Digital marketing: ಕಡಿಮೆ ಓದಿದ್ದರೂ ಈ ಕೋರ್ಸ್ ಮಾಡಿ, ಕೈತುಂಬಾ ಹಣ ನೀಡುವ ಕೆಲಸ ಪಡೆಯಿರಿ. ಉದ್ಯೋಗಕ್ಕೆ ಬೆಸ್ಟ್ ಆಯ್ಕೆ.

Digital marketing Course benefits and complete details explained in Kannada.

Digital marketing: ನಮಸ್ಕಾರ ಸ್ನೇಹಿತರೇ ಭಾರತದಲ್ಲಿ ನಿರುದ್ಯೋಗದ(unemployment in India) ಅಂಶ ಅನ್ನೋದು 2022 ರಲ್ಲಿ 8.10% ಇತ್ತು ಅದು ಈಗ 2023ರಲ್ಲಿ 7.09 ಕ್ಕೆ ಇಳಿದಿದೆ. ಹೇಗಿದ್ರು ಕೂಡ 1.4 ಬಿಲಿಯನ್ ಜನಸಂಖ್ಯೆಯನ್ನು ಹೊಂದಿರುವಂತಹ ದೇಶದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುವುದು ಅಷ್ಟೊಂದು ಸುಲಭದ ಮಾತಲ್ಲ. ಇಂದಿನ ಯುವಜನತೆ ತಮ್ಮ ನಿರುದ್ಯೋಗವನ್ನು ಹೋಗಲಾಡಿಸಿಕೊಳ್ಳಲು ಈ ವಿಧಾನವನ್ನು ಆಯ್ಕೆ ಮಾಡಬಹುದಾಗಿದ್ದು, ಇದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳೋಣ ಬನ್ನಿ.

Digital marketing Course benefits and complete details explained in Kannada.

ಹೌದು ನಾವ್ ಮಾತಾಡ್ತಿರೋದು ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್(digital marketing course) ಬಗ್ಗೆ. ಹೌದು ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಹಾಗೂ ಗ್ರಾಫಿಕ್ಸ್ ಕೋರ್ಸ್ ಸಾಕಷ್ಟು ಬೇಡಿಕೆಯನ್ನು ಹೊಂದಿರುವಂತಹ ಕೋರ್ಸ್ ಗಳಾಗಿದ್ದು ಮನೆಯಲ್ಲಿ ಕುಳಿತುಕೊಂಡೆ ಲೈವ್ ಕ್ಲಾಸ್, ರೆಕಾರ್ಡೆಡ್ ಬ್ಯಾಕಪ್ ಕ್ಲಾಸ್, ಮಾಸ್ಟರ್ ಕ್ಲಾಸ್ ಹಾಗೂ ಈ ಕ್ಷೇತ್ರದ ಎಕ್ಸ್ಪರ್ಟ್ಗಳ ಮೆಂಟರ್ಶಿಪ್ ಮೂಲಕ ಕೂಡ ಈ ಕೋರ್ಸ್ ಅನ್ನು ನೀವು ಕಲಿತುಕೊಳ್ಳಬಹುದಾಗಿದೆ.

ಇದನ್ನು ಕೂಡ ಓದಿ: ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೇ ಸಾಕು- ಪಡೆಯಬಹುದು ಮೂರು ಲಕ್ಷಕ್ಕೂ ಹೆಚ್ಚು ಸಾಲ. ಅರ್ಜಿ ಹಾಕಿ, ಹಣ ಬ್ಯಾಂಕ್ ಖಾತೆಗೆ. Personal Loan

ಲಾಕ್ಡೌನ್ ನಂತರದಿಂದ ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರ ಎನ್ನುವುದು ಸಾಕಷ್ಟು ವೇಗವಾಗಿ ಬೆಳೆಯುತ್ತಿರುವಂತಹ ಕ್ಷೇತ್ರಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತಿದ್ದು ಅಂಕಿ ಅಂಶಗಳ ಪ್ರಕಾರ 2020 ರಿಂದ 2030ರ ನಡುವೆ ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಒಂಬತ್ತು ಕೋಟಿ ಉದ್ಯೋಗಗಳ ಸೃಷ್ಟಿ ನಡೆಯಲಿದ್ದು ಅಷ್ಟೊಂದು ಜನ ಸ್ಕಿಲ್ ಹೊಂದಿರುವಂತಹ ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದ ಯುವಕರ ಅವಶ್ಯಕತೆ ಈ ಕ್ಷೇತ್ರದಲ್ಲಿ ಬೇಕಾಗಿರುತ್ತದೆ. ಡಿಜಿಟಲ್ ಮಾರ್ಕೆಟಿಂಗ್ ಎಕ್ಸ್ಪರ್ಟ್ ಗಳ ಅಗತ್ಯತೆ ಬಹುತೇಕ ಭಾರತ ದೇಶದಲ್ಲಿ ಇರುವಂತಹ ಪ್ರತಿಯೊಂದು ಕಂಪನಿಗಳಿಗೂ ಕೂಡ ಬೇಕಾಗಿರುತ್ತದೆ.

