Instant Loan: ಕಷ್ಟ ಎಂದಾಗ, ಮೊಬೈಲ್ ತೆಗೆದು ಫೋನ್ ಪೇ ಅಲ್ಲಿ ಅರ್ಜಿ ಹಾಕಿ. 2 ನಿಮಿಷದಲ್ಲಿ ಲೋನ್ ಹಣ ಖಾತೆಗೆ.

Phonepe ಅಪ್ಲಿಕೇಶನ್ ಮೂಲಕ ಪಡೆದುಕೊಳ್ಳಬಹುದು ನಿಮಿಷ ಮಾತ್ರಗಳಲ್ಲಿ ಲೋನ್.- Here is how to get a instant loan from Phone pe

Instant Loan: ನಮಸ್ಕಾರ ಸ್ನೇಹಿತರೇ, ನಮ್ಮ ಜೀವನದಲ್ಲಿ ಸಾಕಷ್ಟು ಸಮಯಗಳಲ್ಲಿ ನಾವು ಆರ್ಥಿಕವಾಗಿ ಕಷ್ಟವನ್ನು ಹೊಂದುವಂತಹ ಪರಿಸ್ಥಿತಿ ಕೂಡ ಕಂಡುಬರುತ್ತದೆ. ಸಾಕಷ್ಟು ಕಡೆಗಳಲ್ಲಿ ಸಾಲಕ್ಕಾಗಿ ತಿರುಗಾಡಿದರು ಕೂಡ ಹಣ ಸಿಗದೇ ಇರುವಂತಹ ಪರಿಸ್ಥಿತಿ ಕೂಡ ಕಂಡುಬರುತ್ತದೆ. ಆದರೆ ಇನ್ಮುಂದೆ ಕಷ್ಟ ಪಡಬೇಕಾದ ಯಾವುದೇ ಅಗತ್ಯ ಇಲ್ಲ ಯಾಕೆಂದರೆ ನಿಮ್ಮ ಮೊಬೈಲ್ ಫೋನ್ನಲ್ಲಿರುವಂತಹ ಅಪ್ಲಿಕೇಶನ್ ಮೂಲಕವೇ ನೀವು ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆ. ಹೌದು ನೀವು ನಿಮ್ಮ ಮೊಬೈಲ್ ಫೋನ್ ನಿಂದ ಫೋನ್ ಪೆ(Phone Pe) ಅಪ್ಲಿಕೇಶನ್ ಮೂಲಕ ನಿಮಿಷಗಳಲ್ಲಿ 5 ಲಕ್ಷಗಳವರೆಗೂ ಕೂಡ ನಿಮಗೆ ಬೇಕಾಗಿರುವಂತಹ ಲೋನ್ ಪಡೆದುಕೊಳ್ಳಬಹುದು.

ಇದನ್ನು ಕೂಡ ಓದಿ: ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೇ ಸಾಕು- ಪಡೆಯಬಹುದು ಮೂರು ಲಕ್ಷಕ್ಕೂ ಹೆಚ್ಚು ಸಾಲ. ಅರ್ಜಿ ಹಾಕಿ, ಹಣ ಬ್ಯಾಂಕ್ ಖಾತೆಗೆ. Personal Loan

Phonepe ಅಪ್ಲಿಕೇಶನ್ ಮೂಲಕ ಪಡೆದುಕೊಳ್ಳಬಹುದು ನಿಮಿಷ ಮಾತ್ರಗಳಲ್ಲಿ ಲೋನ್.- Here is how to get a instant loan from Phone pe

ಫೋನ್ ಪೇ ಅಪ್ಲಿಕೇಶನ್ ನಲ್ಲಿ ನೀವು ಯಾವುದೇ ಹೆಚ್ಚಿನ ದಾಖಲೆ ಇಲ್ಲದೆ ಹಾಗೂ ಪೇಪರ್ ವರ್ಕ್ ಇಲ್ಲದೆ ಸುಲಭವಾಗಿ ನಿಮಿಷ ಮಾತ್ರದಲ್ಲಿ 5 ಲಕ್ಷ ರೂಪಾಯಿಗಳವರೆಗು ಕೂಡ ಲೋನ್ ಅನ್ನು ಪಡೆದುಕೊಳ್ಳಬಹುದಾಗಿದೆ. ಒಂದು ವೇಳೆ ನೀವು ಯಾವುದೇ ರೀತಿಯ ವ್ಯಾಪಾರವನ್ನು ಮಾಡಿಕೊಂಡಿದ್ದಾರೆ ಆ ಸಂದರ್ಭದಲ್ಲಿ ಒಂದು ವೇಳೆ ನಿಮಗೆ 5 ಲಕ್ಷ ರೂಪಾಯಿಗಳ ವರೆಗೂ ಕೂಡ ಸಾಲ ಸೌಲಭ್ಯದ ಅಗತ್ಯವಿದ್ದರೆ ಅದನ್ನು Phonepe ಮೂಲಕ ಯಾವ ರೀತಿಯಲ್ಲಿ ಪಡೆದುಕೊಳ್ಳಬಹುದು ಎನ್ನುವಂತಹ ವಿಧಾನದ ಬಗ್ಗೆ ಇವತ್ತಿನ ಲೇಖನಿಯಲ್ಲಿ ನಿಮಗೆ ತೋರಿಸಿಕೊಳ್ಳಲು ಹೊರಟಿದ್ದೇವೆ.

