Get Loan Easily: ಅರ್ಜಿ ಹಾಕಿದರೆ, ಯಾವುದೇ ಬ್ಯಾಂಕ್ ರಿಜೆಕ್ಟ್ ಮಾಡಲ್ಲ- ಎಲ್ಲದಕ್ಕಿಂತ ಇದೇ ಬೆಸ್ಟ್ ಲೋನ್. ಎಷ್ಟು ಬೇಕಾದ್ರು ಕೊಡ್ತಾರೆ.
Get Loan Easily: ನಮಸ್ಕಾರ ಸ್ನೇಹಿತರೆ ನಮ್ಮಲ್ಲಿ ಯಾವುದೇ ರೀತಿಯ ಹಣದ ತುರ್ತು ಪರಿಸ್ಥಿತಿ ಕಂಡುಬಂದಾಗ ನಾವು ಬ್ಯಾಂಕಿನಲ್ಲಿ ಪರ್ಸನಲ್ ಲೋನ್(Personal Loan) ಪಡೆದುಕೊಳ್ಳುವ ಬಗ್ಗೆ ಯೋಚನೆ ಮಾಡುತ್ತೇವೆ. ಪರ್ಸನಲ್ ಲೋನ್ ಮೇಲೆ ಬ್ಯಾಂಕುಗಳು ಬಡ್ಡಿ ದರವನ್ನು ಹೆಚ್ಚಾಗಿ ವಿಧಿಸುತ್ತವೆ. ಉದಾಹರಣೆಗೆ ಕೆಲವೊಂದು ಬ್ಯಾಂಕುಗಳು ಪರ್ಸನಲ್ ಲೋನ್ ಮೇಲೆ 24 ಪ್ರತಿಶತಕ್ಕಿಂತಲೂ ಹೆಚ್ಚಿನ ಬಡ್ಡಿದರವನ್ನು ವಿಧಿಸುತ್ತವೆ. ಇನ್ನು ಬ್ಯಾಂಕುಗಳು ನಿಮ್ಮ ಬಳಿ ನಿಯಮಿತ ಆದಾಯ ಇದ್ದರೆ ಮಾತ್ರ ಸುಲಭವಾಗಿ ಪರ್ಸನಲ್ ಲೋನ್ ನೀಡುತ್ತವೆ. ಕೆಲವೊಂದು ಬ್ಯಾಂಕುಗಳು ನಿಮ್ಮ ಬಳಿ ನಿಯಮಿತವಾದ ಆದಾಯ ಇಲ್ಲದೆ ಹೋದಲ್ಲಿ ಪರ್ಸನಲ್ ನೀಡುವಂತಹ ಯೋಚನೆ ಕೂಡ ಮಾಡೋದಿಲ್ಲ.
ಇದನ್ನು ಕೂಡ ಓದಿ: ದಿಡೀರ್ ಎಂದು 1 ಲಕ್ಷ ಬೇಕು ಎಂದರೆ, ಹೀಗೆ ಅರ್ಜಿ ಸಲ್ಲಿಸಿ. ಸರ್ಕಾರನೇ ಕೊಡುತ್ತೆ ಲೋನ್. ಕೊನೆಗೂ ಎಚ್ಚೆತ್ತ ಸರ್ಕಾರ.
