಂಡು ಮತ್ತೆ ಮುಂದುವರಿಯಬೇಕು ಎನ್ನುವಂತಹ ವ್ಯಾಪಾರ ಹಾಗೂ ಉದ್ಯಮಗಳಿಗೆ ನೆರವಾಗಬೇಕು ಎನ್ನುವ ಕಾರಣಕ್ಕಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಮೇಲೆ ಹೇಳಿರುವಂತಹ ಎಲ್ಲಾ ವಿಚಾರಗಳಲ್ಲಿ ಕೂಡ ಆ ಉದ್ಯಮಕ್ಕೆ ಸಹಾಯ ಮಾಡಬೇಕು ಎನ್ನುವ ಕಾರಣಕ್ಕಾಗಿ ಈ ಲೋನ್ ಯೋಜನೆಯನ್ನು ಡಿಸೈನ್ ಮಾಡಲಾಗಿದೆ. ಯಾವುದೇ ವ್ಯಾಪಾರಿಗಳು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಹತ್ತಿರದ ಬ್ಯಾಂಕಿನ ಬ್ರಾಂಚ್ ಗಳಿಗೆ ಭೇಟಿ ನೀಡಬೇಕಾಗಿರುತ್ತದೆ.
ಬ್ಯುಸಿನೆಸ್ ರಿಕವರಿ ಲೋನ್ ಯೋಜನೆಯ ಉದ್ದೇಶ:
ವ್ಯಾಪಾರ ಜಗತ್ತಿನಲ್ಲಿ ಸಕಾರಾತ್ಮಕ ಬದಲಾವಣೆಗಳು ಮೂಡಿ ಬರಲಿ ಎನ್ನುವ ಕಾರಣಕ್ಕಾಗಿ ಈ ಲೋನ್ ಅನ್ನು ನೀಡಲಾಗುತ್ತಿದೆ. ಈ ಲೋನ್ ಯೋಜನೆಯ ಮೂಲಕ ವ್ಯಾಪಾರದ ಪ್ರತಿಯೊಂದು ಉದ್ದೇಶಗಳನ್ನು ಕೂಡ ಪೂರೈಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.
ಬಿಜಿನೆಸ್ ರಿಕವರಿ ಲೋನ್ಸ್ ಸ್ಕೀಮ್ ಲಾಭಗಳು:
ನಿಮಗೆ ಈ ವಿಶೇಷವಾದ ಬಿಸಿನೆಸ್ ಸಾಲ ಯೋಜನೆ ಅಡಿಯಲ್ಲಿ ಓವರ್ ಡ್ರಾಫ್ಟ್ ಹಾಗೂ ಟರ್ಮ್ ಸಾಲ ಸೌಲಭ್ಯಗಳು ದೊರಕುತ್ತವೆ. Invoice finance ಹಾಗೂ asset finance ಗಳಂತಹ ಆಯ್ಕೆಗಳು ಕೂಡ ಸಿಗುವುದರಿಂದ ನಿಮ್ಮ ಲೋನ್ ಪಡೆದುಕೊಳ್ಳುವಂತಹ ಆಪ್ಷನ್ ಗಳು ಕೂಡ ಇನ್ನೂ ಹೆಚ್ಚಾಗುತ್ತದೆ.
ಈ ಲೋನ್ ಅನ್ನು ಮರಳಿ ಕಟ್ಟೋದು ಹೇಗೆ?
ಈ ವಿಶೇಷವಾದ ಬಿಜಿನೆಸ್ ಲೋನ್ ಅಡಿಯಲ್ಲಿ ಲೋನ್ ಪಡೆದುಕೊಂಡ ಅಂದರೆ ನಿಮ್ಮ ಖಾತೆಗೆ ವರ್ಗಾವಣೆಯಾದ ಮರುಕ್ಷಣದಿಂದಲೇ ಇದರ ಪ್ರೋಸೆಸ್ ಪ್ರಾರಂಭವಾಗುತ್ತದೆ. ಯಾವ ರೀತಿಯಲ್ಲಿ ಕಟ್ಟಬೇಕು ಎಷ್ಟು ಕಟ್ಟಬೇಕು ಎನ್ನುವಂತಹ ನಿರ್ಧಾರವನ್ನು ಕೂಡ ನೀವು ಲೋನ್ ಪಡೆದುಕೊಳ್ಳುವ ಸಂದರ್ಭದಲ್ಲಿ ಮಾಡಬಹುದಾಗಿದೆ. ಇನ್ನು ಇದು ಬೌನ್ಸ್ ಬ್ಯಾಕ್ ಲೋನ್ ಗಳಿಗಿಂತ ಸಾಕಷ್ಟು ವಿಭಿನ್ನವಾಗಿರುತ್ತದೆ ಎಂಬುದನ್ನು ಕೂಡ ನೀವು ಈ ಸಂದರ್ಭದಲ್ಲಿ ತಿಳಿದುಕೊಳ್ಳಬಹುದಾಗಿದೆ.
ಲೋನ್ ಪಡೆದುಕೊಳ್ಳಲು ಇರುವಂತಹ ಅರ್ಹತೆಗಳು:
ಲೋನ್ ಪಡೆದುಕೊಳ್ಳಲು ಇಚ್ಚಿಸುವಂತಹ ವ್ಯಕ್ತಿ ಭಾರತೀಯ ನಾಗರಿಕ ಆಗಿರಬೇಕು ಭಾರತದಲ್ಲಿ ವ್ಯಾಪಾರವನ್ನು ಕೂಡ ಹೊಂದಿರಬೇಕು. ಲಾಕ್ಡೌನ್ ಸಂದರ್ಭದಲ್ಲಿ ಅವರ ವ್ಯಾಪಾರ ನಷ್ಟಕ್ಕೆ ಒಳಗಾಗಿದ್ದಲ್ಲಿ ಮಾತ್ರ ಈ ಯೋಜನೆಯನ್ನು ಅವರು ಪಡೆದುಕೊಳ್ಳಬಹುದಾಗಿದೆ.
ಬೇಕಾಗಿರುವಂತಹ ಪ್ರಮುಖ ದಾಖಲೆಗಳು:
ಪ್ರಮುಖವಾಗಿ ಐಡಿ ಪ್ರೂಫ್ ಬೇಕಾಗಿರುತ್ತದೆ ಹಾಗೂ ಅದರ ಜೊತೆಗೆ ನಿಮ್ಮ ಬಿಸಿನೆಸ್ ಪ್ಲಾನ್, ಕಂಪನಿಯ ಆಸ್ತಿ ಹಾಗೂ ಕಂಪನಿ ಅಕೌಂಟ್ ಮಾಹಿತಿಗಳು ಕೂಡ ಈ ಸಂದರ್ಭದಲ್ಲಿ ಬೇಕಾಗುತ್ತದೆ. ಇವಗೆ ಸರ್ಕಾರದ ಅಧಿಕೃತ ವೆಬ್ಸೈಟ್ನಲ್ಲಿ ಕೂಡ ನೀವು ಹೋಗಿ ಪ್ರಮುಖವಾದ ಎಲ್ಲಾ ಮಾಹಿತಿಗಳನ್ನು ಕೂಡ ಪಡೆದುಕೊಳ್ಳಬಹುದಾಗಿದೆ.
Comments are closed.