ಇದನ್ನು ಕೂಡ ಓದಿ: ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೇ ಸಾಕು- ಪಡೆಯಬಹುದು ಮೂರು ಲಕ್ಷಕ್ಕೂ ಹೆಚ್ಚು ಸಾಲ. ಅರ್ಜಿ ಹಾಕಿ, ಹಣ ಬ್ಯಾಂಕ್ ಖಾತೆಗೆ. Personal Loan

ಹೌದು ಲೋನ್ಗಾಗಿ ನೀವು ಯಾವುದೇ ಬ್ಯಾಂಕ್ ಅಥವಾ ಬೇರೆಯವರ ಬಳಿ ಸಾಲಕ್ಕಾಗಿ ಅಲೆಯುವಂತಹ ಅಗತ್ಯ ಇರುವುದಿಲ್ಲ ಯಾಕೆಂದರೆ ನಿಮ್ಮ ಕೈಯಲ್ಲಿ ಇರುವಂತಹ ಮೊಬೈಲ್ ಫೋನ್ ಮೂಲಕ ಗೂಗಲ್ ಸ್ಟೋರ್ ನಲ್ಲಿ ಇರುವಂತಹ ಫೋನ್ ಪೇ ಅಪ್ಲಿಕೇಶನ್ ಮೂಲಕ ಸುಲಭವಾಗಿ 5 ಲಕ್ಷಗಳ ವರೆಗೂ ಲೋನ್ ಅನ್ನು ಕಡಿಮೆ ಡಾಕ್ಯುಮೆಂಟ್ಗಳಲ್ಲಿ ಕಡಿಮೆ ಸಮಯದಲ್ಲಿ ಕೂಡ ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ಗೂಗಲ್ ಸ್ಟೋರ್ ಇಂದ ಫೋನ್ ಪೇ ಅಪ್ಲಿಕೇಶನ್ ಡೌನ್ಲೋಡ್ ಮಾಡಬೇಕು ಹಾಗು ನಿಮ್ಮ ಬಳಿ ಆಧಾರ್ ಕಾರ್ಡ್(Aadhar card) ಇರಬೇಕು ಅಷ್ಟೇ. ಇಷ್ಟಿದ್ರೆ ಸಾಕು ನಿಮಿಷಗಳಲ್ಲಿ ನೀವು ಲಕ್ಷಗಟ್ಟಲೆ ಲೋನ್ ಅನ್ನು ಸುಲಭವಾಗಿ ಪಡೆದುಕೊಳ್ಳಬಹುದು.

ಕಡಿಮೆ ಓದಿದ್ದರೂ ಈ ಕೋರ್ಸ್ ಮಾಡಿ, ಕೈತುಂಬಾ ಹಣ ನೀಡುವ ಕೆಲಸ ಪಡೆಯಿರಿ. ಉದ್ಯೋಗಕ್ಕೆ ಬೆಸ್ಟ್ ಆಯ್ಕೆ – Digital marketing

ಫೋನ್ ಪೇ ಮೂಲಕ ಲೋನ್ ಪಡೆದುಕೊಳ್ಳುವುದು ಹೇಗೆ?? (How to apply for instant loan in Phone pe)