ಏನೋ ಕಷ್ಟಪಟ್ಟು ಆದಾಯ ಇಲ್ಲದೆ ಇದ್ದರೂ ಕೂಡ ಪರ್ಸನಲ್ ಪಡೆದುಕೊಂಡರು ಕೂಡ ಬ್ಯಾಂಕುಗಳು ನಿಮ್ಮ ಮೇಲೆ ಸಿಕ್ಕಾಪಟ್ಟೆ ಬಡ್ಡಿಯನ್ನು ವಿಧಿಸುತ್ತವೆ. ಆದರೆ ಇನ್ಮುಂದೆ ನೀವು ಸಾಲದ ಬಗ್ಗೆ ಚಿಂತೆ ಪಡುವ ಅಗತ್ಯವಿಲ್ಲ ಯಾಕೆಂದರೆ, ನಿಮ್ಮ ಬಳಿ ಇರುವಂತಹ ಆಪದ್ಬಾಂಧವ ಆಗಿರುವಂತಹ ಚಿನ್ನವನ್ನು ಅಡವಿಡುವ ಮೂಲಕ ಗೋಲ್ಡ್ ಲೋನ್(Gold Loan) ಮೂಲಕ ಪರ್ಸನಲ್ ಲೋನ್ಗಿಂತಲೂ ಕಡಿಮೆ ಬಡ್ಡಿ ದರದಲ್ಲಿ ಲೋನ್ ಪಡೆದುಕೊಳ್ಳಬಹುದು.
Get Loan Easily: ಗೋಲ್ಡ್ ಲೋನ್ ಅತ್ಯಂತ ಸುರಕ್ಷಿತವಾಗಿರುತ್ತದೆ- Why you should get a Gold Loan
ಗೋಲ್ಡ್ ಲೋನ್ ಖಂಡಿತವಾಗಿ ಯಾವುದೇ ಸಮಯದಲ್ಲಿ ಬೇಕಾದರೂ ಕೂಡ ಬ್ಯಾಂಕಿನಲ್ಲಿ ಅಡ ಇಟ್ಟು ಸುಲಭ ರೂಪದಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾಗಿರುವುದರಿಂದ ಅತ್ಯಂತ ಸುರಕ್ಷಿತ ಲೋನ್ ಎಂಬುದಾಗಿ ಪರಿಗಣಿಸಲಾಗುತ್ತದೆ. ಹೀಗಾಗಿ ಬ್ಯಾಂಕುಗಳಿಂದ ಗೋಲ್ಡ್ ಲೋನ್ ಪಡೆದುಕೊಳ್ಳುವ ಸಂದರ್ಭದಲ್ಲಿ ಬೇರೆ ಬೇರೆ ಬ್ಯಾಂಕುಗಳ ಗೋಲ್ಡ್ ಲೋನ್ ಆಫರ್ ಅನ್ನು ಹೋಲಿಕೆ ಮಾಡಿ ಬೆಸ್ಟ್ ಆಗಿರುವಂತಹ ಬ್ಯಾಂಕಿನಲ್ಲಿ ನೀವು ಗೋಲ್ಡ್ ಲೋನ್ ಪಡೆದುಕೊಳ್ಳಬಹುದು. ಕೆಲವೊಂದು ಬ್ಯಾಂಕುಗಳು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಗೋಲ್ಡ್ ಲೋನ್ ಅನ್ನು ಆಫರ್ ಮಾಡುತ್ತವೆ. ಬೇರೆ ಬೇರೆ ಬ್ಯಾಂಕುಗಳಲ್ಲಿ ಗೋಲ್ಡ್ ಲೋನ್ ಬಗ್ಗೆ ಶರತ್ತುಗಳು ಕೂಡ ಬೇರೆ ಬೇರೆಯಾಗಿರುತ್ತವೆ. ಬ್ಯಾಂಕುಗಳಲ್ಲಿ 18 ರಿಂದ 22 ಕ್ಯಾರೆಟ್ ಚಿನ್ನಾಭರಣಗಳ ಮೇಲಿನ ಪ್ರಾರಂಭಿಸಿ ಚಿನ್ನದ ನಾಣ್ಯಗಳ ವರೆಗೂ ಕೂಡ ಗೋಲ್ಡ್ ಲೋನ್ ಅಡಿಯಲ್ಲಿ ಸಾಲವನ್ನು ನೀಡಲಾಗುತ್ತದೆ.
