Loan: ದಿಡೀರ್ ಎಂದು 1 ಲಕ್ಷ ಬೇಕು ಎಂದರೆ, ಹೀಗೆ ಅರ್ಜಿ ಸಲ್ಲಿಸಿ. ಸರ್ಕಾರನೇ ಕೊಡುತ್ತೆ ಲೋನ್. ಕೊನೆಗೂ ಎಚ್ಚೆತ್ತ ಸರ್ಕಾರ.

Eligibility and Required documents to get a Loan

Loan: ನಮಸ್ಕಾರ ಸ್ನೇಹಿತರೇ ನಮ್ಮ ಯುವ ಜನತೆಯಲ್ಲಿ ತಮ್ಮದೇ ಆದಂತಹ ವಿಭಿನ್ನವಾದಂತಹ ವ್ಯಾಪಾರ ಅಥವಾ ಬ್ಯುಸಿನೆಸ್ ಮಾಡುವ ಆಲೋಚನೆ ಖಂಡಿತವಾಗಿ ಇದ್ದೇ ಇರುತ್ತದೆ ಆದರೆ ಅದನ್ನು ನನಸು ಮಾಡುವಂತಹ ಆರ್ಥಿಕ ಸಹಾಯ ಅವರ ಬಳಿ ಯಾರಿಂದಲೂ ಕೂಡ ಸಿಗೋದಿಲ್ಲ ಅನ್ನುವ ಕಾರಣಕ್ಕಾಗಿ ಅವರು ತಮ್ಮ ಕನಸನ್ನು ಬಿಟ್ಟು ಕೆಲಸ ಮಾಡುವುದಕ್ಕೆ ಹೋಗುತ್ತಾರೆ. ಹಣಕಾಸಿನ ಕೊರತೆಯಿಂದಾಗಿ ನಮ್ಮ ಯುವಕರು ಇಂತಹ ಯೋಜನೆಗಳನ್ನು ಸಾಕಾರಗೊಳಿಸುವುದರಿಂದ ಹಿಂದೆ ಸರಿಯಾಗಿದೆ ಎನ್ನುವ ಕಾರಣಕ್ಕಾಗಿ ನಮ್ಮ ಸರ್ಕಾರ ಈಗ ಸ್ವಯಂ ಉದ್ಯೋಗ ನೇರ ಸಾಲವನ್ನು ನೀಡಲು ಪ್ರಾರಂಭಿಸಿದ್ದು ಬನ್ನಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

ನಿಮ್ಮ ಬಳಿ ಫೋನ್ ಪೇ ಇದ್ದರೇ ಸಾಕು- ನಿಮಗೆ ಅರ್ಜೆಂಟ್ ಆಗಿ ಲಕ್ಷ ಲಕ್ಷ ಲೋನ್ ಸಿಗುತ್ತದೆ. ಯಾವುದೇ ಡಾಕ್ಯುಮೆಂಟ್, ಗ್ಯಾರಂಟಿ ಬೇಕಿಲ್ಲ. ಮೊಬೈಲ್ ನಲ್ಲಿ ಅರ್ಜಿ ಹಾಕಿ ಸಾಕು. ಹೆಚ್ಚಿನ ಮಾಹಿತಿ ಈ ಲೇಖನದ ಕೊನೆಯಲ್ಲಿ ಕೊಟ್ಟಿರುವ ಲಿಂಕ್ ನಲ್ಲಿ ಇದೆ.

ಸರಿಯಾದ ದಾಖಲೆಗಳನ್ನು ಸ್ವಯಂ ಉದ್ಯೋಗ ಯೋಜನೆ ಅಡಿಯಲ್ಲಿ ಪೂರೈಸಿದರೆ ಕೆಲವೊಂದು ಸಂಬಂಧ ಪಟ್ಟಂತಹ ಸಮುದಾಯ ನಿಗಮಗಳ ಮೂಲಕ ತಮ್ಮ ಸ್ವಂತ ಉದ್ಯೋಗ ಅಥವಾ ಉದ್ಯಮಗಳನ್ನು ಪ್ರಾರಂಭಿಸುವುದಕ್ಕೆ ಸರಕಾರ ಆರ್ಥಿಕ ಸಹಾಯವನ್ನು ನೀಡಲು ಹೊರಟಿದೆ. ಚಿಕ್ಕ ಪುಟ್ಟ ಅಂಗಡಿಗಳನ್ನು ಮಾಡುವುದರಿಂದ ಹಿಡಿದು ಕುರಿ ಕೋಳಿ ಮಾಂಸವನ್ನು ಮಾರಾಟ ಮಾಡುವುದು ಹೂವು ಹಣ್ಣಿನ ಮಾರಾಟ ಸೇರಿದಂತೆ ಚಿಕ್ಕ ಪುಟ್ಟ ವ್ಯಾಪಾರಗಳನ್ನು ಪ್ರಾರಂಭಿಸುವಂತಹ ಕನಸು ಕಾಣುತ್ತಿರುವವರಿಗೆ ಈ ಯೋಜನೆಯ ಮೂಲಕ ಹಣವನ್ನು ಅಂದರೆ ಲೋನ್ ರೂಪದಲ್ಲಿ ಹಣವನ್ನು ನೀಡುವಂತಹ ಕೆಲಸವನ್ನು ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು ಹಾಗೂ ಯಾರೆಲ್ಲ ಸಲ್ಲಿಸಬಹುದು?? Eligibility and Required documents to get a Loan

