Google Pixel 8: ಕೊನೆಗೂ ಬಿಡುಗಡೆಯಾಯಿತು Google Pixel 8 Pro ಸ್ಮಾರ್ಟ್ ಫೋನ್ ನ ಹೊಸ ವೇರಿಯಂಟ್. ಇಲ್ಲಿದೆ ನೋಡಿ ಸ್ಪಷ್ಟ ಮಾಹಿತಿ.

Here is the Details about New variants in Google Pixel 8 and Google Pixel 8 Pro

Google Pixel 8 and Google Pixel 8 Pro new variants; ನಮಸ್ಕಾರ ಸ್ನೇಹಿತರೇ ಕಳದ ಸಾಕಷ್ಟು ಸಮಯಗಳಿಂದ ಸ್ಮಾರ್ಟ್ ಫೋನ್ ಪ್ರಿಯರು ಕಾಯುತ್ತಿದ್ದ Google Pixel 8 Pro ಫೋನ್ ಕೊನೆಗೂ ಕೂಡ ಲಾಂಚ್ ಮಾಡಿದೆ. ಇದಕ್ಕೂ ಮುಂಚೆ Google Pixel 8 ಸ್ಮಾರ್ಟ್ ಫೋನ್ ಅನ್ನು ಗೂಗಲ್ ಲಾಂಚ್ ಮಾಡಿತ್ತು ಹಾಗೂ ಇದರ ಸ್ಪೆಸಿಫಿಕೇಶನ್ ನಲ್ಲಿ 8GB RAM 128 GB ಇಂಟರ್ನಲ್ ಸ್ಟೋರೇಜ್ ಅನ್ನು ಕಾಣಬಹುದಾಗಿತ್ತು. ಈಗ ಇದರ ಟಾಪ್ ಎಂಡ್ ಮಾಡೆಲ್ ಅನ್ನು ಗೂಗಲ್ ಸಂಸ್ಥೆ ಲಾಂಚ್ ಮಾಡಿದೆ. ಇನ್ನು ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಇದರ ಬೆಲೆ 1.06 ಲಕ್ಷ ಎಂಬುದಾಗಿ ಕೂಡ ತಿಳಿದು ಬಂದಿದೆ.

Below is the Details about New variants in Google Pixel 8 and Google Pixel 8 Pro

ಇನ್ನು ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಈಗ ಲೇಟೆಸ್ಟ್ ಆಗಿ ಬಿಡುಗಡೆ ಆಗಿರುವಂತಹ Google Pixel 8 Pro ಸ್ಮಾರ್ಟ್ ಫೋನ್ನಲ್ಲಿ ಗ್ರಾಹಕರಿಗೆ 12 GB RAM 256 GB ಇಂಟರ್ನಲ್ ಸ್ಟೋರೇಜ್ ಆಪ್ಷನ್ ಸಿಗುತ್ತಿದೆ ಎಂಬುದಾಗಿ ಕೂಡು ತಿಳಿದು ಬಂದಿದೆ. Google Pixel 8 Pro ನ ಈ ಹೊಸ ಸ್ಟೋರೇಜ್ ಆಪ್ಷನ್ ಸ್ಮಾರ್ಟ್ ಫೋನಿನ ಬೆಲೆ 1.13 ಲಕ್ಷ ರೂಪಾಯಿ ಆಗಿದೆ ಎನ್ನುವುದನ್ನು ಕೂಡ ಸಂಸ್ಥೆ ತಿಳಿಸಿದೆ. ಒಂದು ವೇಳೆ ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕ್ರೆಡಿಟ್ ಕಾರ್ಡ್ ಮೂಲಕ ಈ ಸ್ಮಾರ್ಟ್ ಫೋನ್ ಅನ್ನು ಖರೀದಿ ಮಾಡಿದರೆ 9,000ಗಳವರೆಗೂ ಕೂಡ ಡಿಸ್ಕೌಂಟ್ ಅನ್ನು ಪಡೆದುಕೊಳ್ಳಬಹುದಾಗಿದೆ.

ಇದನ್ನು ಕೂಡ ಓದಿ: ದಿಡೀರ್ ಎಂದು 1 ಲಕ್ಷ ಬೇಕು ಎಂದರೆ, ಹೀಗೆ ಅರ್ಜಿ ಸಲ್ಲಿಸಿ. ಸರ್ಕಾರನೇ ಕೊಡುತ್ತೆ ಲೋನ್. ಕೊನೆಗೂ ಎಚ್ಚೆತ್ತ ಸರ್ಕಾರ.