ಇನ್ನು ಇಂತಹ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಗಳನ್ನು ನಿಮಗೆ ಉತ್ತಮ ರೀತಿಯಲ್ಲಿ ಹೇಳಿಕೊಡುವಂತಹ ಸಫಲತಾ ಅಪ್ಲಿಕೇಶನ್ ಮೂಲಕವೂ ಕೂಡ ನೀವು ಕೋರ್ಸ್ ಅನ್ನು ಪಡೆದುಕೊಳ್ಳಬಹುದು ನೂರಕ್ಕೆ ನೂರರಷ್ಟು ಪ್ಲೇಸ್ಮೆಂಟ್ ಅನ್ನು ಕೂಡ ಈ ಅಪ್ಲಿಕೇಶನ್ ನೀಡುತ್ತದೆ ಅಥವಾ ಈ ಸಂಸ್ಥೆ ನೀಡುತ್ತದೆ ಎಂಬುದಾಗಿ ತಿಳಿದು ಬಂದಿದೆ. ಈಗ ವೇಗವಾಗಿ ಬೆಳೆಯುತ್ತಿರುವಂತಹ ಈ ದುನಿಯಾದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಎನ್ನುವುದು ನಿಜಕ್ಕೂ ಕೂಡ ಪ್ರತಿಯೊಬ್ಬರೂ ಇಷ್ಟಪಡುವಂತಹ ಕೋರ್ಸ್ ಆಗಿದೆ. ಸಾಕಷ್ಟು ಖ್ಯಾತ ನಾಮ ಕಂಪನಿಗಳು ಕೂಡ ನಿಮಗೆ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಅನ್ನು ನೀಡುವಂತಹ ಕೆಲಸವನ್ನು ಮಾಡುತ್ತದೆ ಹಾಗೂ ಕಂಪನಿಗಳು ಕೂಡ ನಿಮಗೆ ಕೆಲಸವನ್ನು ಕೂಡ ಪ್ಲೇಸ್ಮೆಂಟ್ ಮಾಡಿಕೊಡುತ್ತವೆ ಹಾಗೂ ಲಕ್ಷ ಲಕ್ಷ ರೂಪಾಯಿಗಳ ಸಂಬಳವನ್ನು ಕೂಡ ನೀವು ಪ್ರತಿಷ್ಠಿತ ಕಂಪನಿಗಳಲ್ಲಿ ಪಡೆದುಕೊಳ್ಳಬಹುದಾಗಿದೆ.

Digital marketing ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕಂಪನಿಗಳು ಕ್ಷೇತ್ರ ಹಾಗೂ ನಿಜ ಹೇಳಬೇಕೆಂದು ಸಿನಿಮಾ ಕ್ಷೇತ್ರದಲ್ಲಿ ಕೂಡ ಬೇಕಾಗಿರುವಂತಹ ಒಂದು ಪ್ರಮುಖ ಅಂಗವಾಗಿದೆ. ಡಿಜಿಟಲ್ ಮಾರ್ಕೆಟಿಂಗ್ ಮೂಲಕವೇ ಪ್ರತಿಯೊಂದು ಕಂಪನಿಗಳು ಕೂಡ ತಮ್ಮ ಪ್ರಾಡಕ್ಟ್ ಅನ್ನು ಪ್ರೇಕ್ಷಕರ ಅಥವಾ ಗ್ರಾಹಕರವರೆಗೂ ತಲುಪಿಸುವ ಕೆಲಸವನ್ನು ಮಾಡಬೇಕಾಗಿರುತ್ತದೆ ಹೀಗಾಗಿ ಇದು ಹೊಸ ಜನರೇಶನ್ ನ ಮಾಧ್ಯಮ ಮೂಲ ಎಂದು ಹೇಳಬಹುದು.

Comments are closed.