ಈ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಲು 18 ರಿಂದ 55 ವರ್ಷಗಳ ನಡುವಿನ ವಯಸ್ಸಿನ ಅರ್ಹತೆಯನ್ನು ಹೊಂದಿರಬೇಕು. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಈ ಅವಕಾಶವನ್ನು ನೀಡಲಾಗುತ್ತದೆ ಹಾಗೂ ಕುಟುಂಬದ ವಾರ್ಷಿಕ ಆದಾಯ 3.5 ಲಕ್ಷ ರೂಪಾಯಿಗಳನ್ನು ಮೀರ ಬಾರದು. ಇನ್ನು ಈ ಯೋಜನೆಯನ್ನು ಪಡೆದುಕೊಳ್ಳಲು ಅರ್ಹರಾಗಿರುವ ಸಮುದಾಯದವರು ಎಂದರೆ, ವಾಲ್ಮೀಕಿ ಜನಾಂಗ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಸಫಾಯಿ ಕರ್ಮಚಾರಿಗಳ ಸಮುದಾಯ, ಭೋವಿ ಜನಾಂಗ, ಆದಿ ಜಾಂಬವ ಜನಾಂಗ, ತಾಂಡಾ ಹಾಗೂ ಹಿಂದುಳಿದ ವರ್ಗಗಳು ಈ ಯೋಜನೆ ಅಡಿಯಲ್ಲಿ ಫಲಾನುಭವಿಗಳಾಗಬಹುದಾಗಿದೆ.

ಯೋಜನೆಯಲ್ಲಿ ಸಿಗುವಂತಹ ಸಹಾಯಧನ ಎಷ್ಟು?? – Loan Details.

ಸ್ವಯಂ ಉದ್ಯೋಗ ಯೋಜನೆ ಅಡಿಯಲ್ಲಿ ನೀವು ಒಂದು ಲಕ್ಷ ರೂಪಾಯಿಗಳ ವರೆಗೂ ಕೂಡ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಇದರಲ್ಲಿ 50,000 ರೂಪಾಯಿ ಸಹಾಯಧನ ಆಗಿರುತ್ತದೆ ಅಂದರೆ ಸರ್ಕಾರವೇ ಕಟ್ಟುತ್ತದೆ. ಉಳಿದ ಐವತ್ತು ಸಾವಿರ ರೂಪಾಯಿ ಹಣವನ್ನು ನಾಲ್ಕು ಪ್ರತಿಶತ ಬಡ್ಡಿ ದರದ ರೂಪದಲ್ಲಿ 30 ತಿಂಗಳುಗಳಲ್ಲಿ ವಾಪಾಸು ಕಟ್ಟುವಂತಹ ಅವಕಾಶವನ್ನು ನೀಡಲಾಗುತ್ತದೆ.

ಬೇಕಾಗುವಂತಹ ಡಾಕ್ಯುಮೆಂಟ್ಗಳು ಮತ್ತು ಇತರ ಮಾಹಿತಿಗಳು??- List of Document required to get a loan

ಈ ಯೋಜನೆ ಲಾಭವನ್ನು ಪಡೆದುಕೊಳ್ಳಲು ಪ್ರಮುಖವಾಗಿ ನಿಮ್ಮ ಜಾತಿ ಹಾಗೂ ಸಮುದಾಯದ ಸರ್ಟಿಫಿಕೇಟ್ ಬೇಕಾಗುತ್ತದೆ. ಇದಾದ ನಂತರ ಆಧಾರ್ ಕಾರ್ಡ್ ಪ್ರಮುಖವಾಗಿ ಗುರುತು ಪತ್ರವಾಗಿ ಬೇಕಾಗುತ್ತದೆ. ನೀವು ಯಾವ ವ್ಯಾಪಾರವನ್ನು ಮಾಡಬೇಕು ಎಂದು ಇಚ್ಚಿಸಿದ್ದೀರೋ ಅದರ ಸಂಪೂರ್ಣ ವಿವರಗಳನ್ನು ನೀಡಬೇಕು. ಬ್ಯಾಂಕ್ ಪಾಸ್ ಬುಕ್ ಹಾಗೂ ಮೊಬೈಲ್ ನಂಬರ್ ಹಾಗೂ ಫೋಟೋವನ್ನು ಕೂಡ ನೀವು ಒದಗಿಸಬೇಕಾಗುತ್ತದೆ. ಆನ್ಲೈನ್ ಮೂಲಕ ಸೇವಾ ಸಿಂಧು ಪೋರ್ಟಲ್ ನಲ್ಲಿ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ನವೆಂಬರ್ 29ರಂದು ನೀವು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಂಬುದನ್ನು ಕೂಡ ಈ ಸಂದರ್ಭದಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾಗಿರುತ್ತದೆ.

Instant Loan: ಕಷ್ಟ ಎಂದಾಗ, ಮೊಬೈಲ್ ತೆಗೆದು ಫೋನ್ ಪೇ ಅಲ್ಲಿ ಅರ್ಜಿ ಹಾಕಿ. 2 ನಿಮಿಷದಲ್ಲಿ ಲೋನ್ ಹಣ ಖಾತೆಗೆ.

Comments are closed.