ನಿಮ್ಮ ಗೋಲ್ಡ್ ಲೋನ್ ಲಿಮಿಟ್ ನಿರ್ಧಾರ ಆಗುವುದು ಯಾವುದರಿಂದ ಗೊತ್ತಾ? – How bank decides Limit on gold Loan
ಇವುಗಳ ನಿರ್ಧಾರ ಬೇರೆ ಬೇರೆ ಬ್ಯಾಂಕುಗಳಲ್ಲಿ ವಿಭಿನ್ನವಾಗಿರುತ್ತವೆ. ಸಾಮಾನ್ಯವಾಗಿ ಚಿನ್ನದ ಶುದ್ಧತೆ ಹಾಗೂ ಅದರ ತೂಕದ ಮೇಲೆ ನೀವು ಪಡೆದುಕೊಳ್ಳುವಂತಹ ಲೋನ್ ಹಣ ನಿರ್ಧಾರವಾಗಿರುತ್ತದೆ. ಸಾಮಾನ್ಯ ರೂಪದಲ್ಲಿ ಬ್ಯಾಂಕುಗಳ ನಿಯಮದ ಪ್ರಕಾರ ಗೋಲ್ಡ್ ಮೇಲೆ 20,000 ಗಳಿಂದ ಪ್ರಾರಂಭಿಸಿ 1.5 ಕೋಟಿ ರೂಪಾಯಿಗಳ ವರೆಗೂ ಕೂಡ ಗೋಲ್ಡ್ ಲೋನ್ ನೀಡಲಾಗುತ್ತದೆ. ಇನ್ನು ಲೋನ್ ಟು ವ್ಯಾಲ್ಯೂ 65 ರಿಂದ 75 ಪ್ರತಿಶತದ ರೇಂಜಿನಲ್ಲಿರುತ್ತದೆ. ಇದರ ಅರ್ಥ ಏನೆಂದರೆ ನೀವು ನಿಮ್ಮ ಚಿನ್ನದ ಮೌಲ್ಯದ 75 ಪ್ರತಿಶತದವರೆಗೆ ಮಾತ್ರ ಹಣದ ರೂಪದಲ್ಲಿ ಲೋನ್ ಪಡೆದುಕೊಳ್ಳಬಹುದು.
ಈ ಬಡ್ಡಿ ದರದ ಮೇಲೆ ನಮ್ಮ ದೇಶದ ಬ್ಯಾಂಕುಗಳು ಗೋಲ್ಡ್ ಲೋನ್ ನೀಡುತ್ತವೆ: Interest rate on Gold loan in different banks
HDFC BANK ಗೋಲ್ಡ್ ಲೋನ್ ಮೇಲೆ 7.25 ಪ್ರತಿಶತದಿಂದ ಪ್ರಾರಂಭಿಸಿ 11.35 ಪ್ರತಿಶತದ ವರೆಗೆ ಬಡ್ಡಿಯನ್ನು ವಿಧಿಸಲಾಗುತ್ತದೆ ಹಾಗೂ ಇಲ್ಲಿ ಒಂದು ಪ್ರತಿಶತ ಹಣವನ್ನು ಪ್ರೋಸೆಸಿಂಗ್ ರೂಪದಲ್ಲಿ ನೀಡಬೇಕಾಗಿರುತ್ತದೆ.
Kotak Mahindra Bank ನಲ್ಲಿ ಗೋಲ್ಡ್ ಲೋನ್ ಮೇಲೆ 8 ಪ್ರತಿಶತದಿಂದ ಪ್ರಾರಂಭಿಸಿ 17 ಪ್ರತಿಶತದವರೆಗೂ ಕೂಡ ಬಡ್ಡಿದರವನ್ನು ವಿಧಿಸಲಾಗುತ್ತದೆ. ಇನ್ನು ಗೋಲ್ಡ್ ಲೋನ್ ಪ್ರೋಸೆಸಿಂಗ್ ರೂಪದಲ್ಲಿ 2 ಪ್ರತಿಶತ ಹಾಗೂ GST ಸೇರಿಸಿ ಹಣವನ್ನು ಪಡೆದುಕೊಳ್ಳಲಾಗುತ್ತದೆ.