Google Pixel 8 Pro ನ ಬಿಡುಗಡೆಯಾಗಿರುವಂತಹ ಹೊಸ ವೇರಿಯಂಟ್ ವಿಶೇಷವಾದ ಕಲರ್ ಆಪ್ಷನ್ ನಲ್ಲಿ ನಿಮಗೆ ಸಿಗುತ್ತದೆ ಹಾಗೂ ಉಳಿದ ವೆರಿಯಂಟ್ ಮೂರು ಬಣ್ಣಗಳಲ್ಲಿ ನಿಮಗೆ ಸಿಗುತ್ತದೆ. ಇನ್ನು ಇವುಗಳ ಖರೀದಿಯ ಮೇಲೆ ನಿಮಗೆ ಬ್ಯಾಂಕ್ ಆಫರ್ ಕೂಡ ಬೇರೆ ಬೇರೆ ರೀತಿಯಾಗಿ ಸಿಗುತ್ತದೆ.

Here is the Details about New variants in Google Pixel 8 and Google Pixel 8 Pro
Here is the Details about New variants in Google Pixel 8 and Google Pixel 8 Pro

ಇನ್ನು ಈ ಸ್ಮಾರ್ಟ್ ಫೋನ್ ನಲ್ಲಿ ಆಪರೇಟಿಂಗ್ ಸಿಸ್ಟಮ್ ರೂಪದಲ್ಲಿ Android 14 ಕಾಣಿಸಿಕೊಳ್ಳುತ್ತದೆ. ಈ ಸ್ಮಾರ್ಟ್ ಫೋನಿನ ಡಿಸ್ಪ್ಲೇ ವಿಚಾರದ ಬಗ್ಗೆ ಮಾತನಾಡುವುದಾದರೆ 6.7 ಇಂಚಿನ Quad HD ಡಿಸ್ಪ್ಲೇ ಅನ್ನು ನೀವು ನೋಡಬಹುದಾಗಿದೆ. 120hz ರಿಪ್ಲೇಶ್ ರೇಟ್ ಅನ್ನು ಕೂಡ ನೀವು ಕಾಣಬಹುದಾಗಿದೆ. ಈ ಸ್ಮಾರ್ಟ್ ಫೋನ್ ನಲ್ಲಿ ವಿಶೇಷವಾಗಿ G3 SoC ಹಾಗೂ ಟೈಟಾನ್ M2 ಸೆಕ್ಯೂರಿಟಿ ಚಿಪ್ ಅನ್ನು ನೀವು ಕಾಣಬಹುದಾಗಿದೆ.

Google Pixel 8 Pro ಸ್ಮಾರ್ಟ್ ಫೋನಿನ ಹಿಂಭಾಗದಲ್ಲಿ ತ್ರಿಬಲ್ ಕ್ಯಾಮೆರಾ ಆಪ್ಶನ್ ಅನ್ನು ಕೂಡ ನೀವು ಪಡೆದುಕೊಳ್ಳಬಹುದಾಗಿದೆ. 50 ಮೆಗಾ ಪಿಕ್ಸೆಲ್ಗಳ ಮೇನ್ ಕ್ಯಾಮೆರಾವನ್ನು, ಹಾಗೂ ಇವುಗಳ ಜೊತೆಗೆ ಎರಡು 48 ಮೆಗಾಪಿಕ್ಸೆಲ್ಗಳ ಸೆನ್ಸಾರ್ ಅನ್ನು ಪಡೆದುಕೊಳ್ಳಬಹುದಾಗಿದೆ. ಸೆಲ್ಫಿ ಕ್ಯಾಮೆರಾದ ರೂಪದಲ್ಲಿ 10.5 ಮೆಗಾಪಿಕ್ಸೆಲ್ಗಳ ಕ್ಯಾಮರವನ್ನು ಕೂಡ ನೀವು ಪಡೆದುಕೊಳ್ಳಬಹುದಾಗಿದೆ. 30 ವ್ಯಾಟ್ಗಳ ವಯರ್ ಚಾರ್ಜನ್ನು ನೀವು ಈ ಸ್ಮಾರ್ಟ್ ಜೊತೆಗೆ ಪಡೆದುಕೊಳ್ಳಬಹುದು. 5050mAh ಸಾಮರ್ಥ್ಯವನ್ನು ಹೊಂದಿರುವಂತಹ ಬ್ಯಾಟರಿ ಕೂಡ ನಿಮಗೆ ಲಾಂಗ್ ಲಾಸ್ಟಿಂಗ್ ಬ್ಯಾಟರಿ ಬಳಕೆಯನ್ನು ನೀಡುತ್ತದೆ. ನಿಜಕ್ಕೂ ಕೂಡ ಇದೊಂದು ಪ್ರೀಮಿಯಂ ಸೆಗ್ಮೆಂಟ್ ನಲ್ಲಿ ಕಾಣಿಸಿಕೊಳ್ಳುವಂತಹ ಸ್ಮಾರ್ಟ್ಫೋನ್ ಆಗಿದೆ ಎಂದು ಹೇಳಬಹುದಾಗಿದೆ.

Comments are closed.