ಫೋನ್ ಪೇ ಮೂಲಕ ಲೋನ್ ಪಡೆದುಕೊಳ್ಳುವುದಕ್ಕೆ ನಿಮ್ಮ ಬಳಿ ದೊಡ್ಡಮಟ್ಟದ ದಾಖಲೆ ಪತ್ರಗಳು ಇರಬೇಕು ಎನ್ನುವಂತಹ ಯಾವುದೇ ಅವಶ್ಯಕತೆ ಇಲ್ಲ ಕೇವಲ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್(PAN Card ) ನಿಮ್ಮ ಬಳಿ ಇದ್ದರೆ ಸಾಕು. ಇದು ನಿಮ್ಮ ಗುರುತನ್ನು ಅಧಿಕೃತವಾಗಿ ನೀಡುವಂತಹ ಕೆಲಸವನ್ನು ಮಾಡುತ್ತದೆ. ಇನ್ನು ಹಣ ಜಮಾ ಆಗುವುದಕ್ಕೆ ನಿಮ್ಮ ಬಳಿ ಬ್ಯಾಂಕ್ ಅಕೌಂಟ್ ಹಾಗೂ ಪಾಸ್ ಬುಕ್ ಕೂಡ ಮಾಡಬೇಕಾಗುತ್ತದೆ. ಎಲ್ಲಕ್ಕಿಂತ ಪ್ರಮುಖವಾಗಿ ನಿಮ್ಮ ಸಿಬಿಲ್ ಸ್ಕೋರ್(CIBIL score) ಚೆನ್ನಾಗಿರಬೇಕು ಇಲ್ಲವಾದಲ್ಲಿ ಲೋನ್ ಸಿಗುವುದಿಲ್ಲ ಎನ್ನುವುದನ್ನು ಕೂಡ ನೀವು ಈ ಸಂದರ್ಭದಲ್ಲಿ ನೆನಪಿನಲ್ಲಿಟ್ಟುಕೊಳ್ಳಿ. ಇದು ನಿಮ್ಮ ಲೋನ್ ಹಿಂದಿರುಗಿಸಿ ವಾಪಸ್ ಕಟ್ಟುವಂತಹ ಸಾಮರ್ಥ್ಯವನ್ನು ತೋರಿಸುತ್ತದೆ. ಒಂದು ವೇಳೆ ನಿಮ್ಮ ಸಿಬಿಲ್ ಸ್ಕೋರ್ ತುಂಬಾ ಚೆನ್ನಾಗಿದ್ರೆ ಕೂಡಲೇ ನಿಮ್ಮ ಲೋನ್ ಸ್ಯಾಂಕ್ಷನ್ ಆಗುತ್ತದೆ.

ಲೋನ್ ಪಡೆದುಕೊಳ್ಳುವ ಸಂದರ್ಭದಲ್ಲಿ ಪಾಲಿಸಬೇಕಾಗಿರುವ ವಿಧಾನ? (Eligibility to get a Instant loan in Phone pe)

ಮೊದಲಿಗೆ ನೀವು ನಿಮ್ಮ ಫೋನ್ನಲ್ಲಿ ಫೋನ್ ಪೇ ಬ್ಯುಸಿನೆಸ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬೇಕಾಗಿರುತ್ತದೆ. ನೀವು ನಿಮ್ಮ ಮೊಬೈಲ್ ನಂಬರ್ ಅನ್ನು ಹಾಕಿ ಅಪ್ಲಿಕೇಶನ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಬೇಕು. GET LOAN ಆಪ್ಷನ್ ಮೇಲೆ ನೀವು ಕ್ಲಿಕ್ ಮಾಡಬೇಕಾಗಿರುತ್ತದೆ. ಇದಾದ ನಂತರ ನೆಕ್ಸ್ಟ್ ಪೇಜ್ ನಲ್ಲಿ ಲೋನ್ ಅರ್ಜಿಯ ಫಾರ್ಮ್ ಹಾಗೂ ಅಲ್ಲಿ ತುಂಬಬೇಕಾಗಿರುವಂತಹ ಮಾಹಿತಿಗಳನ್ನು ಕೇಳಲಾಗುತ್ತದೆ ಅದನ್ನು ನೀವು ಸರಿಯಾಗಿ ತುಂಬಬೇಕು. ಒಂದು ವೇಳೆ ನೀವು ನೀಡಿರುವಂತಹ ಮಾಹಿತಿ ಸರಿಯಾಗಿ ಇದ್ದರೆ ಹಾಗೂ ನಿಮ್ಮ ಸಿಬಿಲ್ ಸ್ಕೋರ್ ಚೆನ್ನಾಗಿದ್ದರೆ ಕೇವಲ ಐದು ನಿಮಿಷಗಳಲ್ಲಿ ನಿಮ್ಮ ಲೋನ್ ಸ್ಯಾಂಕ್ಷನ್ ಆಗುತ್ತದೆ ಹಾಗೂ 10 ನಿಮಿಷಗಳ ಒಳಗಾಗಿ ಹಣ ನಿಮ್ಮ ಖಾತೆಯನ್ನು ಸೇರುತ್ತದೆ. ಈ ಸಂದರ್ಭದಲ್ಲಿ ಎಲ್ಲಕ್ಕಿಂತ ಪ್ರಮುಖವಾಗಿ ಒಂದು ವೇಳೆ ಏನಾದರೂ ಸಮಸ್ಯೆ ಆದರೆ ಅಲ್ಲಿ ಸಪೋರ್ಟ್ ಆಪ್ಷನ್ ಇರುತ್ತದೆ ಗ್ರಾಹಕ ಪ್ರತಿನಿಧಿಗಳ ಬಳಿ ಕೇಳಬಹುದಾಗಿದೆ. ಈ ಮೂಲಕ ಲೋನ್ ಅನ್ನು ಫೋನ್ ಪೇ ಅಪ್ಲಿಕೇಶನ್ ನಲ್ಲಿ ನಿಮಿಷಗಳ ಮೂಲಕ ಪಡೆದುಕೊಳ್ಳಬಹುದು.

Comments are closed.