Union Bank ಗೋಲ್ಡ್ ಲೋನ್ ಮೇಲೆ 8.40 ರಿಂದ 9.65 ಪ್ರತಿಶತದವರೆಗೂ ಕೂಡ ಬಡ್ಡಿ ದರವನ್ನು ವಿಧಿಸುತ್ತದೆ.
Central Bank of India ಗೋಲ್ಡ್ ಲೋನ್ ಮೇಲೆ 8.45 ರಿಂದ ಪ್ರಾರಂಭಿಸಿ 8.55 ರ ವರೆಗೂ ಕೂಡ ಬಡ್ಡಿಯನ್ನು ವಿಧಿಸುತ್ತದೆ. GST ಜೊತೆಗೆ ಲೋನ್ ಮೊತ್ತದ 0.50 ಪ್ರತಿಶತ ಹಣವನ್ನು ಪ್ರೊಸೆಸಿಂಗ್ ಫೀಸ್ ರೂಪದಲ್ಲಿ ವಸೂಲು ಮಾಡುತ್ತದೆ.
ದೇಶದ ಅತ್ಯಂತ ದೊಡ್ಡ ಬ್ಯಾಂಕ್ ಆಗಿರುವಂತಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(State Bank Of India) ಗೋಲ್ಡ್ ಲೋನ್ ಮೇಲೆ 8.55% ಬಡ್ಡಿ ದರವನ್ನು ವಿಧಿಸುತ್ತದೆ. ಇಲ್ಲಿ ಕೂಡ 0.50% ಜಿ ಎಸ್ ಟಿ ಜೊತೆಗೆ ಶುಲ್ಕವನ್ನು ಪಡೆದುಕೊಳ್ಳಲಾಗುತ್ತದೆ.
Get Loan Easily ನಲ್ಲಿ ಗೋಲ್ಡ್ ಲೋನ್ ಮೇಲೆ 8.75 ರಿಂದ 16 ಪ್ರತಿಶತ ಬಡ್ಡಿದರವನ್ನು ವಿಧಿಸಲಾಗುತ್ತದೆ. ಇಲ್ಲಿ ಪ್ರೊಸೆಸಿಂಗ್ ಫೀಸ್ ರೂಪದಲ್ಲಿ ಒಂದು ಪ್ರತಿಶತ ಹಣವನ್ನು ಪಡೆದುಕೊಳ್ಳುತ್ತದೆ.
Punjab & Sindh Bank ನಲ್ಲಿ ಗೋಲ್ಡ್ ಲೋನ್ ಮೇಲೆ 8.85% ಬಡ್ಡಿದರವನ್ನು ವಸೂಲಿ ಮಾಡುತ್ತದೆ. 500 ರೂಪಾಯಿ ಇಂದ ಪ್ರಾರಂಭಿಸಿ 10000ಗಳ ವರೆಗೆ ಪ್ರೊಸೆಸಿಂಗ್ ಫೀಸ್ ಅನ್ನು ಪಡೆದುಕೊಳ್ಳಲಾಗುತ್ತದೆ.
Punjab National Bank ನಲ್ಲಿ ಚಿನ್ನದ ಮೇಲಿನ ಸಾಲದ ಮೇಲೆ 9% ಬಡ್ಡಿ ದರವನ್ನು ವಿಧಿಸಲಾಗುತ್ತದೆ. 0.75 ಪ್ರತಿಶತ ಪ್ರೋಸೆಸಿಂಗ್ ರೂಪದಲ್ಲಿ ಪಡೆದುಕೊಳ್ಳಲಾಗುತ್ತದೆ.
Bank of Baroda ದಲ್ಲಿ 3 ಲಕ್ಷ ರೂಪಾಯಿಗಳ ಮೇಲಿನ ಚಿನ್ನದ ಸಾಲದ ಮೇಲೆ ಯಾವುದೇ ರೀತಿಯ ಪ್ರೊಸೆಸಿಂಗ್ ಫೀಸ್ ಇರುವುದಿಲ್ಲ ಎಂಬುದಾಗಿ ತಿಳಿಸಿದೆ.
Comments are closed.